JANANUDI.COM NETWORK ಕುಂದಾಪುರ,ಮೇ.14; ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆ ಹಾಗೂ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಶನಿವಾರ ಮುಂಜಾನೆಯಿಂದಲೇ ಭಾರಿ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.ನಿನ್ನೆ ರಾತ್ರಿಯಿಂದಲೇ ಮಂಗಳೂರಿನಲ್ಲಿ ಮಳೆ ಆರಂಭವಾಗಿದ್ದು, ಬೆಳಿಗ್ಗೆಯ ಜಾವ ಉಡುಪಿ ಜಿಲ್ಲೆಯಲ್ಲಿಯೂ ಭಾರಿ ಮಳೆ ಗಾಳಿ ಆರಂಭವಾಗಿದೆ. ಈ ಮಳೆ ಮೇ 16 – ೧೭ ರವರೆಗೆ ಮಳೆ ಆಗಲಿದೆ.ಆದರಿಂದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಹಾಸನ, […]

Read More

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಕೋವಿಡ್ ಲಾಕ್‍ಡೌನ್ ಹಿನ್ನಲೆಯಲ್ಲಿ ರಸ್ತೆಗಿಳಿದ 300ಕ್ಕೂ ಹೆಚ್ಚು ವಾಹನಗಳು ಸೀಜ್, ಅನಗತ್ಯ ಓಡಾಟ ನಡೆಸಿದವರಿಗೆ ಲಾಠಿ ರುಚಿ, 9-30ಕ್ಕೆ ಅಂಗಡಿ,ಮುಂಗಟ್ಟುಗಳು ಬಂದ್, ಬ್ಯಾರಿಕೇಡ್ ಹಾಕಿ ಎಲ್ಲಾ ಪ್ರಮುಖ ರಸ್ತೆಗಳನ್ನು ಮುಚ್ಚುವ ಮೂಲಕ ಇಡೀ ನಗರ ಸ್ಥಬ್ದವಾಯಿತು.ನಗರದ ಎಲ್ಲಾ ಪ್ರಮುಖ ರಸ್ತೆ,ವೃತ್ತಗಳಲ್ಲಿ ಬೆಳಗ್ಗೆ 6 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಪೊಲೀಸರು, ತರಕಾರಿ,ಹಾಲು,ದಿನಸಿಗೆ ದ್ವಿಚಕ್ರವಾಹನಗಳಲ್ಲಿ ರಸ್ತೆಗಿಳಿದವರ ವಾಹನಗಳನ್ನು ವಶಕ್ಕೆ ಪಡೆದು ಲಾಠಿ ಬಿಸಿ ಮುಟ್ಟಿಸಿದರು.ಇದರಿಂದಾಗಿ 9-30 ರ ಸುಮಾರಿಗೆ ನಗರದಲ್ಲಿ ಎಲ್ಲಾ ಅಂಗಡಿ […]

Read More

JANANUDI.COM NETWORK ಬೆಂಗಳೂರು:ಮೇ. ಸರ್ಕಾರ ಮದುವೆ ಸಮಾರಂಭಗಳಿಗೆ ಹೊಸ ನಿಯಮಗಳನ್ನು ಜ್ಯಾರಿ ಮಾಡಿದೆ. ಈಗಾಗಲೇ ನಿಗದಿಯಾದ ಮದುವೆಗಳನ್ನು ಮನೆಗಳಲ್ಲಿ ಮಾತ್ರ ನಡೆಸುವಂತೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಗೇ ಮದುವೆ ಸಮಾರಂಭದಲ್ಲಿ ಕುಟುಂಬದ ಆಪ್ತರು ಸೇರಿ ಕೇವಲ 40 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.ಕಲ್ಯಾಣ ಮಂಟಪ ಅಥವಾ ಸಭಾಂಗಣದಲ್ಲಿ ಮದುವೆ ಸಮಾರಂಭ ನಡೆಸುವಂತಿಲ್ಲ ಎಂದು ಆದೇಶದ್ ಹೊರಡಿಸಿದೆ. ಈ ಕುರಿತು ಪರಿಷ್ಕೃತ ಆದೇಶ ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಎನ್. […]

Read More

JANANUDI.COM NETWORK ಉಡುಪಿ ಜಿಲ್ಲೆ ಲಾಕ್ ಡೌನ್; ನಾಳೆಯಿಂದ ನಿಯಮಾವಳಿ ಉಲ್ಲಂಘಿಸಿದರೆ ಕಠಿಣ ಕ್ರಮ ; ಡಿಸಿ ಜಗದೀಶ್ಉಡುಪಿ :ಮೇ.9: ನಾಳೆ ಮೇ 10 ರಿಂದ ಜಾರಿಯಾಗಲಿರುವ ಎರಡನೇ ಹಂತದ ಲಾಕ್ ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ,ಜಗದೀಶ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಹೊರಗಿನಜಿಲ್ಲೆಯಿಂದ ಬಂದವರಿಗೆ ಉಡುಪಿ ಜಿಲ್ಲೆಯೊಳಗೆ ಯಾರನ್ನೂ ಬಿಡುವುದಿಲ್ಲ. ಈ ಬಗ್ಗೆ ಪೊಲೀಸ್ ಅಧಿಕಾರ ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ ಡಿ.ಸಿ.ತಿಳಿಸಿದ್ದಾರೆಸುದ್ದಿಗೋಷ್ಟಿಯಲ್ಲಿ ಶಾಸಕರಾದ ಲಾಲಾಜಿ ಆರ್.ಮೆಂಡನ್, ರಘುಪತಿ ಭಟ್, […]

Read More

JANANUDI.COM NETWORK ಕಳೆದ ಒಂದು ವರ್ಷದಿಂದ ನಮ್ಮನ್ನು ಕಾಡುತ್ತಿರುವ ಕೋವಿಡ್ -19 ಸೋಂಕಿನ ಮಾರಕ ಎರಡನೇ ಅಲೆಯು ಇದೀಗ ನಮ್ಮನ್ನೆಲ್ಲ ಅತೀವವಾಗಿ ಕಂಗೆಡಿಸಿದೆ. ನಮ್ಮ ದೇಶದಲ್ಲಿ ಪ್ರತಿನಿತ್ಯ ಸಾವಿರಾರು ಅಮಾಯಕರು ಈ ಸೋಂಕಿಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಲಕ್ಷಾಂತರ ಜನರು ಈ ಸೋಂಕಿನಿಂದ ಚಡಪಡಿಸುತ್ತಿದ್ದಾರೆ. ಈ ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ ನಾವೆಲ್ಲರೂ ಧೈರ್ಯಗುಂದದೆ ಇರಬೇಕಾಗಿದೆ. ದಿಟ್ಟತನದಿಂದ ನಮ್ಮ ಜನರನ್ನು ಹಾಗೂ ನಮ್ಮನ್ನು ಈ ಸೋಂಕಿನ ದವಡೆಯಿಂದ ರಕ್ಷಿಸಬೇಕಾಗಿದೆ. ವಿಜ್ಞಾನಿಗಳು, ತಜ್ಞರು, ವೈದ್ಯರು ಹಾಗೂ ಇತರ ವಿಶೇಷ ಪರಿಣತಿಯುಳ್ಳವರು […]

Read More

JANANUDI.COM NETWORK ಕುಂದಾಪುರ,ಮೇ. ದೇವರಾಜ ಅರಸು ಹಾಸ್ಟೆಲ್ ಸದ್ಯ ಭಾರತೀಯ ರೆಡ್ ಕ್ರಾಸ್ ಕೊರೊನಾ ಕೇರ್ ಸೆಂಟರ್ ಆಗಿ ಇಂದಿನಿಂದ ಪರಿವರ್ತನೆ ಗೊಂಡಿದೆ. ಇದಕ್ಕೆ ಅಗತ್ಯವಿರುವ ಕುಡಿಯುವ ನೀರಿನ ವ್ಯವಸ್ತೆ ಮತ್ತುಕುಂದಾಪುರ ರೆಡ್ ಕ್ರಾಸ್ ಸಂಸ್ಥೆ ಬೆಡ್, ಹಾಸಿಗೆ, ಬೆಡ್ ಸೀಟ್, ಜಗ್ಗು, ಡಸ್ಟ್ ಬೀನ್ , ಮಾಟ್ಸ್ ಇತ್ಯಾದಿಗಳನ್ನು ಖರೀದಿಸಿ ಒದಗಿಸಿದೆ. ಒದಗಿಸಿದೆ. ನಿನ್ನೆ ಸಂಜೆ ಸಭಾಪತಿಗಳಾದ ಎಸ್. ಜಯಕರ ಶೆಟ್ಟಿ ಯವರು ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ನಾಗಭೂಷಣ ಉಡುಪ ಇವರ ತಂಡ ಕ್ಕೆ […]

Read More

JANANUDI.COM NETWORK ಹಲವಾರು ದಶಕಗಳಿಂದಲೂ ವೈಚಾರಿಕ ಚಿಂತನೆ, ಪ್ರಗತಿಪರ ಚಟುವಟಿಕೆಗಳ ಪರವಾಗಿ ಧ್ವನಿಯೆತ್ತಿದ ಮತ್ತು ಹಲವಾರು ವಿದ್ಯಾರ್ಥಿ,ಯುವಜನ,ಬುದ್ದಿ ಜೀವಿಗಳ ನಡುವೆ, ಸಾಂಸ್ಕ್ರತಿಕವಾಗಿ, ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಕೊಡುಗೆ ನೀಡಿದ ಡಾ.ಜಿ.ಭಾಸ್ಕರ ಮಯ್ಯ ರವರ ಅಗಲಿಕೆ ತುಂಬಾ ನೋವಿನ ವಿಚಾರ ಎಂದು ಸಿ.ಪಿ.ಐ(ಎಂ) ಕುಂದಾಪುರ ವಲಯ ಕಾರ್ಯದರ್ಶಿ ಎಚ್.ನರಸಿಂಹ ರವರು ಸಂತಾಪ ವ್ಯಕ್ತಪಡಿಸಿದ್ದಾರೆ. ಹ

Read More

JANANUDI.COM NETWORK ಕುಂದಾಪುರ,ಮೇ.5; ಕುಂದಾಪುರ ಪುರಸಭೆ ವ್ಯಾಪ್ತಿಯ ಚಿಕ್ಕನಸಾಲ್ ಕಾಂಕ್ರಿಂಟ್ ರಸ್ತೆಂiÀ ಬದಿಯಲ್ಲಿ ಜಲಸಿರಿ ಕುಡಿಯುವ ನೀರಿನ ಯೋಜನೆಗಾಗಿ ಸುಮಾರು 12 ಇಂಚು ಗಾತ್ರದ ಕಬ್ಬಿಣದ ಪೈಪುಗಳನ್ನು ಮಣ್ಭಿನ ಅಡಿಯಲ್ಲಿ ಅಳವಡಿಸುವ ಕಾಮಗಾರಿ ಮೇ 4ರಂದು ಆರಂಭಗೊಂಡಿದೆ.ಆದರಿಂದ ಚಿಕ್ಕನಸಾಲು ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂದಿಸಲಾಗಿದೆ. ಜನರು ಬೇರೆ ರಸ್ತೆಗಳಿಂದ ಸಂಚರಿಸಿ ಸಹಕರಿಸಬೇಕೆಂದು ಪುರಸಭೆ ವಿನಂತಿಸಿಕೊಂಡಿದೆ. ಈ ಕಾಮಾಗಾರಿ ಸುಮಾರು ಹತ್ತು ದಿನಗಳ ತನಕ ನಡೆಯಬಹುದೆಂದು ತಿಳಿದು ಬಂದಿದೆ.

Read More

JANANUDI.COM NETWORK ಕುಂದಾಪುರ, ಮೇ. 5. ಕೋಟೇಶ್ವರ, ಬ್ರಹ್ಮಾವರ ಮೊದಲಾದ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಕೊರತೆಯಿಂದಾಗಿ ಜನರಿಗೆ ತೊಂದರೆ ಆಗಿದೆ. ದಿನ ನಿತ್ಯ ವ್ಯಾಪಾರ, ವಹಿವಾಟು, ಕೂಲಿ ಕೆಲಸ ಮಾಡುವ ಬಡ, ಮಧ್ಯಮ ವರ್ಗದ ಜನರು ತಮ್ಮ ಆದಾಯಕ್ಕೆ ಸಂಚಕಾರ ತಂದುಕೊಂಡು ಆಸ್ಪತ್ರೆಗೆ ಹೋಗುತ್ತಾರೆ. ಆಶಾ ಕಾರ್ಯಕರ್ತೆಯರು ಸಮಯ ನಿಗದಿ ಮಾಡಿ ತಿಳಿಸಿದ್ದರೂ ಆಸ್ಪತ್ರೆಗೆ ಹೋದಾಗ, ‘ನಾಳೆ ಬನ್ನಿ’ ಎಂದು ವಾಪಾಸು ಕಳಿಸಿದ್ದಾರೆ. ಈ ಕೂಡಲೇ ಜಿಲ್ಲಾಡಳಿತ ಮತ್ತು ಜನ ಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ತಂದು […]

Read More