JANANUDI.COM NETWORK   “ವಿದ್ಯೆ ವಿನಯೇನ ಶೋಭತೆ”ಕುoದಾಪುರದ ಹೃದಯ ಭಾಗದಲ್ಲಿ ಸೈ0ಟ್ ಮೇರಿಸ್ ಪದವಿ ಪೂರ್ವ ಕಾಲೇಜು ಭವ್ಯ ಕಟ್ಟಡದೊಂದಿಗೆ ಕಂಗೊಳಿಸಿ ಆಸುಪಾಸಿನ, ದೂರದ ಊರಿನ ವಿದ್ಯಾರ್ಥಿಗಳ ಜೀವನದಲ್ಲಿ ವಿದ್ಯೆಯ ತಾಣವಾಗಿ ಜ್ಞಾನದ ಬೆಳಕಾಗಿ ಶೈಕ್ಷಣಿಕ, ಸಾಂಸ್ಕೃತಿಕ ಪ್ರಗತಿಯನ್ನು ಮಾಡುತ್ತಾ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯತ್ತ ಕೊಂಡೊಯ್ಯಲು ಶ್ರಮಿಸುತ್ತಾ ಪ್ರಸ್ತುತ 20 ವರುಷ  ದಾಟಿದ ಸಂತಸದ ಹೆಮ್ಮೆ ಈ ವಿದ್ಯಾ ಸಂಸ್ಥೆಯಾಗಿದೆ. ಸಂಸ್ಥೆಯು ಉತ್ತಮ ಫಲಿತಾಂಶದೊಂದಿಗೆ ಬಡವ ಬಲ್ಲಿದರೆನ್ನದೆ ಎಲ್ಲಾ ಜಾತಿ ಬಾಂಧವರಿಗೆ ಏಕರೂಪದ ಶಿಕ್ಷಣ ನೀಡುತ್ತಾ ಬಂದಿದೆ. ಅತ್ಯುನ್ನತ […]

Read More

ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಕನ್ನಡ ಉಳಿಸಬೇಕು, ಬೆಳೆಸಬೇಕು ಎಂಬ ಕೂಗು ಹೆಚ್ಚಿದೆ. ಆದರೆ, ಅದನ್ನು ಮಾಡುವವರು ಯಾರು ? ಕನ್ನಡ ಶಾಲೆಗಳನ್ನು ಉಳಿಸಿದರೆ ಕನ್ನಡ ಉಳಿಯುತ್ತದೆ. ಇಲ್ಲವಾದರೆ ಆಂಗ್ಲ ಮೋಹ ಎಲ್ಲವನ್ನೂ ನುಂಗಿಹಾಕುತ್ತದೆ. ಬೆಂಗಳೂರಿನಲ್ಲಿಂದು ಕನ್ನಡಿಗರ ಸಂಖ್ಯೆ ಶೇ.30. ಕನ್ನಡದ ಉಳಿವಿನ ಕಾರ್ಯದಲ್ಲಿ ಅವರಿವರನ್ನು ದೂಷಿಸಿದರೆ ಫಲವಿಲ್ಲ. ನಾವೇ ಮೊದಲು ಕನ್ನಡದವರಾಗಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕವಿ ಮುದ್ದಣ ವೇದಿಕೆಯಲ್ಲಿ […]

Read More

Reported By : Richard Dsouza Udupi : Maundy Thursday was observed in Milagres Cathedral, Kallianpur of Udupi diocese with great devotion on Thursday, April 14, 2022. The day was also observed as the day of the Priest. The Holy Thursday also called Covenant Thursday was concelebrated by Most Rev Dr. Gerald Isaac Lobo, Bishop of […]

Read More

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ನೆಹರು ಯುವ ಕೇಂದ್ರ ಉಡುಪಿ ವತಿಯಿಂದ ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‍ರವರ 130ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.ಡಾ. ಬಿ.ಆರ್. ಅಂಬೇಡ್ಕರ್‍ರವರ ಭಾವಚಿತ್ರಕ್ಕೆ ಸಂಘದ ಅಧ್ಯಕ್ಷ ಬೋಳ ಉದಯ ಅಂಚನ್ ಪುಷ್ಪಾರ್ಚನೆ ಸಲ್ಲಿಸಿ ಮಾಲಾರ್ಪಣೆ ಮಾಡಿ ದೀಪ ಬೆಳಗಿಸುವ ಮೂಲಕ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. […]

Read More

JANANUDI.COM NETWORK ಸ್ವಾತಂತ್ರ್ಯಾ ನಂತರ ಈ ದೇಶದಲ್ಲಿ ಅಂಬೇಡ್ಕರ್ ಸಂವಿಧಾನ ರಚನೆಯಾಗದಿದ್ದಲ್ಲಿ ಈ ದೇಶದ ಹಿಂದುಳಿದ ವರ್ಗ ಹಾಗೂ ದಲಿತ ವರ್ಗದ ಜನತೆ ಮನುವಾದಿಗಳ ಶತಶತಮಾನಗಳ ಗುಲಾಮಗಿರಿಯಿಂದ ಇಂದಿಗೂ ಬಳಲುವಂತಾಗುತ್ತಿತ್ತು. ಇಂದಿಗೂ ಆ ವರ್ಗಕ್ಕೆ ವಿದ್ಯೆ, ಅಧಿಕಾರ ಮತ್ತು ಭೂಮಿಯ ಹಕ್ಕು ನಿರಾಕರಿಸಲ್ಪಡುತ್ತಿತ್ತು. ನಮ್ಮ ಪೂರ್ವಜರ ಮೇಲಿನ ಅಮಾನವೀಯ ಶೋಷಣೆಯನ್ನು ಕಣ್ಣಾರೆ ಕಂಡಿದ್ದ ಮತ್ತು ಸ್ವತಃ ಅನುಭವಿಸಿದ್ದ ಅಂಬೇಡ್ಕರ್ ರವರು ಇದನ್ನು ಮುಂದುವರಿಯುವಂತಾಗಬಾರದು ಎಂಬ ಕಾರಣಕ್ಕಾಗಿ “ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು” ಸಿದ್ದಾಂತದ ಸಂವಿಧಾನವನ್ನು ಜಾರಿಗೊಳಿಸುವ ಮೂಲಕ […]

Read More

ವರದಿ: ರಮೇಶ್ ವಕ್ವಾಡಿ  ಹಂಗಾರಕಟ್ಟೆ: ಮಕ್ಕಳಿಗೆ ಸಕಾಲದಲ್ಲಿ ಶಾಲಾ ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆಗಳು ತೀರಾ ಅಗತ್ಯ ಮತ್ತು ವಿವಿಧ ಕಲಾಕೃತಿಗಳು ರಚಿಸುವ ಮನೋಭೂಮಿಕೆ ಪ್ರತಿ ಶಾಲೆಯಲ್ಲೂ ನೀಡಬೇಕು. ಇದರಿಂದ ಮಕ್ಕಳ ಭಾಗವಹಿಸುವಿಕೆ ಹಕ್ಕನ್ನು ಪ್ರತಿಪಾದಿಸುತ್ತದೆ. ಅಲ್ಲದೇ ಅವರಲ್ಲಿ ಮನೋಸ್ಥೈರ್ಯ, ಗುಂಪು ನಿರ್ವಹಣೆ ಕೌಶಲ್ಯ, ಹೊಂದಾಣಿಕೆ ಮನೋಭಾವ ಹೆಚ್ಚುತ್ತದೆ ಎಂದು ಶ್ರೀ ಸಂತೋಷ್‍ಕುಮಾರ್ ಶೆಟ್ಟಿ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಸ. ಹಿ. ಪ್ರಾ ಶಾಲೆ ನೂಜಾಡಿ – 1 ಇವರು ಹೇಳಿದರು.ಅವರು ಇತ್ತೀಚೆಗೆ ಅಭಿವೃದ್ದಿ ಸಂಸ್ಥೆ (ರಿ) […]

Read More

JANANUDI.COM NETWORK ಕುಂದಾಪುರ: ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್. ಶಾಂತಾರಾಮ್ ಅವರ ಹೆಸರಿನಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ದತ್ತಿನಿಧಿ ಸ್ಥಾಪಿಸಿ, 2010ರಿಂದ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ.ಈ ವರ್ಷ 2019, 2020,2021ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟಗೊಂಡ ಸಣ್ಣ ಕಥಾ ಸಂಕಲನಗಳನ್ನು ಮಾತ್ರ ಆಹ್ವಾನಿಸಲಾಗಿದೆ. ಆಸಕ್ತರು ಇದೇ ಎಪ್ರಿಲ್ ಮೂವತ್ತರ ಒಳಗೆ( 30/4/2022) ಮೇಲಿನ ವರುಷಗಳಲ್ಲಿ ಪ್ರಕಟಗೊಂಡ ಸಣ್ಣಕಥಾ ಸಂಕಲನಗಳ ನಾಲ್ಕು ಪ್ರತಿಗಳನ್ನು ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ವೇದಿಕೆ, […]

Read More

JANANUDI.COM NETWORK ಕುಂದಾಪುರ: ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಆಶ್ರಯದಲ್ಲಿ ರಾಮ ನವಮಿ, ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಾಮೂಹಿಕ ಉಪನಯನ ಕಾರ್ಯಕ್ರಮ ಭಾನುವಾರ ಕುಂದಾಪುರ ವ್ಯಾಸರಾಜ ಕಲಾ ಮಂದಿರದಲ್ಲಿ ಜರುಗಿತು.ಸಮಾಜದ 31 ವಟುಗಳಿಗೆ ಸಾಮೂಹಿಕವಾಗಿ ಬ್ರಹ್ಮೋಪದೇಶ ನೀಡಲಾಯಿತು. ಧಾರ್ಮಿಕ ವಿಧಿ ವಿಧಾನವನ್ನೂ ಮಠದ ಅರ್ಚಕ ವಿಜಯ ಪೇಜಾತ್ತಾಯ ನೆರವೇರಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಕೆ.ಎಂ.ಲಕ್ಷ್ಮಣ, ಪ್ರಧಾನ ಕಾರ್ಯದರ್ಶಿ ನಾಗರಾಜ […]

Read More

ವರದಿ ; ಲಾರೆನ್ಸ್ ಫೆರ್ನಾಂಡಿಸ್,ಬೈಂದೂರು ಬೈಂದೂರು, ಏ.10 ಬೈಂದೂರಿನ ಹೋಲಿಕ್ರಾಸ್ ಇಗರ್ಜಯಲ್ಲಿ ‘ಗರಿಗಳ ಭಾನುವಾರ’ವನ್ನು ಇರ್ಗಜಿಯ ಧರ್ಮಗುರು ರೆ. ಪಾ. ವಿನ್ಸೆಂಟ್ ಕುವೆಲ್ಲೊ ರವರ ನೇತ್ರತ್ವದಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

Read More