ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ     ಪತ್ರಿಕಾ ವಿತರಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿದ ಸಾಹಿತಿ ಸ.ರಘುನಾಥ್.     ಪತ್ರಿಕಾ ವಿತರಕರು ಸುದ್ದಿಯನ್ನು ಮನೆ ಮನೆಗೆ ನಿತ್ಯ ಕಾಯಕದಂತೆ ಮಳೆ, ಬಿಸಿಲು ಚಳಿ ಎನ್ನದೆ ನಿರಂತರವಾಗಿ ನೀಡುತ್ತಾರೆ. ಇಂತಹವರಿಗೆ ನಿಜವಾಗಿಯೂ ಸೌಲಭ್ಯಗಳು ಬೇಕಾಗಿದೆ. ಕೋವಿಡ್-19ರ ಹೋರಾಟದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಪತ್ರಿಕಾ ವಿತರಕರಿಗೆ ಜೀವ ವಿಮೆಯನ್ನು ಸರ್ಕಾರಗಳು ಕೈಗೊಳ್ಳಬೇಕೆಂದು ಹಿರಿಯ ಸಾಹಿತಿ ಹಾಗೂ ಚಿಂತಕ ಸ.ರಘುನಾಥ ರವರು ಸರ್ಕಾರವನ್ನು ಆಗ್ರಹಿಸಿದರು. ಪಟ್ಟಣದಲ್ಲಿ […]

Read More

JANANUDI.COM NETWORK     ಹಳೆ ಆದರ್ಶ ಆಸ್ಪತ್ರೆ ಐಸೋಲೇಶನ್ ವಾರ್ಡ್ ಆಗಿ ಮಾರ್ಪಾಡಾಗಿದ್ದು ಇದೀಗ ಇಲ್ಲಿ ಗಂಟಲು ದ್ರವ ಪರೀಕ್ಷಾ ಕೇಂದ್ರ ಉದ್ಘಾಟನೆ      ಕುಂದಾಪುರ, ಎ.19: ಸ್ಥಳಿಯ ಆದರ್ಶ ಆಸ್ಪತ್ರೆ ತನ್ನ ಸಂಗಮ್  ಸೇತುವೆ ಹತ್ತಿರ ನೂತನ  ಕಟ್ಟಡದಲ್ಲಿ  ತನ್ನ ಕಾರ್ಯವ್ಯಾಪ್ತಿಯನ್ನು ಆರಂಭಿಸಿ ಕೆಲವು ತಿಂಗಳುಗಳೇ ಆಗಿದ್ದು. ಈ ಆಸ್ಪತ್ರೆಯ ಹಳೆ ಕಟ್ಟಡವನ್ನು ಕೊರೊನಾ ಐಸೋಲೇಶನ್ ವಾರ್ಡ್ ಆಗಿ ಮಾರ್ಪಡಲು ಆಡಳಿತ ಮಂಡಳಿ ಬಿಟ್ಟು ಕೊಟ್ಟಿದ್ದು, ಇದೀಗ ಇಲ್ಲಿ ಕೊರೊನಾ ಶಂಕೆಯ ಗಂಟಲು ದ್ರವ […]

Read More

JANANUDI.COM NETWORK     ಕೊರೊನಾ ತಡೆ ಮತ್ತು ನಿಯಂತ್ರಣ ಕೈಗೊಂಡಿರುವ ಕ್ರಮಗಳ ಪರಿಶೀಲನೆ ಸಚಿವ ಶ್ರೀನಿವಾಸ ಪೂಜಾರಿಯವರಿಂದ ವಿವಿಧ ಇಲಾಖಾ ಇಲಾಖೆಗಳಿಂದ       ಕುಂದಾಪುರ,ಎ. 18: ಧಾರ್ಮಿಕ ದತ್ತಿ ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯ ತಡೆ ಹಾಗೂ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮ.ಗಳ ಬಗ್ಗೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪರಿಶೀಲನೆ ನಡೆಸಿದರು. ಈ ಸಭೆಯಲ್ಲಿ ಬಗ್ಗೆ ಕುಂದಾಪುರ ಮತ್ತು ಬೈಂದೂರಿನ ತಾಲೂಕುಗಳ […]

Read More

JANANUDI.COM NETWORK     ಕೃಷಿಕರಿಗಾಗಿ ಸ್ಕ್ಯಾಡ್ಸ್ ಕಾರ್ಯಾರಂಭ     ದ.ಕ.ಕೃಷಿ ಅಭಿವೃದ್ಧಿ ಸಹಕಾರಿ ಸಂಘ ನಿ. ಕುಂದಾಪುರ ಶಾಖೆ (ಸ್ಕ್ಯಾಡ್ಸ್) ತಾಲೂಕಿನ ಕೃಷಿಕರಿಗಾಗಿ ಕುಂದಾಪುರದಲ್ಲಿ ಸೇವೆ ಆರಂಭಿಸಿದೆ. ಟಿಲ್ಲರ್, ಟ್ರಾಕ್ಟರ್, ಡೀಸೆಲ್ ಪಂಪ್‍ಸೆಟ್, ವಿಲಿಯರ್ಸ್ ಪಂಪ್‍ಸೆಟ್, ಹನಿ ನೀರಾವರಿಯ ಬಿಡಿಭಾಗಗಳು, ಸ್ಪ್ರಿಂಕ್ಲರ್ ಹಾಗೂ ಟ್ರಾಕ್ಟರ್, ಟಿಲ್ಲರ್ ಬಿಡಿಭಾಗಗಳು ಸಿಗುತ್ತವೆ. ಶಾಖೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Read More

JANANUDI.COM NETWORK     ಕುಂದಾಪುರ ಸಂತೆ ರದ್ದು ಎ.ಪಿ.ಎಮ್.ಸಿ ಯಾರ್ಡನಲ್ಲಿನಡಯೆಬೇಕಾಗಿದ್ದ ಸಂತೆ ಬದಲು  ತತ್ಕಾಲಿಕವಾಗಿ ಕಾಳವಾರ ಕಾಲೇಜು ಮೈದಾದಲ್ಲಿ ನಡೆಯುವುದು        ನಾಳೆ ಎಪಿಎಂಸಿ ಯಾರ್ಡ್ ಕುಂದಾಪುರ ಇಲ್ಲಿ ನಡೆಯಬೇಕಿದ್ದ ಕುಂದಾಪುರದ ವಾರದ ಸಂತೆಯನ್ನು ತಾತ್ಕಾಲಿಕವಾಗಿ ಕಾಳಾವರ ಶ್ರೀ ವರದರಾಜ ಶೆಟ್ಟಿ ಕಾಲೇಜು ಮೈದಾನ ಕೋಟೇಶ್ವರ ಇಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಹಾಗೂ ಕಾಳಾವಾರ ವರದರಾಜ ಶೆಟ್ಟಿ ಕಾಲೇಜು ಮೈದಾನದಲ್ಲಿ ಕೇವಲ 10 ಕೆಜಿ ಗಿಂತ ಮೇಲ್ಪಟ್ಟು ತರಕಾರಿಗಳನ್ನು ಖರೀದಿ ಮಾಡುವಂತಹ ಹೋಲ್ಸೇಲ್ ಗ್ರಾಹಕರಿಗೆ ಮಾತ್ರ […]

Read More

JANANUDI.COM NETWORK     ರೆಡ್ ಕ್ರಾಸ್ ಸಂಸ್ಥೆಯಿಂದ ಆಹಾರ ಸಾಮಗ್ರಿ ಮತ್ತು ಇತರ ಸಾಮಾಗ್ರಿ ವಿತರಣೆ      ಕುಂದಾಪುರ, ಎ.15: ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕ ಇವತ್ತು ಕುಂದಾಪುರ ಪೆÇಲೀಸ್ ಉಪ ಅಧಿಕಾರಿಗಳ ಆಫಿಸಿನಲ್ಲಿ ವಲಯದ ಗ್ರಹದಳದ (ಹೋಮ್ ಗಾಡ್ರ್ಸ್) 30 ಮಂದಿಗೆ ಉಚಿತ ಆಹಾರ ಸಾಮಾಗ್ರಿ ಹಾಗೂ 200 ಮಾಸ್ಕ್ ಗಳನ್ನು ವಿತರಣೆ ಮಾಡಿದರು. ಅಲ್ಲದೆ ಕಲ್ಕತ್ತಾ ಮತ್ತು ಆಸ್ಸಾಮ್ ಮೂಲದ ಕಾರ್ಮಿಕರಿಗೂ ಉಚಿತ ಆಹಾರ ಸಾಮಗ್ರಿಗಳನ್ನು ವಿತರಿಸಿದರು. ಹಾಗೂ […]

Read More

JANANUDI.COM NETWORK       ದುಕ್ರಾ ಮಾಸ್ ವಜನ್ ಸಾರ್ಕೆಂ ನಾ,  ಚರಾಬ್, ವೋಬ್, ಹಾಡಾಂ ಚಡ್: ಜಾಗೋ ಗ್ರಾಹಕ್  ಜಾಗೋ ಗ್ರಾಹಕ್                 ಎಪ್ರಿಲ್ 16:  ಆಜ್ ಕಾಲ್ ದುಕ್ರಾ ಮಾಸಾಚೆಂ ಮೋಲ್ ಕಿಲೋಕ್ 240 ಮ್ಹಣ್ತಾತ್ ಮಾಗಿರ್ ಧಾ ವೀಸ್ ರೂಪಯ್ ಉಣೆ ಕರುನ್ ದಿತಾತ್. ದುಕ್ರಾಚೊಂ ಪೋಸ್ , ಖಾಣ್ , ವಾಂವ್ಟ್, ಸಾಗಾಟ್ ಕಷ್ಟ್ – ನಷ್ಟಾ ನಿಮ್ತಿಂ ವರ್ಸಾಕ್ […]

Read More

JANANUDI.COM NETWORK ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು : ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್  ಕೊರೊನ ವೈರಸ್ ನ ಲಾಕ್ ಡೌನ್ ನ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳು ಬಂದ್ ಆಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗದಂತೆ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ತಮ್ಮ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸುಗಳನ್ನ ನಡೆಸುತ್ತಿದೆ. ಉಪನ್ಯಾಸಕರು ಮತ್ತು ಪ್ರಾದ್ಯಾಪಕರು ಆನ್ ಲೈನ್ ಕ್ಲಾಸ್ ಗಾಗಿ ಜೂಮ್, ಗೂಗಲ್ ಕ್ಲಾಸ್ ರೂಮ್ ನಂತಹ ಅಪ್ಲಿಕೇಶನ್ ಗಳನ್ನ ಉಪಯೋಗಿಸಿ ವಿದ್ಯಾರ್ಥಿಗಳಿಗೆ ಪ್ರತಿದಿನ ಬೋಧನೆ ನೀಡುತ್ತಿದ್ದಾರೆ.  […]

Read More

JANANUDI.COM NETWORK     ಕೊರೋನಾ ಹರಡುವಿಕೆವಿಕೆಯನ್ನು ತಡೆಕಟ್ಟುವ ನಿಟ್ಟಿನಲ್ಲಿ ಕುಂದಾಪುರ, ಬೈಂದೂರು ತಾಲೂಕಿನ ಪೊಲೀಸ್ ಉಪವಿಭಾಗದ ಎಂಟು ಠಾಣಾ ವ್ಯಾಪ್ತಿಗಳಲ್ಲಿ ದಿನಸಿ ಮತ್ತು ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸುವ ಹೋಮ್ ಡೆಲಿವರಿ ಯೋಜನೆ ರೂಪಿತವಾಗುತ್ತಿದೆ     ಕುಂದಾಪುರ, ಎ.13: ಕೊರೋನಾ ಹರಡುವಿಕೆವಿಕೆಯನ್ನು ತಡೆಕಟ್ಟುವ ನಿಟ್ಟಿನಲ್ಲಿ ಜನರು ಮನೆಯಿಂದ ರಸ್ತೆಗೆ ಬರುವುದನ್ನು ಸಂಪೂರ್ಣವಾಗಿ ತಡೆಯುವ ಸಲುವಾಗಿ ಏಪ್ರಿಲ್ 13 ಸೋಮವಾರದಿಂದ ಕುಂದಾಪುರ ಪೊಲೀಸ್ ಉಪವಿಭಾಗದ ಎಂಟು ಠಾಣಾ ವ್ಯಾಪ್ತಿಗಳಲ್ಲಿ ದಿನಸಿ ಮತ್ತು ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸುವ […]

Read More