JANANUDI.COM NETWORK ನಿಮ್ಮ ದೇಣಿಗೆ ಜನರ ಸೇವೆಗೆ ಸಮರ್ಪಣೆಯಾಗುತ್ತದೆ. – ವಿ.ಜಿ.ಶೆಟ್ಟಿ ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ಎಲ್ಲಾ ದೇಶಗಳಲ್ಲಿ ನಿಸ್ವಾರ್ಥ ಸೇವೆಯನ್ನು ಜನರಿಗೆ ನೀಡುತ್ತಾ ಬಂದಿದೆ. ಮಕ್ಕಳ ಕ್ಯಾನ್ಸರ್, ಅಂಧತ್ವದ ಸಮಸ್ಯೆ ಮತ್ತು ಮಧುಮೇಹ ರೋಗ ನಿವಾರಣೆಗಾಗಿ ಈ ಸಂಸ್ಥೆ ಅವಿರತ ಪ್ರಯತ್ನ ಮಾಡುತ್ತಿದ್ದು ಲಯನ್ ಸದಸ್ಯರು ನೀಡುವ ಪ್ರತಿಯೊಂದು ದೇಣಿಗೆಯ ಮುಖಾಂತರ ಒಂದು ಒಳ್ಳೆಯ ಸೇವೆಯನ್ನು ನೀಡುತ್ತಿದೆ. ನಿಮ್ಮ ಅಮೂಲ್ಯ ದೇಣಿಗೆ ಜನರ ಸೇವೆಗೆ ಸಮರ್ಪಣೆಯಾಗುತ್ತದೆ ಈ ನಿಟ್ಟಿನಲ್ಲಿ 317ಸಿ ಲಯನ್ […]
JANANUDI.COM NETWORK ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಹೆಚ್.ಶಾಂತಾರಾಮ್ ವಾಚನ ಪ್ರಶಸ್ತಿಯನ್ನು ಹೆಚ್. ಯಜ್ಞೇಶ ಆಚಾರ್ ಸುರತ್ಕಲ್ ಮತ್ತು ವ್ಯಾಖ್ಯಾನ ಪ್ರಶಸ್ತಿ ಪ್ರದಾನ ಕುಂದಾಪುರ: ಫೆಬ್ರುವರಿ 12ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಹೆಚ್.ಶಾಂತಾರಾಮ್ ವಾಚನ ಪ್ರಶಸ್ತಿಯನ್ನು ಹೆಚ್. ಯಜ್ಞೇಶ ಆಚಾರ್ ಸುರತ್ಕಲ್ ಮತ್ತು ವ್ಯಾಖ್ಯಾನ ಪ್ರಶಸ್ತಿಯನ್ನು ಡಾ.ಜ್ಯೋತಿ ಶಂಕರ್, ಮೈಸೂರು ಇವರಿಗೆ ಹೆಚ್.ಶಾಂತಾರಾಮ್, ಆಡಳಿತಾಧಿಕಾರಿಗಳು, ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇವರು ಪ್ರದಾನ ಮಾಡಿದರು. ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಡಾ.ಹೆಚ್.ಶಾಂತಾರಾಮ್ ಅವರು ಗಮಕ ಕಲೆ ಮಾನವತ್ವದಿಂದ […]
JANANUDI.COM NETWORK ಕುಂದಾಪುರದಲ್ಲಿ ಇಂಧನ ಉಳಿಸಿ, ನೀರು ಉಳಿಸಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಎಂಬ ಸಾಮಾಜಿಕ ಹಿತ ಚಿಂತನೆಯೊಂದಿಗೆ ಸೈಕಲೋಥನ್ ರ್‍ಯಾಲಿ ಕುಂದಾಪುರ ಸೈಕ್ಲಿಂಗ್ ಕ್ಲಬ್, ಜೆಸಿಐ ಕುಂದಾಪುರ ಸಿಟಿ , ಕ್ಲೀನ್ ಕುಂದಾಪುರ ಪ್ರೊಜೆಕ್ಟ್ ಇವರು ಆಯೋಜಿಸಿದ ಹಾಗೂ ಆಂಜನೇಯ ಗ್ಯಾಸ್ ಏಜೆನ್ಸಿ ಕುಂದಾಪುರ , ಸಂಗೀತ ಮೊಬೈಲ್ಸ್ ,ಶ್ರೀ ಗಜಾನನ ಸೈಕಲ್ ಸ್ಟೋರ್ಸ್ ಕುಂದಾಪುರ ಇವರ ಪ್ರಾಯೋಜಕತ್ವದಲ್ಲಿ ಇಂಧನ ಉಳಿಸಿ ,ನೀರು ಉಳಿಸಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಎಂಬ ಸಾಮಾಜಿಕ ಹಿತ […]
ವರದಿ: ವಾಲ್ಟರ್ ಮೊಂತೇರೊ ಭಾರತೀಯ ಸಂಸ್ಕøತಿ-ಏಕತೆ ಸ್ವಾಮೀಜಿಗಳ ಕೈಯಲ್ಲಿದೆ -ಸ್ವಸ್ತಿ ಶ್ರೀ ಭಟ್ಟಾರಕ ಪಂಡಿತಾಚರ್ಯವರ್ಯ ಬೆಳ್ಮಣ್ಣು: ಜೈನ, ಬೌಧ, ಹಿಂದೂ ಧರ್ಮಗಳು ಭಾರತೀಯ ಸಂಸ್ಕøತಿಯ ಮೂರು ಕವಲುಗಳು. ಧಾರ್ಮಿಕ ಸಂತರಿಂದ ಭಾರತೀಯ ಸಂಸ್ಕøತಿ ಉಳಿದಿದ್ದು, ಸಂಸ್ಕøತಿಯ ಏಕತೆ ಸಾಧಿಸುವುದು ಸ್ವಾಮೀಜಿಗಳ ಕೈಯಲ್ಲಿದೆ. ಮನುಷ್ಯ ತಾಮಸ ಗುಣಗಳನ್ನು ಬಿಟ್ಟು ಸನ್ನಡತೆಯ ಜೀವನ ನಡೆಸಿದಲ್ಲಿ ಮಾತ್ರ ದೇವರು ಪ್ರಸನ್ನರಾಗಲು ಸಾಧ್ಯ ಎಂದು ಮೂಡಬಿದ್ರೆ ಜೈನ ಮಠದ ಭಾರತ ಭೂಷಣ ಸ್ವಸ್ತಿ ಶ್ರೀ ಭಟ್ಟಾರಕ ಪಂಡಿತಾಚರ್ಯವರ್ಯ ಮಹಾ […]
JANANUDI.COM NETWORK ಸೌರಚಾಲಿತ ಹಾಗೂ ವಿದ್ಯುತ್ ಚಾಲಿತ ಸೈಕಲ್‍ನ್ನು ತಯಾರಿಸಿ ಆರ್.ಎನ್.ಶೆಟ್ಟಿ ಪ. ಕಾಲೇಜು ಪಿಯು ವಿದ್ಯಾರ್ಥಿ ಶ್ರೀಶ ಎಸ್. ಶೆಟ್ಟಿಯ ದೊಡ್ಡ ಸಾಧನೆ ಕುಂದಾಪುರ: ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜು ಕುಂದಾಪುರದ ಪ್ರಥಮ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿ ಶ್ರೀಶ ಎಸ್. ಶೆಟ್ಟಿ ಸೌರಚಾಲಿತ ಮತ್ತು ವಿದ್ಯುತ್ ಚಾಲಿತ ಸೈಕಲ್ ನ್ನು ತಯಾರಿಸಿ ದೊಡ್ಡ ಸಾಧನೆÀಯನ್ನು ಮಾಡಿದ್ದಾನೆ. ಗ್ರಾಮೀಣ ಪ್ರದೇಶದ ಊರು ವಂಡ್ಸೆಯ ಶ್ರೀಧರ ಶೆಟ್ಟಿ ಹಾಗೂ ಶ್ಯಾಮಲ ಶೆಟ್ಟಿಯವರ ಪುತ್ರನಾದ ಈತ […]
JANANUDI.COM NETWORK ಕುಂದಾಪುರ: ಪೆಬ್ರುವರಿ 12ರಂದು ಮಧ್ಯಾಹ್ನ 2ಗಂಟೆಗೆ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ. ಹೆಚ್.ಶಾಂತಾರಾಮ್ ಗಮಕ ವಾಚನ –ವ್ಯಾಖ್ಯಾನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ವರ್ಷದ ಗಮಕ ವಾಚನ ಪ್ರಶಸ್ತಿಯು ಸುರತ್ಕಲ್ ಇಡ್ಯಾ ವಿದ್ಯಾದಾಯಿನಿ ಹಿರಿಯ ಶಾಲೆಯ ಮುಖ್ಯೋಧ್ಯಾಪಕರಾಗಿ ನಿವೃತ್ತರಾದ ಶ್ರೀ ಹೆಚ್.ಯಜ್ಞೇಶ ಆಚಾರ್ ಇವರಿಗೆ ಮತ್ತು ಗಮಕ ವ್ಯಾಖ್ಯಾನ ಪ್ರಶಸ್ತಿಯು ಮೈಸೂರಿನ ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿರುವ ಡಾ.ಜ್ಯೋತಿ ಶಂಕರ್ ಇವರಿಗೆ ದೊರೆತಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್.ಶಾಂತಾರಾಮ್ ಗಮಕ […]
JANANUDI.COM NETWORK ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕ್ಯಾನ್ಸರ್ ಕುರಿತು ಮಾಹಿತಿ ಮತ್ತುಉಚಿತ ಆರೋಗ್ಯ ತಪಾಷಣಾ ಶಿಬಿರ ಕುಂದಾಪುರ: ಪೆಬ್ರುವರಿ 5ರಂದು ಇಲ್ಲಿನ ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಶಿಕ್ಷಕರ ಸಂಘದಆಶ್ರಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಎನ್.ಸಿ.ಡಿ ವಿಭಾಗ ಕುಂದಾಪುರ ಮತ್ತು ರೋಟರಿಕ್ಲಬ್ ಸನ್‍ರೈಸ್ ಕುಂದಾಪುರ ಇವರ ಸಹಯೋಗದಲ್ಲಿಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಕ್ಯಾನ್ಸರ್‍ಕುರಿತು ಮಾಹಿತಿ ಮತ್ತುಉಚಿತ ಆರೋಗ್ಯ ತಪಾಷಣಾ ಶಿಬಿರ ನಡೆಯಿತು. ಕ್ಯಾನ್ಸರ್ ಕುರಿತು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಎನ್.ಸಿ.ಡಿ ವಿಭಾಗ ಕುಂದಾಪುರದ ಡಾ.ಶ್ರಾವ್ಯ […]
JANANUDI.COM NETWORK ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ಇದರ ಮುಂದಿನ 5 ವರ್ಷಗಳ ಅವಧಿಗಾಗಿ ಆಡಳಿತ ಮಂಡಳಿಯ ನಿರ್ದೇಶಕರಾಗಿ ಇವರುಗಳು ಆಯ್ಕೆಯಾಗಿದ್ದಾರೆ. ಜೋನ್ಸನ್ ಡಿ’ಆಲ್ಮೇಡಾ, ಕುಂದಾಪುರ (ಕ್ಷೇತ್ರ ಎಲ್ಲಾ ಗುಂಪು ಗ್ರಾಮಗಳು-ಠೇವಣಿ) ಜೇಕಬ್ ಡಿ’ಸೋಜ, ಕುಂದಾಪುರ (ಕ್ಷೇತ್ರ ಎಲ್ಲಾ ಗುಂಪು ಗ್ರಾಮಗಳು- ಸಾಮಾನ್ಯ) ಡಾಯ್ನಾ ಡಿ’ಆಲ್ಮೇಡಾ, ಕುಂದಾಪುರ (ಕ್ಷೇತ್ರ ಎಲ್ಲಾ ಗುಂಪು ಗ್ರಾಮಗಳು- ಮಹಿಳಾ ಮೀಸಲು) ಶಾಂತಿ ಆರ್. ಕರ್ವಾಲ್ಲೊ, ಕುಂದಾಪುರ (ಕ್ಷೇತ್ರ ಎಲ್ಲಾ ಗುಂಪು ಠೇವಣಿ ಕ್ಷೇತ್ರ- […]
JANANUDI.COM NETWORK ಇನ್‍ಸ್ಪಾಯರ್ ಅವಾರ್ಡ್ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲಾ ವಿದ್ಯಾರ್ಥಿ ಸ್ಟೆಲೋನ್ ಫೆರ್ನಾಂಡಿಸ್ ರಾಜ್ಯಮಟ್ಟಕ್ಕೆ ಆಯ್ಕೆ ಕುಂದಾಪುರ: ಫೆ. 3: ನವದೆಹಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ,ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಇವರ ಆಶ್ರಯದಲ್ಲಿ ಮಂಗಳೂರು ಪಿಲಿಕುಳ ನಿಸರ್ಗಧಾಮದಲ್ಲಿ ನಡೆದ ದಕ್ಷಿಣ ಕನ್ನಡ ಮತು ಉಡುಪಿ ಜಿಲ್ಲೆಗಳ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಇನ್‍ಸ್ಪಾಯರ್ […]