ವರದಿ: ವಾಲ್ಟರ್ ಮೊಂತೇರೊ       ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಜ. 12ರಂದು ವಿಂಶತಿ ಸಂಭ್ರಮದ ಪೂರ್ವಭಾವಿ ಸಭೆ       ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ನೇತೃತ್ವದಲ್ಲಿ ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ ಸಂಘದ ಆಡಳಿತ ಕಛೇರಿಯಲ್ಲಿ ಜನವರಿ 12 ರಂದು ಆದಿತ್ಯವಾರ ಮಧ್ಯಾಹ್ನ 3.30 ಗಂಟೆಗೆ ಸಂಘದ ಅಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ 20ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಫೆಬ್ರವರಿ […]

Read More

JANANUDI.COM NETWORK         ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ವಿವೇಕಾನಂದರಜನ್ಮದಿನಾಚರಣೆಮತ್ತುರಾಷ್ಟ್ರೀಯಯುವಸಪ್ತಾಹಕಾರ್ಯಕ್ರಮ           ಕುಂದಾಪುರ:ನಾವು ಸಂಬಂಧ ಬೆಸೆಯುವ ಸೂಜಿಯಾಗಬೇಕು. ನಿಮ್ಮಲ್ಲಿಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಚಿಕಿತ್ಸಕ ಮನೋಭಾವದಿಂದ ನಿರಂತರ ಪ್ರಯತ್ನದಿಂದಯಶಸ್ಸನ್ನು ಪಡೆಯಬಹುದುಎಂದು ನರೇಂದ್ರಕುಮಾರಕೋಟಅವರು ಹೇಳಿದರು. ಅವರುಇತ್ತೀಚೆಗೆ ಭಂಡಾರ್ಕಾರ್ಸ್‍ಕಾಲೇಜಿನಲ್ಲಿಯುಥ್‍ರೆಡ್‍ಕ್ರಾಸ್ ವಿಂಗ್, ಎನ್.ಎಸ್.ಎಸ್, ಮತ್ತು ನೆಹರುಯುವಕೇಂದ್ರ, ಉಡುಪಿ ಇವರ ಸಹಯೋಗದಲ್ಲಿ ನಡೆದ ವಿವೇಕಾನಂದರಜನ್ಮದಿನಾಚರಣೆಮತ್ತುರಾಷ್ಟ್ರೀಯಯುವಸಪ್ತಾಹಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿವೇಕಾನಂದರ ಮನಸ್ಸು ವಿಶಾಲವಾಗಿತ್ತು. ಅವರು ಪ್ರೀತಿ ವಿಶ್ವಾಸಕರುಣೆ, ಆತ್ಮವಿಶ್ವಾಸಗಳ ಸಂಕೇಂತವಾಘಿದ್ದರು. ವಿವೇಕಾನಂದರ ವ್ಯಕ್ತಿತ್ವವೇಒಂದು ಪ್ರೇರಣೆ. ವಿವೇಕಾನಂದರ ವಿಚಾರಧಾರೆಮತ್ತು ನಿಲುವುಗಳನ್ನು ಅರ್ಥ ಮಾಡಿಕೊಳ್ಳಬೇಕು. […]

Read More

JANANUDI.COM NETWORK       ಬೀಜಾಡಿ:ಬೃಹತ್ ಆಧಾರ್ ನೋಂದಾವಣೆ,ತಿದ್ದುಪಡಿ ಶಿಬಿರ     ಬೀಜಾಡಿ,ಜ.12: ಆಧಾರ್ ಕಾರ್ಡ್ ಎಲ್ಲರಿಗೂ ಅತ್ಯಂತ ಅವಶ್ಯಕವಾಗಿ ಬೇಕಾಗಿದ್ದು, ಈ ಸೇವೆಯನ್ನು ಜನರಿಗೆ ಅತ್ಯಂತ ಸಮೀಪದಲ್ಲಿ ಒದಗಿಸುವ ವ್ಯವಸ್ಥೆಯನ್ನು ಮಿತ್ರಸಂಗಮ ಮಾಡಿದೆ.ಅಂಚೆ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರಿಗೆ ಅನುಕೂಲವಾಗುವ ಈ ಕಾರ್ಯದಲ್ಲಿ ತೊಡಗಿಸಿಕೊಂಡು ಶಿಬಿರದ ಯಶಸ್ವಿಗೆ ದುಡಿಯುತ್ತಿದ್ದಾರೆ ಎಂದು ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕ ಸುಧಾಕರ ಜಿ.ದೇವಾಡಿಗ ಹೇಳಿದರು. ಅವರು ಶನಿವಾರ ಜಿಲ್ಲಾ ಪ್ರಶಸ್ತಿ ಪುರಸ್ಕøತ ಮಿತ್ರ ಸಂಗಮ […]

Read More

JANANUDI.COM NETWORK         ಅಬಕಾಸ್ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಕ್ರಿಸ್ಟನ್ ಪಿಂಟೊಗೆ ರಾಷ್ಟ್ರ  ಮಟ್ಟದಲ್ಲಿ ಪ್ರಥಮ ಸ್ಥಾನ         ಕುಂದಾಪುರ, ಜ.13. ರಾಷ್ಟ್ರ  ಮಟ್ಟದಲ್ಲಿ ಚೆನೈನಲ್ಲಿ ನೆಡೆದ ಅಬಕಾಸ್ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಕ್ರಿಸ್ಟನ್ ಪಿಂಟೊ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಗೆದ್ದು ಪ್ರಥಮ ಸ್ಥಾನ ಪಡೆದಿದ್ದಾನೆ.ಇವನು ಗಂಗೊಳ್ಳಿಯ ಕಿರಣ್ ಮತ್ತು ರೀನಾ ಪಿಂಟೊ ದಂಪತಿಯ ಪುತ್ರನಾಗಿದ್ದು, ಸಂತಾನ್ ಮತ್ತು ಕಾರ್ಮಿನ್ ಪಿಂಟೊ ಇವರ ಮೊಮ್ಮಗನಾಗಿದ್ದು. ಈತ ಗಂಗೊಳ್ಳಿಯ ಸ್ಟೇಲ್ಲಾ ಮಾರೀಸ್ […]

Read More

JANANUDI.COM NETWORK       340 ವರ್ಷಗಳ ಹಿಂದೆ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾಗಿದ್ದ ಸಂತ ಜುಜೆ ವಾಜರ ವಾರ್ಷಿಕ ಹಬ್ಬ – ಭ್ರಾತ್ರತ್ವದ ಬಾಂಧವ್ಯವನ್ನು ಗಟ್ಟಿಗಳಿಸುವ:ಫಾ|ಸುನೀಲ್ ಡಿಸಿಲ್ವಾ       ಕುಂದಾಪುರ,ಜ.13: ಸುಮಾರು 340 ವರ್ಷಗಳ ಹಿಂದೆ ಗೋವಾ ಧರ್ಮಾಧ್ಯಕ್ಷರಿಂದ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾಗಿ ಪ್ರಪ್ರಥಮವಾಗಿ ಒರ್ವ ಭಾರತೀಯ ಹಾಗೇ ಕೊಂಕಣಿಗನಾಗಿ ಪ್ರಧಾನ ಯಾಜಕರಾಗಿ, ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾಗಿ ಅಧಿಕಾರ ದೊರಕಿಸಿಕೊಂಡರೆಂಬ ಹೆಮ್ಮೆಯುಳ್ಳ, ಸಂತ ಪದವಿಗೇರಿದವರು. ಸಂತ ಜೋಸೆಪ್ ವಾಜ್‍ರವರು ಕುಂದಾಪುರಕ್ಕೆ […]

Read More

JANANUDI.COM NETWORK     ಬಿಲ್ಲವರ ಅವಹೇಳನ ಉಗ್ರ ಹೋರಾಟದ ಎಚ್ಚರಿಕೆ      ಕುಂದಾಪುರ : ಹತ್ತನೇ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನದ ಕುರಿತು 17.12.2019ರಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಹೊಟೇಲೋದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್ ಅವರು ಬಿಲ್ಲವರ ಕುರಿತು ಅವಹೇಳನ ಗೈದ ರೀತಿಯಲ್ಲಿ ಆಡಿದ ಮಾತುಗಳ ಬಗ್ಗೆ ಬಹಿರಂಗವಾಗಿ ಕ್ಷಮೆಯಾಚಿಸ ಬೇಕು ಎಂದು ಬಿಲ್ಲವ ಯುವ ಬಳಗದವರು ನಿನ್ನೆ ಕುಂದಾಪುರದಲ್ಲಿ ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ಅಗ್ರಹಿಸಿದ್ದಾರೆ. ಅಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ರಾಘವೆಂದ್ರ […]

Read More

  JANANUDI.COM NETWORK     “ ಹಮ್ ಲೇ ಕೆ ರಹೇಂಗೆ ಆಝಾದಿ” ಕುಂದಾಪುರದಲ್ಲಿ ಪೌರತ್ವ ಕಾಯಿದೆ ವಿರುದ್ಧ ಮೊಳಗಿದ ಪ್ರತಿತಿಭಟನೆ   ಕುಂದಾಪುರ : “ ಇದು ಕೇವಲ ಮುಸಲ್ಮಾನರನ್ನು ಮಾತ್ರ ಅಲ್ಲಾ ಹಿಂದುಳಿದವರು, ದಲಿತರು, ಆದಿವಾಸಿಗಳು ,ಶೂದ್ರರು ಸೇರಿದಂತೆ ಇನ್ನಿತರ ದುರ್ಬಲ ಭಾರತೀಯರನ್ನು ಹಣಿಯಲು ಕೇಂದ್ರ ಸರ್ಕಾರ ಜ್ಯಾರಿ ಮಾಡಲು ಯತ್ನಿಸುತ್ತಿರುವ ಮಾರಕ ಕಾಯಿದೆ, ರೂಪಾಯಿ ಅಪಮೌಲ್ಯದಿಂದ ಜೀವನ ಮಟ್ಟ ಕುಸಿದು ಹೋಗಿ ಜಿಡಿಪಿ ಅನ್ನುವುದು ಪಾತಾಳಕ್ಕೆ ತಲುಪಿರುವಾಗ ಮೋಶಾ ಬಣ ಅನ್ನುವುದು […]

Read More

JANANUDI.COM NETWORK      ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ‌ಪೂರ್ವ ಕಾಲೇಜಿನಲ್ಲಿ‌ ವೃತ್ತಿ‌ ಮಾರ್ಗದರ್ಶನ- ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಉಪನ್ಯಾಸ                          ಕುಂದಾಪುರ, ಡಿ.4: ಮಂಗಳೂರಿನ ಹೆಸರಾಂತ ಗಣಿತ ಶಾಸ್ತ್ರ ಪ್ರಾಧ್ಯಾಪಕರೂ ಹಾಗೂ ಬೊಸ್ಕೋ ಸಮೂಹ ಸಂಸ್ಥೆಗಳ ಸ್ಥಾಪಕರೂ ಆದ ಪ್ರೊ. ಎಸ್. ಎಸ್. ಬೊಸ್ಕೋ ರವರು  ದಿನಾಂಕ-02-01-2020 ರಂದು ಕುಂದಾಪುರದ‌ ಆರ್. ಎನ್.‌ ಶೆಟ್ಟಿ‌ ಪದವಿ‌ ಕಾಲೇಜಿನ ವಿದ್ಯಾರ್ಥಿಗಳಿಗೆ  […]

Read More

JANANUDI.COM NETWORK     ರೋಜರಿ ಕ್ರೆಡೀಟ್ ಕೋ.ಒ. ಸೊಸೈಟಿ ಲಿ. ನ ಮಾಜಿ ಅಧ್ಯಕ್ಷ ಮಾರ್ಟಿನ್ ಡಾಯಸ್ ನಿಧನಕ್ಕೆ ಸೊಸೈಟಿಯಿಂದ ಶ್ರದ್ದಾಂಜಲಿ        ಕುಂದಾಪುರ, ಡಿ.4: ಪ್ರಸಿದ್ದ ರೋಜರಿ ಕ್ರೆಡೀಟ್ ಕೋ-ಆಫ್ ಸೊಸೈಟಿಯ ಮಾಜಿ ಅಧ್ಯಕ್ಷ, ಪ್ರಸ್ತುತ ಸಾಲಿನ ನಿರ್ದೇಶಕ, ಮಾಜಿ ಬೈಂದೂರು ಇಗರ್ಜಿಯ ಪಾಲನ ಮಂಡಳಿ ಉಪಾಧ್ಯಕ್ಷ, ಖ್ಯಾತ ಎಲ್.ಐ.ಸಿ. ಎಜೆಂಟ್ ಆಗಿದ್ದ ಬೈಂದೂರಿನ ಮಾರ್ಟಿನ್ ಡಯಾಸ್ ಅಲ್ಪಕಾಲಿಕ ಅನಾರೋಗ್ಯದಿಂದ ತಮ್ಮ 59 ಪ್ರಾಯದಲ್ಲಿ ಇಹಲೋಕ ತ್ಯಜಿಸಿದ ಪ್ರಯುಕ್ತ ರೋಜರಿ ಸೊಸೈಟಿ […]

Read More