ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ:- ವಿಮರ್ಶೆಯೆಂಬ ಕತ್ತಿಯ ಅಲುಗಿನಲ್ಲಿ ಪರೀಕ್ಷೆಗೊಳಪಟ್ಟು ತನ್ನ ಘನತೆ ಹೆಚ್ಚಿಸಿಕೊಂಡ ಸಾಹಿತ್ಯ ರಚನೆ ಮಾಡಿದ ಕವಿ,ಲೇಖಕರನ್ನು ಸಮಾಜಕ್ಕೆ ಪರಿಯಚಿಸುವ ಮನ್ವಂತರದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.ಮಂಗಳವಾರ ಮನ್ವಂತರ ಪ್ರಕಾಶನ, ಮನ್ವಂತರ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ನಗರದ ಕೆಇಬಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕವಿ, ಲೇಖಕ, ಪತ್ರಕರ್ತ ಆರ್. ಚೌಡರೆಡ್ಡಿ ಪಣಸಮಾಕನಹಳ್ಳಿ ಅವರಿಗೆ ಕವಿ ನಮನ-2020 ಕಾರ್ಯಕ್ರಮವನ್ನು ಕೊರೋನಾ ವಾರಿಯರ್ಸ್‍ಗೆ ಪುಷ್ಪವೃಷ್ಟಿ ಮಾಡಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಡಿವಿಜಿ,ಮಾಸ್ತಿಯಂತ ದಿಗ್ಗಜರು […]

Read More

ವರದಿ:ಮಝರ್ ಕುಂದಾಪುರ ಕುಂದಾಪುರ : ಸುರಿಯುತ್ತಿದ್ದ ಭಾರಿ ಗಾಳಿ ಮಳೆಗೆ ಸಿಲುಕಿದ ಮಹಿಳೆಯೋರ್ವಳು ಹಳ್ಳದಲ್ಲಿ ಕಾಲಿ ಜಾರಿ ಬಿದ್ದು ಮೃತ ಪಟ್ಟ ಘಟನೆ ಕುಂದಾಪುರ ರಾಮ ಮಂದಿರ ರಸ್ತೆಯ ಮೋರಿ ಬಳಿ ನಡೆದಿದೆ. ಮೃತ ಪಟ್ಟ ಮಹಿಳೆಯನ್ನು ಸುಜಾತ ಕೃಷ್ಣ  ಖಾರ್ವಿ(43) ಎಂದು ಗುರ್ತಿಸಲಾಗಿದೆ.ಎಂದಿನಂತೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಭಾರಿ ಗಾಳಿ ಮಳೆ ಸುರಿಯುತಲಿದ್ದು ಈ ಸಂದರ್ಭದಲ್ಲಿ ಗಾಳಿಯ ರಭಸಕ್ಕೆ ಸಿಲುಕಿದ ಸುಜಾತ ಕೊಡೆ ಸಹಿತ ಕಾಲು ಜಾರಿ ಮೋರಿಗೆ ಉರುಳಿ ಬಿದ್ದು ನೀರಿನ ಸೆಳೆತಕ್ಕೆ […]

Read More

ಇತ್ತಿಚೀನ ಸುದ್ದಿಯಂತೆ ನಾಲ್ವರು ಮೀನುಗಾರರು ಪತ್ತೆಯಾಗಲಿಲ್ಲವೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ ಕುಂದಾಪುರ,ಅ.16: ಸಮೂದ್ರದಲ್ಲಿ ಮೀನುಗಾರಿಕೆಗೆ ತೆರಳಿದ ನಾಡದೋಣಿಯೊಂದು ಸಮುದ್ರದ ಅಲೆಯ ಅಬ್ಬರಕ್ಕೆ ದೋಣಿ ಮಗುಚಿ ನಾಲ್ವರು ಮೀನುಗಾರರು ಸಾವನ್ನಪ್ಪಿದ ಕರಾಳ ಘಟನೆ ಬೈಂದೂರು ತಾಲೂಕಿನ ಕೊಡೇರಿ ಸಮಿಪ ನಡೆದಿದೆ.   ನಾಗಶ್ರಿಯೆಂಬ ದೋಣಿಯಲ್ಲಿ ಒಟ್ಟು 12 ಮಂದಿ ಮೀನುಗಾರಿಕೆಗೆ ತೆರಳಿದ್ದು, ಸಮುದ್ರದ ದೈತ್ಯ ಅಲೆಗಳ ಅಬ್ಬರದ ಹೊಡೆತಕ್ಕೆ ತುತ್ತಾಗಿ, ದೋಣಿ ಮಗುಚಿ ಬಿದ್ದು  ಮೀನುಗಾರರು ಸಮುದ್ರಕ್ಕೆ ಬಿದ್ದರೆಂದು ಹೇಳಲಾಗುತ್ತದೆ.      ಈ ಘಟನೆಯಿಂದ ನಾಗರಾಜ್ ಖಾರ್ವಿ,ಲಕ್ಷಣ ಖಾರ್ವಿ, […]

Read More

JANANUDI.COM NETWORK ಕುಂದಾಪುರ,ಅ.15:ಇಂದು ಬ್ಲಾಕ್ ಕಾಂಗ್ರೆಸ್ ಕುಂದಾಪುರ ಕಚೇರಿಯಲ್ಲಿ 74 ನೇ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಸರಳವಾಗಿ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಆಚರಿಸಲಾಯಿತು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಧ್ವಜಾ ರೋಹಣವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿಯವರು ನೇರವೇರಿಸಿ ‘ದೇಶದ ಸರ್ವಾಂಗೀಣ ಅಭಿವ್ರದ್ದಿಗೆ ಕಾಂಗ್ರೆಸ್ ಮಾರ್ಗಸೂಚಿಗಳು ಅತೀ ಅಗತ್ಯವೆಂದು’ ಅಭಿಪ್ರಾಯ ಪಟ್ಟರು’ಮುಖ್ಯ ಅತಿಥಿಗಳಾದ ಟ್ಯಾಕ್ಸಿ ಮತ್ತು ವಾಹನ ಚಾಲಕ/ಮಾಲಕ ಸಂಘದ ಅಧ್ಯಕ್ಷರಾದ ಲಕ್ಷಣ ಶೆಟ್ಟಿ ಮತ್ತು ಪುರಸಭ ಸದಸ್ಯರಾದ ಪ್ರಭಾವತಿ ಶೆಟ್ಟಿ ಶುಭ […]

Read More

JANANUDI.COM NETWORK ಕುಂದಾಪುರ, ಅ.1: ಕುಂದಾಪುರ ಸರಕಾರಿ ಆಸ್ಪತ್ರೆಯ ಆವರಣದಲ್ಲಿ 74 ನೇಯ ಸ್ವಾತಂತ್ರ್ಯತ್ರ್ಸೋವನ್ನು ಕೋವಿಡ್ 19 ಕಾರಣದಿಂದ ಸರಳವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಆಚರಿಸಿಲಾಯಿತು. ಅಸ್ಪತ್ರೆಯ ಆಡಳಿತಾಧಿಕಾರಿ ಡಾ|ರೊಬರ್ಟ್ ರೆಬೆಲ್ಲೊ ಧ್ವಜಾ ರೋಹಣಗೈದು ‘ಗಡಿಯಲ್ಲಿ ಯೋಧರ ಸೇವೆಯ ಬಗ್ಗೆ ನಾವು ಮಾತನಾಡುತ್ತಾ ಇರುತ್ತೇವೆ, ಆದರೆ ಇಂದು ಕೊರೊನಾದಿಂದಾಗಿ ವೈಧ್ಯರ, ವೈಧ್ಯಕೀಯ ಸಿಂಬಂದಿ, ಸಫಾಯಿ ಕರ್ಮಾಚಾರಿಗಳಿಗೆ ಯೋಧರಂತೆ, ಕೊರೊನಾ ವಿರುದ್ದ ಹೋರಾಡಲು ಒಂದು ಅವಕಾಶ ಸಿಕ್ಕಿದೆ. ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳ ಬೇಕಿದ್ದರೆ, ಅದರಲ್ಲಿ ವೈಧ್ಯಕೀಯ ಶಿಕ್ಷಣ […]

Read More

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ:  ಹಂತ ಹಂತವಾಗಿ ತಾಲ್ಲೂಕಿನ ಎಲ್ಲ ಹೋಬಳಿಗಳ ಆಯ್ದ ಕೆರೆಗಳಿಗೆ ನೀರು ಹರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್ ಹೇಳಿದರು.  ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕೋಚಿಮುಲ್‌ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಟ್ರಸ್ಟ್ ವಗಿಯಿಂದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಆಶಾ ಕಾರ್ಯಕರ್ತೆಯರಿಗೆ ವಿವಿಧ ಸೌಲಭ್ಯ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೆರೆಗಳನ್ನು ತುಂಬಿಸಿದರೆ ಗ್ರಾಮೀಣ […]

Read More

ರೋಟರಿ ಕ್ಲಬ್  ಕುಂದಾಪುರ ದಕ್ಷಿಣ  ಹಾಗೂ ಇನ್ನರ್ ವೀಲ್ ಕುಂದಾಪುರ  ದಕ್ಷಿಣ   ವತಿಯಿಂದ 74 ನೇ ಸ್ವಾತಂತ್ರ್ಯವ ಆಚರಣೆ   ಕುಂದಾಪುರ,ಅ.15 ರೋಟರಿ ಕ್ಲಬ್  ಕುಂದಾಪುರ ದಕ್ಷಿಣ  ಹಾಗೂ ಇನ್ನರ್ ವೀಲ್ ಕುಂದಾಪುರ  ದಕ್ಷಿಣ   ವತಿಯಿಂದ 74 ನೇ ಸ್ವಾತಂತ್ರ್ಯವನ್ನು   ಮಹಾತ್ಮಗಾಂಧಿ  ಪಾರ್ಕ್ (ಬಾಲ ಭವನದಲ್ಲಿ) ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೋಹನ ದಾಸ್ ಶೆಣೈ ಮಾಜಿ ಪುರಸಭಾ ಅಧ್ಯಕ್ಷರು ಕುಂದಾಪುರ ಇವರು ಧ್ವಜಾರೋಹಣವನ್ನು ನೆರವವೇರಿಸಿದರು.ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ  ಡಾ. ಉತ್ತಮ ಕುಮಾರ್ […]

Read More

ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, 74 ನೆಯ ಸ್ವಾತಂತ್ರ್ಯತ್ಯ್ಸೋವ ವನ್ನು ಕೋವಿಡ್ 19 ಕಾರಣದಿಂದ ಸರಳವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಆಚರಿಸಿಲಾಯಿತು.ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಗೌರವ ಸ್ವೀಕರಿಸಿ ಧ್ವಜಾ ರೋಹಣಗೈದು ‘ಇವತ್ತು ನಾವು ಕೋವಿಡ್ ಸಂಕಷ್ಟದಲ್ಲಿ ಇದ್ದೇವೆ, ದೇವರು ಇಂತಹ ಅನೇಕ ಆಪತ್ತುಗಳಿಂದ ರಕ್ಷಿಸಿದ್ದಾನೆ, ಈ ಆಪತ್ತಿನಲ್ಲಿ ದೇವರು ನಮ್ಮನ್ನು ರಕ್ಷಿಸಿ ಸ್ವಾತಂತ್ರ್ಯ ಅನುಭವಿಸಲು ಅನುವು ಮಾಡಿ ಕೊಡುತ್ತಾನೆ, ಇದಕ್ಕಾಗಿ ನಾವು […]

Read More

JANANUDI.COM NETWORK ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವರ್ಷಂಪ್ರತಿ ಡಾ.ಹೆಚ್.ಶಾಂತಾರಾಮ್ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಸಾಹಿತ್ಯ ಪ್ರಶಸ್ತಿ, ಗಮಕ ವಾಚನ ಮತ್ತುವ್ಯಾಖ್ಯಾನ ಪ್ರಶಸ್ತಿ ಹಾಗೂ ಯಕ್ಷಗಾನ ಪ್ರಶಸ್ತಿಯನ್ನು ಶೈಕ್ಷಣಿಕ ವರ್ಷ 2020ನೇ ಸಾಲಿನಲ್ಲಿ ಕೋವಿಡ್-19ರ ಸಂದಿಗ್ಧತೆಯ ಕಾರಣದಿಂದ ಪ್ರದಾನ ಮಾಡುವುದನ್ನು ರದ್ದುಗೊಳಿಸಿ, ಶೈಕ್ಷಣಿಕ ವರ್ಷ 2021ನೇ ಸಾಲಿನಿಂದ ಮುಂದುವರಿಸಲಾಗುವುದು ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More