JANANUDI.COM NETWORK ಪೋಟೊ: ಚಂದ್ರಶೇಖರ ಶೆಟ್ಟಿ, ಕುಂದಾಪುರ ನವ ಯುಗ ಮಹಿಮೆ ನೀರಿನಲ್ಲಿ ಚಲಿಸುವ ವಾಹನಗಳಿಗೆ ಮಾತ್ರ ಪ್ರವೇಶ!: ಕೊರೊನಾಕ್ಕೆ ಮುಕ್ತಿ ದೊರೆಯಬಹುದು, ಆದರೆ ಮೇಲ್ಸೆತುವೆಗೆ ಮುಕ್ತಿ ದೊರಕದು ಕುಂದಾಪುರ, ಜೂ.14 ನವ ಯುಗ ಮಹಿಮೆ ನೀರಿನಲ್ಲಿ ಚಲಿಸುವ ವಾಹನಗಳಿಗೆ ಮಾತ್ರ ಪ್ರವೇಶ! ಈಜು ಕೊಳ ಕಾಮಾಗಾರಿ ಪ್ರಗತಿಯಲ್ಲಿದೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮಾತ್ರ ಪ್ರವೇಶ ! ಎಂದು ಯಾರೊ ಟಿ.ಟಿ. ರೋಡ್ ಹತ್ತಿರ ಒಂದು ಬ್ಯಾನರ್ ಹಾಕಿದ್ದಾರೆ. ಹೆದ್ದಾರಿ […]
JANANUDI.COM NETWORK ಕುಂದಾಪುರದಲ್ಲಿ ರೆಡ್ ಕ್ರಾಸ್ ಸಂಸ್ಥೆಯಿಂದ ವಿಶ್ವ ರಕ್ತ ದಾನಿಗಳ ದಿನಾಚರಣೆ ಕುಂದಾಪುರ 14-06-2020 ರಂದು ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು, ಭಾರತೀಯ ರೆಡ್ ಕ್ರಾಸ್ ಸಂಸ್ತೆಯ ರಕ್ತ ನಿಧಿ ಕೇಂದ್ರದಲ್ಲಿ ಆಚರಿಸಿದರು. ರೆಡ್ ಕ್ರಾಸ್ ಸಂಸ್ತೆಯ ಅದ್ಯಕ್ಷರೂ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿಯವರೂ ಆದ ಶ್ರೀ ಕೆ. ರಾಜು ಇವರು ಉದ್ಗಾಟಿಸಿ ಉದ್ಗಾಟನಾ ಭಾಷಣ ಮಾಡಿ ಸಂಸ್ಥೆಗೆ ಯಾವುದೇ ಸಹಕಾರ ಮತ್ತು ಸಲಹೆಗಳಿಗೆ ತಾನು ಸದಾ […]
JANANUDI.COM NETWORK ರೋಜರಿ ಕ್ರೆಡಿಟ್ ಸೊಸೈಟಿಯ 8ನೇ ಶಾಖೆ ಶಿರ್ವಾದ ಬಹ್ರೇನ್ ಟವರನಲ್ಲಿ ಉದ್ಘಾಟನೆ ಕುಂದಾಪುರ, ಜೂ.8: ‘ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರುರಾಗಿದ್ದು, ಈ ಪರಿಸರದಲ್ಲಿ ಎಷ್ಟೆಲ್ಲಾ ಬ್ಯಾಂಕುಗಳು ಇದ್ದರೂ, ಸಹಕಾರಿ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ ರೋಜರಿ ಕ್ರೆಡಿಟ್ ಕೋ – ಆಪರೆಟೀವ್ ಸೊಸೈಟಿಯ ಶಾಖೆ ಶಿರ್ವಾದಲ್ಲಿ ಆರಂಭಗೊಳ್ಳಲು ರೋಜರಿ ಕ್ರೆಡಿಟ್ ಸಂಸ್ಥೆಯ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡಾ ಯಶಸ್ವಿಯಾಗಿದ್ದಾರೆ. ಸಹಕಾರಿ ಸಂಸ್ಥೆಗಳಿಂದ ಜನರ ಅಭಿವ್ರದ್ದಿಗೆ ಉತ್ತಮ ಸಹಕಾರ ನೀಡುತ್ತಾ ಬಂದಿದೆ, […]
JANANUDI.COM NETWORK ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಗೆ ಮತ್ತೊಂದು ಗರಿ – ಶಿರ್ವಾದಲ್ಲಿ 8 ನೇ ಶಾಖೆ ಉದ್ಘಾಟನೆ ಕುಂದಾಪುರ, ಜೂ.7: ಕುಂದಾಪುರದಲ್ಲಿ ಜನ್ಮ ತಾಳಿದ ಸಹಕಾರ ಸಂಸ್ಥೆ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯು ಅಭಿವ್ರದ್ದಿ ಪಥದಲ್ಲಿ ದಾಪುಕಾಲು ಹಾಕುತ್ತ ಕುಂದಾಪುರ ತಾಲೂಕಿನಲ್ಲದೆ ಉಡುಪಿ ತಾಲೂಕಿನಲ್ಲಿ ವಿಸ್ತರಿಸುತ್ತಾ, ಇದೀಗ ಉಡುಪಿ ತಾಲೂಕಿನಲ್ಲಿ ಎರಡನೇ ಶಾಖೆಯಾಗಿ ಒಟ್ಟಾರೆಯಾಗಿಯಾಗಿ ರೋಜರಿ ಕ್ರೆಡಿಟ್ ಸಂಸ್ಥೆ ತನ್ನ 8 ನೇ […]
JANANUDI.COM NETWORK ಕುಂದಾಪುರ ಉಪ ವಿಭಾಗದಲ್ಲಿ 80 ಸ್ಥಳಗಳಲ್ಲಿ ಸೀಲ್ ಡೌನ್ : ಗಂಗೊಳ್ಳಿ ಬೈಂದೂರಿನಲ್ಲಿ ಅತೀ ಹೆಚ್ಚು ಪ್ರಕರಣ ಕುಂದಾಪುರ, ಜೂ.೫: ಕೊವೀಡ್ 19 ಸೊಂಕು ತಗುಲಿದ ಹಿನ್ನೆಲೆಯಲ್ಲಿ ನಿನ್ನೆ ಕುಂದಾಪುರ ಉಪ ವಿಭಾಗದಲ್ಲಿ ಒಟ್ಟು 80 ಕಡೆ ಪೊಲೀಸರು ಸೀಲ್ ಡೌನ್ ಮಾಡಿದರು. ಎ.ಎಸ್.ಪಿ ಹರಿರಾಮ್ ಶಂಕರ್ ತಿಳಿಸಿದಂತೆ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ 32 ಬೈಂದೂರು ಠಾಣಾ ವ್ಯಾಪ್ತಿಯಲ್ಲಿ 31 ಕುಂದಾಪುರ 7, […]
JANANUDI.COM NETWORK ಉಡುಪಿ ಜಿಲ್ಲೆಯಲ್ಲಿ ನಿನ್ನೆ 150ಪಾಸಿಟಿವ್ ಬಂದಿದೆ ಆದರೆ ಭಯಪಡುವ ಅಗತ್ಯವಿಲ್ಲ: ಡಿಸಿ ಜಗದೀಶ್ ಮೊದಲು ಪರೀಕ್ಷೆಗಳು ಕಡಿಮೆ ನಿಧಾನವಾಗಿರುತಿದ್ದವು. ಈಗ ಪರೀಕ್ಷೆಗಳ ವೇಗ ಹೆಚ್ಚುತಿದ್ದು. ಫಲಿತಾಂಶಗಳು ಹೆಚ್ಚುತ್ತಿವೆ ಉಡುಪಿ ಜಿಲ್ಲೆಯಲ್ಲಿ ಒಂದೇ ದಿನ 150ಪ್ರಕರಣಗಳಲ್ಲಿ ಕೋವಿಡ್ ಸೋಂಕು ದೃಢವಾಗಿದೆ ಎಂಬ ಕಾರಣಕ್ಕೆ ಯಾರೂ ಭಯ ಪಡುವ ಅಗತ್ಯ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಡಿಸಿ ಜಗದೀಶ್ ಜನರಿಗೆ ತಿಳಿಸಿದ್ದಾರೆ ಈ ಮೊದಲು ಕೊರೊನಾ ಟೆಸ್ಟ್‌ಗಳು […]
ವರದಿ: ಜೋಯ್ ಕರ್ವಾಲ್ಲೊ,ಕುಂದಾಪುರ ಜನನುಡಿ ವರದಿಯ ಫಲಶ್ರುತಿ : ಚರ್ಚ್ ರಸ್ತೆಯ ಬಿರುಕಿಗೆ ತೇಪೆಯ ದುರಸ್ತಿ ಕಾರ್ಯ ಕುಂದಾಪುರ, ಜೂನ್ 2: ಕುಂದಾಪುರ ನಗರದ ಅತ್ಯಂತ ಪ್ರಮುಖ ಚರ್ಚ್ ರಸ್ತೆಯ ಇಳಿಜಾರಿನಲ್ಲಿ ಡ್ರೆನೇಜ್ ಕಾಮಾಗಾರಿಗಾಗಿ ಕಾಂಕ್ರೀಟ್ ರಸ್ತೆಯನ್ನು ಸೀಳಿದಲ್ಲಿ ಕಳೆದ 5-6 ತಿಂಗಳಿನಿಂದ ಬಿರುಕು ಉಂಟಾಗಿ ಆ ಬಿರುಕು ದಿನೇ ದಿನೆ ದೊಡ್ಡದಾಗುತ್ತ ಸೈಕಲ್ ಮತ್ತು ದ್ವಿಚಕ್ರವಾಹನದಾರರಿಗೆ ಅಪಾಯ ತಂದೊಡ್ಡುವ ಸ್ಥಿತಿಗೆ ತಲುಪಿತ್ತು ಬಗ್ಗೆ ನಮ್ಮ ” ಜನನುಡಿ” ನ್ಯೂಸ್ ವೆಬ್ ಸೈಟ್ ಪ್ರಥಮವಾಗಿ ವರದಿ […]
JANANUDI.COM NETWORK ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ ನಿವ್ರತ್ತಿ : ನೂತನ ತಹಶೀಲ್ದಾರ್ ಆಗಿ ಕೆ ಬಿ ಆನಂದಪ್ಪ ನಾಯ್ಕ್ ಅಧಿಕಾರ ಸ್ವೀಕಾರ ಕುಂದಾಪುರ, ಮೇ.31: ಇಷ್ಟರ ತನಕ ಕುಂದಾಪುರ ಕುಂದಾಪುರ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತಿದ್ದ ತಿಪ್ಪೇಸ್ವಾಮಿಯವರು ಸೆವಾ ನಿವ್ರತ್ತಿ ಹೊಂದಿದ್ದಾರೆ. ಇಂದು ಉಡುಪಿ ಡಿಸಿ ಕಚೇರಿಯ ಚುನಾವಣಾ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತಿದ್ದ ಕೆ ಬಿ ಆನಂದಪ್ಪ ನಾಯ್ಕ್ ತಿಪ್ಪೇಸ್ವಾಮಿಯವರಿಂದ ಅಧಿಕಾರ ಸ್ವೀಕರಿಸಿದರು
JANANUDI.COM NETWORK ಕುಂದಾಪುರ ಸರಕಾರಿ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 14 ಮಂದಿ ಕೊರೋನ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಕುಂದಾಪುರ: ಮೇ.31 ಕುಂದಾಪುರ ಸರಕಾರಿ ಕೋವಿಡ್-19 ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರಾದ 14 ಮಂದಿ ಚಿಕಿತ್ಸೆ ಪಡೆದು ಗುಣಮುಖರಾದ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು. ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸಂಬಂಧಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳುತ್ತಿರುವ ಹೊಸ ಅಧ್ಯಾಯಕ್ಕೆ ಇಂದು ಭಾನುವಾರ ಕುಂದಾಪುರದ ಕೋವಿಡ್ ಆಸ್ಪತ್ರೆಯಲ್ಲಿ ನಾಂದಿಯಾದರು.. ಕುಂದಾಪುರ ಸಹಾಯಕ […]