ಕುಂದಾಪುರ, ಡಿಸೆಂಬರ್.17: ಐ.ಎಮ್. ಜೆ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆ ಆಗಿರುವ ವಿದ್ಯಾ ಅಕಾಡೆಮಿ ಯಲ್ಲಿ ಎರಡನೇ ವರ್ಷದ ಕ್ರೀಡೋತ್ಸವ ಕಾರ್ಯಕ್ರಮವು, ವಿದ್ಯಾರ್ಥಿಗಳು ಹಾಗೂ ಪೋಷಕರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ನೆರೆವೇರಿತು.ಈ ಕಾರ್ಯಾರಂಭವನ್ನು ಐ ಎಂ ಜೆ ವಿದ್ಯಾಸಂಸ್ಥೆಯ ನಿರ್ದೇಶಕರಾದ ಪ್ರೊ. ದೋಮ ಚಂದ್ರಶೇಖರ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು, ಉದ್ಘಾಟನಾ ಸಮಾರಂಭದಲ್ಲಿ ಎಂ ಐ ಟ ಕಾಲೇಜಿನ ಅಡ್ಮಿನಿಸ್ಟ್ರೇಷನ್ ಆಫೀಸರ್ ಶ್ರೀ ಪ್ರದೀಪ್ ಕುಮಾರ್, ಪಿ ರ್ ಓ ಶ್ರೀ ಸುಧೀರ್ ಹೆಗ್ಡೆ ಹಾಗೂ […]

Read More

ಬೀಜಾಡಿ: ಜಿಲ್ಲಾ ಪ್ರಶಸ್ತಿ ಪುರಸ್ಕøತ ಬೀಜಾಡಿ ಗೋಪಾಡಿ ಮಿತ್ರ ಸಂಗಮದ 25 ಸಾರ್ಥಕ ವಸಂತಗಳ ಸಂಭ್ರಮಾಚರಣೆ “ರಜತಪಥ”ದ ಸಡಗರ ಫೆಬ್ರುವರಿ 3 ರಿಂದ 5ರ ತನಕ ನಡೆಯಲಿದ್ದು, ಈ ಪ್ರಯುಕ್ತ ಸಂಸ್ಥೆಯ ಸಾಧನೆಯ ಛಾಯಾಚಿತ್ರದ ಸಂಚಿಕೆ ಅನಾವರಣ ಕಾರ್ಯಕ್ರಮ ಭಾನುವಾರ ನಡೆಯಿತು.ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸಂಸ್ಥೆಯ ಸಾಧನೆಯ ಛಾಯಾಚಿತ್ರ ಸಂಚಿಕೆ ಅನಾವರಣಗೊಳಿಸಿ ಮಾತನಾಡಿ ಮಿತ್ರಸಂಗಮ ಹತ್ತು ಹಲವು ಜನಪರ ಕಾರ್ಯಕ್ರಮ ಸಂಘಟಿಸಿ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಸಂಸ್ಥೆಯ ರಜತ ಮಹೋತ್ಸವ ಯಶಸ್ವಿಯಾಗಲಿ ನಡೆಯಲಿ ಎಂದರು.ಈ […]

Read More

ಕುಂದಾಪುರ: ಡಿ.20: “ಪ್ರತಿಭೆಗಳು ಎಲ್ಲರಲ್ಲಿಯು ಆದಗಿವೆ, ಅವುಗಳನು ಸದುಪಯೋಗಿಸಿ ಕೊಂಡರೆ ಅವುಗಳು ಅಭಿವ್ರದ್ದಿ ಹೊಂದುತ್ತವೆ, ಉಪಯೋಗಿಸಿಕೊಳ್ಳದಿದ್ದಲ್ಲಿ, ಕಬ್ಬಿಣ ತುಕ್ಕು ಹಿಡಿಯುವಂತೆ, ನಶಿಸಿ ಹೋಗುತ್ತವೆ. ಓದು, ಧ್ಯಾನ ಮತ್ತು ವ್ಯಾಯಮ ಮನುಷ್ಯನಿಗೆ ಅತೀ ಮುಖ್ಯ” ಎಂದು ಸಂತ ಜೋಸೆಫ್ ಶಾಲೆಗಳ ಜಂಟಿ ಕಾರ್ಯದರ್ಶಿ ಭಗಿನಿ ಆಶಾ ಎ.ಸಿ. ಹೇಳಿದರು.ಅವರು ಸಂತ ಜೋಸೆಫ್ ಪ್ರೌಢ ಶಾಲೆಯ ವಾರ್ಷಿಕೋತ್ಸವದ (10—12-22) ದಿನದಂದು ಅಧ್ಯಕ್ಷತೆ ವಹಿಸಿಕೊಂಡು ಮಾತಾನಾಡುತ್ತ ‘ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ ತೊಡಗಿಕೊಳ್ಳಲು ಬೆಳಗಿನ ಸಮಯವನ್ನು ಆರಿಸಿಕೊಳ್ಳಬೇಕು, ಬೆಳಿಗೆ ಮನಸು ಶುಭ್ರವಾಗಿದ್ದು, ನಾವು […]

Read More

ಶಿರ್ವ: ಇತಿಹಾಸ ಪ್ರಸಿದ್ಧ 27ನೇ ವರ್ಷದ ಶಿರ್ವ ನಡಿಬೆಟ್ಟುಸೂರ್ಯ ಚಂದ್ರ ಜೋಡುಕರೆ ಕಂಬಳವು ದಿನಾಂಕ 13-12-2022 ರಂದು ವೈಭವದಿಂದ ನೆಡೆಯಿತು. ಇದರ ಉದ್ಭಾಟನೆಯನ್ನು ಶ್ರೀ ವೈ. ಪ್ರಫುಲ್ಲಶೆಟ್ಟಿ, ಎಲ್ಲೂರು ಗುತ್ತು ಮಾಜಿ ಆಡಳಿತ ಮೊಕ್ತೇಸರರು, ಶ್ರೀ ವಿಶ್ವೇಶ್ವರ ದೇವಸ್ಥಾನ ಶ್ರೀ ಕ್ಷೇತ, ಎಲ್ಲೂರು ಇವರುಗಳು ನೆರವೇರಿಸಿದರು ಶಿರ್ವ ನಡಿಬೆಟ್ಟು ಶ್ರೀ ದಾಮೋದರ ಚೌಟ ಕಂಬಳದ ಯಜಮಾನರಾಗಿದ್ದು, ಶಿರ್ವ ನಡಿಬೆಟ್ಟು ತ್ರೀ ನಿತ್ಯಾನಂದ ಹೆಗ್ಡೆ ಅಧ್ಯಕ್ಷರಾಗಿದ್ದರು ಶಿರ್ವ ನಡಿಬೆಟ್ಟು ಶ್ರೀ ಶಶಿಧರ ಹೆಗ್ಡೆ ವ್ಯವಸ್ಥಾಪಕರಾಗಿದ್ದರು. ಶಿರ್ವ ನಂಗ್ಯೊಟ್ಟು ಮನೆತನದವರು […]

Read More

ಕುಂದಾಪುರ, ಡಿ.17: ಉತ್ತಮ ನಾಗರಿಕನಾಗಲು ನೀಡುವ ಸಂಸ್ಕಾರವೆ ನಿಜವಾದ ಶಿಕ್ಷಣ. ನಮ್ಮ ಉಡುಪಿ ಧರ್ಮಪ್ರಾಂತ್ಯದಲ್ಲಿ ಒಟ್ಟು 67 ವಿಧ್ಯಾ ಸಂಸ್ಥೆಗಳನ್ನು ನಡೆಸಲಾಗುತ್ತದೆ, ನಮ್ಮ ಎಲ್ಲಾ ಸಂಸ್ಥೆಗಳಲ್ಲಿ ಒಂದೇ ಧ್ಯೇಯವಾಗಿದ್ದು, ಅದು ಉತ್ತಮ ಮೌಲ್ಯಗಳು ಮತ್ತು ಉತ್ತಮ ಗುಣಗಳನ್ನು ಬೆಳಸಿ ದೇಶಕ್ಕೆ ಉತ್ತಮ ನಾಗರಿಕರನ್ನು ಮಾಡುವ ಧ್ಯೇಯವಾಗಿರುತ್ತದೆ. ಜನರಲ್ಲಿ ಜ್ಞಾನದ ಕ್ರಾಂತಿಯನ್ನು ಉಂಟು ಮಾಡುವುದೆ ಉತ್ತಮ ಶಿಕ್ಷಣ’ ಎಂದು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅಭಿಪ್ರಾಯ ಪಟ್ಟರು.ಅವರು ಕುಂದಾಪುರದ ಪ್ರತಿಷ್ಠಿತ ಹೋಲಿ ರೋಜರಿ ಆಂಗ್ಲ ಮಾಧ್ಯಮ […]

Read More

ಉಡುಪಿ: ‘ಗೋದಲಿ ಅಂದರೆ ಶಾಂತಿ ಸಮಾಧಾನದ ಸಂದೇಶ, ಗೋದಲಿ ಅಂದರೆ ಭೂಮಿ ಮತ್ತು ಸ್ವರ್ಗದ ಮಿಲನ, ಶಾಂತಿ ಸಮಾಧಾನಕ್ಕಾಗಿ ಶ್ರಮಿಸಲಿಕ್ಕೆ ಯೇಸು ಅಹ್ವಾನ ನಮಗೆಲ್ಲರಿಗೂ ನೀಡಿದ್ದಾರೆ’ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ತಿಳಿಸಿದರು.ಅವರು ಡಿ.16 ರಂದು ಉಡುಪಿ ಶೋಕಮಾತಾ ದೇವಾಲಯದ ಸಭಾಂಗಣದಲ್ಲಿ ಧರ್ಮಪ್ರಾಂತ್ಯದ ವತಿಯಿಂದ ಆಯೋಜಿಸಿದ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸ್ನೇಹಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.‘ಕ್ರಿಸ್ಮಸ್ ಸಂದರ್ಭದಲ್ಲಿ ಎಲ್ಲೆಡೆಯೂ ಗೋದಲಿಗಳು ಕಾಣುತ್ತವೆ, ಗೋದಲಿಯಲ್ಲಿ ಏನಿದೆ, ಅಲ್ಲಿ ಪುಟ್ಟ ಶಿಸುವಿದೆ, ಅವರ […]

Read More

ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ ಕೆ ಸಿಂಗ್ ಅವರ ಮಾರ್ಗದರ್ಶನದಲ್ಲಿ ಒಂದು ದಿನದ ಶಸ್ತ್ರ ತರಬೇತಿ ಶಿಬಿರವು ಏರ್ಪಡಿಸಲಾಯಿತು.ಶಸ್ತ್ರಾಸ್ತ್ರ ಕಲಿಕೆ ಒಂದು ಸುವರ್ಣ ಅವಕಾಶ , ಇದು ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ ಕೆಡೆಟ್ಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದುಕಾಲೇಜಿನ ಪ್ರಾಂಶುಪಾಲ ಡಾ!ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿದರು.ಇದೇ ಸಂದರ್ಭದಲ್ಲಿ ಕಾರ್ಕಳದ ಪೊಲೀಸ್ ಫೈರ್ […]

Read More

“Bethany Sisters are ready to undertake the synodal journey, by being synodal persons like Jesus, ready to walk with Him, grow in intimacy with Him, and witness to His love, to His concern, to His compassion especially those on the peripheries of the society. Thus all could be missionary disciples of Jesus” empowered Cardinal Filipe […]

Read More