JANANUDI NETWORK ಕುಂದಾಪುರ ಕಥೊಲಿಕ್ ಸಭಾದಿಂದ ವನಮಹತ್ಸೋವ ಆಚರಣೆ ಕುಂದಾಪುರ, ಜು.28: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಕುಂದಾಪುರ ಪವಿತ್ರ ರೋಜರಿ ಮಾತಾ ಇಗರ್ಜಿಯ ಆವರಣದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಗೀಡಗಳನ್ನು ವಿತರಿಸುವ ಮೂಲಕ ವನಮಹತ್ಸೋವವನ್ನು ಆಚರಿಸಿದರು. ‘ಮರ ಗೀಡಗಳ ನಾಶ, ಕಾಡು ನಾಶ ಈ ಕಾರಣದಿಂದ ಮಳೆ ಕಡಿಮೆಯಾಗಿದೆ, ನೀರಿನ ಜಲಮಟ್ಟ ಇಳಿದಿದೆ, ಕಾಡು ಬೆಳಿಸಿ ನಾಡು ಉಳಿಸಿ ಅದರಂತೆ ನಾವು ನಡೆದುಕೊಳ್ಳ ಬೇಕು, ಪ್ರತಿ ಒಂದು ಕುಟುಂಬ ಪ್ರತಿ ಒಂದು ವರ್ಷ […]

Read More

JANANUDI NETWORK ಕುಂದಾಪುರ ಸಂತ ಜೊಸೇಫ್ ಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ವನಮಹತ್ಸೋವ   ಕುಂದಾಪುರ, ಜು.27: ಇಲ್ಲಿನ ಸಂತ ಜೋಸೆಫ್ ಪ್ರೌಢ ಶಾಲೆಯ ಇಕೋ ಕ್ಲಬ್ ರೋಟರಿ ಕ್ಲಬ್ ರೀವರ್ ಸೈಡ್ ಕುಂದಾಪುರ ಇವರ ಸಹಯೋಗದೊಂದಿಗೆಗೆ ವನಮಹತ್ಸೋವವನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ವೈಲೆಟ್ ತಾವ್ರೊ ‘ನಾವು ಪ್ರಕ್ರತಿಗೆ ತೊಂದರೆ ಮಾಡಬರದು, ನಮ್ಮ ದುರಾಸೆಯಿಂದ ಪ್ರಕ್ರತಿ ನಾಶ ಮಾಡಿದರೆ, ಪ್ರಕ್ರತಿ ಮುನಿಸಿಕೊಳ್ಳುತ್ತದೆ, ನಾವು ಪ್ರಕ್ರತಿಯ ಉಳಿವಿಗಾಗಿ ಶ್ರಮಿಸಬೇಕು. ಸಂರಕ್ರ್ಷಿಸೋಣ, ಗೀಡಗಳನ್ನು ನೆಟ್ಟು ಪ್ರಕ್ರತಿಯನ್ನು ಸಂರರಕ್ಷಿಸೋಣ’ ಎಂದು […]

Read More

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸ್ವಚ್ಛತೆಯ ಮಹತ್ವ ತಿಳಿಸುವ ರಂಗೋಲಿ ಬಿಡಿಸಿ ಸ್ವಚ್ಛತಾ ಜಾಗೃತಿ ಮೂಡಿಸುವ ಕಾರ್ಯ ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದಡಿಯಲ್ಲಿ ಸ್ವಚ್ಛತೆಯ ಮಹತ್ವ ತಿಳಿಸುವ ರಂಗೋಲಿ ಬಿಡಿಸಿ ಸ್ವಚ್ಛತಾ ಜಾಗೃತಿಯ ಅರಿವು ಮೂಡಿಸುವ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ […]

Read More

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸ್ವಚ್ಛತಾ ಪ್ರತಿಜ್ಞೆ ಸ್ವೀಕಾರ ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದಡಿಯಲ್ಲಿ ಸ್ವಚ್ಛತಾ ಜಾಗೃತಿಯ ಅರಿವು ಮೂಡಿಸುವ ಸಂಘದ ಸದಸ್ಯರಿಗೆ ಸ್ವಚ್ಛತಾ ಪ್ರತಿಜ್ಞೆ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ರಾಜೇಶ್ ಕೋಟ್ಯಾನ್ ಅಬ್ಬನಡ್ಕ ಫ್ರೆಂಡ್ಸ್ […]

Read More

JANANUDI NETWORK ಪರಿಸರ್ ಸಂರಕ್ಷಣೆ ಖಾತಿರ್ ಕಥೊಲಿಕ್ ಸಭೆ ಥಾವ್ನ್ ದಿಯೆಸಿಜಿಜ್ ಮಟ್ಟಾರ್ ಎಕಾಚ್ ಕಾಳಾರ್ ವನಮಹತ್ಸೋವ್ ಆಚರಣ್   ಕುಂದಾಪುರ್, ಜು.23: ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಹಾಣಿ ಉಡುಪಿ ಧರ್ಮ್‍ಪ್ರಾಂತ್ಯಾಚಾ ಸರ್ವ್ ಫಿರ್ಗಜೆಂತ್ ಎಕಾಚ್ ಕಾಳಾರ್ ವನಮಹತ್ಸೋವ್ ಕರ್ಚ್ಯಾ ಮಹೋದ್ದೇಶಾನ್ ಜುಲಾಯ್ಚ್ಯಾ 21 ವೇರ್ ಶಂಕರಪುರ ಸಾಂತ್ ಜೋನ್ಸ್ ಇಗರ್ಜೆಚ್ಯಾ ವಠಾರಾಂತ್ ಝಡ್ ಲಾಂವ್ನ್ ವನಮಹತ್ಸೋವಾಕ್ ಚಾಲನ್ ಕೆಲೆಂ.        “ಪರಿಸರ್ ಸಂರಕ್ಷಣೆಕ್ ಸಂಘ್ ಸಂಸ್ಥೆ ಎಕಾ ಮೆಕಾ ಮೆಳೊನ್ […]

Read More

ವರದಿ: ಚಂದ್ರಶೇಖರ, ಬೀಜಾಡಿ ಬೀಜಾಡಿ:ಉಚಿತ ಸಮವಸ್ತ್ರದ ಜೊತೆ ಪ್ರತಿ ಮಗುವಿಗೊಂದು ಸಸಿ ವಿತರಣೆ ಕುಂದಾಪುರ:ಯುವ ಜನತೆ ಮನಸ್ಸು ಮಾಡಿದರೆ ಸಾಧನೆ ಸಾಧ್ಯ.ಊರಿನ ಅಭಿವೃದ್ಥಿಗೆ ಸಂಘ ಸಂಸ್ಥೆಗಳು ನೀಲನಕ್ಷೆ ಸಿದ್ದಪಡಿಸಿ ದಾನಿಗಳು ಮತ್ತು ಸರಕಾರದ ಗಮನ ತರಬೇಕು.ಆಗ ಅವರು ನೀಡುವ ಸಹಕಾರದಿಂದ ಊರನ್ನು ಅಭಿವೃದ್ಧಿ ಪಡಿಸಲು ಸಾಧ್ಯ. ಈ ನಿಟ್ಟಿ ಮಿತ್ರ ಸಂಗಮದ ಪ್ರಯತ್ನ ಶ್ಲಾಘನೀಯ ಎಂದು ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಶ್ರೀಧರ ಪಿ.ಎಸ್ ಹೇಳಿದರು. ಅವರು ಭಾನುವಾರ ಬೀಜಾಡಿ ಗೋಪಾಡಿ ಮಿತ್ರ ಸಂಗಮದ ಆಶ್ರಯದಲ್ಲಿ […]

Read More

JANANUDI NETWORK ಕುಂದಾಪುರ ರೋಟರಿ : ವಿದ್ಯಾರ್ಥಿಗಳ ಭವಿಷ್ಯದ ಭದ್ರ ಬುನಾದಿಗೆ ಕಾರ್ಪೋರೇಶನ್  ಬ್ಯಾಂಕಿನ ವಿದ್ಯಾಸಾಲದ ಮಾಹಿತಿ ಶಿಬಿರ ಕುಂದಾಪುರ, ಜು.20: ‘ಪದವಿಪೂರ್ವ ಶಿಕ್ಷಣದ ಹಂತ ಅಂದರೆ, ತುಂಬ ಕ್ಲಿಷ್ಠಕರವಾದುದು, ಆದರೆ ಪದವಿಪೂರ್ವ ಶಿಕ್ಷಣದ ನಂತರ ವಿದ್ಯಾರ್ಥಿಗಳು ಆರ್ಥಿಕತೆಯ ಸಲುವಾಗಿ ಯಾವತ್ತೂ ಶಿಕ್ಷಣವನ್ನು ಮೊಟುಕು ಗಳಿಸ ಬೇಡಿ, ಸಾಲ ಪಡೆದುಕೊಂಡು, ನೀವು ಅಂದುಕೊಂಡಹ ಶಿಕ್ಷಣ ಪಡೆದು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು’ ಎಂದು ಡೇಲಿಯಾ ಡಯಾಸ್, ಡೆಪ್ಯುಟಿ ಜನರಲ್ ಮೇನೆಜರ್ ಹಾಗೂ ವಲಯ ಮುಖ್ಯಸ್ಥೆ ಕಾರ್ಪೋರೇಶನ್  ಬ್ಯಾಂಕ್ ಉಡುಪಿ ಇವರು […]

Read More

JANANUDI NETWORK ಹೇರಿಕುದ್ರುವಿನಲ್ಲಿ  ದುರಾಶೆಯಿಂದ ಬಯಲು ಮತ್ತು ತೋಡುಗಳ ಮುಚ್ಚುಗಡೆ – ನೀರು ನಿಂತು ಸಾಂಕ್ರಾಮಿಕ ಹರಡುವ ಭೀತಿ – ಗ್ರಾಮಸ್ತರಿಂದ ಪರಿಹಾರಕ್ಕಾಗಿ ಮನವಿ ಕುಂದಾಪುರ, ಜು.18: ಆನಗಳ್ಳಿ ಪಂಚಾಯತಿಗೆ ಸಂಬಂಧ ಪಟ್ಟ ಹೇರಿಕುದ್ರುವಿನಲ್ಲಿ ಕೆಲವು ಗ್ರಾಮಸ್ತರ ಅತಿಕ್ರಮಣದಿಂದ ಮತ್ತು ದುರಾಶೆಯಿಂದ ಬಯಲು ಪ್ರದೇಶ ಮತ್ತು ತೋಡುಗಳ ಮುಚ್ಚುಗಡೆ ಆಗಿ, ನೀರು ನದಿಗೆ ಹರಿಯದೆ, ಹೇರಿಕುದ್ರು ತಗ್ಗು ಪ್ರದೇಶವಾಗಿದ್ದು, ಆ ನೀರು ಅಲ್ಲೆ ನಿಂತು ನೀರು ಕೊಳೆತು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ, ಸಂಚಾರಕ್ಕೆ ಆನಾನುಕೂಲವಾಗುತ್ತೆ, ಅದಕ್ಕೆ […]

Read More

ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೇಯ ಅಧ್ಯಕ್ಷೆಯಾಗಿ – ಪ್ರಮೀಳಾ ಡೇಸಾ ಕುಂದಾಪುರ,ಜು.೧೮ ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೆ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ, ಉಡುಪಿ ಜಿಲ್ಲಾ -2020 ಸಾಲಿನ ನೂತನ ಅಧ್ಯಕ್ಷ್ಯೆಯಾಗಿ  ಪ್ರಮೀಳಾ ಡೇಸಾ ಕುಂದಾಪುರ, ಪಿಯುಸ್ ನಗರ್, ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.     ಚುನಾವಣೆ ಪ್ರಕ್ರಿಯೆಯು ಉಡುಪಿ ಧರ್ಮಾಧ್ಯಕ್ಷರ ನಿವಾಸದ ಸಭಾಗೃಹದಲ್ಲಿ ಜಿಲ್ಲಾ ಸಂಘಟನೆಯ ನಿರ್ದೇಶಕರಾದ ವಂ|ಧರ್ಮಗುರು ರೆಜಿನಾಲ್ಡ್ ಪಿಂಟೊರವರು ಇವರ ನೇತ್ರದ್ವದಲ್ಲಿ ನಡೆಯಿತು.         ಈ ಸಾಲಿನ ಪದಾಧಿಕಾರಿಗಳು: […]

Read More