JANANUDI.COM NETWORK ಕುಂದಾಪುರ, 05-12-2020 ರಂದು ವಿಶ್ವ ವಿಶೇಷ ಚೇತನರ ದಿನಾಚರಣೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ತೆಯು, ಭಾರತೀಯ ರೆಡ್ ಕ್ರಾಸ್ ಸಂಸ್ತೆಯ ರಕ್ತ ನಿಧಿ ಕೇಂದ್ರದಲ್ಲಿ ಆಚರಿಸಿದರು. ರೆಡ್ ಕ್ರಾಸ್ ಸಂಸ್ತೆಯ ಸಭಾಪತಿಗಳಾದ ಶ್ರೀ ಎಸ್. ಜಯಕರ ಶೆಟ್ಟಿಯವರು ಪ್ರಾಸ್ತಾವಿಕ ಮಾತನಾಡಿ, ಇಬ್ಬರು ಅಹ್ರ್‍ಃ ವ್ಯಕ್ತಿ ಗಳನ್ನು ಗುರುತಿಸಿ ಸನ್ಮಾನಿಸಲಾಯಿತು.ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ರಿಕ್ಶಾ ಚಾಲಕ ರಾಜೀವ ಇವರರಿಗೆ ವೈದ್ಯಕೀಯ ವೆಚ್ಚಕ್ಕಾಗಿ ರೂಪಾಯಿ ಹತ್ತು ಸಾವಿರ ದೇಣಿಗೆ ನೀಡಲಾಯಿತು ಮತ್ತು ಹೋಟೆಲ್ ಕಾರ್ಮಿಕ ರಾಮ ಇವರಿಗೆ […]

Read More

JANANUDI.COM NETWORK ಕುಂದಾಪುರ: ಸ್ಥಳೀಯ ಭಂಡಾರ ಕಾರ್ಸ್ ಕಾಲೇಜಿನ 1985-86ನೇ ಸಾಲಿನ ಸಮಾನ ಮನಸ್ಕ ಬಿಕಾಂ ಪದವಿ ವಿದ್ಯಾರ್ಥಿಗಳಿಂದ ಆರಂಭಗೊಂಡ ವಂದೇ ಮಾತರಂ ಸೌಹಾರ್ದ ಸಹಕಾರಿ ಸಂಘದ 10ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಂ.ರಾಜ್ ಗೋಪಾಲ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.    ಸಂಘವು ಸೇವಾ ಮನೋಭಾವ ಹಾಗೂ ಅತ್ಯಂತ ಪಾರದರ್ಶಕವಾಗಿ ವ್ಯವಹಾರ ನಡೆಸುತ್ತಿದ್ದು,ಸರ್ವ ಸದಸ್ಯರ ಸಹಕಾರದಿಂದ ಪ್ರಗತಿಯ ಪಥ ದಲ್ಲಿ ಸಾಗುತ್ತಿದೆ. ಸಿಬಂದಿಗಳ ಉತ್ತಮ ಸೇವೆಯಿಂದ ಗ್ರಾಹಕ ವಲಯದಲ್ಲೂ ಹೆಸರನ್ನು ಗಳಿಸಿರುವುದು ಹೆಮ್ಮೆಯ ವಿಚಾರ ಎಂದು […]

Read More

JANANUDI.COM NETWORK ಕುಂದಾಪುರ: ಡಿಸೆಂಬರ್ 5ರಂದು ಇಲ್ಲಿನ ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಸಂಸ್ಥಾಪಕರ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಶ್ರೀಕಾಂತ್, ರೀಜನಲ್ ಹೆಲ್ತ್‍ಕೇರ್‍ಗ್ರೂಪ್,ಸಿಂಗಾಪುರ ಇವರು ಮಾತನಾಡಿ“ಶ್ರೇಷ್ಠ ಮತ್ತುಉದಾತ್ತಜೀವನ” ಎಂಬ ವಿಷಯದ ನೆಲೆಯಲ್ಲಿ ಮಾತನಾಡಿ ಬದುಕು ನಮ್ಮವಿಚಾರಗಳಿಗೆ ಪೂರಕವಾಗಿರುತ್ತದೆ. ಅಮೂಲ್ಯವಾದ ಈ ಬದುಕು ಸದಾಉದಾತ್ತ ಆಲೋಚನೆಗಳೊಂದಿಗೆ ಖುಷಿಯಾಗಿರಬೇಕು. ನಮ್ಮನ್ನು ನಾವು ಚೆನ್ನಾಗಿ ಖುಷಿಯಾಗಿರಿಸಿಕೊಳ್ಳಬೇಕೆಂದರೆ ಇರುವ ಸಮಯದಲ್ಲಿ ಒಳ್ಳೆಯ ವಿಚಾರಗಳನ್ನು ಸಹ ಅಳವಡಿಸಿಕೊಳ್ಳಬೇಕು. ಯಾಕೆಂದರೆ ಸಮಯವೆಂದಿಗೂ ನಮಗಾಗಿ ಕಾಯುವುದಿಲ್ಲ’ ಎಂದು ಹೇಳಿದರು.ಅಲ್ಲದೇನಮ್ಮ ಶ್ರೇಷ್ಠ ವಿಚಾರಗಳು ನಮ್ಮೊಳಗೆ ಪರಿಪೂರ್ಣತೆಯನ್ನುರೂಪಿಸುತ್ತದೆ. ನಿರಂತರವಾಗಿಉದಾತ್ತ ಮೌಲ್ಯಗಳ […]

Read More

JANANUDI.COM NETWORK ಕುಂದಾಪುರ,ಡಿ.3: 1995ರಿಂದ ಒಟ್ಟು ನಾಲ್ಕು ಅವಧಿಗೆ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಸೇವೆಸಲ್ಲಿಸಿದ್ದ, ಕೋಟೇಶ್ವರ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಜಾನಕಿ ಬಿಲ್ಲವರವರು ಮತ್ತು ಮೂವತ್ತಕ್ಕೂ ಹೆಚ್ಚು ಸ್ಥಳೀಯ ಯುವ ಮುಖಂಡರುಗಳು ಇಂದು ನಡೆದ ದಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡರು. ಜಾನಕಿ ಬಿಲ್ಲವರವರು 2ಅವಧಿಗೆ ತಾಲೂಕು ಪಂಚಾಯತ್ ಸದಸ್ಯರಾಗಿ, ಎರಡು ಅವಧಿಗೆ ಮೀನುಗಾರರ ಸಹಕಾರಿ ಸಂಘದ ಸದಸ್ಯೆಯಾಗಿ, ಎರಡು ಅವಧಿಗೆ ಗ್ರಾಮ ಪಂಚಾಯತಿ ಸದಸ್ಯರಾಗಿ, […]

Read More

JANANUDI.COM NETWORK ಕುಂದಾಪುರ: ನವೆಂಬರ್ 28ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನಿಂದ ಅಟೆಂಡರ್ ಸೇವೆಯಿಂದ ನಿವೃತ್ತಿ ಪಡೆದ ಶ್ರೀ ದಿನಕರ ಶೆಟ್ಟೆಗಾರ್. ಯು ಮತ್ತು ಶ್ರೀ ಸುಬ್ಬಣ್ಣ ಎಸ್. ಇವರಿಗೆ ಶಿಕ್ಷಕೇತರರ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.ಸನ್ಮಾನ ಸ್ವೀಕರಿಸಿದ ಶ್ರೀ ದಿನಕರ ಶೆಟ್ಟೆಗಾರ್.ಯು ಮಾತನಾಡಿ ನನ ಭಂಡಾರ್ಕಾರ್ಸ್ ಕಾಲೇಜು ಕಛೇರಿಯ ಕಾರ್ಯವೈಖರಿ ಕುರಿತು ಬಹಳ ಅನುಭವವನ್ನು ಕಟ್ಟಿಕೊಟ್ಟಿದೆ ಎಂದು ಹೇಳಿದರು.ಶ್ರೀ ಸುಬ್ಬಣ್ಣ ಎಸ್ ಮಾತನಾಡಿ ಕಾಲೇಜು ನನ್ನ ಮನೆ ಇದ್ದಂತೆ. ನನಗೆ ನನ್ನ ಮನೆಗೆ ಅನ್ನ ನೀಡಿದ […]

Read More

JANANUDI.COM NETWORK ಉಡುಪಿ,ನ.30: ಉಡುಪಿ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 23 ನೇ ಮಹಾಸಭೆ ಉಡುಪಿ ಡೋನ್ ಬೊಸ್ಕೊ ಸಭಾಭವನದಲ್ಲಿ ನಡೆಯಿತು.ಮುಖ್ಯ ಅತಿಥಿಯಾಗಿ ಉಡುಪಿ ಶೋಕಮಾತಾ ಚರ್ಚಿನ ಧರ್ಮಗುರು ವಂ|ಚಾರ್ಲ್ ಸ್ ಮಿನೇಜೆಸ್ ಭಾಗವಹಿಸಿ ಸಂದೇಶವನ್ನು ನೀಡಿದರು.ಸೊಸೈಟಿಯ ಆಡಳಿತ ಮಂಡಳಿಯ ನಿರ್ದೇಶಕರಾದ ಫೆಲಿಕ್ಸ್ ಪಿಂಟೊ,ಇಗ್ನೇಶಿಯಸ್ ಮೋನಿಸ್, ಫ್ರಾಂಕ್ಲಿನ್ ಮಿನೇಜೆಸ್, ಪರ್ಸಿ ಜೆ.ಡಿಸೋಜಾ, ಜೆಮ್ಸ್ ಡಿಸೋಜಾ, ಆರ್ಚಿಬಾಲ್ಡ್ ಡಿಸೋಜಾ,ಕೇವಿನ್ ಪಿರೇರಾ, ಜೆಸಿಂತಾ ಡಿಸೋಜಾ,ಡಾ|ನೇರಿ ಕರ್ನೇಲಿಯೊ, ಗಿಲ್ಬರ್ಟ್ ಫೆರ್ನಾಂಡಿಸ್, ಕಾರ್ಯದರ್ಶಿ ಫ್ರಾಂಕ್ ಕಾರ್ಡೋಜ ಉಪಸ್ಥಿತರಿದ್ದರು.ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಎಲೋಶಿಯಸ್ […]

Read More

JANANUDI.COM NETWORK ಕುಂದಾಪುರ: ನ.೨೮ ತಲ್ಲೂ ರಿನ ’ತಲ್ಲೂ ರು ಫ್ಯಾ ಮಿಲಿ ಟ್ರ ಸ್ಟ್ (ರಿ) ಸ್ಥಾ ಪಿಸಿರುವ ಹಿಗ್ಗು- ಅರಿವಿನಮಾಲೆ” ಪುಸ್ತಜ ದತ್ತಿಯ  ಚೊಚ್ಚಲ ಗ್ರಾಂಟನ್ನು ಹಿರಿಯ ವ್ಯಂಗ್ಯ ಚಿತ್ರಕಾರ  ಪಂಜು ಗಂಗೊಳ್ಳಿ ಅವರು ಸಂಪಾದಿಸಿರುವ “ಕುಂದಾಪ್ರ ಕನ್ನಡ ನಿಘಂಟು” ಬೃಹತ್ ಕುಂದಾಪ್ರ ಕನ್ನಡದ  ಪದಕೋಶಕ್ಕೆ ನೀಡಲು ತ್ತೀರ್ಮಾನಿಸಲಾಗಿದೆ ಎಂದು ಟ್ರಸ್ಟಿನ   ಆಡಳಿತ ಟ್ರ ಸ್ಟಿ ಸುರೇಶ ತಲ್ಲೂ ರು ತಿಳಿಸಿದ್ದಾರೆ.  ಕರಾವಳಿಯ ನೆಲ, ಜಲ, ಪರಿಸರ ಮತ್ತತ ಬದುಕನ್ನು ಆರೋಗ್ಯ ಪೂಣಾವಾದ ಮನಸುಗಳೊಂದಿಗೆ […]

Read More

JANANUDI.COM NETWORK ಕುಂದಾಪುರ, 27-11-2020 ರಂದು ಸಾರ್ವಜನಿಕರಿಗಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಠಕದಿಂದ ಆರೋಗ್ಯ ತಪಾಸಣಾ ಶಿಭಿರ ಮತ್ತು ಕುಂದಾಪುರ ಪುರ ಸಭೆಯ 50 ಜನ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ಸುಮಾರು 180 ಜನರು ಉಚಿತ ಆರೋಗ್ಯ ತಪಾಸಣಾ ಶಿಭಿರದಲ್ಲಿ ಪಾಲ್ಗೊಂಡರು. ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಠಕದ ಸಭಾಪತಿ ಶ್ರೀ ಎಸ್. ಜಯಕರ ಶೆಟ್ಟಿಯವರು ಪ್ರಾಸ್ತಾವಿಕ ಮಾತನಾಡಿ, ಅಥಿಥಿ ಗಳನ್ನು ಸ್ವಾಗತಿಸಿದರು. ಕುಂದಾಪರ ಪುರಸಭೆಯ ಪೌರ ಕಾರ್ಮಿಕರ ಸನ್ಮಾನ […]

Read More

JANANUDI.COM NETWORK ಮಂಗಳೂರು,ನ.27: ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಉತ್ಕ್ರಷ್ಟ ಸಹಕಾರಿ ಸೌಧದಲ್ಲಿ ನಡೆದ 106ನೇ ಮಹಾಸಭೆಯಲ್ಲಿ ಕುಂದಾಪುರದ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಠ ಸಾಧನೆಯನ್ನು ಗುರುತಿಸಿ, ಸಂಸ್ಥೆಯು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ಸಾಧನಾ ಪ್ರಶಸ್ತಿಯನ್ನು ಪತ್ರ ಮತ್ತು ಫಲಕ ನೀಡಿ ಸನ್ಮಾನಿಸಲಾಯಿತು.ಸಂಸ್ಥೆಯ ಕಾರ್ಯಸಾಧನೆಯನ್ನು ಪ್ರಶಂಸಿಸಿ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷರಾದ ಡಾ. ಎಮ್.ಎನ್. ರಾಜೇಂದ್ರಕುಮಾರ್ ಅವರು ಕುಂದಾಪುರದ ರೋಜರಿ ಕ್ರೆಡಿಟ್ […]

Read More