JANANUDI.COM NETWORK ಕುಂದಾಪುರ, ದಿನಾಂಕ  08.09.2020 ರಂದು   19:10 ಗಂಟೆಗೆ ಅರೋಪಿಗಳು  ಕುಂದಾಪುರ  ತಾಲೂಕಿನ  ಸಿದ್ದಾಪುರ ಗ್ರಾಮದ  ಸಿದ್ದಾಪುರ ಮಾಕೇಟ್  ಬಳಿ  ಸಾರ್ವಜನಿಕ   ಸ್ಥಳದಲ್ಲಿ  ಅಕ್ರಮವಾಗಿ ಗುಂಪು ಗೂಡಿಕೊಂಡು ಅಂದು  ನಡೆಯುತಿದ್ದ ಐಪಿಎಲ್ ಮ್ಯಾಚನ್ ಟೀಮ್‌ಗಳಾದ     ಹೈದ್ರಾಬಾದ್ ಸನ್ ರೈಸರ ಹಾಗೂ  ಕಿಂಗ್ಸ ಇಲೇವನ್ ಪಂಜಾಬ್ ಕ್ರಿಕೆಟ್  ಸ್ಕೋರ್‌‌ನ  ಮೇಲೆ  0 ಯಿಂದ  9  ಸಂಖ್ಯೆ ಒಳಗೆ ಯಾವುದಾದರು  ಸಂಖ್ಯೆಗೆ  200/- ರೂ   ಕಟ್ಟಿದರೆ,  ಅದಕ್ಕೆ ವಿನ್ನಿಂಗ್    ನಂಬ್ರಕ್ಕೆ  1500/ ರೂ  ಕೊಡುವುದಾಗಿ ಹೇಳುತ್ತಾ  ಹಣವನ್ನು ಪಣವಾಗಿರಿಸಿ […]

Read More

JANANUDI.COM NETWORK ಉದ್ಯಮಿ ಮುಂದಾಳು ಲಯನ್ಸ್ ಆರ್ಚಿಬಾಲ್ಡ್ ಕ್ವಾಡ್ರಸ್ ಧೈವಾಧಿನರಾದರುಕುಂದಾಪುರ, ಕುಂದಾಪುರ ಹಂಗಳೂರಿನ, ಹೆಚ್ಚಿನವರ ಚಿರಪರಿಚಿತರಾದ ಉದ್ಯಮಿ, ಸಮಾಜದ ಮುಂದಾಳು, ಲಯನ್ಸ್ ಆರ್ಚಿಬಾಲ್ಡ್ ಕ್ವಾಡ್ರಸ್ ಒಕ್ಟೋಬರ್ 8 ರಂದು ಸಂಜೆ ಹ್ರದಯಾಘಾತದಿಂದ ಧೈವಾಧಿನರಾದರು. ಅವರಿಗೆ 65 ವರ್ಷ ಪ್ರಾಯವಾಗಿದ್ದು, ಆರ್ಚಿಬಾಲ್ಡ್ ಕ್ವಾಡ್ರಸ್ ರವರ ಮೊದಲ ಪತ್ನಿ ನಿಂಫ್ಹಾ ಕ್ವಾಡ್ರಸ್ ಧೈವಾಧಿರಾಗಿದ್ದು, ಅವರ ಹೆಣ್ಣ ಮಕ್ಕಳಾಗಿರುವ ಆ್ಯಂಡ್ರಿಯಾ / ನಿತಿನ್ ಲೋಬೊ (ಅಳಿಯ) ನತಾಶಾ/ಸಾಮ್ಯಿಯುಕ್ (ಅಳಿಯ), ರೈಶಾ, ಈಗಿನ ಪತ್ನಿ ರೀಟಾ ಗ್ರೇಸಿ ಮತ್ತು ಮಗಳಾದ ರೂತ್, ಹಾಗೇ […]

Read More

JANANUDI.COM NETWORK ಉಡುಪಿ ಜಿಲ್ಲೆಯ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ಮತ್ತು ಚೆನ್ನೈ ಮೂಲದ ಪ್ರತಿಷ್ಠಿತ ಕಂಪೆನಿಯಾದ ಮೆಕೇನ್ ಇನ್ನೋವೇಶನ್ಸ್ ನಡುವೆ,  ಕಾಲೇಜಿನಲ್ಲಿ ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಲ್ಯಾಬೋರೇಟರಿ ಪ್ರಾರಂಭಿಸುವ ಕಾರ್ಯಕ್ರಮದಡಿ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಲಾಯಿತು. ಕಾಲೇಜಿನ ಚೇರ್ಮನ್, ಶ್ರೀ ಸಿದ್ದಾರ್ಥ್ ಜೆ ಶೆಟ್ಟಿ ಮತ್ತು ಕಂಪನಿಯ ವಿಷ್ಣು ಟಿ ಎನ್ ರವರು ಒಪ್ಪಂದಕ್ಕೆ ಸಹಿ ಮಾಡಿದರು.  ಈ  ಒಪ್ಪಂದದ ಮೂಲಕ ಕಾಲೇಜಿನ ವಿದ್ಯಾರ್ಥಿಗಳ ಕೌಶಲ್ಯತೆಯನ್ನು ಹೆಚ್ಚಿಸಲು  ಡಿಜಿಟಲ್ ತಂತ್ರಜ್ಞಾನದ ಮೂಲಕ ವರ್ಚುಯಲ್ ರಿಯಾಲಿಟಿ, ಮಿಕ್ಸೆಡ್ ರಿಯಾಲಿಟಿ ಮತ್ತು […]

Read More

JANANUDI.COM NETWORK ಕುಂದಾಪುರ: ಅಕ್ಟೋಬರ್ 3 ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಐಕ್ಯೂಎಸಿ, ದೈಹಿಕ ಶಿüಕ್ಷಣ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದದೆ ೈಹಿಕ ಶಿಕ್ಷಣ ವಿಭಾಗ ಮತ್ತು ಭಾರತೀಯ ದೈಹಿಕ ಶಿಕ್ಷಣ ಪೌಂಡೇಶನ್ ಇದರ ಕರ್ನಾಟಕದ ಕೇಂದ್ರ ಇವರ ಸಹಯೋಗದಲ್ಲಿ “ಯೋಗದ ಮೂಲಕ ಒತ್ತಡ ಮತ್ತು ಉದ್ವೇಗದ ನಿರ್ವಹಣೆ” ಎಂಬ ವಿಷಯದ ಕುರಿತುರಾಷ್ಟ್ರೀಯ ವೆಬಿನಾರ್ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರಿನ ಯೋಗಚೇತನ ಯೋಗ ಸಂಶೋಧನಾ ಕೇಂದ್ರದ ಶೈಕ್ಷಣಿಕ ನಿರ್ದೇಶಕರಾ ದಚೇತನಾ ಬಾಡೇಕರ್ ಮಾತನಾಡಿ ಯೋಗಒಂದು ಕಲೆ. […]

Read More

JANANUDI.COM NETWORK ಕುಂದಾಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದ ಹರೀಶ್ ಅಕಾಲಿಕ ಸಾವು ನಮಗೆಲ್ಲಾ ಅತ್ಯಂತ ನೋವು ತಂದಿದೆ. ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೇ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಹರೀಶ್ ಹಠಾತ್ ಸಾವು ನಮಗೆಲ್ಲರಿಗೂ ಆಘಾತವನ್ನುಂಟುಮಾಡಿದೆ ಎಂದು ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಹೇಳಿದರು. ಸೋಮವಾರ ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ನಡೆದ ಇತ್ತೀಚೆಗಷ್ಟೆ ಅನಾರೋಗ್ಯದಿಂದ ಅಗಲಿದ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ, ಪತ್ರಕರ್ತ ಹರೀಶ್ ಅವರ ಶ್ರದ್ದಾಂಜಲಿ ಸಭೆಯಲ್ಲಿ […]

Read More

ವರದಿ :  ವಾಲ್ಟರ್ ಮೊಂತೇರೊ, ಬೆಳ್ಮಣ್ಣು ರೋಟರಿ ಕ್ಲಬ್ ಬೆಳ್ಮಣ್ ಇಂದು ಹಿರಿಯ ನಾಗರಿಕರಿಗೆ ಗೌರವ ಸಲ್ಲಿಸುವ ಸಲುವಾಗಿ 111ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿ ಇಂದಿಗೂ ತಮ್ಮ ದೈನಂದಿನ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಸೂಡ ನಿವಾಸಿ ನರ್ಸಿ ಮೂಲ್ಯ ಇವರಿಗೆ ಸಮ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ರೋ| ಶುಭಾಷ್ ಕುಮಾರ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ವಲಯ ೫ರ ಮಾಜಿ ಸಾಹಯಕ ಗವರ್ನರ್ ರೋ| ಪಿ ಎಚ್ ಎಫ್ ಸೂರ್ಯಕಾಂತ ಶೆಟ್ಟಿ […]

Read More

JANANUDI.COM NETWORK ಕುಂದಾಪುರ ಒ.3: ಅಕ್ಟೋಬರ್ 2 ರಂದು ಸಮಿಪದ ಕೋಟೇಶ್ವರದ ಸಂತ ಆಂತೋನಿ ಚರ್ಚಿನ ಹಿರಿಯ ನಾಗರಿಕರ ವಾಸ್ತವ್ಯದಲ್ಲಿ ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಮೇಶ್ ಕುಂದರಿಂದಾ ಹಿರಿಯ ನಾಗರಿಕರಿಗೆ ಹಣ್ಣು ಹಂಪಲು ಹಂಚಿ ಆವರಿಗೆ ಉತ್ಸಾಹ ಕೊಟ್ಟು ಅವರೊಂದಿಗೆ ಸಮಯ ಕಳೆದರು. ಲಯನ್ ಬಾಲಚಂದ್ರ ಶೆಟ್ಟಿಯವರು ತಮ್ಮ ಉದ್ದೇಶ ವಿವರಿಸಿ ಶುಭ ಕೋರಿದರು, ಲಯನ್ ಆಚ್ರೀಭಾಲ್ಡ್ ಕ್ವಾಡ್ರಸ್ ರವರು ದನ್ಯವಾದಿಸಿದರು, ಕಾರ್ಯದರ್ಶಿ ಲಯನ್ ವಿಲ್ಫೆಡ್ ಮಿನೇಜಸ್ ನವರು ಕಾರ್ಯಕ್ರಮ ನೆರವೇರಿಸಿದರು ಹಾಗೂ ಲಯನ್ […]

Read More

ವರದಿ : ವರದಿ : ವಾಲ್ಟರ್ ಮೊಂತೇರೊ, ಬೆಳ್ಮಣ್ಣು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು  ಇವರು  ದಕ್ಷಿಣ ಕನ್ನಡ ಜಿಲ್ಲೆಯ  ಬಂಟ್ವಾಳ ತಾಲ್ಲೂಕಿನ  ಅಧ್ಯಕ್ಷರನ್ನಾಗಿ ಆದರ್ಶ ಶಿಕ್ಷಕರು ,ಪ್ರಬುದ್ದ ಪತ್ರಕರ್ತರು, ತರಬೇತುದಾರರು,ಸೃಜನಶೀಲ ಸಂಪಾದಕರು,ಕುಶಲ ಸಂಘಟಕರು ಹಾಗು ಸದಾ ಕ್ರಿಯಾಶೀಲ ಹಸನ್ಮುಖಿಗಳಾದ ಶ್ರೀ ಜಯಾನಂದ ಪೆರಾಜೆಯವರು ಕಾರ್ಯ ನಿರ್ವಹಿಸಲು ದಕ್ಷ ಜಿಲ್ಲಾ ಅಧ್ಯಕ್ಷರಾದ ಡಾ.ಸುರೇಶ್ ನೆಗಳಗುಳಿಯವರು ತಿಳಿಸಿರುತ್ತಾರೆ.

Read More

JANANUDI.COM NETWORK ರಾಷ್ಠ್ರ ಪಿತ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತಿçಯವರ ಜನ್ಮ ದಿನಾಚರಣೆಯನ್ನು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನೆರವೇರಿಸಲಾಯಿತು.ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಸೂಚನೆಯಂತೆ ಈ ದಿನವನ್ನು “ರೈತರು ಮತ್ತು ಕೃಷಿ ಕಾರ್ಮಿಕರನ್ನು ಉಳಿಸಿ” (ಕಿಸಾನ್ ಮಜ್ದೂರ್ ಬಚಾವೋ ದಿವಸ್ ಆಚರಣೆ) ದಿನವಾಗಿ ಆಚರಿಸಲಾಯಿತು.ಮಹಾತ್ಮ ಗಾಂಧಿಯವರ ಶಾಂತಿಯುತ ಹೋರಾಟವೆ ದೇಶಕ್ಕೆ ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರö್ಯ ಪಡೆಯಲು ಸಾಧ್ಯವಾಯಿತು. ಮಾತ್ರವಲ್ಲದೆ ಜಗತ್ತಿಗೆ ಶಾಂತಿ ಮತ್ತು ಸಹನೆಯ ಮಾರ್ಗದರ್ಶನವನ್ನು ನೀಡಿದರು. ಜಗತ್ತಿನ ಇತರ ದೇಶಗಳು […]

Read More