JANANUDI.COM NETWORK   ನಾನು ಅಧಿಕಾರದಲ್ಲಿ ಇರಲಿ ಬಿಡಲಿ, ಜನರ ಸಮಸ್ಯೆಯನ್ನು ಸ್ಪಂದಿಸಿ ಜನರ ಪ್ರತಿನಿಧಿಯಾಗುತ್ತೇನೆ  – ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ     ಕುಂದಾಪುರ, ಡಿ.೬:  ನಾನು ಅಧಿಕಾರದಲ್ಲಿ ಇರಲಿ ಬಿಡಲಿ, ಜನರ ಸಮಸ್ಯೆಯನ್ನು ಸ್ಪಂದಿಸಿ ಜನ ಪ್ರತಿನಿಧಿಯಾಗುತ್ತೇನೆ  – ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಡಿಸೆಂಬರ್ ೫ ರಂದು ಕುಂದಾಪುರದ ಶೆರೋನ್ ಹೊಟೇಲಿನ  ಹರ್ಷ ರೆಪ್ರೆಶಮೆಂಟನಲ್ಲಿ ಕುಂದಾಪುರ ತಾಲೂಕು ನಿರತ ಪತ್ರಕರ್ತರ ಸಂಘದ ಜೊತೆ ನೆಡೆದ ಸಂವಾದ  ಗೋಷ್ಠಿರಯಲ್ಲಿ ತಮ್ಮ ಮನದದ ಮತ್ತು […]

Read More

  ವರದಿ: ವಾಲ್ಟರ್ ಮೊಂತೇರೊ   16ನೆಯ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬೇಲಾಡಿ ವಿಠಲ ಶೆಟ್ಟಿ ಆಯ್ಕೆ   ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಘಟಕ ಮತ್ತು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೆಂಬರ್ 29ರಂದು ರವಿವಾರ ಜರಗಲಿರುವ 16ನೆಯ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿಗಳು ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕರಾದ […]

Read More

JANANUDI.COM NETWORK     ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಕುಂದಾಪುರ ವಲಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ “ ಪ್ರೇರಣಾ ಶಿಬಿರ 2019-2020”     ಕುಂದಾಪುರ: ಡಿಸೆಂಬರ್ 4ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ, ಪ್ರೌಢಶಾಲಾ ಮುಖ್ಯೋಧ್ಯಾಪಕರ ಸಂಘ, ಉಡುಪಿ ಮತ್ತು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಕುಂದಾಪುರ ವಲಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ “ ಪ್ರೇರಣಾ ಶಿಬಿರ 2019-2020” ಒಂದು ದಿನದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ […]

Read More

JANANUDI.COM NETWORK   ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಕುಂದಾಪುರ ಇವರಿಂದ ಶಾಸ್ತ್ರಿ ವ್ರತ್ತದದಲ್ಲಿ ಬ್ರಹತ್ ಹೋರಾಟ ಸಭೆ    ಕುಂದಾಪುರ, ನ.3. ರಾಷ್ಟ್ರೀಯ ಹೆದ್ದಾರಿ ಪೂರ್ತಿ ಗೊಳಿಸುವ ಸಮಯ ಎಷ್ಟೊ ದಾಟಿ ವರ್ಷಗಳೇ ಕಳೆದರೂ ಇನ್ನೂ ಕೂಡ ಪೂರ್ಣಗೊಳ್ಳದೆ, ಆಮೆ ಗತಿಯಲ್ಲಿ ನಡೆಯುವ ಕಾರಣ ಹಮ್ಮಿಕೊಂಡಿದ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಕುಂದಾಪುರ ಇವರಿಂದ ಶಾಸ್ತ್ರಿ ವ್ರತ್ತದದಲ್ಲಿ ಬ್ರಹತ್ ಹೋರಾಟ ಸಭೆ ಯಶಸ್ವಿಯಾಗಿ ನಡೆಯಿತು. ಈ ಹೋರಾಟದಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಕುಂದಾಪುರ ಇದರ […]

Read More

JANANUDI.COM NETWORK   ತ್ರಾಸಿ ಮುಳ್ಳಿಕಟ್ಟೆ ಜಂಕ್ಷನ್ನಲ್ಲಿ ಅಪಘಾತ : ಗಂಗೊಳ್ಳಿ ಬೈಂದೂರಿನ ಮಧ್ಯ ಪ್ರಾಯದ ಇಬ್ಬರು ಸವಾರರ ದಾರುಣ ಸಾವು ಅಬ್ದುಲ್ ರಹಿಂ                                                 ಶಾದಾಬ್   ಕುಂದಾಪುರ, ಡಿ.1:  ರಾಷ್ಟ್ರೀಯ ಹೆದ್ದಾರಿ 66 ರ ಮುಳ್ಳಿಕಟ್ಟೆ ಜಂಕ್ಷನಲ್ಲಿ ಬೈಕಗೆ ಟೆಂಪೊ ಟ್ರಾವೇಲರ್ ಡಿಕ್ಕಿಯಾಗಿ […]

Read More

JANANUDI.COM NETWORK     ಸಂತ ಮೇರಿಸ್ ಪಿ.ಯು ಕಾಲೇಜ್ ವಾರ್ಷಿಕೋತ್ಸವ : ನಿಮ್ಮ ಮಕ್ಕಳಲ್ಲಿ ಎನು ಪ್ರತಿಭೆ ಇದೆ ಅದನ್ನು ಗುರುತಿಸಿ ಪ್ರೊತ್ಸಾಹಿಸಿ – ರೇಖಾ ಬನ್ನಾಡಿ   ಕುಂದಾಪುರ ನ.೩೦: ‘ಹೆತ್ತವರಲ್ಲಿ ಒಂದು ವಿನಂತಿ ನಿಮ್ಮ ಮಕ್ಕಳಲ್ಲಿ ಎನು ಪ್ರತಿಭೆ ಇದೆ ಅದನ್ನು ಗುರುತಿಸಿ, ಅದನ್ನು ಪ್ರೊತ್ಸಾಹಿಸಿ ಅವರನ್ನು ಬೆಳೆಸುವ ಗುಣವನ್ನು ಬೆಳೆಸಿಕೊಳ್ಳಿ. ಮಕ್ಕಳಿಗೆ ಪರಿಶ್ರಮವನ್ನು ಕಲಿಸಿ ನಮಗೆ ದೀಪ ಹಚ್ಚುವರು ಮಾತ್ರವಲ್ಲಾ, ವತ್ತಿ ಹೊಸೆಯುವರು ಬೇಕು, ದೀಪಕ್ಕೆ ಎಣ್ಣೆ ಹಾಕುವರು ಬೇಕು, ದೀಪ […]

Read More

ವರದಿ: ವಾಲ್ಟರ್ ಮೊಂತೇರೊ       ಅಬ್ಬನಡ್ಕ ಸಂದೀಪ್ ವಿ. ಪೂಜಾರಿಯವರಿಗೆ ಕಮಲ ಪತ್ರ ಪ್ರಶಸ್ತಿ         ಬೆಳ್ಮಣ್ಣು ಜೇಸಿಐ ಘಟಕದ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪ್ರಸುತ್ತ ಪೂರ್ವಾಧ್ಯಕ್ಷರಾಗಿರುವ ಅಬ್ಬನಡ್ಕ ಸಂದೀಪ್ ವಿ. ಪೂಜಾರಿಯವರು ಬೆಳ್ಮಣ್ಣು ಜೇಸಿಐ ಘಟಕಕ್ಕೆ ಕಳೆದ ಹತ್ತು ವರ್ಷಗಳಿಂದ ನೀಡಿದ ಸೇವೆಯನ್ನು ಗುರುತಿಸಿ ಘಟಕದ ಪ್ರತಿಷ್ಠಿತ ಕಮಲ ಪತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಸಮಾರಂಭದಲ್ಲಿ ಬೆಳ್ಮಣ್ಣು ಜೇಸಿಐ ಅಧ್ಯಕ್ಷೆ ಶ್ವೇತಾ ಸುಭಾಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ […]

Read More

JANANUDI.COM NETWORK     ಕುಂದಾಪುರದ ಆರ್.ಎನ್. ಶೆಟ್ಟಿ ಪದವಿ‌‌ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡೋತ್ಸವ                      ಕುಂದಾಪುರ: “ಶೈಕ್ಷಣಿಕ ಸಾಧನೆಯೊಂದಿಗೇ ವಿದ್ಯಾರ್ಥಿಗಳಿಗೆ  ಮನೋ ದೈಹಿಕ ಸಧೃಢತೆ ನೀಡುವ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ವೃದ್ಧಿಸಲು ಅತ್ಯಗತ್ಯ..ಈ ನಿಟ್ಟಿನಲ್ಲಿ ಆರ್.ಎನ್. ಎಸ್ ಕಾಲೇಜು ಶೈಕ್ಷಣಿಕ ಮತ್ತು ಕ್ರೀಡಾವಲಯಗಳೆರಡರಲ್ಲೂ ಸಮಾನ  ಅವಕಾಶ, ಪ್ರೋತ್ಸಾಹವನ್ನು ನೀಡುತ್ತಿರುವುದು ಶ್ಲಾಘನೀಯ” ಎಂದು ಖ್ಯಾತ ಉದ್ಯಮಿ  ಸುಪ್ರೀಮ್ ಟೈಲ್ಸ್ ತಲ್ಲೂರಿನ  ಆಡಳಿತ ನಿರ್ದೇಶಕರಾದ ಲಯನ್  ಪಿ. ಡಿ.ಜಿ. ಕೆ. ಜಯಕರ ಶೆಟ್ಟಿಯವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ‌ ವಾರ್ಷಿಕ ಕ್ರೀಡೋತ್ಸವವನ್ನು   23-11-2019 ರಂದು ಉದ್ಘಾಟಿಸಿ ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕುಂದಾಪುರ ಎಜುಕೇಶನ್ ಸೊಸೈಟಿಯ  ಜೊತೆ ಕಾರ್ಯದರ್ಶಿ ಶ್ರೀ ಕೆ. ಸುಧಾಕರ ಶೆಟ್ಟಿ ಭಾಂಡ್ಯ ಇವರು ಕ್ರೀಡಾಳುಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಬಿ. ಬಿ. ಹೆಗ್ಡೆ ಪ್ರಥಮ‌ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಲೋನಾ ಲೂಯಿಸ್ ರವರು ಪಥ ಸಂಚಲನ ಕಾರ್ಯಕ್ರಮವನ್ನು ನಿರ್ವಹಿಸಿದರು. ವಾಣಿಜ್ಯ ಉಪನ್ಯಾಸಕಿ ಪ್ರೆಸಿಲ್ಲಾ ರವರು ಕ್ರೀಡಾಜ್ಯೋತಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ. ಬಿ ಯವರು ವಂದನಾರ್ಪಣೆಗೈದರು. ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ಶಾನ್ ಪೌಲ್ ಕಾರ್ಯಕ್ರಮ ನಿರೂಪಿಸಿದರು‌.

Read More