JANANUDI.COM NETWORK ಕುಂದಾಪುರ, ಆ.17; ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಸಮಿತಿಯ ನಿರ್ದೇಶನದಂತೆ ಕುಂದಾಪುರ ಚರ್ಚ್ ಕಥೊಲಿಕ್ ಸಭಾ ಘಟಕವು, 5 ರಿಂದ 7 ನೇ ತರಗತಿಯವರಿಗೆ “ಮಕ್ಕಳು ಮತ್ತು ದೇಶ ಪ್ರೇಮ” ಕನ್ನಡ ಮತ್ತು ಕೊಂಕಣಿ ಭಾಶೆಗಳಲ್ಲಿ, 8 ಮತ್ತು 10 ನೇ ತರಗತಿಯವರಿಗೆ “ಮಾಧ್ಯಮ ಸ್ವಾತಂತ್ರ್ಯ” ಕನ್ನಡ ಮತ್ತು ಕೊಂಕಣಿ ಭಾಶೆಗಳಲ್ಲಿ 16 ರಿಂದ 25 ವರ್ಷದವರಿಗಾಗಿ ಸಮಾಜದ ಅಭಿವ್ರದ್ದಿಯಲ್ಲಿ ಕಥೊಲಿಕ್ ಸಭೆಯ ಪಾತ್ರ” ಕನ್ನಡ ಮತ್ತುP Éೂಂಕಣಿ ಭಾಶೆಗಳಲ್ಲಿ ಭಾಷಣ ಸ್ಪರ್ಧೆಯು […]

Read More

ವರದಿ : ಮಝರ್, ಕುಂದಾಪುರ ಕುಂದಾಪುರ : ಸ್ಥಳೀಯ ಖ್ಯಾತ ಚಿಪ್ಪು ಉದ್ಯಮಿ ಕುಂದಾಪುರ ಖಾರ್ವಿ ಕೇರಿ ನಿವಾಸಿ ವೆಂಕಟೇಶ್ ಸಾರಂಗ(74) ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು( ದಿ 15.10 .2021) ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಗಣೇಶೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷರಾಗಿದ್ದ ಇವರು,ದೇವಸ್ಥಾನ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಇವರು ಪತ್ನಿ,ಒಂದು ಗಂಡು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ

Read More

ವರದಿ:  ವಾಲ್ಟರ್  ಮೊಂತೇರೊ, ಬೆಳ್ಮಣ್ಣು ಬೆಳ್ಮಣ್ :  ಗಾಂಧಿ ಜಯಂತಿಯ ಪ್ರಯುಕ್ತ ,ಸ್ವಚ್ಛತೆಯೊಂದಿಗೆ… ಮಹಾತ್ಮ ನತ್ತ ..ನಮ್ಮ ಚಿತ್ತ..ಸ್ವಚ್ಚತಾ ಅಭಿಯಾನ ಕಾರ್ಯಕ್ರಮವು ಬೆಳ್ಮಣ್ ಜೇಸಿಐ ಘಟಕದ ವತಿಯಿಂದ ‘ಸ್ವಚ್ಛತೆಯೇ ನಮ್ಮ  ನಮ್ಮ ಗುರಿ’ ತಂಡ ಇವರ ಸಹಯೋಗದೊಂದಿಗೆ   ಬೆಳ್ಮಣ್ ಬಸ್ ಸ್ಟ್ಯಾಂಡ್  ಪರಿಸರದಲ್ಲಿ ನಡೆಯಿತು.ಜೆಸಿಐ ಬೆಳ್ಮಣ್ ಘಟಕದ ಅಧ್ಯಕ್ಷರಾದ ಜೆ ಎಫ್ ಎಂ  ಕೃಷ್ಣ ಪವಾರ್ , ಜೆಸಿಐ ಬೆಳ್ಮಣ್ ಪೂರ್ವಾಧ್ಯಕ್ಷರಾದ ಜೇಸಿ ಸರ್ವಜ್ಞ ತಂತ್ರಿ,ಸದಸ್ಯರಾದ ಜೆ ಸಿ ಗಣೇಶ್ ಆಚಾರ್ಯ,ಜೆಸಿ ಸುಜಾನಾ ಕ್ಯಾಸ್ಟಲಿನೊ ,ಜೆಸಿ […]

Read More

ವರದಿ:  ವಾಲ್ಟರ್  ಮೊಂತೇರೊ, ಬೆಳ್ಮಣ್ಣು ಬೆಳ್ಮಣ್ :ಗಾಂಧಿ ಜಯಂತಿಯ ಪ್ರಯುಕ್ತ ,ಸ್ವಚ್ಛತೆಯೊಂದಿಗೆ…. ಮಹಾತ್ಮನತ್ತ …  ನಮ್ಮ ಚಿತ್ರ….ಸ್ವಚ್ಚತಾ ಅಭಿಯಾನ ಕಾರ್ಯಕ್ರಮವು ಬೆಳ್ಮಣ್ ಜೇಸಿಐ ಘಟಕದ ವತಿಯಿಂದ ಶ್ರೀ ದುರ್ಗಾಪರಮೇಶ್ವರಿ  ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ ಇವರ ಸಹಯೋಗದೊಂದಿಗೆ ,ಅಬ್ಬನಡ್ಕ  ಪರಿಸರದಲ್ಲಿ ನಡೆಯಿತು. ಜೆಸಿಐ ಬೆಳ್ಮಣ್ ಘಟಕದ  ಅಧ್ಯಕ್ಷರಾದ ಜೆಎಫ್ಎಂ  ಕೃಷ್ಣ ಪವಾರ್, ಘಟಕದ ಪೂರ್ವಾಧ್ಯಕ್ಷರಾದ ಜೆಸಿ ಸಂದೀಪ್ ವಿ ಪೂಜಾರಿ ,ಕಾರ್ಯದರ್ಶಿ ಸತೀಶ್ ಅಬ್ಬನಡ್ಕ ಉಪಸ್ಥಿತರಿದ್ದು ಈ ಕಾರ್ಯಕ್ರಮದಲ್ಲಿ ಸಹಕರಿಸಿದರು.

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನವರಾತ್ರಿ ಮಹೋತ್ಸವದ ಅಂಗವಾಗಿ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ನೇತೃತ್ವದಲ್ಲಿ ಶನಿವಾರ 15ನೇ ವರ್ಷದ ಕುಣಿತ ಭಜನಾ ಕಾರ್ಯಕ್ರಮ ಬೆಳ್ಮಣ್ಣು ಶ್ರೀ ಕ್ಷೇತ್ರದಲ್ಲಿ ಜರಗಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಭಜನ ಮಂಡಳಿಯ ಕಾರ್ಯದರ್ಶಿ ಹರಿಣಾಕ್ಷಿ ಪೂಜಾರಿ, ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷರಾದ ರಾಜೇಶ್ […]

Read More

ಕುಂದಾಪುರ:  ಮಹಾಲಯ ಅಥವಾ ಸರ್ವಪಿತೃ ಅಮಾವಾಸ್ಯೆಯ ಪರ್ವ ದಿನವಾದ ಬುಧವಾರ ಮಧ್ಯಾನ್ಹ ಕುಂಭಾಸಿಯ ಶ್ರೀ ಸೋದೆ ಮಠದಲ್ಲಿ ಸಾಮೂಹಿಕ ತಿಲ ತರ್ಪಣ ಕಾರ್ಯಕ್ರಮ ನಡೆಯಿತು. ವೇದಮೂರ್ತಿ ತ್ರಿವಿಕ್ರಮ ಗೋಟರ ಪೌರೋಹಿತ್ಯದಲ್ಲಿ ಶ್ರದ್ಧಾಳು ಪುರುಷರು ತಮ್ಮ ಕುಟುಂಬದ ಅಗಲಿದ ಹಿರಿ – ಕಿರಿಯರು ಹಾಗೂ ಅಗಲಿದ ಬಂಧು ಮಿತ್ರ, ಗುರುಗಳಿಗೆ ತಿಲ ತರ್ಪಣ ನೀಡಿ ಪಿತೃವಂದನೆ ಸಲ್ಲಿಸಿದರು.  ಶ್ರೀ ಮಠದ ಉಸ್ತುವಾರಿ ಲಕ್ಷ್ಮೀ ನಾರಾಯಣ ಪುರಾಣಿಕರು ನೇತೃತ್ವ ವಹಿಸಿದ್ದರು.

Read More

ವರದಿ : ಕೆ.ಜಿ.ವೈದ್ಯ,ಕುಂದಾಪುರ ಪುರೋಹಿತರು, ಅರ್ಚಕರು ಮತ್ತು ಅಡಿಗೆಯವರು ಸರ್ಕಾರಿ ಸೌಲಭ್ಯ ವಂಚಿತರು – ಕೆ. ವಿ. ಸುರೇಶ್ ಕುಮಾರ್ ಕುಂದಾಪುರ : “ಸರಕಾರದಿಂದ ಸೌಲಭ್ಯಗಳು ನಿರಂತರವಾಗಿ ಬರುತ್ತಿವೆ. ಆದರೆ ಅವುಗಳನ್ನು ಉಪಯೋಗಿಸಿಕೊಳ್ಳುವಂತಹ ಅರಿವು ನಮ್ಮಲ್ಲಿ ಮೂಡಬೇಕು. ಬ್ರಾಹ್ಮಣ ಸಮಾಜದ ಅಡುಗೆ ಕಾರ್ಮಿಕರು ಮತ್ತು ಪುರೋಹಿತ, ಅರ್ಚಕ ವೃತ್ತಿಯವರು ಸರಕಾರಿ ಸೌಲಭ್ಯ ಪಡೆದುಕೊಳ್ಳುವಲ್ಲಿ ತೀರಾ ಹಿದುಳಿದಿದ್ದಾರೆ. ಇವರೆಲ್ಲಾ ಕಷ್ಟಪಟ್ಟು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುವವರು. ಇವರ್ಯಾರೂ ಅರ್ಜಿ ಹಾಕಿಕೊಂಡು ಈ ವೃತ್ತಿಗೆ ಬಂದವರಲ್ಲ. ಸರಕಾರದಿಂದ […]

Read More

ವರದಿ:  ವಾಲ್ಟರ್ಮೊಂತೇರೊ, ಬೆಳ್ಮಣ್ಣು ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಘಟಕ ಮಟ್ಟದ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವು ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ ಸಂಘದ ಅಧ್ಯಕ್ಷ ಬೋಳ ಉದಯ ಅಂಚನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು2021-22ನೇ ಸಾಲಿನ ನೂತನ ಅಧ್ಯಕ್ಷರಾಗಿ ನಂದಳಿಕೆ ಪ್ರಶಾಂತ್ ಪೂಜಾರಿ ಅವರು ಪದಪ್ರದಾನ ಸ್ವೀಕರಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ […]

Read More

JANANUDI.COM NET WORK ಕುಂದಾಪುರ,ಅ.5.ಕುಂದಾಪುರ ಐತಿಹಾಸಿಕ ರೋಜರಿ ಮಾತಾ ಚರ್ಚಿನ 450 ವರ್ಷಗಳ ಸಮಾರೋಪ ಸಮಾರಂಭದ ಪತ್ರಿಕಾ ಗೋಷ್ಟಿಯು ಕುಂದಾಪುರ ಚರ್ಚಿನ ಸಭಾ ಬವನದಲ್ಲಿ ನಡೆಯಿತು.ಪತ್ರಿಕಾ ಗೋಷ್ಟಿಯಲ್ಲಿ ಚರ್ಚಿನ ಚರಿತ್ರೆಯನ್ನು ಪಾಲನ ಮಂಡಳಿಯ ಉಪಾಧ್ಯಕ್ಷ ಲುವಿಸ್ ಜೆ.ಫೆರ್ನಾಂದಿಸ್ ವಿವರಿಸಿದರು. ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಚರ್ಚಿನ ಚರಿತ್ರೆಯ ಲೇಕನ ನೀಡಲಾಯಿತು. ಸಮಾರೋಪ ಸಮಾರಂಭವು ಅಕ್ಟೋಬರ್ 7 ರಂದು ನಡೆಯಲಿದ್ದು ಅಹ್ವಾನ ಪತ್ರವನ್ನು ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ಗಣ್ಯರಾಗಿ ಉಡುಪಿ ಧರ್ಮಪ್ರಾಂತ್ಯದ ಬಿಶಪ್ […]

Read More