JANANUDI.COM NETWORK ಕುಂದಾಪುರ,ಸೆ.5: ಕುಂದಾಪುರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಗ್ರಾಮ ಪಂಚಾಯತಗಳಿಗೆ ‘ಆರೋಗ್ಯ ಹಸ್ತ ಕಿಟ್’ ವಿತರಣೆ ಕಾರ್ಯಕ್ರಮ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಸೆ. 4ರಂದು ನಡೆಯಿತು.ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ ಜಿಲ್ಲಾ ಅಧ್ಯಕ್ಷ ಅಶೋಕ ಕುಮಾರ ಕೊಡವೂರು ‘ರಾಜ್ಯದ ಜನತೆ ಕೊರೊನಾ ಸಂಕಷ್ಟದಲ್ಲಿರುವಾಗ ಸರಕಾರ ಜನತೆಯ ಕಷ್ಟಗಳಿಗೆ ಸ್ಪಂದಿಸದೆ ಆಕ್ರಮಗಳ ದಂದೆಯನ್ನು ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿದ್ದರೂ ಜನರಿಗೆ ಸಾಂತ್ವಾನ ಹೇಳಿ ಪ್ರತಿ ಮನೆಗೂ ವೈಧ್ಯಕೀಯ ಮಾರ್ಗದರ್ಶನ ನೀಡುವ ಕೆಲಸವನ್ನು “ಆರೋಗ್ಯ ಹಸ್ತದ” ಕಾರ್ಯಕ್ರಮದ ಮೂಲಕ […]

Read More

JANANUDI.COM NETWORK ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್‍ಕಾಲೇಜಿನ ಹಿಂದಿ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಹಿಂದಿ ಅಧ್ಯಾಪಕರ ಸಂಘ (ವಿಹಾಸ್) ಇವರ ಸಂಯುಕ್ತಆಶ್ರಯದಲ್ಲಿ“ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಬಾರತೀಯ ಭಾಷೆಗಳು” ಎಂಬ ವಿಷಯದಕುರಿತುಒಂದು ದಿನದರಾಷ್ಟ್ರೀಯ ವೆಬಿನಾರ್ ನಡೆಯಿತು.ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಪಿ.ಸುಬ್ರಮಣ್ಯಯಡಪಡಿತಾರವರು ಉದ್ಘಾಟಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾದ ಭಾಗವಹಿಸಿರುವ, ಕಾಲೇಜು ಮತ್ತುತಾಂತ್ರಿಕ ಶಿಕ್ಷಣ ವಿಭಾಗ, ಕರ್ನಾಟಕ ಸರಕಾರಇದರ ವಿಶೇಷ ಅಧಿಕಾರಿಗಳಾಗಿರುವ ಪ್ರೊ. ಎ. ನಾರಾಯಣ ಪ್ರಸಾದ್‍ರವರು ವರ್ತಮಾನದಲ್ಲಿ ಶಿಕ್ಷಣದಲ್ಲಿ ಬದಲಾವಣೆ ಮತ್ತುಆನ್‍ಲೈನ್ ಶಿಕ್ಷಣದ ಮಹತ್ವವನ್ನು […]

Read More

ವರದಿ:ಕೆ.ಜಿ.ವೈದ್ಯ ಕುಂದಾಪುರ : ಸಪ್ತ ಮೋಕ್ಷಪ್ರದ ಪುಣ್ಯ ಕ್ಷೇತ್ರಗಳಲ್ಲಿ ಕೋಟೇಶ್ವರ ಒಂದು. ಇಂತಹ ಪುಣ್ಯ ಕ್ಷೇತ್ರದ ನಿವಾಸಿಗಳು ನಾವಾಗಿರುವುದೇ ಒಂದು ಪುಣ್ಯವಿಶೇಷ ಮತ್ತು ಹೆಮ್ಮೆ. ಇಂತಹ ಕೋಟಿಲಿಂಗೇಶ್ವರ ದೇಗುಲದ ಜೀರ್ಣೋದ್ಧಾರ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ಯಥಾನುಶಕ್ತಿ ಭಾಗಿಗಳಾಗಬೇಕು ಎಂಬುದು ಶ್ರೀ ಶಂಕರ ಜಯಂತಿ ಉತ್ಸವ ಸಮಿತಿಯ ಆಶಯ. ಆ ನಿಟ್ಟಿನಲ್ಲಿ ಸದಸ್ಯರಿಂದ ದೇಣಿಗೆಗಳನ್ನು ಸಂಗ್ರಹಿಸಲಾಗಿದೆ –  ಎಂದು ಕೋಟೇಶ್ವರದ ಶ್ರೀ ಶಂಕರ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಅಡಿಗ ಹೇಳಿದರು.      ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ […]

Read More

JANANUDI.COM NETWORK ಮಂಗಳೂರ್, ಅ.24: ಕೊಂಕ್ಣಿ ನಾಟಕ್ ಕ್ಷೇತ್ರಾಂತ್ ಫಾಮಾದ್ ಜಾಲ್ಲೊ ಬೆನೆಡಿಕ್ಟ್ ಮಿರಾಂಡ, ಬೆನ್ನಾ ರುಜಾಯ್ ಮ್ಹಣನ್ ಖ್ಯಾತ್ ಜಾಲ್ಲೊ ನಾಟಕೀಸ್ತ್ 74 ವರ್ಸಾಂ ಪ್ರಾಯೆರ್ ಆಜ್ ಅಂತರ್ಲೊ.ಬೆನ್ನಾ ಮಾರ್ಚ್ 21, 1946 ಇಸ್ವೆಂತ್ ಜಲ್ಮಾಲೊ ಜಾವ್ನಾಸೊನ್. ತಾಣೆ ಜಾಯ್ತ್ಯೊ ಸಾಮಾಜಿ ಆನಿ ಧಾರ್ಮಿಕ್ ನಾಟಕಾಂ ಬರಯ್ಲ್ಯಾತ್, ತಸೆಂತ್ ಸಭಾರ್ ನಾಟಾಕಾನಿಂ ನಟನ್ ಕೆಲ್ಲೊ ಫಾಮಾದ್ ಕಲಾಕಾರ್ ಜಾವ್ನಾಸ್ಲೊ.ತಾಣೆ ಪತ್ರ್ ಕರ್ತ್ ಜಾವ್ನಾಯಿ ಸೆವಾ ದಿಲ್ಯಾ. “ಮಾಯ್ ಗಾಂವ್” ಪತ್ರಾಚೊ ಸಂಪಾದಕ್ ಜಾವ್ನ್ ದೋನ್ ವರ್ಸಾಂ, […]

Read More

JANANUDI.COMNETWORK ದಿನಾಂಕ 23/08/2020 ರಂದು ಬೆಳಿಗ್ಗೆ 07:00 ಗಂಟೆ ಸುಮಾರಿಗೆ ವಕ್ವಾಡಿ ಗ್ರಾಮದ ಅಶೋಕ ನಗರ ಎಂಬಲ್ಲಿ ಕೊಟೇಶ್ವರ ಮೇಪು ಕಡೆಗೆ ಹೋಗುವ ಮಣ್ಣು ರಸ್ತೆಯ ಪೂರ್ವಬದಿಯ ಖಾಲಿ ಜಾಗದಲ್ಲಿ ಇಬ್ಬರು ವ್ಯಕ್ತಿಗಳು ಒಂದು ಮೋಟಾರು ಸೈಕಲನ್ನು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಬಾತ್ಮಿದಾರರೊಬ್ಬರು ನೀಡಿದ ಮಾಹಿತಿ ದೊರಕಿ ಪೊಲೀಸರು ಸಿಬ್ಬಂದಿ 08:00 ಗಂಟೆಗೆ ಠಾಣೆಯಿಂದ ಹೊರಟು 08:20 ಗಂಟೆಗೆ ಮಾಹಿತಿ ದೊರೆತ ವಕ್ವಾಡಿ ಗ್ರಾಮದ ಅಶೋಕ ನಗರ ಎಂಬಲ್ಲಿ ಕೊಟೇಶ್ವರ ಮೇಪು ಕಡೆಗೆ ಹೋಗುವ ಮಣ್ಣು […]

Read More

JANANUDI.COM NETWORK ಕುಂದಾಪುರ, ಅ.23: ಕೊರೊನಾನಿಂದ ಸತ್ತ ವ್ಯಕ್ತಿಯ ಶವದ ಬದಲು ಬೇರೆ  ಶವವನ್ನು ಕಳುಹಿಸಿದ ಘಟನೆ ಕುಂದಾಪುರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಅಂಬುಲೆನ್ಸ್‌ನಲ್ಲಿ ಬಂದ ಬೇರೆ ಶವವನ್ನು ಕಂಡ ಬಂಧುಗಳು, ಮನೆಯವರು ಹಾಗೂ ಸಾರ್ವಜನಿಕರು ಕುಂದಾಪುರ ಸ್ಮಶಾನದಲ್ಲಿ ಪ್ರತಿಭಟನೆ ನಡೆಸಿದ್ದಾರೆ.ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಾದ ನೇರಂಬಳ್ಳಿಯ 60 ರ ಹರೆಯದ ವ್ಯಕ್ತಿಯೊಬ್ಬರು ಮೃತರಾಗಿದ್ದರು  ಅವರ ಶವವನ್ನು  ಕಳುಹಿಸಿಕೊಡಲಾಗುವುದು ಎಂದು ಮನೆಯವರಿಗೆ ಆಸ್ಪತ್ರೆಯಿಂದ ತಿಳಿಸಲಾಗಿತ್ತು. ಶವವನ್ನು ಕುಂದಾಪುರ ಸ್ಮಶಾನಕ್ಕೆ ತರಲು ಕೋರಿಕೊಂಡ್ಡು ಮನೆಯವರು, ಬಂಧುಗಳು, ಊರವರು ಅಂತ್ಯಕ್ರಿಯೆಗೆ […]

Read More

JANANUDI.COM NETWORK ಕುಂದಾಪುರ,ಅ.22: ಕುಂದಾಪುರ ನಗರದ ಹೊಸ ಬಸ್ ನಿಲ್ದಾಣದ ಬಳಿ ಇಬ್ಬರು ವ್ಯಕ್ತಿಗಳು ಗಾಂಜಾ ಸೇವಿಸುತ್ತಿರುವುದಾಗಿ ದೊರೆತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ 20/08/2020, 11:00 ಗಂಟೆಗೆ ತೆರಳಿ ನೋಡಲಾಗಿ ಇಬ್ಬರು ವ್ಯಕ್ತಿಗಳು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಇದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1)ನಾಗರಾಜ ಪ್ರಾಯ: 34 ವರ್ಷ ತಂದೆ:ನಾಗೇಶ ಪೂಜಾರಿ ವಾಸ:ವಿಜಯ ಕ್ಯಾಶ್ಯೂ ಎದುರು, ಸುಳ್ಸೆ ಕಟ್ ಬೇಲ್ತೂರು ಹೆಮ್ಮಾಡಿ ಗ್ರಾಮ, ಕುಂದಾಪುರ ತಾಲೂಕು ಉಡುಪಿ […]

Read More

JANANUDI.COM NETWORK ಕುಂದಾಪುರ,ಅ.20: ಇಂದು ಜನಧ್ವನಿ – ರಾಜ್ಯ ಬಿಜೆಪಿ ಸರಕಾರದ ವಿರುದ್ದ ಪ್ರತಿಭಟನೆ ರಾಜ್ಯಾದ್ಯಂತ ನಡೆಯಿತು, ಕುಂದಾಪುರ ಬ್ಲಾಕ್ ಕಾಂಗ್ರೆಸ್‍ನಿಂದಲೂ, ಈ ಪ್ರತಿಭಟನೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯ ಮುಂದೆ ಬೆಳಿಗ್ಗೆ 11 ಗಂಟೆಗೆ ನಡೆಯಿತು.ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್‍ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಪ್ರತಿಭಟನೆಯ ನೇತ್ರತ್ವವನ್ನು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಯಾಡಿ ಸಿವರಾಮ ಶೆಟ್ಟಿ ವಹಿಸಿ ‘ದುರುದ್ದೇಶ ಭರಿತ ಜ್ಯಾರಿ ತಂದ ಭೂಸುಧಾರಣೆ ಕಾನೂನು ರಾಜ್ಯ ರೈತ […]

Read More

ವರದಿ:ಮಝರ್ ಕುಂದಾಪುರ ಕುಂದಾಪುರ : ಕರೋನಾ ಪಾಸಿಟಿವ್ ಎಂದ ಕೂಡಲೇ ಸೀಲ್ ಡೌನ್, ಲಾಕ್ ಡೌನ್, ಕ್ವಾರಂಟೈನ್ ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಸರ್ವೆ ಸಾಮಾನ್ಯವಾಗಿರುವ ಈ ಸಂದರ್ಭದಲ್ಲಿ ಕುಂದಾಪುರ ದ ಖಾಸಗಿ ಆಸ್ಪತಯೊಂದರಲ್ಲಿ  ಯಾವುದೇ ತಡೆಯಿಲ್ಲದೆ ಮರಣ ಹೊಂದಿದ ವ್ಯಕ್ತಿಯ ಮೃತ ದೇಹದ ದರ್ಶನವನ್ನು ಪಡೆದ ನೂರಾರು ಜನ ತಲ್ಲಣಗೊಂಡಿರುವ ಘಟನೆ ನಡೆದಿದೆ.  ಇದಕ್ಕೆ ಕಾರಣವಾಗಿರುವುದು ಮೃತ ದೇಹದಲ್ಲಿ ಮಹಾ ಮಾರಿಯ ವೈರಸ್ ಗಳು ತೆವಳಾಡುತ್ತಿವೆ   ಎಂಬ ಸುದ್ದಿ.            […]

Read More