NMMS ಪರೀಕ್ಷೆ ಉತ್ತೀರ್ಣರಾದವರಿಗೆ ಸನ್ಮಾನ 2022ರ ಫೆಬ್ರವರಿಯಲ್ಲಿ ನಡೆದ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸರಕಾರಿ ಪ್ರೌಢಶಾಲೆ, ಕಲ್ಯಾ ಇಲ್ಲಿನ ವಿದ್ಯಾರ್ಥಿಗಳಾದ ಪ್ರಿಯಾ, ಮೋನಿಕಾ, ಶ್ರೇಯಾ.ಜೆ.ಪಿ, ಮಿಥುನ್, ಹಿತೇಶ್ ಇವರನ್ನು ಸನ್ಮಾನಿಸಲಾಯಿತು. ಕಲ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಂಜೀವ ಶೆಟ್ಟಿ, SDMC ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್, ಪಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ರವಿರಾಜ್ ಉಪಾಧ್ಯಾಯ ಹಾಗೂ ಶ್ರೀ ರತ್ನಾಕರ ಹೆಬ್ಬಾರ್ ಇವರು ಉಪಸ್ಥಿತರಿದ್ದರು. SSLC ಯಲ್ಲಿ ಅತ್ಯಧಿಕ ಅಂಕ ಪಡೆದವರಿಗೆ ಸನ್ಮಾನ […]
Photos: STANY DALMEIDA ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ(ರಿ) ಬೆಂಗಳೂರುಉಡುಪಿ ಜಿಲ್ಲಾ ಸಮಿತಿಯ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀಕಾಂತ್ ಶೆಣೈರವರಿಗೆ ಮಾಜಿ ಅಧ್ಯಕ್ಷರಾದ ಶ್ರೀ ನಾಗರಾಜ್ ಭಟ್ ಪಾಂಗಳ ಇವರು ಇಂದು ಅಧಿಕೃತ ಅಧಿಕಾರ ಹಸ್ತಾಂತರವನ್ನು ಮಾಡಿದರು ಹಾಗೂ ನೂತನವಾಗಿ ಆಯ್ಕೆಗೊಂಡ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಯುತ ಅಶೋಕ್ ಸುವರ್ಣ ಕಾರ್ಕಳ ಮತ್ತು ಕೃಷ್ಣ ಕುಲಾಲ್ ಮಣಿಪಾಲ್, ಜಿಲ್ಲಾ ಕಾರ್ಯದರ್ಶಿಯಾದ ಸುರೇಶ್ ಪೂಜಾರಿ, ಕೋಶಾಧ್ಯಕ್ಷರಾದ ಆನಂದ ಸೇರಿಗಾರ್, ಜೊತೆ ಕಾರ್ಯದರ್ಶಿಯಾದ ರವಿಚಂದ್ರ ವಿಕೆ , […]
ಶಿವ೯: ಇಲ್ಲಿನ ಶಿರ್ವ ಸಂತಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರಿನ ಯುನೈಟೆಡ್ ಏಜೆನ್ಸಿ ಇದರ ಸಂಪಾದಕರಾದ ಶ್ರೀಯುತ ಕೃಷ್ಣನ್ ಅಯ್ಯರ್ ಅವರು ಉಪನ್ಯಾಸಕ ಕೆ.ಪ್ರವೀಣ್ ಕುಮಾರ್‍ರವರ “ಜಾವ ಮೇಡ್ ಈಜಿ” – ಪ್ರಶ್ನೋತ್ತರ ಮಾಲಿಕೆ ಪುಸ್ತಕ ಬಿಡುಗಡೆಗೊಳಿಸಿದರು.ಪರೀಕ್ಷಾ ತಯಾರಿಕೆಯಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಹೊಸ ಹೊಸ ಸವಾಲುಗಳು ಎದುರಾಗುವುದು ಸಹಜ. ಈ ನಿಟ್ಟಿನಲ್ಲಿ ಪರೀಕ್ಷಾ ಪೂವ೯ ತಯಾರಿಯಾಗಿ ಇಂತಹ ಪ್ರಶ್ನೋತ್ತರ ಮಾಲಿಕೆ ಪುಸ್ತಕಗಳು ವಿದ್ಯಾರ್ಥಿಯ ಪರೀಕ್ಷಾ ಒತ್ತಡವನ್ನು […]
ಕುಂದಾಪುರ, ಅ.24: “ನಿಮ್ಮ ಪ್ರತಿಭೆಯನ್ನು ಅಡಗಿಡಿಸಬೇಡಿ, ಬೆಳಕು ಯಾವಗಲೂ ಪ್ರಜ್ವಲಿಸಬೇಕು, ಬೆಳಕಿನ ದೀಪವನ್ನು ಒಂದು ಪಾತ್ರೆಯೊಳಗೆ ಹಾಕಿ ಇಟ್ಟರೆ, ಅದರಿಂದೇನು ಪ್ರಯೋಜನವಿಲ್ಲ, ಬೆಳಕಿನ ದೀಪವನ್ನು ಎತ್ತರದಲ್ಲಿ ಇಟ್ಟರೆ, ಅದರಿಂದ ಎಲ್ಲ ಕಡೆ ಬೆಳಕು ಚೆಲ್ಲುತ್ತದೆ, ಅದೇ ರೀತಿ ಪ್ರತಿಭೆಯನ್ನು ಕೂಡ, ಅಡಗಿಸಿಡಬಾರದು. ನಿಮ್ಮ ಪ್ರತಿಭೆಯಿಂದ ನೀವು ಸಮಾಜದ ಬೆಳಕಾಗಬೇಕು” ಎಂದು ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸಂದೇಶ ನೀಡಿದರು.ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ವಲಯ ಹೋಲಿ ರೋಸರಿ […]
ಕುಂದಾಪುರ: ಅಗಸ್ಟ್ 18 ರಿಂದ 22 ರ ವರೆಗೆ ನಡೆದ ಶಿವಮೊಗ್ಗ ಓಪನ್ 3 ನೇ ಅಂತರಾಷ್ಟ್ರೀಯ ಕರಾಟೆ 22 ರ ಪಂದ್ಯಾವಳಿಯಲ್ಲಿ 11 ವರ್ಷದ ಝಾರಾ “ಕುಮೀಟ್” ಶೈಲಿಯಲ್ಲಿ ಬೆಳ್ಳಿ ಪದಕ ಹಾಗೂ “ಕಟಾ” ಶೈಲಿಯಲ್ಲಿ ಕಂಚು ಪದಕ ಗಳಿಸಿದ್ದಾರೆ. ಝಾರಾಗೆ ಕುಂದಾಪುರ ಕುಂಭಾಶಿಯ ಗಣೇಶ ನಗರ ನಿವಾಸಿಗಳಾದ ಮಹಮ್ಮದ್ ಇಮ್ರಾನ್ ಮತ್ತು ಅಸ್ಮಾ ದಂಪತಿಯ ಪುತ್ರಿಯಾಗಿದ್ದಾಳೆ. ಇವಳಿಗೆ ಕೀಯೋಷಿ ಕಿರಣ್ ಕುಂದಾಪುರ, ರೇನ್ಸಿ ಸಂದೀಪ್ ವಿ.ಕಿರಣ್, ಸೇನ್ ಸಾಯಿ ಸಿಹಾನ್ ಶೇಕ್, ಸೇನ್ […]
ಕುಂದಾಪುರ: ಅಗಸ್ಟ್ 18 ರಿಂದ 22 ರ ವರೆಗೆ ನಡೆದ ಶಿವಮೊಗ್ಗ ಓಪನ್ 3 ನೇ ಅಂತರಾಷ್ಟ್ರೀಯ ಕರಾಟೆ 22 ರ ಪಂದ್ಯಾವಳಿಯ ಕಟಾ ವಿಭಾಗದ 8 ವರ್ಷದ ವಯೋಮಿತಿಯಲ್ಲಿ ಕುಂದಾಪುರದ ಅರ್ನೊನ್ ಡಿಆಲ್ಮೇಡಾ ಚಿನ್ನದ ಪದಕ ಪಡೆದುಕೊಂಡಿದ್ದಾನೆ. ಈತ ಕುಂದಾಪುರ ಟಿ.ಟಿ. ರಸ್ತೆ ವಿವಾಸಿ ವಿಲ್ಸನ್ ಡಿಆಲ್ಮೇಡಾ ಮತ್ತು ಜ್ಯೋತಿ ಡಿಆಲ್ಮೇಡಾ ದಂಪತಿಯ ಪುತ್ರನಾಗಿದ್ದಾನೆ. ಇತನಿಗೆ ಕೀಯೋಷಿ ಕಿರಣ್ ಕುಂದಾಪುರ, ರೇನ್ಸಿ ಸಂದೀಪ್ ವಿ.ಕಿರಣ್, ಸೇನ್ ಸಾಯಿ ಸಿಹಾನ್ ಶೇಕ್, ಸೇನ್ ಸಾಯಿ ಶಸಾಂಕ್ ಶೆಣೈಟಿ.ಇವರು […]
ಕುಂದಾಪುರ: ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಲು ತವರು ಮನೆಯಿಂದ ಬಂದಿದ್ದ ಪತ್ನಿಯನ್ನು ಕುಡಿದ ಮತ್ತಿನಲ್ಲಿ ಹತ್ಯೆಗೈದ ಪತಿ ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಇಲ್ಲಿನ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೇವಲ್ಕುಂದ ಶಾಲೆ ಸಮೀಪದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಮುಲತಹ ಸೊರಬ ನಿವಾಸಿ ಪೂರ್ಣಿಮಾ ಆಚಾರ್ಯ (38) ಕೊಲೆಯಾದ ಮಹಿಳೆ. ಕೋಗಾರ್ ನಿವಾಸಿ ರವಿ ಆಚಾರ್ಯ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೂಲತಹ ಸೊರಬ ನಿವಾಸಿ ಆಗಿರುವ ಪೂರ್ಣಿಮಾ ಆಚಾರ್ಯ […]
ಕುಂದಾಪುರ : ಚಲನಚಿತ್ರ ಮಾಧ್ಯಮವು ಸಮಾಜದ ಮೇಲೆ ಶೀಘ್ರ ಪರಿಣಾಮ ಬೀರುವ ಶಕ್ತಿ ಹೊಂದಿದೆ. ಇದರ ಮೂಲಕ ಯಾವುದೇ ಸಂದೇಶಗಳನ್ನು ಜನರಿಗೆ ಸ್ಪಷ್ಟವಾಗಿ ತಲುಪಿಸಬಹುದು. ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ರವರ ಚುತ್ರಗಳಲ್ಲಿ ಸಮಾಜಕ್ಕೆ ಒಳ್ಳೆಯ ಸ್ಪಷ್ಟ ಸಂದೇಶಗಳಿರುತ್ತಿತ್ತು. ಇಂತಹ ಚಿತ್ರಗಳನ್ನು ನೋಡಿ ಅದೆಷ್ಟೋ ಮಂದಿ ಜೀವನದಲ್ಲಿ ಮಹತ್ಸಾಧನೆಗಳನ್ನು ಮಾಡಿದ್ದಾರೆ. ಆದರೆ ಇಂದು ಬಿಡುಗಡೆಗೊಳ್ಳುತ್ತಿರುವ ಹೆಚ್ಚಿನ ಚಿತ್ರಗಳು ಕೇವಲ ಮನೋರಂಜನೆ ಮತ್ತು ವ್ಯಾಪಾರಿ ಉದ್ದೇಶ ಹೊಂದಿದ್ದು, ಸಮಾಜವಿರೋಧಿ ಸಂಗತಿಗಳಿಂದಲೇ ವಿಜೃಂಭಿಸುತ್ತಿವೆ. ಇಂತಹವು ಯುವ ಜನಾಂಗದವರನ್ನು ತಪ್ಪು […]
ಕುಂದಾಪುರ: ಶ್ರೀ ವೆಂಕಟರಮಣ ವಿದ್ಯಾ ಸಂಸ್ಥೆ ಕುಂದಾಪುರ ಇಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಯೋಜಿಸಿರುವ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಸೆಮಿ ಫೈನಲ್ ನಲ್ಲಿ ವಿ. ಕೆ.ಆರ್ ತಂಡವನ್ನು ಮಣಿಸಿ, ಫೈನಲ್ ಪಂದ್ಯಾಟದ ಎದುರಾಳಿಯಾದ ಕುಂದಾಪುರ ಬೋರ್ಡ್ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಮಣಿಸಿ ತಾಲೂಕು ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ತರಬೇತಿ ನೀಡುತ್ತಿರುವವರು ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಣಯ ಶೆಟ್ಟಿ ಮತ್ತು ಪ್ರಜ್ವಲ್ […]