JANANUDI.COM NETWORK ಮೂಡುಬೆಳ್ಳೆ, ಮಾ. 30:  “ವಿದ್ಯಾರ್ಥಿ ಜೀವನ ಬಹು ಅಮೂಲ್ಯವಾದದ್ದು .ನಮ್ಮ ಸಂಸ್ಥೆಯ ಶಿಕ್ಷಕ ವೃಂದದವರು ವಿದ್ಯಾರ್ಥಿಗಳ ಏಳಿಗೆಗೆ ಸರ್ವ ಪ್ರಯತ್ನವನ್ನು ಮಾಡಿದ್ದಾರೆ .ಉತ್ತಮ ಶಿಕ್ಷಣ, ಉತ್ತಮ ವಾತಾವರಣ ಮತ್ತು ಉತ್ತಮ ಕಲಿಕಾ ಪರಿಸರವನ್ನು ನಿರ್ಮಿಸುವುದರ ಮೂಲಕ ವಿದ್ಯಾರ್ಥಿಗಳ ಜೀವನವನ್ನು ಬೆಳಗಿಸಲು ತಮ್ಮಿಂದಾಗುವ ಎಲ್ಲಾ ಪ್ರಯತ್ನವನ್ನು ಮಾಡಿದ್ದಾರೆ. ವಿದ್ಯಾರ್ಥಿಗಳು ಹೆತ್ತವರ ಆಶಯ ಮತ್ತು ಗುರುಗಳ ಆಶೀರ್ವಾದವನ್ನು ಪಡೆದು ಯಶಸ್ಸಿನ ಶಿಖರವನ್ನೇರಲಿ. ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಅಂಕಗಳನ್ನು ಗಳಿಸಿ ದೇಶದ ಸತ್ಪ್ರಜೆಗಳಾಗಲಿ” ಎಂದು ಸಂತ ಲಾರೆನ್ಸ್ […]

Read More

JANANUDI.COM NETWORK ಕಥೊಲಿಕ್ ಸಭಾ ಶಿರ್ವ ವಲಯ 2022- 23 ನೇ ಸಾಲಿನ ಅಧ್ಯಕ್ಷೆಯಾಗಿ ಲೀನಾ ಮಚಾದೊ ಆಯ್ಕೆಯಾಗಿದ್ದಾರೆ.  ಐಡಾ ಕರ್ನೆಲಿಯೊ, ಪಾಂಗ್ಳಾ ನಿಕಟ ಪೂರ್ವ ಅಧ್ಯಕ್ಷೆಯಾಗಿದ್ದು ನಿಯೋಜಿತ ಅಧ್ಯಕ್ಷರಾಗಿ ಮಥಾಯಸ್ ಲೋಬೊ, ಶಿರ್ವಾo. ಉಪಾಧ್ಯಕ್ಷರಾಗಿ ಫಾವೊಸ್ತಿನ್ ಡಿಸೋಜಾ, ಬೆಳ್ಮಣ್. ಕಾರ್ಯದರ್ಶಿಯಾಗಿ ಸೆವ್ರಿನ್ ಡಿಸೋಜಾ, ಮುದರಂಗಡಿ.ಸಹಕಾರ್ಯದರ್ಶಿಯಾಗಿ ಹೆಲೆನ್ ಮೋನಿಸ್,  ಪಾಂಬೂರ್. ಕೋಶಾಧಿಕಾರಿಯಾಗಿ ಜೂಲಿಯೆಟ್ ಡಿಸೋಜಾ, ಪಾಂಗ್ಳಾ.ಸಹ ಸಹಕಾರ್ಯದರ್ಶಿಯಾಗಿ ರೊಬರ್ಟ್ ಡಿಸೋಜಾ, ಪಿಲಾರ್.ಆಮ್ಚೊo ಸಂದೇಶ್ ಪ್ರತಿನಿಧಿಯಾಗಿ ಮೆಲ್ವಿನ್ ಅರಾನ್ಹಾ, ಶಿರ್ವ,  ರಾಜಕೀಯ ಸಂಚಾಲಕರಾಗಿ ಲೊರೆನ್ಸ್ ಡಿಸೋಜಾ, ಮುದರಂಗಡಿ. ಸರ್ಕಾರಿ ಸವ್ಲತ್ತು ಸಂಚಾಲಕರಾಗಿ ಸಿಂತಿಯಾ ಬರ್ಬೋಜಾ, ಬೆಳ್ಮಣ್. ಆಂತರಿಕ ಲೆಕ್ಕ ತಪಾಸಣೆಗಾರರಾಗಿ ಅನಿತಾ ಮಾತಾಯಸ್ ಮುಕಮಾರ್, ಸ್ತ್ರೀ […]

Read More

JANANUDI.COM NETWORK ಕುಂದಾಪುರ, ಮಾ.26: ಜೇಸಿಐ ಕುಂದಾಪುರ ಸಿಟಿ ಘಟಕದ ವತಿಯಿಂದ ಅಕ್ಷಯಪಾತ್ರೆ ಎಂಬ ಕಾರ್ಯಕ್ರಮದಡಿಯಲ್ಲಿ ಕುಂದಾಪುರದ ಸೇಂಟ್ ಜೋಸೆಫ್ ಅನಾಥಾಶ್ರಮದಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನಲವತ್ತು ಕ್ಕೂ ಹೆಚ್ಚು ಮಕ್ಕಳಿಗೆ ವಿಶೇಷ ಬಗೆಯ ಊಟವನ್ನು ಬಡಿಸಲಾಯಿತು.ಕಾರ್ಯಕ್ರಮಕ್ಕೆ ಇದೊಂದು ಉತ್ತಮ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಘಟಕದ ಎಲ್ಲ ಸದಸ್ಯರಿಗೆ ಅನಂತ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಇದೊಂದು ಉತ್ತಮ ಕಾರ್ಯಕ್ರಮದ ಸಾರ್ಥಕತೆಯನ್ನು ಪಡೆದುಕೊಂಡಿರುತ್ತವೆ. ಎಂದು ಜೇಸಿಐ ಕುಂದಾಪುರ ಸಿಟಿ ಘಟಕದ ಅಧ್ಯಕ್ಷ ಅಭಿಲಾಶ್ ತಮ್ಮ ಅನ್ನಿಸಿಕೆಯನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ […]

Read More

JANANUDI.COM NETWORK ಉಡುಪಿ: ನಗರದ ಕಟ್ಟಡ ಒಂದಕ್ಕೆ ನಗರಸಭೆ ಅಧಿಕಾರಿಗಳು ಶನಿವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದು.ನಗರದ ಜಾಮಿಯಾ ಮಸೀದಿ ಎದುರಿದ್ದ ಅನಧಿಕೃತ ಎರಡು ಹೊಟೇಲ್ ಗಳಾದ ಝಾರ ಮತ್ತು ಝೈತೂನ್ ಕಟ್ಟಡವನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.‌ಈ ಹಿಂದೆ ನಗರಸಭೆ ಸಾಮಾನ್ಯ ಸಭೆಯಲ್ಲಿ ನ್ಯಾಯಾಲಯದ ಆದೇಶವಿದ್ದರೂ ಅಕ್ರಮ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳದ ಕುರಿತು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದ್ದು, ಈ ಭಾರಿ ಪೊಲೀಸ್ ಮತ್ತಿತರ ಬಂದೋಬಸ್ತ್ ಗೊಳಿಸಿ ಯಂತ್ರಗಳ ಮೂಲಕ ಕಾರ್ಯಚರ್ಣೆ ನಡೆಸಿದ್ದಾರೆ. ತಹಶೀಲ್ದಾರ್ ಮತ್ತು ಪೌರಾಯುಕ್ತರು […]

Read More

JANANUDI.COM NETWORK ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ 11 ವರ್ಷ ಪ್ರಾಯದ ವಿದ್ಯಾರ್ಥಿ ತಕ್ಶಿಲ್ (Thakshil) ಮೆದುಳು ಕೇನ್ಸರ್ ನಿಂದ ಬಳಲುತ್ತಿದ್ದು K.M.C. ಮಣಿಪಾಲ್ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಈತನ ಚಿಕಿತ್ಸೆಗಾಗಿ ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯಿಂದ ರೂಪಾಯಿ ಹತ್ತು ಸಾವಿರ ದೇಣಿಗೆ ನೀಡಲಾಯಿತು. ಈ ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಸಭಾಪತಿ ಗಳಾದ ಶ್ರೀ ಎಸ್ ಜಯಕರ ಶೆಟ್ಟಿ, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯ ರು ಗಳಾದ […]

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ,ಮಾ.23: ಕೋಲಾರ ನಗರಸಭೆ ಉಪಾಧ್ಯಕ್ಷ ಪ್ರವೀಣ್‍ಗೌಡ ವಿರುದ್ದ ಕಾಂಗ್ರೆಸ್ ಸದಸ್ಯರ ಜೊತೆಗೂಡಿ ಜೆಡಿಎಸ್‍ನ ನಾಲ್ವರು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಬುಧವಾರ ತಾಲೂಕು ಜೆಡಿಎಸ್ ಕಚೇರಿಯಲ್ಲಿ ಅಧ್ಯಕ್ಷೆ ಕೆ.ಆರ್. ರಾಜರಾಜೇಶ್ವರಿ ನೇತೃತ್ವದಲ್ಲಿ ಸಭೆ ನಡೆಯಿತು.ಜೆಡಿಎಸ್ ಪಕ್ಷದ ಗಮನಕ್ಕೆ ತಾರದೆ ನಾಲ್ವರು ಜೆಡಿಎಸ್ ಸದಸ್ಯರು ಕಾಂಗ್ರೆಸ್ ಸದಸ್ಯರ ಜೊತೆಗೂಡಿ ನಗರಸಭೆ ಉಪಾಧ್ಯಕ್ಷ ಪ್ರವೀಣ್‍ಗೌಡ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಈ ಬಗ್ಗೆ ಕಾರಣ ನೀಡುವಂತೆ ಜೆಡಿಎಸ್ ಪಕ್ಷದಿಂದ ಗೆದ್ದಿರುವ ಎಲ್ಲಾ 8 ಸದಸ್ಯರು ಮಾ.23ರ […]

Read More

Art has the power to transform, to illuminate, to educate, inspire and motivate JANANUDI.COM NETWORK The CBSE board’s constructive approach to blended learning and depicting of culture and tradition in an artistic way was shown through an art exhibition at St Agnes CBSE school Mangaluru today bringing the traditional blend of Uttarakhand and Karnataka states […]

Read More

JANANUDI.COM NETWORK ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ತೃತಿಯ ಬಿಸಿಎ ವಿದ್ಯಾರ್ಥಿ ಶ್ರೀ ವಿಧಾತ ಶೆಟ್ಟಿ ಆಂಧ್ರಪ್ರದೇಶದ ಗುಂಟೂರಿನಲ್ಲಿ ಇರುವ ಆಚಾರ್ಯ ನಾಗಾರ್ಜುನ ಯುನಿವರ್ಸಿಟಿಯಲ್ಲಿ ಮಾರ್ಚ್ 24ರಿಂದ 30ರವರೆಗೆ ನಡೆಯಲಿರುವ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಸಾಫ್ಟ್ ಬಾಲ್ ಟೂರ್ನಮೆಂಟ್ ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲ್ಲಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

Read More