JANANUDI.COM NETWOEK ಕುಂದಾಪುರ: ದಿನಾಂಕ 17ರಂದು ಭಂಡಾರ್ಕಾರ್ಸ್ಕಾಲೇಜಿನಲ್ಲಿಇಂದು ಬೆಳಗಿನ ಜಾವ ದೈವಾಧೀನರಾದ ಉದ್ಯಮಿ, ಪದ್ಮಭೂಷಣ ಆರ್.ಎನ್.ಶೆಟ್ಟಿ (ರಾಮ ನಾಗಪ್ಪ ಶೆಟ್ಟಿ) ಅವರಿಗೆ ಚಿರಶಾಂತಿಯನ್ನುಕೋರಿ ಶೃದ್ಧಾಂಜಲಿ ಸಭೆ ನಡೆಯಿತು.ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ರೇಖಾ ಬನ್ನಾಡಿ ಮಾತನಾಡಿ ಪದ್ಮಭೂಷಣ ಆರ್.ಎನ್.ಶೆಟ್ಟಿಅವರು ಸಮಾಜಕ್ಕೆದೇಶಕ್ಕೆ ಮಾದರಿಯಾಗಿ ನಿಂತವರು. ಅನೇಕ ಶಿಕ್ಷಣ ಸಂಸ್ಥೆಗಳು ಅವರದೇಣಿಗೆ ಪಡೆದಿವೆ. ಅವರುಉದ್ಯಮಿ ಅಷ್ಟೇ ಅಲ್ಲದೇ ಸಮಾಜಮುಖಿತಾದ ಜೀವಪರ ಚಿಂತಕರಾದ ಅವರು ಸಮಾಜವನ್ನು ಕಟ್ಟುವಲ್ಲಿ ತಮ್ಮಕೊಡುಗೆಯನ್ನು ನೀಡಿದವರು. ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತೇವೆ. ಅವರ ಪತ್ನಿಗೆ ಅವರ ಅಗಲಿಕೆಯ ದುಃಖವನ್ನು […]
JANANUDI.COM NETWORK ಕುಂದಾಪುರ,ಡಿ.14: ಕುಂದಾಪುರ ಹಂಗಳೂರಿನ ಪಿಯುಸ್ ನಗರ ಚರ್ಚಿನ ಸಂಗೀತಗಾರ ಫೆಲಿಕ್ಸ್ ಡಿಸೋಜಾ ಇವರ ಭಕ್ತಿ ಗೀತೆಗಳ ಸಿಡಿ ತಾರೀಕು 13 ಭಾನುವಾರದಂದು ಪಿಯುಸ್ ನಗರ ಚರ್ಚಿನ ಧರ್ಮಗುರುಗಳಾದ ಫಾ|ಜಾನ್ ಆಲ್ಫ್ರೆಡ್ ಬಾರ್ಬೊಜಾ ನಿತ್ಯಾದರ ಸಭಾಭವನದಲ್ಲಿ ಬಿಡುಗಡೆ ಗೊಳಿಸಿದರು.‘ಉದಯಿಸಿದ ದಿನ ಹೇಗೆ ಕಳೆಯುವುದೆಂದೇ ಕೊರೊನಾ ಕಾಲದಲ್ಲಿ ನಾವು ಚಿಂತಿತರಿರುವಾಗ ಫೆಲಿಕ್ಸ್ ತಲೆಯಲ್ಲಿ ಭಕ್ತಿ ಗೀತೆಗಳ ರಚನೆ ಮಾಡುವ ಯೋಚನೆ ಹೊಳೆದು ಭಕ್ತಿ ಗೀತೆಗಳ ರಚನೆ ಮಾಡಿ,ಕೆಲವೊಂದು ನಮ್ಮಂತಹ ಧರ್ಮಗುರುಗಳಿಂದ,ಮತ್ತು ಇತರರಿಂದ ಗೀತೆಗಳನ್ನು ರಚಿಸಿ, ಖ್ಯಾತ ಸಂಗೀತ […]
JANANUDI.COM NETWORK ಕುಂದಾಪುರ, ಡಿ.14: ’ ಯೇಸು ಶಾಂತಿ ಪ್ರೀತಿ ಕ್ಷಮೆಯ ಪ್ರತಿರೂಪ, ಆತ ಮರಣ ಹೊಂದುವಾಗಲೂ, ಕ್ಷಮೆ ನೀಡಿದಾತ. ನಾನು ಕ್ಷಮಿಸಿದಂತೆ ನೀವು ಇತರರನ್ನು ಕ್ಷಮಿಸಿ, ನಾನು ಪ್ರೀತಿಸಿದಂತೆ, ನೀವು ಇತರರನ್ನು ಪ್ರೀತಿಸಿ ಎಂದು ತನ್ನ ಶಿಸ್ಯರಿಗೆ ಸಂದೇಶ ನೀಡಿದ್ದ, ಅದರಂತೆ ಯೇಸು ಜೀವನದಲ್ಲಿ ಅದನ್ನೆ ಪಾಲಿಸಿದ. ಹಾಗೇ ನಾವೂ ಪಾಲಿಸಬೇಕು’ ಎಂದು ಬಸ್ರೂರು ಚರ್ಚಿನ ಧರ್ಮಗುರು ವಂ|ಚಾರ್ಲ್ಸ್ ನೊರೊನ್ಹಾ ಹೇಳಿದರು. ಅವರು ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ ಹಾಗೂ ಶೆವೊಟ್ ಪ್ರತಿಷ್ಠಾನ ವತಿಯಿಂದ […]
JANANUDI.COM NETWORK ಕುಂದಾಪುರ,ಡಿ.13: ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ 29 ನೇ ಸಾಮಾನ್ಯ ಸಭೆಯು ಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಸಭಾಭವನದಲ್ಲಿ ಡಿಸೆಂಬರ್ 13 ಭಾನುವಾರದಂದು ನಡೆದ ಸಭೆಯಲ್ಲಿ ಸೊಸೈಟಿ ಅಧ್ಯಕ್ಷ ಜೋನ್ಸನ್ ಡಿಆಲ್ಮೇಡಾ ಸಂಘದ ಸದಸ್ಯರಿಗೆ ಶೇಕಡ 17.5 ಡಿವಿಡೆಂಡ್ ಘೋಶಿಸಿದರು.ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ‘ನಮ್ಮ ಸೊಸೈಟಿ ಹಿಂದಿನ ನಿರ್ದೇಶಕರು, ಇಂದಿನ ನಿರ್ದೇಶಕರು ಮತ್ತು ಸಿಬಂದ್ದಿ ವರ್ಗದವರ ಶ್ರಮದಿಂದ ಸಂಘ ಉತ್ತಮ ಪ್ರಗತಿ ಸಾಧಿಸಿ ಇಂದು ನಮಗೆ ‘ಉತ್ತಮ ಸಹಕಾರ […]
JANANUDI.COM NETWORK ಕುಂದಾಪುರ,ಡಿ. 12: ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಷ್ಟಾನ್ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ ಲ್ಯಾಟಿನ್ ಕೆಥೊಲಿಕ್, ಸೀರೊ ಮಲಬಾರ್ ಕೆಥೊಲಿಕ್, ಸಿ.ಎಸ್.ಐ.ಧರ್ಮಸಭೆ, ಅರ್ಥೊಡ್ಯಾಕ್ಸ್ ಸೀರಿಯನ್ ಹಾಗೂ ಸಮಾಜದ ಇತರ ಬಾಂಧವರೊಂದಿಗೆ “ಕ್ರಿಸ್ಮಸ್ ಸೌಹಾರ್ದ” ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರದಲ್ಲಿ ಅತೀ ವಂ. ಫಾ| ಸ್ಟ್ಯಾನಿ ತಾವ್ರೊ, ಕುಂದಾಪುರ ವಲಯ ಪ್ರಧಾನರು, ವಂ| ಸ್ಟೀವನ್ ಸರ್ವೊತ್ತಮ, ಮಾಜಿ ಅಧ್ಯಕ್ಷರು, ಉಡುಪಿ. ಜಯಪ್ರಕಾಶ್ ಶೆಟ್ಟಿ, ಸಹಪ್ರಾಧ್ಯಪಕರು. ಅಬ್ದುಲ್ ಅಜೀಜ್, ಅಧ್ಯಕ್ಷರು ಉರ್ದು ಶಾಲೆ, […]
JANANUDI.COM NETWORK ಕುಂದಾಪುರ,ಡಿ.10: ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಸಮಸ್ಯೆ ಇರದೆ ಅವರಿಗೆ ನಮ್ಮ ಪ್ರೊತ್ಸಾಹ ಇದ್ದರೆ ಸಾಕು ಎಂದು ನಾವು ಪ್ರೋತ್ಸಾಹ ನೀಡುತ್ತಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ನಾವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಹಾಯ ಮಾಡಬೇಕು. ಎಲ್ಲಾ ಶಾಲೆಯವರು ಸರ್ಕಾರಿ ನಿಯಮವನ್ನು ಪಾಲಿಸಬೇಕು. ಶಿಕ್ಷಣ ಎನ್ನುವುದು ಸೇವೆ ಅದು ವ್ಯಾಪಾರವಲ್ಲ, ಶಿಕ್ಷಣ ಎನ್ನುವುದು ಮಕ್ಕಳ ಹಕ್ಕು ಎಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರುಣ್ ಕುಮಾರ್ ಶೆಟ್ಟಿಯವರು ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಹೋಲಿ ರೋಜರಿ ಆಂಗ್ಲ […]
JANANUDI.COM NETWORK ಕುಂದಾಪುರ,ಡಿ.10: ಆಯುಷ್ ಧಾಮ ಆರ್ಥೋ ನ್ಯೂರೋ ಆಸ್ಪತ್ರೆ ಉದ್ಘಾಟನಾ ಸಮಾರಂಭ ಡಿ 9 – 2020 ಬುಧವಾರ ಕಾರ್ಯಕ್ರಮ ದ ಮುಖ್ಯ ಅತಿಥಿ ಶ್ರೀ ಮುತ್ತಯ್ಯ ಶೆಟ್ಟಿ ದೀಪ ಬೆಳುಗುವುದರ ಮೂಲಕ ಕುಂದಾಪುರದಲ್ಲಿ ಆಯುರ್ ವೇದ ನ್ಯೂರೋ ಆಸ್ಪತ್ರೆ ಆರಂಭಗೊಂಡಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷ ರಾಗಿ ಖ್ಯಾತ ನ್ಯಾಯವಾದಿ ಶ್ರೀಯುತ ಟಿ.ಬಿ.ಶೆಟ್ಟಿ ಅವರು , ಈ ಆಸ್ಪತ್ರೆ ಮುಂದಿನ ದಿನಗಳಲ್ಲಿ ಹಿಂದಿನ ವೈಭವ ವನ್ನು ಮರಳಿ ಗಳಿಸುತದೆ ಎಂದು ವಿಶ್ವಾಸ ವಕ್ತ ಪಡಿಸಿದರು . […]
JANANUDI.COM NETWORK ‘ಮೋದಿ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಮತ್ತು ಲಾಕ್ಡೌನ್ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ಪ್ರಧಾನಿ ಮೋದಿಯವರು ಕೊರೊನಾ ನಿಯಂತ್ರಣಕ್ಕೆ ಕೊಟ್ಟ ಚಪ್ಪಾಳೆ ತಟ್ಟುವಿಕೆ, ಜಾಗಟೆ ಬಾರಿಸುವಿಕೆ ಕ್ಯಾಂಡೆಲ್ ಹಚ್ಚುವಿಕೆಯಂತಹ ಕಾರ್ಯಕ್ರಮಗಳಿಂದ ಜನರಿಗೇನೂ ಲಾಭವಾಗಲಿಲ್ಲ. ಬದಲಾಗಿ ಅದರಿಂದ ಕೊರೊನಾ ಹರಡುವಿಕೆ ಜಾಸ್ತಿಯಾಯಿತು. “ಆದರೆ ನಿಜಕ್ಕೂ ಲಾಕ್ಡೌನ್ ನ ಸಂದೀಗ್ಧ ಸಮಯದಲ್ಲಿ ಜನರಿಗೆ ಉಪಯೋಗಕ್ಕೆ ಬಂದದ್ದು ಕಾಂಗ್ರೆಸ್ ಪಕ್ಷ ಜಾರಿಗೊಳಿಸಿದ್ದ ಅನ್ನಭಾಗ್ಯದ ಅಕ್ಕಿ. ಅದು ಒಂದೊತ್ತಿನ ಊಟಕ್ಕೂ ತತ್ವಾರವಾಗಿದ್ದ ಅದೆಷ್ಟೋ ಜನರು ಹಸಿವಿನಿಂದ ಬಳಲುವುದನ್ನು ತಪ್ಪಿಸಿತು. ಕಾಂಗ್ರೆಸ್ […]
JANANUDI.COM NETWORK ಆಲಿಸ್ ಫೆರ್ನಾಂಡಿಸ್ (102) ಪಿಯುಸ್ ನಗರ್ ಫಿರ್ಗಜ್, ಸಾಂತ್ ಅಂತೊನ್ ವಾಡ್ಯಾಚಿ , ಪತಿಣ್, ಧನರಾಜಾಚಿ, ಭಯ್ಣ್ ಮೊಂತು ಫೆರ್ನಾಂಡಿಸಾಚಿ, ಡಾ|ಪ್ರಮೀಳಾ ನಾಯಕ್ ಆನಿ ಪ್ರದೀಪ್ ಫೆರ್ನಾಡಿಸ್, ಹಾಂಚಿಂ ಆಂಟಿ. ಆತ್ತಾಂ ಧೆವಾದೀನ್ ಜಾಲಿ, ತಿಚಿ ಮೊರ್ನಾಚಿ ರೀತ್ ಫಾಲ್ಯಾ (9_12_20_) 4 ವರಾರ್ ಪಿಯುಸ್ ನಗರ್ ಫಿರ್ಗಜೆಂತ್. ಫಾಲ್ಯಾ (9_12_20_) 4 ಸಕಾಳಿಂ 9 ವರಾರ್ ಥಾವ್ನ್ ಮೊಂತು ಫೆರ್ನಾಂಡಿಸ್ ಹಾಂಚ್ಯಾ ಘರಾ ಮೊರ್ನಾಚಿ ಭೆಟ್ ಕರ್ಯೆತಾ.