JANANUDI.COM NETWORK ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಖಾತರಿ ಕೋಶ, ರೆಡ್‍ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೇಂಜರ್ಸ್, ಎನ್.ಸಿ.ಸಿ (ಭೂದಳ ಮತ್ತು ನೌಕಾದಳ ವಿಭಾಗ), ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ರಕ್ತನಿಧಿ ಘಟಕ ಮತ್ತು ಕುಂದಾಪುರದ ರೆಡ್‍ಕ್ರಾಸ್ ಘಟಕಗಳ ಸಹಯೋಗದಲ್ಲಿ “ರಕ್ತದಾನ ಶಿಬಿರ” ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ರೆಡ್‍ಕ್ರಾಸ್ ಘಟಕ ಸಭಾಪತಿಗಳಾದ ಎಸ್.ಜಯಕರ ಶೆಟ್ಟಿ ಅವರು ಜನೌಷಧಿ ಕೇಂದ್ರದಲ್ಲಿ ಕೈಗೆಟಕುವ ದರದಲ್ಲಿ ಔಷಧಿಗಳು ಸಿಗುತ್ತವೆ. ಅದರ ಸಂಪೂರ್ಣ ಉಪಯೋಗ ತೆಗೆದುಕೊಳ್ಳಬೇಕು […]

Read More

JANANUDI.COM NETWORK ಉಡುಪಿ, ಮಾ.3: ಜಿಲ್ಲಾ ಕೊಂಕಣಿ ಸಾಹಿತ್ಯ, ಕಲಾ ಮತ್ತು ಸಾಂಸ್ಕೃತಿಕ ಸಂಘಟನೆ ಜೆರಾಲ್ಡ್ ಪಿಂಟೋ ಅವರ ಸಂಪಾದಕತ್ವದಲ್ಲಿ ದಿ. ಗ್ರೇಸಿ ಮಾರ್ಟಿನ್ ಶಂಕರಪುರ ಅವರು ಬರೆದ ಕವನ ಮತ್ತು ಲೇಖನಗಳ ಪುಸ್ತಕ ಬಿಡುಗಡೆ ಸಮಾರಂಭ ಉಡುಪಿ ಡೋನ್ ಬಾಸ್ಕೊ ಸಭಾಭವನದಲ್ಲಿ ನಡೆಯಿತು.ಉಡುಪಿ ಇಗರ್ಜಿಯ ಸಂತ ವಿನ್ಸೆಂಟ್ ಪಾವ್ಲ್ ಸಮಿತಿಯ ಅಧ್ಯಕ್ಷ ಮ್ಯಾಕ್ಸಿಂ ಡಿಸೋಜಾ ಅವರು ಪುಸ್ತಕವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.ಕೊಂಕಣಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಲುವಿಸ್ ಡಿಆಲ್ಮೇಡಾ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಡಾ|ಜೆರಾಲ್ಡ್ ಪಿಂಟೋ […]

Read More

JANANUDI.COM NETWORK ಭಾರತೀಯ ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ಘಟಕವು ಜೂನಿಯರ್ ಕಾಲೇಜು‌ ಕುಂದಾಪುರ ಇವರೊಂದಿಗೆ ಸೇರಿ “ಸುವಿದಾ ಪೇಡ್ ಕ್ರಾಂತಿ” ಆಚರಿಸಿತು. ಇದರ ಉದ್ಗಾಟನೆಯನ್ನು ಕುಂದಾಪುರ ಪುರ ಸಭೆ ಅದ್ಯಕ್ಷರಾದ ಶ್ರೀಮತಿ ವೀಣಾ ಭಾಸ್ಕರ ಮೆಂಡನ್ ಉದ್ಗಾಟಿಸಿದರು. ರೆಡ್ ಕ್ರಾಸ್ ಸಭಾಪತಿಗಳಾದ ಶ್ರೀ ಎಸ್. ಜಯಕರ ಶೆಟ್ಟಿ ವಹಿಸಿದರು. ಜೂನೀಯರ್ ಕಾಲೇಜು ಪ್ರಾಂಶುಪಾಲರಾದ ಬಿ.ಜಿ. ರಾಮಕ್ರಷ್ಣ, ಉಪ ಪ್ರಾಂಶುಪಾಲರಾದ ವಿನಿತ ಗಾಂವಕರ್, ರೆಡ್ ಕ್ರಾಸ್ ಕಾರ್ಯದರ್ಷಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶ್ರೀ ಶಿವರಾಮ ಶೆಟ್ಟಿ […]

Read More

JANANUDI.COM NETWORK ಕುಂದಾಪುರ, ಮಾ.3:  ಪ್ರಧಾನ ಮಂತ್ರಿ ಭಾರತೀಯ ಜನ ಔಷದಿ ಕೇಂದ್ರದ ವತಿಯಿಂದ ನಿನ್ನೆ ದಿನ ಮಾರ್ಚ್  2 ರಂದು  5 ಕಡೆಗಳಲ್ಲಿ  “ಸುವಿದ ಪದ ಕ್ರಾಂತಿ”  ಕಾರ್ಯಕ್ರಮವನ್ನು ಆಚರಿಸಲಾಯಿತು. ಬೆಳಿಗ್ಗೆ  9-30 ಕ್ಕೆ  ಆಯೂಷ್ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ 50 ಪ್ಯಾಡಗಳನ್ನು  ನೀಡಲಾಯಿತು. 11-00  ಗಂಟೆಗೆ ಆರ್.ಎನ್.ಶೆಟ್ಟಿ ಪಿಯು ಕಾಲೇಜಿನ   ವಿದ್ಯಾರ್ಥಿನಿಯರಿಗೆ  440 ಪ್ಯಾಡನ್ನು ನೀಡಲಾಯಿತು.      2-30 ಕ್ಕೆ ಸಂತ ಮೇರಿಸ್ ಹೈಸ್ಕೂಲು ಇಲ್ಲಿನ  ವಿದ್ಯಾರ್ಥನಿಯರಿಗೆ 80 ಪ್ಯಾಡನ್ನು ನೀಡಲಾಯಿತು.   3 […]

Read More

JANANUDI.COM NETWORK ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ಯನ್ನು ಆಚರಿಸಲಾಯಿತು. ಇದರ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ರಮಾಕಾಂತ ರೇವಣಕರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು ಮತ್ತು ವಿಧೇಯತೆ ಅತಿ ಅವಶ್ಯಕ ಎಂದು ವಿವರಿಸಿದರು. ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಕುಂದಾಪುರ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಅನಿಲ್ ಕೊಠಾರಿ ಇವರು ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸುತ್ತ ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಕಾಲೇಜಿನ ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ. ದೀಪಕ್ ಶೆಟ್ಟಿ ಇವರು ರಾಷ್ಟ್ರೀಯ ವಿಜ್ಞಾನ ದಿನದ ಪ್ರಾಮುಖ್ಯತೆಯನ್ನು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರರಾವ್ […]

Read More

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ರಾಜ್ಯದಾದ್ಯಂತ ನಡೆದ ಎಫ್.ಡಿ.ಎ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮವನ್ನು ವಿರೋಧಿಸಿ ವಿವೇಕ್‍ ಇನ್ಫೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯ ನೇತೃತ್ವದಲ್ಲಿ, ಸ್ಪರ್ಧಾರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಸೇರಿ ನಗರದ ಗಾಂಧಿವನದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಎಫ್.ಡಿ.ಎ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಕೀ ಉತ್ತರಗಳು ವಿಜಯಪುರದ ಕಾಲೇಜೊಂದರಲ್ಲಿ ದೊರೆತಿರುವ ವಿಡಿಯೋಗಳು ಮೊಬೈಲ್‍ಗಳಲ್ಲಿ ಹರಿದಾಡುತ್ತಿದೆ. ಈ ರೀತಿ ಪ್ರಶ್ನೆಪತ್ರಿಕೆ ಸೋರಿಕೆಯು ಪದೇ ಪದೇ ಆಗುತ್ತಿದ್ದು ಪ್ರಾಮಾಣಿಕವಾಗಿ ಓದಿ […]

Read More

ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಆಡುಭಾಷೆಯಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಕನ್ನಡ ಭಾಷೆ ಬಹು ಆಯಾಮಗಳಿಂದ ತುಂಬಾ ಶ್ರೀಮಂತ ಭಾಷೆಯಾಗಿದೆ. ಈ ಭಾಷೆಯ ಶ್ರೀಮಂತಿಕೆಯನ್ನು ಜಗತ್ತಿಗೆ ತೋರಿಸುವಲ್ಲಿ ಸಿನಿಮಾ ಮಾಧ್ಯಮದ ಪಾತ್ರ ಬಹಳವಾಗಿದೆ. ಸಮಾಜದ ಮೇಲೆ ಶೀಘ್ರ ಪರಿಣಾಮ ಬೀರಬಲ್ಲ ಸಿನಿಮಾಗಳಲ್ಲಿ ಭಾಷೆಯನ್ನು ಬಳಸುವಾಗ ನಿರ್ದೇಶಕರು ಬಹು ಜಾಗರೂಕರಾಗಿರಬೇಕು. ಮಹಾಭಾರತ ಎಂಬುದನ್ನು ಹೆಸರಲ್ಲಿ ಹೊಂದಿದ್ದರೂ ವಿವಾದವಿಲ್ಲದಂತೆ ಸಾಂಸಾರಿಕ ವಿಷಯಗಳನ್ನು ಜನರಿಗೆ ತಿಳಿಸಲು ಮೋಡರ್ನ್ ಮಹಾಭಾರತ ಚಿತ್ರ ನಿರ್ದೇಶಕ […]

Read More

JANANUDI.COM NETWORK ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜಿನಲ್ಲಿಜೀವಶಾಸ್ತ್ರ ವಿಬಾಗದಲ್ಲಿಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಸರೋಜ ಎಂ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ.ಅವರು ಮೈಸೂರು ವಿಶ್ವ ವಿದ್ಯಾನಿಲಯದ ಡಾ.ಜಿ.ವಿ.ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಪ್ಲೈಟೋಪ್ಲಾಂಕ್ಟೊನ್ ಸ್ಟಡೀಸ್‍ಆಫ್ ಸೆಲೆಕ್ಟೆಡ್ ಪ್ರೆಶ್ ವಾಟರ್ ಲೇಕ್ಸ್ ಆಫ್ ಉಡುಪಿ ಡಿಸ್ಟ್ರಿಕ್ಟ್” (Phಥಿಣoಠಿಟಚಿಟಿಞಣoಟಿ Sಣuಜies oಜಿ Seಟeಛಿಣeಜ ಈಡಿesh Wಚಿಣeಡಿ ಐಚಿಞes oಜಿ Uಜuಠಿi ಆisಣಡಿiಛಿಣ) ಎಂಬ ಮಹಾ ಪ್ರಬಂಧವನ್ನು ಸಸ್ಯಶಾಸ್ತ್ರ ವಿಷಯದಲ್ಲಿ ಪಿಹೆಚ್.ಡಿ ಪದವಿಗಾಗಿ ಮಂಡಿಸಿರುತ್ತಾರೆ.

Read More

JANANUDI.COM NETWORK ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕವು ಜೂನಿಯರ್ ಕಾಲೇಜು‌ ಕುಂದಾಪುರ ಇವರೊಂದಿಗೆ ಸೇರಿ “ಸುವಿದಾ ಪೇಡ್ ಕ್ರಾಂತಿ” ಆಚರಿಸಿತು. ಇದರ ಉದ್ಗಾಟನೆಯನ್ನು ಕುಂದಾಪುರ ಪುರ ಸಭೆ ಅದ್ಯಕ್ಷರಾದ ಶ್ರೀಮತಿ ವೀಣಾ ಭಾಸ್ಕರ ಮೆಂಡನ್ ಉದ್ಗಾಟಿಸಿದರು. ರೆಡ್ ಕ್ರಾಸ್ ಸಭಾಪತಿಗಳಾದ ಶ್ರೀ ಎಸ್. ಜಯಕರ ಶೆಟ್ಟಿ ವಹಿಸಿದರು. ಜೂನೀಯರ್ ಕಾಲೇಜು ಪ್ರಾಂಶುಪಾಲರಾದ ಬಿ.ಜಿ. ರಾಮಕ್ರಷ್ಣ, ಉಪ ಪ್ರಾಂಶುಪಾಲರಾದ ವಿನಿತ ಗಾಂವಕರ್, ರೆಡ್ ಕ್ರಾಸ್ ಕಾರ್ಯದರ್ಷಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶ್ರೀ ಶಿವರಾಮ ಶೆಟ್ಟಿ […]

Read More