JANANUDI.COM NETWORK ಕೆ. ರಹಮತುಲ್ಲಾ ಸಾಹೇಬ್ ನಿಧನ ಕುಂದಾಪುರ : ಕುಂದಾಪುರ ತಾಲೂಕಿನ ಕಾವ್ರಾಡಿ ನಿವಾಸಿ ಕೆ. ರಹಮತುಲ್ಲಾ ಸಾಹೇಬ್(68) ಅವರು ದಿನಾಂಕ 30.01.2020 ಗುರುವಾರದಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಕೆನರಾ ಬ್ಯಾಂಕ್ ನ ಮಾಜಿ ಉದ್ಯೋಗಿಯಾಗಿದ್ದ ಅವರು ಕುಂದಾಪುರ, ಬೆಂಗಳೂರು, ಗಂಗೊಳ್ಳಿ, ನೇರಳಕಟ್ಟೆ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿದ್ದರು. ಕಾವ್ರಾಡಿ ಜಾಮೀಯ ಮಸೀದಿಯ ಅದ್ಯಕ್ಷರಾಗಿಯೂ ಕಾರ್ಯ ನಿರ್ವಸುತ್ತಿದ್ದ ಅವರು ಸ್ಥಳೀಯವಾಗಿ ಜನಮನ್ನಣೆ ಗಳಿಸಿದ್ದರು. ಮೃತರು ಪತ್ನಿ, ಎರಡು ಗಂಡು ಹಾಗೂ ಎರಡು […]
JANANUDI.COM NETWORK ಬಡತನ ಎನ್ನುವುದು ಅನುಭವವೇ ಹೊರತು ಅವಮಾನವಲ್ಲ- ಡಾ.ಕೆ.ಚಿನ್ನಪ್ಪಗೌಡ ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕೋತ್ಸವ ಕುಂದಾಪುರ: ಬಡತನ ಎನ್ನುವುದು ಅನುಭವವೇ ಹೊರತು ಅವಮಾನವಲ್ಲ. ಅದು ಘನತೆ ಎಂದು ಭಾವಿಸಿದಲ್ಲಿ ಶಿಕ್ಷಣ ಮತ್ತು ಜೀವನದಲ್ಲಿ ಏನನ್ನಾದರೂ ಸಾಧೀಸಲು ಸಾಧ್ಯ. ಸರಿಯಾದ ಮಾರ್ಗಗಳನ್ನು ಆಯ್ದುಕೊಳ್ಳಿ ಸತ್ಯದ ಅರಿವಾಗಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ಧನಾತ್ಮಕ ಆಲೋಚನೆಗಳನ್ನು ರೂಢಿಸಿಕೊಳ್ಳಿ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಕೆ.ಚಿನ್ನಪ್ಪಗೌಡ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರುಜನೆವರಿ 31ರಂದು ಇಲ್ಲಿನ […]
ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ರಿ ಪುರಸ್ಕøತ ನಾರಾಯಣ ನಲ್ಕೆಯವರಿಗೆ ಸನ್ಮಾನ ಹತ್ತಾರು ದೈವಸ್ಥಾನಗಳಲ್ಲಿ, ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ತುಳುನಾಡಿನ ದೈವರಾಧನೆಯ ಮೂಲಕ ಪ್ರಸಿದ್ಧರಾದ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬೋಳ ನಾರಾಯಣ ನಲ್ಕೆಯವರನ್ನು ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಂದಳಿಕೆ-ಅಬ್ಬನಡ್ಕ ಶ್ರೀ […]
JANANUDI.COM NETWORK ಕುಂದಾಪುರ: ಇಲ್ಲಿನ ಪ್ರತಿಷ್ಟಿತ ಭಂಡಾರ್ಕಾರ್ಸ್ಕಾಲೇಜಿನ ವಾರ್ಷಿಕೋತ್ಸವವು ದಿನಾಂಕ 31 ಜನೆವರಿ 2020 ರಂದು ನಡೆಯಲಿದೆ. ದಿನಾಂಕ 31 ಜನೆವರಿ 2020 ರಂದು ನಡೆಯಲಿರುವಕಾಲೇಜಿನ ವಾರ್ಷಿಕೋತ್ಸವದ ಮುಖ್ಯಅತಿಥಿಯಾಗಿಕರ್ನಾಟಕಜಾನಪದ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿಗಳಾದ ಡಾ. ಕೆ.ಚೆನ್ನಪ್ಪಗೌಡಆಗಮಿಸಲಿದ್ದಾರೆ. ಭಂಡಾರ್ಕಾರ್ಸ್ಕಾಲೇಜಿನ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಶ್ರೀ ಶಾಂತಾರಾಂ. ಎ.ಭಂಡಾರ್ಕಾರ್ಅವರುಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಭಂಡಾರ್ಕಾರ್ಸ್ಕಾಲೇಜಿನಆಡಳಿತ ಮಂಡಳಿಯ ಅಧ್ಯಕ್ಷರಾದಡಾ. ಹೆಚ್. ಶಾಂತಾರಾಂಅವರು ಉಪಸ್ಥಿತರಿರುವರು ಎಂದುಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಂದು ಮಧ್ಯಾಹ್ನಯಾರೆಆದ್ರೂ ಬಿಡುವಿಲ್ಲ ನಾಟಕ ಮತ್ತು ಸತ್ವ ಪರೀಕ್ಷೆ ಎಂಬ ಯಕ್ಷಗಾನ ಪ್ರದರ್ಶನ […]
JANANUDI.COM NETWORK ಕೊಲ್ಲುರು ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೊ ಕಾಯ್ದೆ ಅಡಿ ಆರೋಪಿಯೊಬ್ಬನ ಬಂದನ ಕುಂದಾಪುರ, ಜ. 28 ; ಕೊಲ್ಲುರು ಠಾಣಾ ವ್ಯಾಪ್ತಿಯಲ್ಲಿ ಸೆಕ್ಸನ್ 8 ಪೋಕ್ಸೊ ಕಾಯ್ದೆ ಅಡಿ ಮತ್ತು ಐ.ಪಿ.ಸಿ ಸೆಕ್ಸನ್ 354 (A) (1) ರ ಪ್ರಕಾರ ಆರೋಪಿಯೊಬ್ಬನನ್ನು ಬಂದಿಸಿ, ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದೆಯೆಂದು ಪೊಲೀಸ್ ಇಲಾಖೆಯಿಂದ ತಿಳಿದು ಬಂದಿ. ಆರೋಪಿಯು ಮಾರ್ಣಕಟ್ಟೆಯಲ್ಲಿ ಅಪರಾಧ ಎಸಗಿದ್ದು ಆತನ ಹೆಸರು ಸೂರ್ಯನಾರಯಣ, 22 ವರ್ಷ ಪ್ರಾಯದವನಾಗಿದ್ದು, ವ್ರತ್ತಿಯಲ್ಲಿ ಆಟೋ […]
JANANUDI.COM NETWORK ಕೆ. ಶಿವಾನಂದ ಶ್ರದ್ದಾಂಜಲಿ ಸಭೆ ಕುಂದಾಪುರ, ಜ.28: ಕಾಂಗ್ರೆಸ್ ಪಕ್ಷದ ನಾಯಕರಾದ ಬ್ಲಾಕ್ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಕೆ. ಶಿವಾನಂದರವರಿಗೆ ಶ್ರದ್ದಾಂಜಲಿ ಸಭೆಯನ್ನು ಜನವರಿ 26 ರಂದು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಸಲಾಯಿತು. ಕೆ.ಶಿವಾನಂದ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಉತ್ತಮ ನಾಯಕರಾಗಿದ್ದು ಕುಂದಾಪುರ ಪರಿಸರದಲ್ಲಿ ಜನಸೇವೆಯನ್ನು ನೀಡಿದ್ದಾರೆ. ಅವರ ಅಗಲಿಕೆ ಕುಂದಾಪುರ ಕಾಂಗ್ರೆಸಿಗೆ ತುಂಬಲಾರದ ನಷ್ಟವಾಗಿದೆ’ ಎಂದು ವಿಕಾಸ್ ಹೆಗ್ಡೆ ಮಾಜಿ ಅಧ್ಯಕ್ಷರು ಕುಂದಾಪುರ ನಗರ ಪ್ರಾಧಿಕಾರ […]
JANANUDI.COM NETWORK ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜೆ.ಇ.ಇ. ಪರೀಕ್ಷೆಯಲ್ಲಿ ತೇರ್ಗಡೆ ರಾಷ್ಟ್ರ ಮಟ್ಟದ ಜೆ.ಇ.ಇ. ಮೈನ್ಸ್ ಪರೀಕ್ಷೆಗೆ ಹಾಜರಾದ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಈ ಕೆಳಗಿನ ವಿದ್ಯಾರ್ಥಿಗಳು ಜೆ.ಇ.ಇ. ಅಡ್ವಾನ್ಸ್ ಪರಿಕ್ಷೆ ಬರೆಯಲು ಅಹರ್ತೆ ಗಳಿಸಿದ್ದಾರೆ. ಗಗನ್ ನಾೈಕ್, 90.23, ಸೋನಿಕಾ ಬಿ.ಶೆಟ್ಟಿ 89.20, ಅಭಿಷೇಕ್ ಪಿ. 86.04, ಶಂಶಾಕ 85.45, ಅಭಿಲಾಷ್ ಹತ್ವಾರ್ 85, ಮಹ್ಮದ್ ರಾಕೀಜ್ 81 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ
JANANUDI.COM NETWORK ಪ್ರಜಾಪ್ರಭುತ್ವ ಅಂದರೆ ನಮ್ಮ ಏಕತೆಯ ಸಂಕೇತ, ಇದೊಂದು ರಾಷ್ಟ್ರೀಯ ಹಬ್ಬವಾಗಿದೆ : ಉಪವಿಭಾಗದ ಸಹಾಯಕ ಆಯುಕ್ತ ಕೆ.ರಾಜು ಕುಂದಾಪುರ, ಜ.27: ‘ಭಾರತವು ಗಣ ರಾಜ್ಯಗಳಿಂದ ಕೂಡಿದ ದೇಶವಾಗಿದೆ, ನಮ್ಮದು ನಮ್ಮ ಪ್ರಜಾಪ್ರಭುತ್ವ ಅಂದರೆ ನಮ್ಮ ಏಕತೆಯ ಸಂಕೇತವಾಗಿದೆ, ಇದೊಂದು ರಾಷ್ಟ್ರೀಯ ಹಬ್ಬವಾಗಿದೆ’ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ.ರಾಜು ಹೇಳಿದರು. ಅವರು ರವಿವಾರ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ 71 ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾ ರೋಹಣ ಮಾಡಿ, […]
JANANUDI.COM NETWORK ನಿನ್ನೆ ಸಂಜೆ ಹೆರಿಕುದ್ರು ಸೇತುವೆ ಮೇಲಿನಿಂದ ಹಾರಿದ ಕೆ.ಜಿ.ಗಣೇಶ್ ಶವ ಇಂದು ಬೆಳ್ಳಂಬೆಳ್ಳಗೆ ಹೆಮ್ಮಾಡಿ ಬಳಿಯ ಹೊಳೆಯಲ್ಲಿ ಪತ್ತೆಯಾಗಿದೆ ಕುಂದಾಪುರ, ಜ.27: ನಿನ್ನೆ ಸಂಜೆ ಕುಂದಾಪುರ – ಹೆರಿಕುದ್ರು ಸೇತುವೆ ಮೇಲಿನಿಂದ ಹಾರಿದ ಕೆ.ಜಿ.ಗಣೇಶ್ ಶವ ಇಂದು ಬೆಳ್ಳಂಬೆಳ್ಳಗೆ ಹೆಮ್ಮಾಡಿ ಬಳಿಯ ಹೊಳೆಯಲ್ಲಿ ಪತ್ತೆಯಾಗಿದೆ.ಹಾರಿದ ಕೂಡಲೇ ಹ್ರದಯಾಘಾತದಿಂದ ಸಾವು ಸಂಭವಿಸಿರ ಬಹುದೆಂದು ಶಂಕಿಸಲಾಗಿದ್ದು,ಅಗ್ನಿ ಶಾಮಕ ದಳದ ಸತತ ಕಾರ್ಯಾಚರಣೆ ಯ ನಂತರವೂ ಪತ್ತೆಯಾಗದ ಶವ ನೀರಿನ ಸೆಳವಿಗೆ […]