JANANUDI.COM NETWORK       ಲಾಖ್ ಡೌನ್ : ಬೈಂದೂರು ಪೊಲೀಸರಿಂದ ಹಸಿದವರಿಗೆ ಊಟ ವಿತರಣೆ     ಕುಂದಾಪುರ, ಮಾ.೨೫: ಕರೊನಾ ವೈರಸ್ ತಡೆಗಾಗಿ ಇಡಿ ಭಾರತವೇ ಲಾಖ್ ಡೌನ್ ಆಗಿರುವ ಸಂದರ್ಭದಲ್ಲಿ ಹಲವಾರು ಬಡ ಜನರು, ನಿರ್ಗತಿಕರು ಬಹಳ ಶಂಕಷ್ಟದಲ್ಲಿ ಇದ್ದಾರೆ. ಕೆಲವರಿಗೆ ಮನೆ ಮಠವಿಲ್ಲದೆ ದಾರಿ ಮೇಲಿದ್ದಾರೆ. ಅವರ ಪಾಡು ಇವತ್ತು ಚಿಂತಾಜನಕ ವಾಗಿದೆ. ಇಂತಹ ಸಂದರ್ಭದಲ್ಲಿ ಬೈಂದೂರು ಪಒಲೀಸರು ಮಾನವೀಯತೆ ಮೆರೆದು ದಿಕ್ಕಿಲ್ಲದವರಿಗೆ, ಸಂಕಷ್ಟದಲ್ಲಿರುವರಿಗೆ ಅನ್ನ ಊಟ ನೀಡಿ ಕರುಣೆ […]

Read More

JANANUDI.COM NETWORK       ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥೋತ್ಸವ ರದ್ದುಪಡಿಸಲಾಗಿದೆ :  ಬಿ.ಅಪ್ಪಣ್ಣ ಹೆಗ್ಡೆ     ಕುಂದಾಪುರ, ಮಾ.25: ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥೋತ್ಸವ ಎಪ್ರಿಲ್ 8 ರಂದು ನಡೆಯಬೇಕಿದ್ದು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಥೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ತಿಳಿಸಿದ್ದಾರೆ

Read More

ವರದಿ: ಚಂದ್ರಶೇಖರ ಶೆಟ್ಟಿ, ಕುಂದಾಪುರ 15 ದಿನಗಳ ಮೊದಲೇ ಅಂತರ್ರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಿದ್ದರೆ ಕೊರೊನಾ ತಡೆಯಬಹುದಿತ್ತು; ಕುಂದಾಪುರ ಮೂಲದ ಡಾ. ಅವಿನ್ ಆಳ್ವಾ.  ಕಳೆದ ಮೂರು ತಿಂಗಳ ಅವಧಿಯಲ್ಲಿ ವಿಶ್ವದಾದ್ಯಂತ ಸಾವಿರಾರು ಜನರನ್ನು ಬಲಿಪಡೆದ ಕೊರೊನಾ ವೈರಸ್ ಅನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕಳೆದ 15ದಿನಗಳ ಹಿಂದೆಯೇ ಕಾರ್ಗೋ ಹಾಗೂ ಏರ್ ಅಂಬ್ಯುಲೆನ್ಸ್ ಹೊರತುಪಡಿಸಿ ಅಂತರ್ರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಬೇಕಾಗಿತ್ತು. ಹಾಗೆ ಮಾಡಿದ್ದರೆ ಖಂಡಿತವಾಗಿಯೂ ಕೊರೊನಾದ ಅಪಾಯವನ್ನು ಈಗಿನದಕ್ಕಿಂತ ಸಾವಿರ  ಪಟ್ಟು ಕಡಿಮೆ ಗೊಳಿಸಬಹುದಾಗಿತ್ತು. ಆಗ ಹಾಗೆ […]

Read More

ವರದಿ:ವಾಲ್ಟರ್ ಮೊಂತೇರೊ, ಬೆಳ್ಮಣ್ಣು   ಬೆಳ್ಮಣ್ಣು ಜೇಸಿಐನಿಂದ ಕೈ ತೊಳೆಯುವ ನೀರಿನ ವ್ಯವಸ್ಥೆ     ಜಗತ್ತಿನದ್ಯಾಂತ ಕೊರೊನಾ ವೈರಸ್‍ನಿಂದ ಕೆಮ್ಮುವಾಗ ಮತ್ತು ಸೀನುವಾಗ ಒಬ್ಬರಿಂದ ಇನ್ನೊಬ್ಬರಿಗೆ ವೈರಸ್ ಹರಡುತ್ತಿದ್ದು ಅದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕೆಮ್ಮುವಾಗ ಬಾಯಿಗೆ ಕರವಸ್ತ್ರವನ್ನು ಹಿಡಿಯುವ ಮೂಲಕ ಮತ್ತು ಆಗಾಗ ಕೈಗಳನ್ನು ತೊಳೆದುಕೊಳ್ಳುವುದರ ಮೂಲಕ ಜಾಗೃತರಾದಗ ಮಾತ್ರ ಈ ಸೊಂಕಿನಿಂದ ಪಾರಾಗಲು ಸಾಧ್ಯ ಈ ನಿಟ್ಟಿನಲ್ಲಿ ಬೆಳ್ಮಣ್ಣು ಜೇಸಿಐ ವತಿಯಿಂದ ಕೈ ತೊಳೆಯುವ ನೀರಿನ ವ್ಯವಸ್ಥೆಯನ್ನು ಆರಂಭಿಸಿದ್ದು ಸಾರ್ವಜನಿಕರು ಇದರ ಸಂಪೂರ್ಣ […]

Read More

JANANUDI.COM NETWORK         ಕೋವಿಡ್ 19 ವೈರಸ್ (ಕೊರೊನಾ) ತಡೆಯ ಎಕ್ಷನ್ ಟೀಮ್ ಕುಂದಾಪುರ ತಂಡ ಕಾರ್ಯಚರಣೆಯಲ್ಲಿದೆ: ಸೊಂಕು ಪೀಡಿತ ಭಟ್ಕಳ ಮೂಲದ ವ್ಯಕ್ತಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ ಸಹ ಪ್ರಯಾಣಿಕರನ್ನು ಗುರುತಿಸಿ ಕ್ವಾರಂಟೆಯ್ನಲ್ಲಿ ಇರಿಸಲಾಗಿದೆ   ಕುಂದಾಪುರ, ಮಾ. 24: ಇವತ್ತು ಬೆಳಿಗ್ಗೆ 7 ಗಂಟೆಗೆ ತಾಲೂಕು ಆರೋಗ್ಯ ಕೇಂದ್ರದಲ್ಲಿ ಆರೋಗ್ಯಾಧಿಕಾರಿ ನಾಗಭೂಷಣ್ ಉಡುಪ, ಎ.ಎಸ್.ಪಿ. ಹರಿರಾಮ್ ಶಂಕರ್, ಮತ್ತು ಸಹಾಯಕ ಕಮಿಶನರ್ ರಾಜು ಇವರನೊಳಗೊಂಡ ತಂಡ ಕೋವಿಡ್ 10 ಎಕ್ಷನ್ ಟೀಮ್ ಕುಂದಾಪುರ ತಂಡದ […]

Read More

JANANUDI.COM NETWORK   ಲಾಖ್ ಡೌನ್ ಮಾಡಿ ಆದರೆ ಆಹಾರ ಧಾನ್ಯ ಓಷಧಿ ಜನರ ಹತ್ತಿರ ಇದೆಯಾ ಎಂದು ಪರಿಶೀಲಿಸಿ, ಇಲ್ಲಾ ಹಸಿವೆಯಿಂದ ಜನ ಸಾಯುವುದೆ ಹೆಚ್ಚು.   ಕೊರೊನಾ ಸೊಂಕು ಜಗತ್ತಿನಾದ್ಯಾಂತಹ ಹರಡುತ್ತದೆ ಎಂದು ಗೊತ್ತಿದ್ದು ಇವತ್ತು ಏಕಾ ಎಕಿ ಕರ್ನಾಟಕ ಲಾಖ್ ಡೌನ್ ಮಾಡಿದ್ದು ಸರಿಯೆ? ನಮ್ಮಲ್ಲಿ ಕೆಲವರು ಉಪ್ಪಿಗೂ ಘತಿಯಿಲ್ಲದ ಬಡವರು ಇದ್ದಾರೆ, ಅವರಿಗೆ ಆಹಾರದ ಘತಿ ಎನು? ಅವರು ಇªವಡÀತ್ತು ದುಡಿದು ಇವತ್ತು ಅಂಗಡಿಗಳಿಂದ ಅಕ್ಕಿ, ರಾಗಿ, ಗೋಧಿ ತಂದು ಜೀವಿಸುವರು, […]

Read More

JANANUDI.COM NETWORK   ಕರೋನ ವೈರಸನ ಭಯದಿಂದಾಗಿ ಸಂಕಷ್ಟ ಎದುರಾಗಿದೆ:ರಿಕ್ಷ ಚಾಲಕರ ಸ್ವತ:ರಕ್ಷಣೆಗೆ ಸಿಐಟಿಯು ಮನವಿ       ಕುಂದಾಪುರ: ದಿನದ 18 ಗಂಟೆ ದುಡಿದು ಉಣ್ಣುವ ರಿಕ್ಷಾ ಮತ್ತು ವಾಹನ ಚಾಲಕರಿಗೆ ಕರೋನ ವೈರಸನ ಭಯದಿಂದಾಗಿ ಸಂಕಷ್ಟ ಎದುರಾಗಿದೆ.ಸರಕಾರವು ಈ ಚಾಲಕರ ಕುಟುಂಬಗಳಿಗೆ ಕೇರಳ ಸರಕಾರದಂತೆ ಪ್ಯಾಕೇಜ್ ಘೋಷಿಸಲು ಒತ್ತಾಯಿಸಿದೆ.ಕುಂದಾಪುರ ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘವು ದಿನನಿತ್ಯ ಹಲವಾರು ಜನರನ್ನು ಸಂಪರ್ಕಿಸುವ ಎಲ್ಲಾ ಚಾಲಕರು ತಾವು ಸ್ವತಃ ರಕ್ಷಣೆ ವಹಿಸಲು ಸಾಧ್ಯವಾದಷ್ಟು ಕೆಲವು […]

Read More

JANANUDI.COM NETWORK     ಕೊರೊನಾ ವೈರಸ್ ತಡೆಗೆ ಜನತಾ ಕಫ್ರ್ಯು ಜೊತೆಗೆ ಮೆಸ್ಕೊಮ್ ವಿದ್ಯುತ್ ಕಂಪೆನಿ ಸಾಥ್                        ಹಗಲಿಗೂ ಉರಿಯುತ್ತಿರುವ ರಸ್ತೆ ದೀಪ     ಕುಂದಾಪುರ, ಮಾ.22: ಕೊರೊನಾ ವೈರಸ್ ತಡೆಗಾಗಿ ಜನತಾ ಕಫ್ರ್ಯು ಆಚರಿಸಿ ಕುಂದಾಪುರ ಸ್ಥಬ್ದವಾಗಿ ಬಂದಗೆ ಜೊತೆ ನೀಡಿದ ಜನತೆ ಜನಾತ ಕಫ್ರ್ಯು ಯಶಸ್ವಿಯಾಗಲು ಸಹಕರಿಸಿದ್ದಾರೆ. ಇದರ ಜೊತೆಗೆ ಕುಂದಾಪುರದ ಮೆಸ್ಕೊಮ್ ವಿದ್ಯುತ್ ಸರಬಾರಜು […]

Read More

JANANUDI.COM NETWORK       ವಿದೇಶದಿಂದ ಬಂದ ಭಟ್ಕಳದ 22 ವರ್ಷದ ವ್ಯಕ್ತಿಗೆ  ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.     ವ್ಯಕ್ತಿಯೋರ್ವರಿಗೆ ಜಿಲ್ಲೆಯಲ್ಲಿ ಮೊದಲ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ. ಇತ್ತೀಚೆಗೆ ವಿದೇಶದಿಂದ ಬಂದ ಭಟ್ಕಳದ 22 ವರ್ಷದ ವ್ಯಕ್ತಿಯೊರ್ವ ಬಂದಿದ್ದು, ಸಂಶಯದ ಮೇಲೆ ಅವರನ್ನು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಐಸೋಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಇಂದು ಈ ವ್ಯಕ್ತಿಯ ವೈದ್ಯಕೀಯಾ ವರದಿ ಬಂದಿದ್ದು, ಅದರಲ್ಲಿ ಈತನಿಗೆ ಕೊರೋನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.

Read More