JANANUDI.COM NETWORK ಕುಂದಾಪುರ : ಸ್ಥಳೀಯ ಆರ್.ಎನ್. ಶೆಟ್ಟಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 99.06 ಫಲಿತಾಂಶವನ್ನು ಪಡೆದಿರುತ್ತದೆ. ವಾಣಿಜ್ಯ ವಿಭಾಗದಲ್ಲಿ ಶೇ. 99.47% ಫಲಿತಾಂಶವನ್ನು, ವಿಜ್ಞಾನ ವಿಭಾಗದಲ್ಲಿ ಶೇ. 98.73% ಫಲಿತಾಂಶ ಪಡೆದಿರುತ್ತದೆ. ಒಟ್ಟು 169 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 233 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪ್ರಥ್ವಿ ಪಿ ಪುತ್ರನ್ 587, ಶೋನಿಮಾ ಪಿ 586, ಅಭಿಲಾಷ್ ಹತ್ವಾರ್ 586, ವಾಣಿಜ್ಯ ವಿಭಾಗದಲ್ಲಿ ರೋನ್ಸನ್ ಇಮ್ಯಾನುಲ್ ಮಿನಿಜಸ್ 585, […]
JANANUDI.COM NETWORK ಕುಂದಾಪುರ, ಜು.14: 2019-20 ರ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವಕಾಲೇಜು ಶೇಕಡಾ 93.27 ಫಲಿತಾಂಶ ಪಡೆದು ಉತ್ತಮ ಸಾಧನೆ ಗೈದಿದೆ. ಈ ಕಾಲೇಜಿನಿಂದ ಒಟ್ಟು 119 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 19 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣಾಗಿದ್ದಾರೆ. 64 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಾಗಿದ್ದು ವಾಣಿಜ್ಯ ವಿಭಾಗದ ಕುಮಾರಿ ಸ್ವೀಡಲ್ ಡಾಯಸ್ 582 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮಳಾಗಿದ್ದಾಳೆ. ವಿಜ್ಞಾನ ವಿಭಾದಲ್ಲಿ 2, ವಾಣಿಜ್ಯ […]
JANANUDI.COM NETWORK ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜು ದ್ವಿತೀಯ ಪಿ.ಯು.ಸಿಯಲ್ಲಿ ಶೇಕಡಾ 94.37 ಫಲಿತಾಂಶವನ್ನು ಪಡೆದಿದೆ. 24 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ, 82 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಕೀರ್ತಿ ಕೆ. 95.67% (574), ದ್ವಿತೀಯಸ್ಥಾನ, ಕೇಶವ ಪೂಜಾರಿ .ಆರ್ 94.67% (568), ತೃತೀಯ ಸ್ಥಾನ – ಸಾಗರಿಕಾಎನ್, 93.16% (559), ಮತ್ತು ಸೃಜನ್‍ಆರ್. ಕುಲಾಲ್ 93.16% (559) ಅಂಕಗಳನ್ನು ಪಡೆದುತೇರ್ಗಡೆಯಗಿದ್ದಾರೆ. ವಿಜ್ಞಾನ ವಿಭಾಗ […]
JANANUDI.COM NETWORK [ಚಲನಚಿತ್ರಕ್ಕೆ 28 ಲಕ್ಷ ರೂಪಾಯಿ ಹೂಡಿದ್ದರು, ಹೂಡಿದ ಹಣ ವಾಪಾಸ್ ಸಿಗದ ಕಾರಣ ಮಾನಸಿಕವಾಗಿ ನೊಂದಿದ್ದರು] ಕುಂದಾಪುರ, ಜು.12 : ‘ಭೂಮಿಕ ಪ್ರೊಡಕ್ಷನ್’ ಹೆಸರಿನ ಭರತ್ ನಾವುಂದ ನಿರ್ದೇಶಿಸಿದ ಚಲನಚಿತ್ರಕ್ಕೆ 28 ಲಕ್ಷ ರೂಪಾಯಿ ಹೂಡಿದ್ದ ನಾಗೇಶ್ ಕುಮಾರ್ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದರು. ಸಿನೆಮಾಕ್ಕೆ ಹೂಡಿದ ಹಣ ವಾಪಾಸ್ ಸಿಗದ ಕಾರಣ ಮಾನಸಿಕವಾಗಿ ನೊಂದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೈದಿದ್ದಾರೆಂದು ಅನುಮಾನ ಪಡಲಾಗಿದೆ ಬೀಜಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ಪಕ್ಕದ ಲಕ್ಷ್ಮೀ […]
JANANUDI.COM NETWORK ಕುಂದಾಪುರ ಪುರಸಭಾ ವ್ಯಾಪ್ತಿಯ ವ್ಯಾಪರಸ್ತರು ಜುಲಾಯ್ 13 ಬೆಳಿಗ್ಗೆಯಿಂದ ಮಧ್ಯಾಹ್ನ 2ಗಂಟೆ ತನಕ ಮಾತ್ರ ವ್ಯವಹರಿಸುವರು : ವ್ಯಾಪರಿಸ್ತರಿಂದ ಸ್ವಯಂಪ್ರೇರಿತವಾಗಿ ಬಂದ್ [ಔಷಧಾಲಯಗಳು, ಹಾಲು, ಹೊಟೇಲ್ ಮುಂತಾದ ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳು ಮಧ್ಯಾಹ್ನ 2ಗಂಟೆ ಬಳಿಕ ಮುಚ್ಚಲಿವೆ] ಕುಂದಾಪುರ, ಜು.11: ಕೋವಿಡ್ ಸೋಂಕು ಹಬ್ಬುವ ಭೀತಿಯ ಹಿನ್ನೆಲೆಯಲ್ಲಿ ಜು.13ರಿಂದ ಬೆಳಿಗ್ಗೆಯಿಂದ ಮಧ್ಯಾಹ್ನ 2ಗಂಟೆ ತನಕ ಮಾತ್ರ ಪುರಸಭಾ ವ್ಯಾಪ್ತಿಯಲ್ಲಿ ಅಂಗಡಿಗಳು ತೆರೆಯಲಿವೆ. ಎರಡು ಗಂಟೆ ಬಳಿಕ ಎಲ್ಲ […]
JANANUDI.COM NETWORK ಪತ್ರಿಕಾ ಮಾಧ್ಯಮ ವರದಿಗೆ ಸ್ಪಂದನೆ, ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಅಂಗವಿಕಲ ಬಡ ಕುಟುಂಬಕ್ಕೆ ನೆರವು ಗಂಗೊಳ್ಳಿ ದೊಡ್ಡಹಿತ್ಲು ಪ್ರದೇಶದ ಬಡ ಅಂಗವಿಕಲ ಕುಟುಂಬದ ಬಗ್ಗೆ ಇತ್ತೀಚಿಗೆ ಪತ್ರಿಕಾ ಮಾಧ್ಯಮದಲ್ಲಿ ವರದಿಯಾಗಿತ್ತು.. ಇದನ್ನು ಗಮನಿಸಿದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಇದರ ಅಧ್ಯಕ್ಷರಾದ ಅಲ್ಹಾಜ್ ಕೆ ಎಸ್ ಮೊಹಮ್ಮದ್ ಮಸೂದ್ ಸಾಹಬ್, ಇವರು 25000 ರೂಪಾಯಿ ಮೊತ್ತವನ್ನು ಇಂದು ಗಂಗೊಳ್ಳಿ ಜಮಾತ್ […]
JANANUDI.COM NETWORK ಕಚ್ಚಾ ತೈಲ ಬೆಲೆ ಗಗನಕ್ಕೆ ಎರಿದಾಗ ಬೆಲೆ ಹೆಚ್ಚಿಸಿದಕ್ಕೆ ಬೀದಿಗಿಳಿದು ಹೋರಾಟ ಮಾಡಿವವರೇ, ಈಗ ಕಚ್ಚಾ, ತೈಲ ಬೆಲೆ ಇಳಿದರೂ, ಬೆಲೆ ಎರಿಸಿ ಜನರನ್ನು ಹೈರಾಣ ಮಾಡಿದ್ದಾರೆ : ಕಾಂಗ್ರೆಸ್ ಹರಿಪ್ರಸಾದ್ ಶೆಟ್ಟಿ ಕುಂದಾಪುರ, ಜು. ೮: ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ, ದೇಶದ ಜನ ಕೋವಿಡ್ ೧೯ ನಿಂದಾಗಿ ತತ್ತರಿಸಿದ್ದಾರೆ, ಆದರೂ ಕೂಡಾ ದೇಶದಲ್ಲಿ ಡಿಸೇಲ್, ಪೆಟ್ರೊಲ್ ಬೆಲೆ ನಿರಂತರವಾಗಿ ಏರಿಸುತ್ತಿರುವುದು ಕೇಂದ್ರದ […]
JANANUDI.COM NETWORK ಕುಂದಾಪುರ ಕೋರೊನಾ ಸೋಂಕು ಸಾಮಾಜಿಕ ತಾಣಗಳಲ್ಲಿ ಮೊಬೈಲ್ ಅಂಗಡಿ ಮಾಲೀಕನ ಬಗ್ಗೆ ಅಪಪ್ರಚಾರ ಕುಂದಾಪುರ : ಉರಿಯುವ ಮನೆಯಲ್ಲಿ ಗಳ ಹಿಡಿದಂತೆ ಉಲ್ಬಣಗೊಳ್ಳುತ್ತಿರುವ ಕರೋನಾ ಮಹಾಮಾರಿಯನ್ನೂ ತಮ್ಮ ವ್ಯಾಪಾರದ ಸ್ಪರ್ಧೆಗೆ ಬಳಸಿಕೊಂಡಿರುವ ಕೆಲವು ಕಿಡಿಗೇಡಿಗಳು ಕುಂದಾಪುರದ ಹೆಸರಾಂತ ಮೊಬೈಲ್ ಮಳಿಗೆಯ ಮಾಲೀಕನಿಗೆ ಸೋಂಕು ತಗಲಿದೆಯೆಂದು ಹೆಸರು ಸಹಿತ ಸಾಮಾಜಿಕ ತಾಣಗಳಲ್ಲಿ ಅಪಪ್ರಚಾರಗೈಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಕುಂದಾಪುರದ ಮೊಬೈಲ್ ಮಳಿಗೆಯ ಮಾಲೀಕನೋರ್ವನಲ್ಲಿ ಸೋಂಕಿನ ಲಕ್ಷಣಗಳು ಪತ್ತೆಯಾಗಿದ್ದು, ನಿನ್ನೆ ಸೋಮವಾರ ಪಾಸಿಟಿವ್ […]
JANANUDI.COM NET WORK ಕುಂದಾಪುರ ನಗರದ ಸಂಚಾರಿ ಠಾಣೆ ಹೆಡ್‌ಕಾನ್ಸ್‌ಟೆಬಲ್‌ಗೆ ಕೊರೋನಾ ಪಾಸಿಟಿವ್ ದ್ರಢ ಕುಂದಾಪುರ ಕೋವಿಡ್ 19 ಆಸ್ಪತ್ರೆಗೆ ದಾಖಲು 59 ವರ್ಷ ಪ್ರಾಯದ ಹೆಡ್‌ಕಾನ್ಸ್‌ಟೆಬಲ್ ಒಬ್ಬರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಅವರಿಗೆ ಕೋವಿಡ್-19 ತಪಾಸಣೆ ನಡೆಸಲಾಗಿತ್ತು. ಅದರ ವರದಿ ಬಂದಿದ್ದು ಹೆಡ್‌ಕಾನ್ಸ್‌ಟೆಬಲ್ ಅವರಿಗೆ ಕೊರೋನಾ ಇರುವುದು ತಿಳಿದಿದೆ. ಸದ್ಯ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ತಿಳಿದು ಬಂದಿದೆ. ಕುಂದಾಪುರ ಸಂಚಾರಿ […]