JANANUDI.COM NETWORK ಸಂತ ಜೋಸೆಫರ ಪ್ರೌಢ ಶಾಲೆ, ಕುಂದಾಪುರ. ಉಚಿತ ಸೈಕಲ್ ವಿತರಣೆ ಕುಂದಾಪುರ, ಸೆ.18: ಸಂತ ಜೋಸೆಫರ ಪ್ರೌಢ ಶಾಲೆ ಕುಂದಾಪುರದಲ್ಲಿ ಕರ್ನಾಟಕ ಸರ್ಕಾರ ಉಚಿತವಾಗಿ ಕೊಡಮಾಡಿದ ಸೈಕಲ್ ವಿತರಣಾ ಕಾರ್ಯಕ್ರಮವು ಸೆಪ್ಟಂಬರ್ 17 ರಂದು ನೆರವೇರಿತು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೊರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಂದಾಪುರ ಪುರಸಭೆಯ 6ನೇ ಚಿಕ್ಕನ್‍ಸಾಲ್ ವಾರ್ಡ್‍ನ ಸದಸ್ಯರಾದ ಸಂತೋಷ್ ಶೆಟ್ಟಿ ಇವರು ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಸರಕಾರ ಉಚಿತ ನೀಡಿದ ಸೈಕಲನ್ನು ಸದ್ವಿನಿಯೋಗ ಪಡಿಸಿಕೊಂಡು ಕಲಿಕೆಯಲ್ಲಿ […]
JANANUDI.COM NETWORK ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ:ಉಚಿತ ಸೈಕಲ್ ವಿತರಣೆ ಕುಂದಾಪುರ: ವಿದ್ಯಾರ್ಥಿಗಳು ಶಾಲೆಗೆ ಬಂದು ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವಂತೆ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‍ನ್ನು ಸರಕಾರ ಪ್ರತಿ ವರ್ಷ ವಿತರಿಸುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಚೆನ್ನಾಗಿ ವಿದ್ಯಾಭ್ಯಾಸ ಮುಂದುವರಿಸಬೇಕು ಎಂದು ಕುಂದಾಪುರ ಪುರಸಭೆ ಸದಸ್ಯ ಪ್ರಭಾಕರ ಹೇಳಿದರು. ಅವರು ಸೋಮವಾರ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ನಡೆದ ಉಚಿತ ಸೈಕಲ್ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದರು. ಸೈಂಟ್ ಮೇರಿಸ್ ಪ್ರೌಢಶಾಲೆಗೆ ತನ್ನದೇ […]
JANANUDI.COM NETWORK ರೊಟಾರ್ಯಾಕ್ಟ್ ಕ್ಲಬ್ ಕುಂದಾಪುರ ದಕ್ಷಿಣ ಇವರ ಆಶ್ರಯದಲ್ಲಿ ‘ರೂಟ್ಸ್’ ತರಬೇತಿ ಶಿಬಿರ ಕುಂದಾಪುರ,ಸೆ. 17:ರೊಟಾರ್ಯಾಕ್ಟ್ ಕ್ಲಬ್ ಕುಂದಾಪುರ ದಕ್ಷಿಣ ಇವರ ಆಶ್ರಯದಲ್ಲಿ ಸೆಪ್ಟಂಬರ 15 ರಂದು ರೋಟರಿ ಡಿಸ್ಟ್ರಿಕ್ಟ್ 3182 ಇದರ ವರ್ಷದ ರೂಟ್ಸ್ ತರಬೇತಿ ಶಿಬಿರವು ರೊಟಾರ್ಯಾಕ್ಟ್ ಯುವ ಜನರಿಗಾಗಿ ರೊಟ್ಯಾರ್ಯಾಕ್ಟ್ ಕ್ಲಬ್ ಕುಂದಾಪುರ ದಕ್ಷಿಣ ಇದರ ಸಭಾ ಭವನದಲ್ಲಿ ನಏಎಯಿತು. ವಿವಿಧ ಭಾಗಗಳಿಂದ 13 ರೊಟಾರ್ಯಾಕ್ಟ್ ಸಂಸ್ಥೆಗಳು ಸದಸ್ಯರು ಈ ಶಿಬಿರದಲ್ಲಿ ಭಾಗಿಯಾದವು. ಕಾರ್ಯಕ್ರಮದ ಉದ್ಘಾಟನೆಯನ್ನು ರೊ||ಅಭಿನಂದನ್ ಶೆಟ್ಟಿ ನೆರವೇರಿಸಿದರು. ರೊಟಾರ್ಯಕ್ಟ್ […]
ಸರಕಾರಿ ಪ್ರೌಢಶಾಲೆ ಬಸ್ರೂರು – ವಿದ್ಯಾರ್ಥಿಗಳಿಗೆ ಸೈಕಲ್ ಹಾಗೂ ಸ್ಯಾಂಡಲ್ ವಿತರಣೆ ಕುಂದಾಪುರ : ಇಲ್ಲಿನ ಬಸ್ರೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ ವಿದ್ಯಾರ್ಥಿಗಳಿಗೆ ಸೈಕಲ್ ಹಾಗೂ ಸ್ಯಾಂಡಲ್ ವಿತರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು.. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷ ಕಿಶನ್ ಹೆಗ್ಡೆ, ಎಸ್.ಡಿ.ಎಮ್.ಸಿ. ಸದಸ್ಯರು, ಪೋಷಕರು ಹಾಗೂ ಶಿಕ್ಷಕ ಬಳಗ ಉಪಸ್ಥಿತರಿದ್ದರು.
jananudi.com network ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಉರ್ದು ) ಬಸ್ರೂರು –ಡಿಕ್ಷನರಿ ಹಂಚಿಕೆ ಸರಕಾರಿ ಹಿರೀಯ ಪ್ರಾಥಮಿಕ ಶಾಲೆ ಬಸ್ರೂರು ಚೇತನ ಸಂಸ್ಥೆ ಕೋಟೇಶ್ವರ ಇದರ ಅಧ್ಯಕ್ಷರು ಮತ್ತು ಸದಸ್ಯರು ಈ ದಿನ ಶಾಲೆಗೆ ಆಗಮಿಸಿ 5,6,7 ನೇಯ ತರಗತಿಯ ಎಲ್ಲಾ ಮಕ್ಕಳಿಗೂ ‘ ಕನ್ನಡದ ಮೂಲಕ ಇಂಗ್ಲೀಷ್’ ಎನ್ನುವ ಡಿಕ್ಷನರಿ ಅನ್ನು ಉಚಿತವಾಗಿ ವಿತರಿಸಿ,ಶಾಲೆಯ ಎಲ್ಲಾ ಮಕ್ಕಳಿಗೂ ಸಿಹಿತಿಂಡಿ ಹಂಚಿದರು.
JANANUDI.COM NETWORK ಹಳ್ಳಿ ಬೇರು ಕುಗ್ರಾಮದ ಸ.ಹಿ.ಪ್ರಾ.ಶಾಲೆಗೆ ರೋಟರಿ ಕ್ಲಬ್ ದಕ್ಷಿಣ ಕುಂದಾಪುರ ಇವರ ಭರ್ಪೂರ ಸಹಾಯ ಹಸ್ತ ಕುಂದಾಪುರ, ಸೆ.13: ಕೊಲ್ಲೂರಿನಿಂದ ಸುಮಾರು 7 ಕಿ.ಮಿ ದೂರ ಇರುವ ಹಳ್ಳಿ ಬೇರು ಎಂಬ ಕುಪ್ರದೇಶದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ದಕ್ಷಿಣ ಕುಂದಾಪುರ ಇವರು ಭರ್ಪೂರ ಸಹಾಯ ಹಸ್ತ ನೀಡಿ ಸುಮಾರು 75 ಸಾವಿರ ರೂಪಾಯಿ ಮೌಲ್ಯದ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳುವ ಬೆಂಚು ಮತ್ತು ಬರೆಯಲು ಪುಸ್ತಕ ಇಡಲು ಬೆಂಚುಗಳನ್ನು ಹಾಗೇ ಕೈತೊಳೆಯುವ ಉದ್ದನೆಯ […]
JANANUDI.COM NETWORK ರಾಷ್ಟ್ರೀಯ ಪೌಷ್ಟಿಕತೆಯ ಮಾಹಿತಿ ಶಿಬಿರ – ಪೌಷ್ಟಿಕ ಆಹಾರ ಸೇವಿಸಿದರೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು – ನ್ಯಾಯಧೀಶ ರಂಗೇ ಗೌಡ ಕುಂದಾಪುರ, ಸೆ.11:’ ಪೌಷ್ಟಿಕತೆಯ ಆಹಾರ ಸೇವಿಸಿದರೆ ಮಗು ಹುಟ್ಟುತ್ತಾರೆ ಈ ರೀತಿಯಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು, ಮಗು ತಾಯಿಯ ಭ್ರೂಣದಲ್ಲಿರುವಾಗಲೇ ತಾಯಿ ಮಗುವಿಗಾಗಿ ಪೌಷ್ಟಿಕತೆಯ ಆಹಾರ ಸೇವಿಸಬೇಕು. ದೇವರು 90 ಶೇಕಡ ಮಗುವನ್ನು ಚೆನ್ನಾಗಿಯೆ ರಚಿಸುತ್ತಾನೆ, ಆದರೆ ಮಗುವಿನ ಬೆಳವಣಿಗೆಗಾಗಿ ತಾಯಿ ಉತ್ತಮ ಪೌಷ್ಟಿಕತೆಯ ಆಹಾರ ಸೇವಿಸ ಬೇಕು’ […]
Photo and report by Walter monteiro Belman Prior to the fest, from August 30, a nine day Novena with mass, rosary recitation in procession and offering flowers to ‘Balok Morie’, (infant Mary) was organised and sermon delivered by Fr Edwine Dsouza Parish Priest on all those days was indeed excellent, preparing everyone spiritually for the […]
Photo and report by Walter monteiro Belman 125 year post centenary silver jubilee souvenir Release of our st. joseph’s church Belman Main guest Rev. Fr. Joachim Fernandes, A well-known writer, poet and speaker release the book and Rev. Fr. Edwin Dsouza director youth mission in Udupi diocese and parish priest belman church. Alwyn Agera Vice president […]