ವರದಿ: ವಾಲ್ಟರ್ ಮೊಂತೇರೊ     ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಮತ್ತು ರಾಷ್ಟ್ರೀಯ ಯುವ ದಿನಾಚರಣೆ     ನೆಹರೂ ಯುವ ಕೇಂದ್ರ ಉಡುಪಿ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಹಾಗೂ ಜೇಸಿಐ ಬೆಳ್ಮಣ್ಣು ಸಹಯೋಗದಲ್ಲಿ ಆದಿತ್ಯವಾರ ಅಬ್ಬನಡ್ಕ ಸಂಘದ ರಂಗಮಂದಿರದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ […]

Read More

JANANUDI.COM NETWORK     ಕಾಂಕ್ರಿಟ್ ತಜ್ಞ ಪ್ರೊ|ಎಂ.ಎಸ್.ಶೆಟ್ಟಿಯವರಿಗೆ ಕೋಣಿ ಮ. ಕಾರಂತ ಪ್ರಶಸ್ತಿ ಪ್ರದಾನ   ಕುಂದಾಪುರ, ಜ.20: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕುಂದಪ್ರಭ ಸಂಸ್ಥೆ ಸುಮಾರು 20 ವರ್ಷಗಳಿಂದ ಖ್ಯಾತ ಪತ್ರಕರ್ತ ಕೋಣಿ ಮ.ಕಾರಂತ ಹೆಸರಿನಲ್ಲಿ ಕೊಡ ಮಾಡುವ 20 ನೇ ವರ್ಷದ ಕೊ.ಮ.ಕಾರಂತ ಪ್ರಶಸ್ತಿಯನ್ನು ಕಾಂಕ್ರಿಟ್ ತಜ್ಞರೆಂದೆ ಪ್ರಖ್ಯಾತರಾದ ಭಾರತ ಸರಕಾರದ ರಕ್ಷಣ ಇಲಾಖೆಯ ಕಾಲೇಜ್ ಆಫ್ ಮಿಲಿಟರಿ ಇಂಜಿನಿಯರಿಂಗಿನ ನಿವ್ರತ್ತ ಹಿರಿಯ ಪ್ರೊಫೆಸರ್ , ಕೋಟೆಶ್ವರದಲ್ಲಿ ಹುಟ್ಟಿ ಕುಂದಾಪುರ […]

Read More

JANANUDI.COM NETWORK         ಕೊಟೇಶ್ವರ ಕಟ್ಕರೆಯಲ್ಲಿ ಬಾಲ ಯೇಸುಸುವಿನ ವಾರ್ಷಿಕ ಮಹೊತ್ಸೋವ       ಕುಂದಾಪುರ,ಜ.19 ಕೊಟೇಶ್ವರ ಕಟ್ಕರೆಯ ಬಾಲ ಯೇಸುವಿನ ಕಾರ್ಮೆಲ್ ಮಠಾಶ್ರಮದಲ್ಲಿ ಬಾಲಾ ಯೇಸುವಿನ ವಾರ್ಷಿಕ ಮಹೊತ್ಸೋವವು ಜನವರಿ 18 ಶನಿವಾರದಂದು ಭಕ್ತಿ ಬಲಿದಾನದ ಮೂಲಕ ನಡೆಯಿತು. ‘ನೀನೆ ಸಾಕು ದೆವಾ’ ಎಂಬ ಧೇಯ್ಯ ವಾಖ್ಯದೊಂದಿಗೆ ನಡೆದ ಉತ್ಸವದಲ್ಲಿ ರಿಷಿವನ ಇನ್ಸುಟ್ಯುಟ್‍ನ ಪ್ರಾದ್ಯಪಕರಾದ ಧರ್ಮಗುರು ವಂ| ಜೊಸೆಫ್ ಡಿಸೋಜಾ ಒ.ಸಿ.ಡಿ.ಇವರು ಉತ್ಸವದ ದಿವ್ಯ ಬಲಿಪೂಜೆಯನ್ನು ಅರ್ಪಿಸಿ ಬಾಲಾ ಯೇಸುವಿಗೆ […]

Read More

  JANANUDI.CO NETWORK       ಕುಂದಾಪುರ ಭಂಡಾರ್ಕಾರ್ಸ್‍ಕಾಲೇಜಿನ ಸುಮಾರು 69 ವಿದ್ಯಾರ್ಥಿಗಳು ಪ್ರತಿಷ್ಠಿತ ಇನ್ಫೋಸಿಸ್ ಕಂಪೆನಿಗೆ ಕ್ಯಾಂಪಸ್ ರಿಕ್ರುಟ್‍ಮೆಂಟ್ ಮೂಲಕ ಆಯ್ಕೆ     ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್‍ಕಾಲೇಜಿನ ಸುಮಾರು 69 ವಿದ್ಯಾರ್ಥಿಗಳು ಪ್ರತಿಷ್ಠಿತ ಇನ್ಫೋಸಿಸ್ ಕಂಪೆನಿಗೆ ಕ್ಯಾಂಪಸ್ ರಿಕ್ರುಟ್‍ಮೆಂಟ್ ಮೂಲಕ ಆಯ್ಕೆಯಾಗಿದ್ದಾರೆ. ಕಾಲೇಜಿನಲ್ಲಿಇನ್ಫೋಸಿಸ್, ಟಿಸಿಎಸ್ ಹೀಗೆ ಒಂದಲ್ಲಒಂದು ಕಂಪೆನಿಗಳ ಕಾಲೇಜಿಗೆ ಬಂದು ಕ್ಯಾಂಪಸ್ ರಿಕ್ರುಟ್‍ಮೆಂಟ್‍ನ್ನು ಕೈಗೊಳ್ಳುತ್ತಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವ ನೆಲೆಯಲ್ಲಿ ಕ್ಯಾಂಪಸ್‍ರಿಕ್ರುಟ್‍ಮೆಂಟ್ ನೆರವಾಗುತ್ತಿದೆ. ಇದರ ಹಿಂದೆಕಾಲೇಜಿನ ಕೆರಿಯರ್‍ಗೈಡೆನ್ಸ್ ಸೆಲ್‍ಇದರಕಾರ್ಯವನ್ನು ಶ್ಲಾಘಿಸಲೇಬೇಕು. […]

Read More

JANANUDI.COM NETWPRK       ಡಾ.ಎನ್.ವಿನಯ ಹೆಗ್ಡೆಯವರಿಂದ ಪ್ರೊ. ಎಂ.ಎಸ್.ಶೆಟ್ಟಿಯವರಿಗೆ ಜ.19 ರಂದು ಕೋ.ಮ.ಕಾರಂತ ಪ್ರಶಸ್ತಿ ಪ್ರದಾನ ಕುಂದಪ್ರಭ ಸಂಸ್ಥೆಯ ಆಶ್ರಯದಲ್ಲಿ ಜ.19 ರಂದು ಕೋ.ಮ.ಕಾರಂತ ಪ್ರಶಸ್ತಿಯನ್ನು ಭಾರತದ ರಕ್ಷಣಾ ವಲಯದ ಹಿರಿಯ ಇಂಜಿನಿಯರ್ , ಫಾದರ್ ಆಫ್ ಕಾಂಕ್ರಿಟ್ ಬಿರುದಾಂಕಿತ ಪ್ರೊ. ಎಂ.ಸುಬ್ಬಣ್ಣ ಶೆಟ್ಟಿಯವರಿಗೆ ಪ್ರದಾನ ಮಾಡಲಾಗುತ್ತಿದ್ದು, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್. ವಿನಯ ಹೆಗ್ಡೆ ಈ ಸಮಾರಂಭ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅಧ್ಯಕ್ಷತೆ […]

Read More

ವರದಿ: ವಾಲ್ಟರ್ ಮೊಂತೇರೊ       ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಜ. 12ರಂದು ವಿಂಶತಿ ಸಂಭ್ರಮದ ಪೂರ್ವಭಾವಿ ಸಭೆ       ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ನೇತೃತ್ವದಲ್ಲಿ ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ ಸಂಘದ ಆಡಳಿತ ಕಛೇರಿಯಲ್ಲಿ ಜನವರಿ 12 ರಂದು ಆದಿತ್ಯವಾರ ಮಧ್ಯಾಹ್ನ 3.30 ಗಂಟೆಗೆ ಸಂಘದ ಅಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ 20ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಫೆಬ್ರವರಿ […]

Read More

JANANUDI.COM NETWORK         ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ವಿವೇಕಾನಂದರಜನ್ಮದಿನಾಚರಣೆಮತ್ತುರಾಷ್ಟ್ರೀಯಯುವಸಪ್ತಾಹಕಾರ್ಯಕ್ರಮ           ಕುಂದಾಪುರ:ನಾವು ಸಂಬಂಧ ಬೆಸೆಯುವ ಸೂಜಿಯಾಗಬೇಕು. ನಿಮ್ಮಲ್ಲಿಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಚಿಕಿತ್ಸಕ ಮನೋಭಾವದಿಂದ ನಿರಂತರ ಪ್ರಯತ್ನದಿಂದಯಶಸ್ಸನ್ನು ಪಡೆಯಬಹುದುಎಂದು ನರೇಂದ್ರಕುಮಾರಕೋಟಅವರು ಹೇಳಿದರು. ಅವರುಇತ್ತೀಚೆಗೆ ಭಂಡಾರ್ಕಾರ್ಸ್‍ಕಾಲೇಜಿನಲ್ಲಿಯುಥ್‍ರೆಡ್‍ಕ್ರಾಸ್ ವಿಂಗ್, ಎನ್.ಎಸ್.ಎಸ್, ಮತ್ತು ನೆಹರುಯುವಕೇಂದ್ರ, ಉಡುಪಿ ಇವರ ಸಹಯೋಗದಲ್ಲಿ ನಡೆದ ವಿವೇಕಾನಂದರಜನ್ಮದಿನಾಚರಣೆಮತ್ತುರಾಷ್ಟ್ರೀಯಯುವಸಪ್ತಾಹಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿವೇಕಾನಂದರ ಮನಸ್ಸು ವಿಶಾಲವಾಗಿತ್ತು. ಅವರು ಪ್ರೀತಿ ವಿಶ್ವಾಸಕರುಣೆ, ಆತ್ಮವಿಶ್ವಾಸಗಳ ಸಂಕೇಂತವಾಘಿದ್ದರು. ವಿವೇಕಾನಂದರ ವ್ಯಕ್ತಿತ್ವವೇಒಂದು ಪ್ರೇರಣೆ. ವಿವೇಕಾನಂದರ ವಿಚಾರಧಾರೆಮತ್ತು ನಿಲುವುಗಳನ್ನು ಅರ್ಥ ಮಾಡಿಕೊಳ್ಳಬೇಕು. […]

Read More

JANANUDI.COM NETWORK       ಬೀಜಾಡಿ:ಬೃಹತ್ ಆಧಾರ್ ನೋಂದಾವಣೆ,ತಿದ್ದುಪಡಿ ಶಿಬಿರ     ಬೀಜಾಡಿ,ಜ.12: ಆಧಾರ್ ಕಾರ್ಡ್ ಎಲ್ಲರಿಗೂ ಅತ್ಯಂತ ಅವಶ್ಯಕವಾಗಿ ಬೇಕಾಗಿದ್ದು, ಈ ಸೇವೆಯನ್ನು ಜನರಿಗೆ ಅತ್ಯಂತ ಸಮೀಪದಲ್ಲಿ ಒದಗಿಸುವ ವ್ಯವಸ್ಥೆಯನ್ನು ಮಿತ್ರಸಂಗಮ ಮಾಡಿದೆ.ಅಂಚೆ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರಿಗೆ ಅನುಕೂಲವಾಗುವ ಈ ಕಾರ್ಯದಲ್ಲಿ ತೊಡಗಿಸಿಕೊಂಡು ಶಿಬಿರದ ಯಶಸ್ವಿಗೆ ದುಡಿಯುತ್ತಿದ್ದಾರೆ ಎಂದು ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕ ಸುಧಾಕರ ಜಿ.ದೇವಾಡಿಗ ಹೇಳಿದರು. ಅವರು ಶನಿವಾರ ಜಿಲ್ಲಾ ಪ್ರಶಸ್ತಿ ಪುರಸ್ಕøತ ಮಿತ್ರ ಸಂಗಮ […]

Read More

JANANUDI.COM NETWORK         ಅಬಕಾಸ್ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಕ್ರಿಸ್ಟನ್ ಪಿಂಟೊಗೆ ರಾಷ್ಟ್ರ  ಮಟ್ಟದಲ್ಲಿ ಪ್ರಥಮ ಸ್ಥಾನ         ಕುಂದಾಪುರ, ಜ.13. ರಾಷ್ಟ್ರ  ಮಟ್ಟದಲ್ಲಿ ಚೆನೈನಲ್ಲಿ ನೆಡೆದ ಅಬಕಾಸ್ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಕ್ರಿಸ್ಟನ್ ಪಿಂಟೊ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಗೆದ್ದು ಪ್ರಥಮ ಸ್ಥಾನ ಪಡೆದಿದ್ದಾನೆ.ಇವನು ಗಂಗೊಳ್ಳಿಯ ಕಿರಣ್ ಮತ್ತು ರೀನಾ ಪಿಂಟೊ ದಂಪತಿಯ ಪುತ್ರನಾಗಿದ್ದು, ಸಂತಾನ್ ಮತ್ತು ಕಾರ್ಮಿನ್ ಪಿಂಟೊ ಇವರ ಮೊಮ್ಮಗನಾಗಿದ್ದು. ಈತ ಗಂಗೊಳ್ಳಿಯ ಸ್ಟೇಲ್ಲಾ ಮಾರೀಸ್ […]

Read More