ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, 74 ನೆಯ ಸ್ವಾತಂತ್ರ್ಯತ್ಯ್ಸೋವ ವನ್ನು ಕೋವಿಡ್ 19 ಕಾರಣದಿಂದ ಸರಳವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಆಚರಿಸಿಲಾಯಿತು.ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಗೌರವ ಸ್ವೀಕರಿಸಿ ಧ್ವಜಾ ರೋಹಣಗೈದು ‘ಇವತ್ತು ನಾವು ಕೋವಿಡ್ ಸಂಕಷ್ಟದಲ್ಲಿ ಇದ್ದೇವೆ, ದೇವರು ಇಂತಹ ಅನೇಕ ಆಪತ್ತುಗಳಿಂದ ರಕ್ಷಿಸಿದ್ದಾನೆ, ಈ ಆಪತ್ತಿನಲ್ಲಿ ದೇವರು ನಮ್ಮನ್ನು ರಕ್ಷಿಸಿ ಸ್ವಾತಂತ್ರ್ಯ ಅನುಭವಿಸಲು ಅನುವು ಮಾಡಿ ಕೊಡುತ್ತಾನೆ, ಇದಕ್ಕಾಗಿ ನಾವು […]
JANANUDI.COM NETWORK ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವರ್ಷಂಪ್ರತಿ ಡಾ.ಹೆಚ್.ಶಾಂತಾರಾಮ್ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಸಾಹಿತ್ಯ ಪ್ರಶಸ್ತಿ, ಗಮಕ ವಾಚನ ಮತ್ತುವ್ಯಾಖ್ಯಾನ ಪ್ರಶಸ್ತಿ ಹಾಗೂ ಯಕ್ಷಗಾನ ಪ್ರಶಸ್ತಿಯನ್ನು ಶೈಕ್ಷಣಿಕ ವರ್ಷ 2020ನೇ ಸಾಲಿನಲ್ಲಿ ಕೋವಿಡ್-19ರ ಸಂದಿಗ್ಧತೆಯ ಕಾರಣದಿಂದ ಪ್ರದಾನ ಮಾಡುವುದನ್ನು ರದ್ದುಗೊಳಿಸಿ, ಶೈಕ್ಷಣಿಕ ವರ್ಷ 2021ನೇ ಸಾಲಿನಿಂದ ಮುಂದುವರಿಸಲಾಗುವುದು ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
JANANUDI.COM NETWORK ಕುಂದಾಪುರ :11 : 2019-20 ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸ್ಥಳಿಯ ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ 97.37 ಶೇ ಫಲಿತಾಂಶ ದೊರಕಿದೆ. ಒಟ್ಟು 38 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 37 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ್. ಗ್ಲ್ಯಾಡಿಸ್ ಅನ್ ಥೋಮಸ್- 625ರಲ್ಲಿ 609 ಅಂಕ ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದರೆ, ಭೂಮಿಕಾ 567 (90.72%) ದ್ವಿತೀಯ ರಿಯಾ ರೋಶ್ನಿ- 567 (90.72%) ಅಂಕ ಪಡೆದುಕೊಂಡು ತ್ರತೀಯಸ್ಥಾನ ಪಡೆದುಕೊಂಡಿದ್ದಾರೆ ಹಾಗೇ ಸಮೃದ್ದಿ ಎಸ್ […]
JANANUDI.COM NETWORK ಕುಂದಾಪುರ,ಅ.11: 2019-20 ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸ್ಥಳೀಯ ಸೈಂಟ್ ಮೇರಿಸ್ ಜೋಸೆಫ್ ಪ್ರೌಢಶಾಲೆಗೆ ಶೇ 85 ಫಲಿತಾಂಶ ದೊರಕಿದೆ. ಸೌಜನ್ಯ 539, ಅನಿಷ ಪೂಜಾರಿ 524, ದೀಪ ಮೇಟಿ 514, ಭಾಗ್ಯಶ್ರಿ 505, ಪಲ್ಲವಿ 500 ಅಂಕಗಳನ್ನು ಪಡೆದುಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. 22 ವಿದ್ಯಾರ್ಥಿಗಳು 450 ಕ್ಕೂ ಹೆಚ್ಚು ಅಂಕಗಳನ್ನು ಪಡೆದು ಉತೀರ್ಣರಾಗಿದ್ದಾರೆ
JANANUDI.COM NETWORK ಎಸ್ ಎಸ್ ಎಲ್ ಸಿ ಸಂತ ಜೋಸೆಫ್ ಪ್ರೌಢಶಾಲೆಗೆ 87.5 ಶೇ ಫಲಿತಾಂಶಕುಂದಾಪುರ, ಅ.11: 2019-20 ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸ್ಥಳೀಯ ಸಂತ ಜೋಸೆಫ್ ಪ್ರೌಢಶಾಲೆಗೆ 87.5 ಶೇ ಫಲಿತಾಂಶ ದೊರಕಿದೆ. ಒಟ್ಟು 32 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 28 ವಿದ್ಯಾರ್ಥಿಗಳು ತೆರ್ಗಡೆ ಹೊಂದಿದ್ದಾರೆ. ರಂಜಿತಾ ಶೆಟ್ಟಿ 625 ರಲ್ಲಿ 601 ಅಂಕ ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ, ಶೈಲೇಶ್ 576 (92%) ಅಂಕ ಪಡೆದು ದ್ವೀತಿಯ ಸ್ಥಾನ […]
Report: Richard D’Souza Udupi : Milagres English Medium High School, Kallianpur near here obtained a cent percent result in SSLC examination 2019/20.Total number of students appeared for the examinations are 93. Eight students are secured above 600 marks. 23 students are secured above 90% and 37 students’ secured marks in distinction.Miss Harshith Raju topper in […]
JANANUDI.COM NETWORK ಕುಂದಾಪುರ: ಅ.10: ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಕೋರನಾ ಸೋಂಕಿತರ ಚಿಕಿತ್ಸೆಗಾಗಿ ಕುಂದಾಪುರದಲ್ಲಿ ಸ್ಥಾಪಿಸಿರುವ ಕೋವಿಡ್‍ಕೇರ್ ಸೆಂಟರ್‍ಗೆ ಕುಂದಾಪುರ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಲಯನ್ ಚಂದ್ರಶೇಖರ ಕಲ್ಪತರು ನೇತೃತ್ವದಲ್ಲಿ ಸೋಂಕಿತರ ಬಳಕೆಗಾಗಿ ರೂ. 40,000 ಮೌಲ್ಯದ 200 ಬೆಡ್ ಶೀಟ್‍ಗಳನ್ನು ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಲ. ಪ್ರಕಾಶ್ ಬೆಟ್ಟಿನ್, ಲ. ರಮಾನಂದ,ಲ. ವೇಣುಗೋಪಾಲ ಶೆಟ್ಟಿ, ಲ. ಡಾ. ಶಿವಕುಮಾರ್, ಲ. ರಾಜೀವ […]
JANANUDI.COM NETWORK ಕುಂದಾಪುರ,ಅ.9: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಅಗೋಸ್ತ್ 9 ರಂದು ಭಾನುವಾರ ಕುಂದಾಪುರ ರೋಜರಿ ಚರ್ಚ್ ಪ್ರಧಾನ ಧರ್ಮಗುರು, ಕಥೊಲಿಕ್ ಸಭೆಯ ಅಧ್ಯಾತ್ಮಿಕ ನಿರ್ದೇಶಕರಾದ ವಂ|ಧರ್ಮಗುರು ಸ್ಟ್ಯಾನಿ ತಾವ್ರೊ ಇವರ ಅಧ್ಯಕ್ಷತೆಯಲ್ಲಿ ಚರ್ಚ್ ಆವರಣದಲ್ಲಿ ಕಥೊಲಿಕ್ ಸಭಾ ಕುಂದಾಪುರದ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ಮತ್ತು ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ ತೆಂಗಿನ ಸಸಿಯನ್ನು ನೆಡುವುದರ ಮೂಲಕ ವನಮತ್ಸೋವ ಆಚಾರಿಸಲಾಯಿತು.ಕಹೊಲಿಕ್ ಸಂಘಟನೇಯ ಪದಾಧಿಕಾರಿಗಳಿಗೆ ಮತ್ತು ಚರ್ಚ್ ಪಾಲನ ಮಂಡಳಿಯ ಸದಸ್ಯರಿಗೆ ಅವರ ಮನೆಯ ಆವರಣದಲ್ಲಿ ನೆಡಲಿಕ್ಕಾಗಿ ಉತ್ತಮ […]
JANANUDI.COM NETWORK ಕುಂದಾಪುರ, ಸಾಸ್ತನದಲ್ಲಿ ಸಣ್ಣ ಬೇಕರಿಯೊಂದನ್ನು ಆರಂಭಿಸಿ ನಂತರ ಬಹು ದೊಡ್ಡ ಮಟ್ಟದ ರುಚಿ ಫುಡ್ ಪ್ರಾಡೆಕ್ಟ್, ಎಂಬ ಫ್ಯಾಕ್ಟರಿ ಆರಂಭಿಸಿ ಯಶಸ್ಸು ಗಳಿಸಿದ್ದ ಉದ್ಯಮಿ ರೊಬರ್ಟ್ ಪುಟಾರ್ಡೊ ಫ್ಯಾಕ್ಟರಿಯಲ್ಲಿ ನಡೆದ ಗ್ಯಾಸ್ ಒಲೆ ಸ್ಫೋಟದಿಂದ ಅಕಾಲಿಕ (ಇವತ್ತು ಮುಂಜಾನೆ ಅಗೋಸ್ತ್ 10) ಮರಣಕ್ಕೆ ಗುರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ರೊಬರ್ಟ್ ಪುಟಾರ್ಡೊ ತಮ್ಮ ತಾರುಣ್ಯದಲ್ಲಿ ಕ್ರೈಸ್ತ ಯುವ ಜನ ನಾಯಕರಾಗಿದ್ದರು. ಅವರು ಕುಂದಾಪುರ ವಲಯದ ಕಥೊಲಿಕ್ ಸಭಾ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆಮ್ಚೊ […]