JANANUDI.COM NETWORK ಕುಂದಾಪುರ, ಜೂ.23: ವಿಶ್ವ ಯೋಗ ದಿನಾಚರಣೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಶಾಖೆ ತಾರೀಖು 21-06-2021 ರಂದು ರಕ್ತ ನಿಧಿ ಕೇಂದ್ರ ದಲ್ಲಿ ಆಚರಿಸಲಾಯಿತು. ಸಭಾಪತಿ ಜಯಕರ ಶೆಟ್ಟಿ, ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಗಣೇಶ್ ಆಚಾರ್ಯ ಮತ್ತು ಮುತ್ತಯ್ಯ ಶೆಟ್ಟಿ ಹಾಗೂ ರಕ್ತ ನಿಧಿ ಕೇಂದ್ರದ ಸಿಭಂದಿಗಳಾದ ವೀರೇಂದ್ರ ಕುಮಾರ ಗುಟ್ಟಲ್ ಮತ್ತು ಎಲ್ಲಾ ಸಿಭಂದಿಗಳು ಪಾಲ್ಗೊಂಡರು. ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. […]

Read More

JANANUDI.COM NETWORK ಕುಂದಾಪುರ, ಜೂ.23: ಕರ್ಣಾಟಕ ಗೇರು ಉತ್ಪಾಕರ ಸಂಘದವರು (Karnataka cashew manufacturing association) ಆರು ಓಕ್ಸಿಜನ್ ಕೋನ್ಸೆಂಟ್ರೇಟರ್ ನ್ನು 21 ರಂದು ದೇಣಿಗೆಯಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಶಾಖೆಗೆ ದೇಣಿಗೆ ನೀಡಿದರು. ಇದರ ಉದ್ದೇಶ ಅಗತ್ಯ ವಿರುವ ರೋಗಿಗಳಿಗೆ ಉಚಿತವಾಗಿ ನೀಡುವುದಕ್ಕಾಗಿ ಈ ಕೊಡುಗೆಯಾಗಿದೆ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಭಾಪತಿ ಶ್ರೀ ಜಯಕರ ಶೆಟ್ಟಿ ಯವರು ಮಾಡಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಉಪ ಸಭಾಪತಿ ಡಾ. ಉಮೇಶ್ ಪುತ್ರನ್, ಕಾರ್ಯದರ್ಶಿ […]

Read More

JANANUDI.COM NETWORK ಕುಂದಾಪುರ, ಜೂ, 22:  ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲತೆ ಕಂಡು ಇದೀಗ ಲಸಿಕೆ ಒದಗಿಸುವುದರಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದಕ್ಕೆ ಈ ವರ್ಗದ ಜನರಿಗೆ ಮಾಡಿದ ವಂಚನೆಯಾಗಿರುತ್ತದೆ. ಸರ್ಕಾರದ ಈ ಎಲ್ಲ ವೈಫಲ್ಯತೆಯನ್ನು ಖಂಡಿಸಿ ಸಮಾನ ಮನಸ್ಕ ಜಾತ್ಯಾತೀತ ಪಕ್ಷಗಳಾದ ಕಮ್ಯುನಿಸ್ಟ್ ಪಾರ್ಟಿ (ಸಿ.ಪಿ.ಎಂ), ಜಾತ್ಯಾತೀತ ಜನತಾ ದಳ, ವಿವಿಧ ಪ್ರಗತಿಪರ ಸಂಘಟನೆಗಳು ಮತ್ತು ಸಾರ್ವಜನಿಕರ ಸಹಯೋಗದೊಂದಿಗೆ ಇಂದು ಬೆಳಿಗ್ಗೆ, ಕುಂದಾಪುರ ಶಾಸಕರ ಕಚೇರಿಯ (ತಾಲೂಕು ಪಂಚಾಯತ್ ಕಛೇರಿ ,ಶಾಸ್ತ್ರಿ ಸರ್ಕಲ್‌ […]

Read More

JANANUDI.COM NETWORK ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲತೆ ಕಂಡು ಇದೀಗ ಲಸಿಕೆ ಒದಗಿಸುವುದರಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ.ಲಸಿಕಾ ಕೇಂದ್ರದಲ್ಲಿಯೂ ರಾಜಕೀಯ ಮೇಳೈಸುತ್ತಿದ್ದು ತಾರತಮ್ಯತೆ ಧೋರಣೆಯನ್ನು ಅನುಸರಿಸಲಾಗುತ್ತಿರುವುದರ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದೆ. ಎಲ್ಲಾ ವಯೋ ವರ್ಗದವರಿಗೂ ಲಸಿಕೆ ನೀಡುವುದಾಗಿ ಭರವಸೆ ನೀಡಿರುವ ಸರ್ಕಾರ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಬೇಕಾದ ಮೊದಲ ಡೋಸನ್ನೇ ಇನ್ನೂ ಕೂಡ ನೀಡುವಲ್ಲಿ ಅಸಮರ್ಥವಾಗಿದೆ.ರಾಜ್ಯ ಸರ್ಕಾರವು ಲಾಕ್ದೌನ್ ನಿಂದ ಸಂತ್ರಸ್ತರಾದ ಕಾರ್ಮಿಕ, ಶ್ರಮಿಕ ವರ್ಗದವರಿಗೆಂದು ಘೋಷಿಸಿರುವ ಪ್ಯಾಕೆಜ್ ಪಡೆಯಲು […]

Read More

JANANUDI.COM NETWORK ಕುಂದಾಪುರ, ಜೂ.20; ತಮ್ಮ ಮಂಟಪ ಉದ್ಯಮದ ಮೂಲಕ ಸಾಲಿಗ್ರಾಮಕ್ಕೂ ಹೆಸರು ತಂದುಕೊಟ್ಟ ಮಂಟಪ ಗೋಪಾಲ ಉಪಾಧ್ಯರು ವೈವಿಧ್ಯಮಯ ಊಟ, ಉಪಹಾರ, ಖಾದ್ಯಗಳು, ತಂಪು ಪಾನೀಯ ಐಸ್‍ಕ್ರೀಮ್ ವ್ಯವಹಾರದಿಂದ ತಮ್ಮದೇ ಆದ ರುಚಿಯ ಛಾಪನ್ನು ಮೂಡಿಸಿದವರು. ಇವರು ಪತ್ನಿ, ಯಶೋದಉಪಾಧ್ಯ, ಪುತ್ರರಾದ ಸತೀಶ್, ಗುರುಪ್ರಸಾದ್, ಅಶೋಕ್ ಹಾಗೂ ಪುತ್ರಿ ಸುಪ್ರಭಾ ತಂತ್ರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.

Read More

ವರದಿ : ಮಝರ್, ಕುಂದಾಪುರ ಕುಂದಾಪುರ : ನಮ್ಮ   ಕುಂದಾಪ್ರಕನ್ನಡಗಲ್ಫ್  ಬಳಗ ,ದುಬಾಯಿ ಇವರ ವತಿಯಿಂದ ಉಡುಪಿ ಜಿಲ್ಲಾ ಪತ್ರಕರ್ತರಿಗೆ ಕೋವಿಡ್ 19 ರಕ್ಷಣಾತ್ಮಕ ಮುಖ ಗವಸು(ಫೇಸ್ ಶೀಲ್ಡ್ )ಗಳನ್ನು ನೀಡಲಾಯಿತು. ಗಲ್ಫ್ ಬಳಗದ ಪರವಾಗಿ ಪತ್ರಕರ್ತರಿಗೆ ಫೇಸ್ ಶೀಲ್ಡ್ ವಿತರಿಸಿದ ದುಬಾಯಿ ಉದ್ಯಮಿ ಶೀನ ದೇವಾಡಿಗ ಕೊಡಪಾಡಿ ಇವರು ಮಾತನಾಡುತ್ತಾ ” ಕೋವಿಡ್ ಮಹಾಮಾರಿಯ ಈ ಸಂದಿಗ್ಧ ಸಮಯದಲ್ಲೂ ಸುದ್ದಿಮನೆಯ ರೂವರಿಗಳಾಗಿ ತಮ್ಮ ಕರ್ತವ್ಯ ನಿಭಾಯಿಸುವ ಪತ್ರ ಕರ್ತರ ಸೇವೆ ಶ್ಲಾಘನೀಯ, ಇವರನ್ನು ಗುರುತಿಸಿ ನಮ್ಮ […]

Read More

JANANUDI.COM NETWORK ಕುಂದಾಪುರ, ಜೂ.15: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು  ಮತ್ತು ಪ್ರಸಿದ್ದ ಮೈಕ್ರೋಸಾಫ್ಟ್ ನ ಟ್ರೈನಿಂಗ್ ಪಾರ್ಟ್ನರ್ ಕಂಪನಿಯು ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಮಾಡುವ ಮೂಲಕ ತನ್ನ ಬೆಳವಣಗೆಯ ಚಟುವಟಿಕೆಗೆ ಸಾಕ್ಷಿಯಾಯ್ತು.  ಈ ಒಪ್ಪಂದದಿಂದ ವಿದ್ಯಾರ್ಥಿಗಳು ಉನ್ನತ ಶ್ರೇಣಿಯ ಮತ್ತು ಹೊಸ ತಂತ್ರಜ್ಞಾನ ಭರಿತ ಕೋರ್ಸ್ ಗಳನ್ನು ಕಲಿತು, ವಿಶ್ವದ ಪ್ರಸಿದ್ಧ ಸಾಫ್ಟ್ವೇರ್ ಕಂಪೆನಿಯಾದ ಮೈಕ್ರೋಸಾಫ್ಟ್ ನಿಂದ ಪ್ರಮಾಣಪತ್ರ ಪಡೆಯುವ ಅವಕಾಶವಿರುತ್ತದೆ.       ವಿದ್ಯಾರ್ಥಿಗಳು ಅಂಕಗಳಿಗೆ ಮಾತ್ರ ಸೀಮಿತರಾಗದೆ, ಉದ್ಯೋಗವಕಾಶಕ್ಕೆ ಮುಖ್ಯವಾಗಿರುವ, ಜ್ಞಾನವನ್ನ ವೃದ್ಧಿಗೊಳಿಸುವ […]

Read More

JANANUDI.COM NETWORK ಕುಂದಾಪುರ, ಜೂ.15:ಈ ದಿನ 14-06-2021 ಜಗತ್ತಿನಾದ್ಯಂತ ರಕ್ತ ದಾನಿಗಳ ದಿನಾಚರಣೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ, ತನ್ನ ರಕ್ತ ನಿಧಿ ಕೇಂದ್ರ ದಲ್ಲಿ ಆಚರಿಸಿತು.ಈ ಸಂದರ್ಭದಲ್ಲಿ ಖ್ಯಾತ ವಕೀಲರಾದ ರಾಘವೇಂದ್ರ ಚರಣ ನಾವುಡಾ ಇವರು 80ನೇ ಸಲ ರಕ್ತದಾನ ಮಾಡಿದರು. ಹಾಗೇ ಒಟ್ಟು 20 ಜನರು ರಕ್ತದಾನ ಮಾಡಿದರು. ಸಮಾರಂಭದಲ್ಲಿ ಸಭಾಪತಿ ಶ್ರೀ ಜಯಕರ ಶೆಟ್ಟಿ, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಡಾ. ಸೋನಿ ಮತ್ತು ಗಣೇಶ್ ಆಚಾರ್ಯ […]

Read More

JANANNUDI.COM NETWORK ಇಂದು ಜೂನ್ 13 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೋಟೇಶ್ವರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿಭಟನೆಯ ನಡೆಯಿತು. ಕುಂದಾಪುರ – ಬಸ್ರೂರು ರಸ್ತೆಯಲ್ಲಿರುವ ಎಚ್ ಪಿ ಪೆಟ್ರೋಲ್ ಪಂಪ್ ಕೋಣಿ ಬಳಿ ಇಂದು ಬೆಳಿಗ್ಗೆ ಗಂಟೆ 9.00 ಕ್ಕೆ ಪ್ರತಿಭಟನೆ ನಡೆಯಿತು. ಹಿರಿಯ ಕಾಂಗ್ರೆಸ್ ನಾಯಕರಾದ ಕೃಷ್ಣ ದೇವ ಕಾರಂತರು ಮಾತನಾಡಿ ಪೆಟ್ರೋಲ್ ದರ ನಾಟೌಟ್ 100ರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ದೇಶದ […]

Read More