ಕುಂದಾಪುರ, ಅ.3: ಕುಂದಾಪುರ ವಲಯ ಮಟ್ಟದಲ್ಲಿ ರೋಜರಿ ಚರ್ಚಿನ ಮುಂದಾಳತ್ವದಲ್ಲಿ ಕ್ರೈಸ್ತ ಮಕ್ಕಳಿಗೆ 3 ರೀತಿಯ ಶಿಬಿರಗಳು ನಡೆದವು, 10 ನೆ ತರಗತಿಯವರಿಗೆ ಜೀವನ ಜ್ಯೋತಿ, 9 ನೇ ತರಗತಿಯವರಿಗೆ ಜೀವನ ಅಮ್ರತ ಮತ್ತು 8 ನೇ ತರಗತಿಯವರಿಗೆ ಜೀವನ ದಿಶಾ ಎಂಬ ಶಿಬಿರಗಳ ಉದ್ಘಾಟನ ಕಾರ್ಯಕ್ರಮವು ಸಂತ ಜೋಸೆಫ್ ಶಾಲೆಯ ಸಭಾಭವನದಲ್ಲಿ ನಡೆಯಿತು. ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವಲಯ ಪ್ರಧಾನ ಮತ್ತು ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ “ ನೀವು […]
ಕುಂದಾಪುರ, ಅ. 3:ಮಾನವ ಬಂಧುತ್ವ ವೇದಿಕೆ ಕರ್ನಾಟಕರಾಜ್ಯ, ಕುಂದಾಪುರ ತಾಲೂಕು ಸಮಿತಿಯಿಂದ ಕೋಸ್ತಾ ಸದನ್ ಮಹಡಿ ಸಭಾಂಗಣದಲ್ಲಿ ಮಹಾತ ್ಮಗಾಂಧಿಜಿ ಮತ್ತು ಲಾಲ್ ಬಹುದ್ದೂರ್ ಜಯಂತಿ ಆಚರಣೆಯನ್ನು ನಡೆಸಲಾಯಿತು.ಮಹಾತ್ಮ ಗಾಂಧಿಜಿ ಮತ್ತು ಲಾಲ್ ಬಹುದ್ದೂರ್ ಇವರುಗಳಿಗೆ ನಮನ ಮಾಡಿ ಪುಷ್ಪಾಚರಣೆ ಮಾಡಲಾಯಿತು. ಮಹಾತ್ಮಾ ಗಾಂಧಿಜಿ ಬಗ್ಗೆ ಸಮಾಜ ಸೇವಕ ಸಚಿದಾನಂದ ‘ಗಾಂಧಿಜಿ ನಮ್ಮ ದೇಶದ ಅಂತರಾಷ್ಟ್ರೀಯ ರಾಯಭಾರಿ, ದೇಶ ವಿದೇಶದಲ್ಲಿ ಹೆಚ್ಚಿನ ಗೋಷ್ಠಿಗಳು ಇವರ ಬಗ್ಗೆ ನಡೆಯುತ್ತವೆ, ಶೋಷಿತರು ದಲಿತರ ಮೇಲೆ ಇವರಿಗೆ ಎಲ್ಲಿಲದ ಕಾಳಜಿ ಇದ್ದವರು […]
ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : 23ನೇ ವರ್ಷದ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಅಬ್ಬನಡ್ಕ ಪದ್ಮಶ್ರೀ ಸತೀಶ್ ಪೂಜಾರಿ ಆಯ್ಕೆರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ 23ನೇ ವರ್ಷದ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಅಬ್ಬನಡ್ಕ ಪದ್ಮಶ್ರೀ ಸತೀಶ್ ಪೂಜಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇವರು ಪ್ರಸುತ್ತ ನಂದಳಿಕೆ ಗ್ರಾಮ ಪಂಚಾಯತ್ ಸದಸ್ಯರಾಗಿ, ನಂದಳಿಕೆ ಸಂಜೀವಿನಿ ಒಕ್ಕೂಟದ ಸದಸ್ಯರಾಗಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮತಿಯ ಮಾಜಿ ಕಾರ್ಯದರ್ಶಿಯಾಗಿ, ಅಬ್ಬನಡ್ಕ […]
ಜಾಗತೀಕರಣದಿಂದ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಉಂಟಾಗಿ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಅತೀವ ಬದಲಾವಣೆ ಕಾಣುತ್ತಿದ್ದು, ಅನೇಕ ಪದ್ಧತಿ, ಸಂಪ್ರಾದಾಯ, ರೀತಿ-ನೀತಿ, ಹಬ್ಬ-ಹರಿದಿನದ ಔಚಿತ್ಯ ಸಂಪೂರ್ಣ ಅವಸಾನಗೊಂಡಿದೆ. ಅದರೊಂದಿಗೆ ನಮಗೆ ಸಮಯ ಸದ್ವಿನಿಯೋಗ ಮಾಡುವ ಯಾವುದೇ ಪರಿಪಾಠ ಶಾಲೆಯಲ್ಲಿ ಸಿಗುತ್ತಿಲ್ಲ. ಇಂತಹ ಪ್ರವೃತ್ತಿಯನ್ನು ಬೆಳೆಸುವ ಪ್ರಯತ್ನವೇ ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಶಿಬಿರ ಆಗಿರುತ್ತದೆ. ಇದರಿಂದ ಮಕ್ಕಳಲ್ಲಿ ಏಕಾಗ್ರತೆ ಮತ್ತು ಹೊಂದಾಣಿಕೆ ಮನೋಭಾವನೆ ಬೆಳೆದು ಸೌಹಾರ್ದತೆ ಬೆಳೆಯುತ್ತದೆ ಎಂದು ಲಯನ್ ಶ್ರೀ ವಸಂತ್ […]
ರೋಟರಿ ಕ್ಲಬ್ ಕುಂದಾಪುರ ದಕ್ಷಿಣವು ಮಾತೃ ಸಂಸ್ಥೆಯಾಗಿ ತಲ್ಲೂರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಹೊಸದಾಗಿ ಇಂಟರ್ಯಾಕ್ಟ ಕ್ಲಬ್ ಪ್ರಾರಂಭಿಸಿದರು. ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ರೋ. ಸತ್ಯನಾರಾಯಣ ಪುರಾಣಿಕ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿದರು.ಇಂಟರ್ಯಾಕ್ಟ ಸಂಯೋಜಕಿ ರೋ. ಜುಡಿತ್ ಮೆಂಡೋನ್ಸಾ ಇಂಟರ್ಯಾಕ್ಟ ಕ್ಲಬ್ ನ ಧ್ಯೇಯ ಉದ್ದೇಶಗಳ ಬಗ್ಗೆ ತಿಳಿಸಿದರು.ಕಾರ್ಯದರ್ಶಿ ಸಚಿನ್ ನಕ್ಕತ್ತಾಯ, ಶಾಲಾ ಮುಖ್ಯೋಪಾಧ್ಯಾಯ ಶ್ರೀಮತಿ ಬೀರಮ್ಮ ಹಾಗೂ ಶಿಕ್ಷಕರಾದ ಶ್ರೀ ಚೆನ್ನಯ್ಯ ಪಾಲ್ಗೊಂಡಿದ್ದರು. ರೋಟರಿ ಕುಂದಾಪುರ ದಕ್ಷಿಣದ ಸದಸ್ಯರಾದ ರೋ. ಶೋಭಾ ಪಿ ಭಟ್ […]
ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ನೇತೃತ್ವದಲ್ಲಿ ಸ್ಥಾಪನೆಗೊಂಡಿರುವ ಅಬ್ಬನಡ್ಕ ಶ್ರೀ ವನದುರ್ಗಾ ಸ್ವ-ಸಹಾಯ ಸಂಘದ 4ನೇ ವರ್ಷದ ಅಧ್ಯಕ್ಷರಾಗಿ ವೀಣಾ ಹರೀಶ್ ಪೂಜಾರಿ, ಕಾರ್ಯದರ್ಶಿಯಾಗಿ ಪುಷ್ಪ ಶಾಂತರಾಮ್ ಕುಲಾಲ್ ಆಯ್ಕೆಯಾಗಿದ್ದಾರೆ.ಪದಾಧಿಕಾರಿಗಳ ವಿವರಗಳು:ಗೌರವ ಸಲಹೆಗಾರರು : ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸ್ಥಾಪಕಾಧ್ಯಕ್ಷ ವಿಠಲ ಮೂಲ್ಯ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿರೋಟ್ಟು ದಿನೇಶ್ ಪೂಜಾರಿ, ನಿಕಟ ಪೂವಾಧ್ಯಕ್ಷ ಉದಯ ಅಂಚನ್, ಪೂರ್ವಾಧ್ಯಕ್ಷರಾದ ರಾಜೇಶ್ ಕೋಟ್ಯಾನ್, […]
ಮಂಗಳೂರು ಸೆ.28: ನಗರದಲ್ಲಿ ಸೆ.25 ರಂದು ನಾಪತ್ತೆಯಾಗಿದ್ದ ಖಾಸಗಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಅರ್ಬನ್ ಜೆ. ಅರ್ನಾಲ್ಡ್ ಡಿಸೋಜಾ ಅವರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಸೆ.25 ರರಾತ್ರಿ 7 ಗಂಟೆ ಸುಮಾರಿಗೆ ಡಾ ಡಿಸೋಜಾ ಅವರು ತಮ್ಮ ವೆಲೆನ್ಸಿಯಾದಲ್ಲಿನ ಅವರ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಸಮೀಪದ ಅಂಗಡಿಗೆ ಹೋಗುವುದಾಗಿ ಪತ್ನಿಗೆ ತಿಳಿಸಿ ಮನೆಯಿಂದ ಹೊರಟಿದ್ದರು. ಆದರೆ, ರಾತ್ರಿಯಾದರೂ ಹಿಂತಿರುಗದ ಕಾರಣ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಆರಂಭದಲ್ಲಿ ಡಿಸೋಜಾ ಅವರ ಮೊಬೈಲ್ ಫೋನ್ ಸ್ವಿಜ್ ಆಫ್ ಆಗಿದ್ದು, […]
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ 13 ನೇ ವಾರ್ಷಿಕ ಮಹಾ ಸಭೆಯು ತಾರೀಖು 27-09-2022 ರಂದು 4-30ಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿ ಉಪಾಧ್ಯಕ್ಷ ರಾದ ಕಿರಣ್ ಜಿ. ಗೌರಯ್ಯ ಇವರ ಅಧ್ಯಕ್ಷತೆ ಯಲ್ಲಿ ಜರುಗಿತು. ಸಭೆಯಲ್ಲಿ70 ಜನ ಸದಸ್ಯರು ಹಾಜರಿದ್ದರು. ರಕ್ತ ಕೇಂದ್ರದ ಸಿಭಂದಿಗಳಿಂದ ಪ್ರಾರ್ಥನೆ ಯೊಂದಿಗೆ ಆರಂಭವಾಯಿತು. ಉಪಸಭಾಪತಿ ಡಾ. ಉಮೇಶ್ ಪುತ್ರನ್ ಇವರು ಸ್ವಾಗತಿಸಿದರು. ಸಭಾಪತಿ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಾರ್ಷಿಕ […]