JANANUDI.COM NETWORK ಕೊರೊನಾ ವೈರಸ್ ತಡೆಗೆ ಜನತಾ ಕಫ್ರ್ಯು ಜೊತೆಗೆ ಮೆಸ್ಕೊಮ್ ವಿದ್ಯುತ್ ಕಂಪೆನಿ ಸಾಥ್ ಹಗಲಿಗೂ ಉರಿಯುತ್ತಿರುವ ರಸ್ತೆ ದೀಪ ಕುಂದಾಪುರ, ಮಾ.22: ಕೊರೊನಾ ವೈರಸ್ ತಡೆಗಾಗಿ ಜನತಾ ಕಫ್ರ್ಯು ಆಚರಿಸಿ ಕುಂದಾಪುರ ಸ್ಥಬ್ದವಾಗಿ ಬಂದಗೆ ಜೊತೆ ನೀಡಿದ ಜನತೆ ಜನಾತ ಕಫ್ರ್ಯು ಯಶಸ್ವಿಯಾಗಲು ಸಹಕರಿಸಿದ್ದಾರೆ. ಇದರ ಜೊತೆಗೆ ಕುಂದಾಪುರದ ಮೆಸ್ಕೊಮ್ ವಿದ್ಯುತ್ ಸರಬಾರಜು […]
JANANUDI.COM NETWORK ವಿದೇಶದಿಂದ ಬಂದ ಭಟ್ಕಳದ 22 ವರ್ಷದ ವ್ಯಕ್ತಿಗೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ವ್ಯಕ್ತಿಯೋರ್ವರಿಗೆ ಜಿಲ್ಲೆಯಲ್ಲಿ ಮೊದಲ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ. ಇತ್ತೀಚೆಗೆ ವಿದೇಶದಿಂದ ಬಂದ ಭಟ್ಕಳದ 22 ವರ್ಷದ ವ್ಯಕ್ತಿಯೊರ್ವ ಬಂದಿದ್ದು, ಸಂಶಯದ ಮೇಲೆ ಅವರನ್ನು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಐಸೋಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಇಂದು ಈ ವ್ಯಕ್ತಿಯ ವೈದ್ಯಕೀಯಾ ವರದಿ ಬಂದಿದ್ದು, ಅದರಲ್ಲಿ ಈತನಿಗೆ ಕೊರೋನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.
JANANUDI.COM NETWORK ಕೊರೊನಾ ವೈರಸ್ ಎಫೆಕ್ಟ್ : ಜನತಾ ಕರ್ಪ್ಯೂಗೆ ಕುಂದಾಪುರದಲ್ಲಿ ಉತ್ತಮ ಬೆಂಬಲ ಬಸ್ ಸಂಚಾರ ಮೆಡಿಕಲ್ ಸೆಂಟರ್, ಪೆಟ್ರೋಲ್ ಬಂಕ್‌ಗಳೂ ಮೀನು ಪೇಟೆ ಬಾರ್, ವಾಯ್ನ್ ಶೊಪ್ ಎಲ್ಲವು ಬಂದ್ ಕುಂದಾಪುರ,ಮಾ.22: ಭಾನುವಾರ ಕೊರೊನಾ ವೈರಸ್ ಗಾಗಿ ನಡೆಸಲು ಕರೆಕೊಟ್ಟಿದ್ದ ಜನತಾ ಕರ್ಪ್ಯೂಗೆ ಕುಂದಾಫುರದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು . ಕುಂದಾಪುರದಲ್ಲಿ ವ್ಯಾಪಾರಸ್ಥರು ಅಂಗಡಿ, ದೊಡ್ಡ ಮಳಿಗೆಗಳು ಬಾಗಿಲು ತೆರೆಯದೇ, ಇದ್ದರಿಂದ, ಬಸ್ ಸಂಚಾರ ಮೆಡಿಕಲ್ […]
JANAUDI.COM NETWORK ಕೆ.ಬಿ.ರಾಮಣ್ಣ ಶೆಟ್ಟಿ ನಿಧನ ಹಿರಿಯ ಸಾಮಾಜಿಕ ಧುರೀಣ ,ನಿವೃತ್ತ ಅಧ್ಯಾಪಕ ಕೆ. ಬಿ.ರಾಮಣ್ಣ ಶೆಟ್ಟಿ (84)ದಿ.21ರಂದು ರಾತ್ರಿ ಜಪ್ತಿಯ ಸ್ವಗೃಹದಲ್ಲಿ ನಿಧನರಾದರು. ಇವರು ಪತ್ನಿ,ಕುಂದಾಪುರದ ಖ್ಯಾತ ವೈದ್ಯ ಡಾ.ಉತ್ತಮ ಕುಮಾರ್ ಶೆಟ್ಟಿ ,ಬೆಂಗಳೂರುಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ ಸಹಿತ ನಾಲ್ವರು ಪುತ್ರರು ,ಓರ್ವ ಪುತ್ರಿಯನ್ನು ಅಗಲಿದ್ದಾರೆ.
JANANUDI.COM NETWORK ಮರವಂತೆಯ ಮೀನು ವ್ಯಾಪಾರಿಯ ಕೊಲೆ ಯತ್ನ: ಮಹಾರಾಷ್ಟ್ರದ ನಾಲ್ವರು ಶಾರ್ಪ್ ಶೂಟರಗಳ ಬಂಧನ ಕುಂದಾಪುರ: ಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಮರವಂತೆಯ ಮರವಂತೆ ಮೊಹಮ್ಮದ್ ಶಾಖೀರ್ ಮೀನು ವ್ಯಾಪಾರಿಯೊರ್ವರ ಮೇಲೆ ಕೊಲೆ ಯತ್ನ ನಡೆಸಲು ಮಹಾರಾಷ್ಟ್ರದ ರತ್ನಗಿರಿಯಿಂದ ಮಾರಕಾಯುಧಗಳೊಂದಿಗೆ ಬಂದಿದ್ದ ನಾಲ್ವರು ಆರೋಪಿಗಳನ್ನು ಕಾರ್ಯಾಚರಣೆ ನಡೆಸಿ ಕುಂದಾಪುರ ಪೊಲೀಸರು ಬಂಧಿಸಿ ಸಂಭವಿಸಬಹುದಾದ ದುರಂತವೊಂದನ್ನು ತಪ್ಪಿಸಿರುವ ಘಟನೆ ಶುಕ್ರವಾರ ಕುಂದಾಪುರದಲ್ಲಿ ನಡೆದಿದೆ. ಕಳೆದ 2 ವರ್ಷಗಳಿಂದ ಮರವಂತೆ ನಿವಾಸಿ […]
JANANUDI.COM NETWORK ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು: ಅನನ್ಯ ಭಟ್ ಮತ್ತು ಮೈಸೂರು ಎಕ್ಸ್ ಪ್ರೆಸ್ ನ ಸಂಗೀತ ಕಲರವ ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ತನ್ನ 15ನೇ ವರ್ಷದ ಆಚರಣೆಯ ಅಂಗವಾಗಿ ನಡೆದ ರಾಜ್ಯಮಟ್ಟದ ಸಾಂಸ್ಕೃತಿಕ ಹಬ್ಬದ ಸಮಾರೋಪ ಸಮಾರಂಭದ ಪ್ರಮುಖ ಆಕರ್ಷಣೆಯಾದ ಕನ್ನಡದ ಖ್ಯಾತ ಗಾಯಕಿ ಅನನ್ಯ ಭಟ್ ಮತ್ತು ಪ್ರಸಿದ್ಧ ಮೈಸೂರು ಎಕ್ಸ್ ಪ್ರೆಸ್ಸ್ ರಾಕ್ ಬ್ಯಾಂಡ್ ಸಂಗೀತ ಕಾರ್ಯಕ್ರಮ ನೆರೆದ ಜನರ ಸಂಪೂರ್ಣ ಮನೋರಂಜನೆಗೆ ಸಾಕ್ಷಿಯಾಯಿತು. ಕೆ ಜಿ ಎಫ್, ಉಗ್ರಂ, ಅಂಜನೀಪುತ್ರ, […]
JANANUDI.COM NETWORK ಮೀನುಗಾರರ ಸಾಲಮನ್ನಾ ಘೋಷಣೆ ಕೇವಲ ಪ್ರಚಾರಕ್ಕಷ್ಟೇ ಸೀಮಿತವೇ? ಸಚಿವರನ್ನೇ ತರಾಟೆಗೆ ತೆಗೆದುಕೊಂಡ ಮೀನುಗಾರ ಮಹಿಳೆಯರು ಕುಂದಾಪುರ, ಮಾ.17: ಇಂದು ಬಂದರು ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಯುವ ಮುಖಂಡ ಕೋಡಿ ಸುನಿಲ್ ಪೂಜಾರಿಯವರ ನೇತೃತ್ವದಲ್ಲಿ ಭೇಟಿಯಾದ ಕೋಡಿ ಭಾಗದ ಮೀನುಗಾರ ಮಹಿಳೆಯರು ಯಡಿಯೂರಪ್ಪ ಸರಕಾರ ಪ್ರಮಾಣ ವಚನ ಸಂದರ್ಭದಲ್ಲಿ ಮೀನುಗಾರರ ಸಾಲಮನ್ನಾ ಘೋಷಣೆ ಮಾಡಿರುವುದು ಕೇವಲ ಪ್ರಚಾರಕಷ್ಟೇ ಸೀಮಿತವೇ ಎಂದು ಪ್ರಶ್ನಿಸಿದರು. ಮೀನುಗಾರ ಮಹಿಳೆಯರ […]
JANANUDI.COM NETWORK ಭಂಡಾರ್ಕಾರ್ಸ್ ಕಾಲೇಜಿನಲ್ಲಿಇಂಗ್ಲೀಷ್, ಮನಃಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಭಾಗಗಳ ಸಹಯೋಗದಲ್ಲಿ ನಡೆದ ಸಂವೇದನಾ– 2020 ಬಹುಮಾನ ವಿತರಣಾಕಾರ್ಯಕ್ರಮ ಕುಂದಾಪುರ: ಯಶಸ್ಸುಎನ್ನುವುದು ಸುಲಭಕ್ಕೆ ಸಿಗುವುದಿಲ್ಲ. ಅದರ ಹಿಂದೆತುಂಬಾ ಪರಿಶ್ರಮವಿದೆ. ಎಂದುಉದಯವಾಣಿ ಪತ್ರಿಕೆಯ ವರದಿಗಾರರಾದ ಲಕ್ಷ್ಮಿ ಮಚ್ಚಿನಅವರು ಹೇಳಿದರು. ಅವರು ಮಾರ್ಚ್ 13ರಂದು ಇಲ್ಲಿನ ಭಂಡಾರ್ಕಾರ್ಸ್‍ಕಾಲೇಜಿನಲ್ಲಿಇಂಗ್ಲೀಷ್, ಮನಃಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಭಾಗಗಳ ಸಹಯೋಗದಲ್ಲಿ ನಡೆದ ಸಂವೇದನಾ– 2020 ಬಹುಮಾನ ವಿತರಣಾಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಧನೆಅನ್ನುವುದು ಸತತ ಪರಿಶ್ರಮ ಮತ್ತುಕಾಯುವಿಕೆಯಲ್ಲಿ ಸಿಗುವಂತಹ ಅಪ್ಯಾಯಮಾನ ಕುಷಿ ಪರಿಪೂರ್ಣಯಶಸ್ಸಾಗಿದೆ. […]
JANANUDI.COM NETWORK ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಕøತ ವಿಭಾಗದ ಆಶ್ರಯದಲ್ಲಿ ಸಂಸ್ಕøತೋತ್ಸವ ಕಾರ್ಯಕ್ರಮ ಕುಂದಾಪುರ, ಮಾ.17: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಕøತ ವಿಭಾಗದ ಆಶ್ರಯದಲ್ಲಿ ಸಂಸ್ಕøತೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಜಯಾ ಕಾಲೇಜು, ಮೂಲ್ಕಿ ಇಲ್ಲಿನ ಪ್ರಾಧ್ಯಾಪಕರಾದ ಅಶ್ವಿನ್ ಎಂ ಅವರು ಮಾತನಾಡಿ ಸಂಸ್ಕøತ ಭಾಷೆಯ ಹಾಗೂ ಸಂಸ್ಕøತಿಯ ರಕ್ಷಕರಾಗೋಣ. ಸಂಸ್ಕøತ ಭಾಷೆಯು ಭಾರತೀಯತೆಯನ್ನು ಉಳಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. […]