JANANUDI.COM NETWORK ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವತಿಯಿಂದ “ಪ್ರಾಡಕ್ಟ್ ಡೆವಲಪ್ಮೆಂಟ್ & ಪೇಟೆಟಿಂಗ್” ವಿಷಯದ ಮೇಲೆ ವೆಬಿನಾರ್ ನ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಅಮೇರಿಕಾದ ಕೂಪರ್ ಲೈಟಿಂಗ್ ಸೊಲ್ಯೂಷನ್ಸ್ ಕಂಪನಿಯ ಶ್ರೀ ಪ್ರವೀರ್ ಮಂಜಪ್ಪ ರವರು ಭಾಗವಹಿಸಿದ್ದರು.ಶ್ರೀ ಪ್ರವೀರ್ ರವರು ತಮ್ಮದೇ ಕಂಪನಿಯ ಉತ್ಪನ್ನಗಳ ಅಭಿವೃದ್ಧಿ ಮತ್ತು ವಿನ್ಯಾಸಗಳ ಮಾಹಿತಿ ನೀಡುತ್ತಾ ಇಂಜಿನಿಯರ್ ಗಳಿಗೆ ಪೆಟೆಂಟ್ ಎಷ್ಟು ಪ್ರಾಮುಖ್ಯತೆ ಹೊಂದಿದೆ ಎಂದು ಹಲವು ಉದಾಹರಣೆಗಳ ಮೂಲಕ ವಿವರಿಸಿದರು. ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗಳು […]
JANANUDI.COM NETWORK ಕೋಟ: ಜಾನಪದವು ಪಠ್ಯ ಪುಸ್ತಕವಾಗಿ ವಿದ್ಯಾರ್ಥಿಗಳು ಜಾನಪದವನ್ನು ಓದುವಂತಾಗಬೇಕು. ಆಗ ಜಾನಪದ ಕಲೆಯನ್ನು ಉಳಿಸಿ ಬೆಳೆಸಬಹುದು. ರಾಜ್ಯದಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಅಲ್ಲಿ ದೊಡ್ಡ ದೊಡ್ಡ ಪದವಿ ಪಡೆದವರನ್ನು ಕುಲಸಚಿವ, ಪ್ರಾಧ್ಯಾಪಕರಾಗಿ ನೇಮಿಸದೇ ಜಾನಪದದಲ್ಲಿ ಅನುಭವವಿರುವಂತಹ ಗ್ರಾಮೀಣ ಪ್ರದೇಶದ ಜಾನಪದ ತಜ್ಞರನ್ನು ನೇಮಿಸಿ ಅವರ ಮೂಲಕ ಬೋಧಿಸುವ ವ್ಯವಸ್ಥೆಯಾಗಬೇಕು ಎಂದು ರಾಜ್ಯ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಬಾಲಾಜಿ ಹೇಳಿದರು.ಅವರು ಶನಿವಾರ ಉಡುಪಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡ ಜಾನಪದ […]
ಕುಂದಾಪುರ, ಡಿ.೨೦: ನಮ್ಮ ಈ ಸಂಸ್ಥೆ ಆರಂಭವಾಗಿ ಕೆಲವೇ ವರ್ಷಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಅನ್ನಿಸುತ್ತದೆ. ಇಷ್ಟು ವರ್ಷ ನಾವು ಸಂಸ್ಥೆಯ ಬೆಳವಣಿಗೆಗಾಗಿ ಬೇರೆ ಥರಹದ ಸ್ಫರ್ಧೆಗಳನ್ನು ಹಮ್ಮಿ ಕೊಳ್ಳುತಿದ್ದೇವು.ಆದರೆ ಈ ವರ್ಷ ವಿಭಿನ್ನವಾದ ‘ಮುದ್ದು ಯೇಸು’ ಅಂದರೆ ಪುಟಾಣಿಗಳು ‘ಬಾಲ ಯೇಸು’ ವಿನಂತೆ ವೇಷ ಭೂಶಣ ದರಿಸಿಕೊಂಡ ಆಕರ್ಷಕ ಫೋಟೊಗಳ ಸ್ಫರ್ಧೆಯನ್ನು ಆಯೋಜಿಸಿದ್ದೇವೆ. ಸ್ಫರ್ಧೆಗಳು ಎರಡು ವಿಭಾಗಗಳಲ್ಲಿ ನಡೆಯಲಿದೆ ಸ್ಫರ್ಧೆ ವಿಭಾಗ 1 – ಒಂದು ವರ್ಷದ ಒಳಗಿನ ಕಂದಮ್ಮಗಳಿಗಾಗಿ. ಸ್ಫರ್ಧೆ ವಿಭಾಗ […]
JANAANUDI.COM NETWORK ಉಡುಪಿ, 19 ಡಿಸೆಂಬರ್ 20: ಕೊವೀಡ್ 19 ಸಾಂಕ್ರಮಿಕ ರೋಗದಿಂದ ಹಾಗೆ ಲಾಖ್ ಡೌನ್ ನಿಂದ ಅನೇಕರು ಉದ್ಯೋಗ ಕಳೆದುಕೊಂಡರು.ನಿರ್ವಸತಿಕರಾದರು. ಇದು ಕಠಿಣ ಕಷ್ಟ ಕಾಲಾವಾಗಿತ್ತು. ಹಾಗಾಗಿ ಉಡುಪಿ ಧರ್ಮಪ್ರಾಂತ್ಯ ಸಹಾಯ ಹಸ್ತ ಚಾಚಿದೆ’ 9000 ಸಾವಿರ ಕುಟುಂಬ ಸರಿ ಸುಮಾರು 30 ಸಾವಿರ ಸಂತ್ರಸ್ತರಿಗೆ ಅಗತ್ಯದ ಆಹಾರ, ಇನ್ನಿತರ ಮೂಲಭೂತ ಸೌಕರ್ಯಗಳನ್ನು ಓದಗಿಸಲು ಸಾಧ್ಯವಾಗಿದೆ’ ಎಂದು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು ಡಿಸೆಂಬರ್ 19 ರಂದು ಉಡುಪಿ […]
JANANUDI.COM NETWORK ಕುಂದಾಪುರ,ಡಿ.18: ಸ್ವರ್ಗಸ್ಥರಾದ ಕೈಗಾರಿಕೋದ್ಯಮಿ, ಹಲವು ಪ್ರಕಲ್ಪಗಳ ರೂವಾರಿ, ಶಿಕ್ಷಣಶಿಲ್ಪಿ, ಪದ್ಮಭೂಷಣ ಡಾ. ಆರ್. ಎನ್. ಶೆಟ್ಟಿಯವರ ಪುಣ್ಯಸ್ಮೃತಿಯ ಅಂಗವಾಗಿ ಕುಂದಾಪುರದ ಆರ್. ಎನ್.ಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ಶೃದ್ಧಾಂಜಲಿ ಸಭೆಯನ್ನು ಆಯೋಜಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಯವರಾದ ಶ್ರೀ ಸೀತಾರಾಮ ನಕ್ಕತ್ತಾಯರು ಡಾ. ಆರ್. ಎನ್ .ಶೆಟ್ಟಿಯವರ ಜೀವನಗಾಥೆಯನ್ನು ವಿವರಿಸಿ ಅಗಲಿದ ಮಹಾಚೇತನಕ್ಕೆ ಶಾಂತಿ ಕೋರಿದರು. ಕುಂದಾಪುರ ಎಜುಕೇಶನ್ ಸೊಸೈಟಿಯ ಜೊತೆ ಕಾರ್ಯದರ್ಶಿ ಶ್ರೀ. ಭಾಂಡ್ಯ ಸುಧಾಕರ ಶೆಟ್ಟಿಯವರು ವಿವಿಧ ರಂಗಗಳಲ್ಲಿ […]
JANANUDI.COM NETWOEK ಕುಂದಾಪುರ: ದಿನಾಂಕ 17ರಂದು ಭಂಡಾರ್ಕಾರ್ಸ್‍ಕಾಲೇಜಿನಲ್ಲಿಇಂದು ಬೆಳಗಿನ ಜಾವ ದೈವಾಧೀನರಾದ ಉದ್ಯಮಿ, ಪದ್ಮಭೂಷಣ ಆರ್.ಎನ್.ಶೆಟ್ಟಿ (ರಾಮ ನಾಗಪ್ಪ ಶೆಟ್ಟಿ) ಅವರಿಗೆ ಚಿರಶಾಂತಿಯನ್ನುಕೋರಿ ಶೃದ್ಧಾಂಜಲಿ ಸಭೆ ನಡೆಯಿತು.ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ರೇಖಾ ಬನ್ನಾಡಿ ಮಾತನಾಡಿ ಪದ್ಮಭೂಷಣ ಆರ್.ಎನ್.ಶೆಟ್ಟಿಅವರು ಸಮಾಜಕ್ಕೆದೇಶಕ್ಕೆ ಮಾದರಿಯಾಗಿ ನಿಂತವರು. ಅನೇಕ ಶಿಕ್ಷಣ ಸಂಸ್ಥೆಗಳು ಅವರದೇಣಿಗೆ ಪಡೆದಿವೆ. ಅವರುಉದ್ಯಮಿ ಅಷ್ಟೇ ಅಲ್ಲದೇ ಸಮಾಜಮುಖಿತಾದ ಜೀವಪರ ಚಿಂತಕರಾದ ಅವರು ಸಮಾಜವನ್ನು ಕಟ್ಟುವಲ್ಲಿ ತಮ್ಮಕೊಡುಗೆಯನ್ನು ನೀಡಿದವರು. ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತೇವೆ. ಅವರ ಪತ್ನಿಗೆ ಅವರ ಅಗಲಿಕೆಯ ದುಃಖವನ್ನು […]
JANANUDI.COM NETWORK ಕುಂದಾಪುರ,ಡಿ.14: ಕುಂದಾಪುರ ಹಂಗಳೂರಿನ ಪಿಯುಸ್ ನಗರ ಚರ್ಚಿನ ಸಂಗೀತಗಾರ ಫೆಲಿಕ್ಸ್ ಡಿಸೋಜಾ ಇವರ ಭಕ್ತಿ ಗೀತೆಗಳ ಸಿಡಿ ತಾರೀಕು 13 ಭಾನುವಾರದಂದು ಪಿಯುಸ್ ನಗರ ಚರ್ಚಿನ ಧರ್ಮಗುರುಗಳಾದ ಫಾ|ಜಾನ್ ಆಲ್ಫ್ರೆಡ್ ಬಾರ್ಬೊಜಾ ನಿತ್ಯಾದರ ಸಭಾಭವನದಲ್ಲಿ ಬಿಡುಗಡೆ ಗೊಳಿಸಿದರು.‘ಉದಯಿಸಿದ ದಿನ ಹೇಗೆ ಕಳೆಯುವುದೆಂದೇ ಕೊರೊನಾ ಕಾಲದಲ್ಲಿ ನಾವು ಚಿಂತಿತರಿರುವಾಗ ಫೆಲಿಕ್ಸ್ ತಲೆಯಲ್ಲಿ ಭಕ್ತಿ ಗೀತೆಗಳ ರಚನೆ ಮಾಡುವ ಯೋಚನೆ ಹೊಳೆದು ಭಕ್ತಿ ಗೀತೆಗಳ ರಚನೆ ಮಾಡಿ,ಕೆಲವೊಂದು ನಮ್ಮಂತಹ ಧರ್ಮಗುರುಗಳಿಂದ,ಮತ್ತು ಇತರರಿಂದ ಗೀತೆಗಳನ್ನು ರಚಿಸಿ, ಖ್ಯಾತ ಸಂಗೀತ […]
JANANUDI.COM NETWORK ಕುಂದಾಪುರ, ಡಿ.14: ’ ಯೇಸು ಶಾಂತಿ ಪ್ರೀತಿ ಕ್ಷಮೆಯ ಪ್ರತಿರೂಪ, ಆತ ಮರಣ ಹೊಂದುವಾಗಲೂ, ಕ್ಷಮೆ ನೀಡಿದಾತ. ನಾನು ಕ್ಷಮಿಸಿದಂತೆ ನೀವು ಇತರರನ್ನು ಕ್ಷಮಿಸಿ, ನಾನು ಪ್ರೀತಿಸಿದಂತೆ, ನೀವು ಇತರರನ್ನು ಪ್ರೀತಿಸಿ ಎಂದು ತನ್ನ ಶಿಸ್ಯರಿಗೆ ಸಂದೇಶ ನೀಡಿದ್ದ, ಅದರಂತೆ ಯೇಸು ಜೀವನದಲ್ಲಿ ಅದನ್ನೆ ಪಾಲಿಸಿದ. ಹಾಗೇ ನಾವೂ ಪಾಲಿಸಬೇಕು’ ಎಂದು ಬಸ್ರೂರು ಚರ್ಚಿನ ಧರ್ಮಗುರು ವಂ|ಚಾರ್ಲ್ಸ್ ನೊರೊನ್ಹಾ ಹೇಳಿದರು. ಅವರು ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ ಹಾಗೂ ಶೆವೊಟ್ ಪ್ರತಿಷ್ಠಾನ ವತಿಯಿಂದ […]
JANANUDI.COM NETWORK ಕುಂದಾಪುರ,ಡಿ.13: ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ.ನ 29 ನೇ ಸಾಮಾನ್ಯ ಸಭೆಯು ಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಸಭಾಭವನದಲ್ಲಿ ಡಿಸೆಂಬರ್ 13 ಭಾನುವಾರದಂದು ನಡೆದ ಸಭೆಯಲ್ಲಿ ಸೊಸೈಟಿ ಅಧ್ಯಕ್ಷ ಜೋನ್ಸನ್ ಡಿಆಲ್ಮೇಡಾ ಸಂಘದ ಸದಸ್ಯರಿಗೆ ಶೇಕಡ 17.5 ಡಿವಿಡೆಂಡ್ ಘೋಶಿಸಿದರು.ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ‘ನಮ್ಮ ಸೊಸೈಟಿ ಹಿಂದಿನ ನಿರ್ದೇಶಕರು, ಇಂದಿನ ನಿರ್ದೇಶಕರು ಮತ್ತು ಸಿಬಂದ್ದಿ ವರ್ಗದವರ ಶ್ರಮದಿಂದ ಸಂಘ ಉತ್ತಮ ಪ್ರಗತಿ ಸಾಧಿಸಿ ಇಂದು ನಮಗೆ ‘ಉತ್ತಮ ಸಹಕಾರ […]