ಮಂಗಳೂರು, ಜನವರಿ.24:ಮಂಗಳೂರು ಧರ್ಮಕ್ಷೇತ್ರದ ಬೈಬಲ್, ಸುವಾರ್ತ ಪ್ರಸಾರ, ಸಾಮಾಜಿಕಸಂಪರ್ಕ ಮತ್ತು ಕಿರು ಕ್ರೈಸ್ತ ಸಮುದಾಯದ ಆಯೋಗಗಳ ಸಹ-ಭಾಗಿತ್ವದಲ್ಲಿ ಸಂತ ಅಂತೋನಿ ಆಶ್ರಮ, ಸಂತ ಜೋಸೆಫ್ ಸೆಮಿನರಿ, ಕಾಸ್ಸಿಯಾ, ಜೆಪ್ಪು ಮತ್ತು ವೆಲೆನ್ಸಿಯಾ ಚರ್ಚ್‍ಗಳು ಜಂಟಿಯಾಗಿ ನಗರದ ಜೆಪ್ಪು, ಸಂತ ಅಂತೋನಿ ಆಶ್ರಮದಲ್ಲಿ ಗುರುವಾರ, ಜನವರಿ 26, 2023 ರಿಂದ ಮೂರು ದಿನಗಳ ಬೈಬಲ್ ಪ್ರದರ್ಶನವನ್ನು ಆಯೋಜಿಸಿವೆ.ಕಥೊಲಿಕ ಕ್ರೈಸ್ತರ ಪೂಜಾವಿಧಿಯ ಕ್ಯಾಲೆಂಡರ್‍ನ ಮೂರನೇ ಭಾನುವಾರದಂದು‘ಬೈಬಲ್ ಭಾನುವಾರ’ವನ್ನು ಸಾರ್ವತ್ರಿಕವಾಗಿಆಚರಿಸಲಾಗುತ್ತಿದೆ. ಈ ವರ್ಷ ಜನವರಿ 22, 2023 ರಂದು ಇದನ್ನು ಆಚರಿಸಿದ್ದು, […]
ಅತ್ತೂರು: “ಪ್ರಾಪಂಚಿಕ ಅನುಭವಗಳಾದ ಕಷ್ಟಕಾರ್ಪಣ್ಯಗಳು, ದುಷ್ಟತನಗಳು ನಮ್ಮನ್ನು ಧೃತಿಗೆಡುವಂತೆ ಮಾಡುತ್ತವೆ. ಪವಿತ್ರ್ ಆತ್ಮರ ಕೃಪೆಯಿಂದ ಅವುಗಳ ಮೇಲೆ ಜಯ ಸಾಧಿಸಿ, ದೇವರಲ್ಲಿ ಅಚಲ ನಂಬಿಕೆಯಿಟ್ಟು ಅವರ ಸಾಕ್ಷಿಗಳಾಗಿ ಬಾಳಿದಾಗ ಮತ್ತು ಒಳಿತನ್ನು ಮಾಡಿದಾಗ ನಾವು ಆಶಿರ್ವಾದವನ್ನು ಪಡೆಯುತ್ತೇವೆ” ಎಂದು ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡೊ. ಲೋರೆನ್ಸ್ ಮುಕುಝಿ ಪ್ರಬೋಧನೆ ನೀಡಿದರು. ಅವರು ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವದ ಮೂರನೇ ದಿನವಾದ ಮಂಗಳವಾರದಂದು ಪ್ರಮುಖ ಬಲಿಪೂಜೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.ಜನವರಿ […]
“I want you in the Garden of Carmel”, was the voice heard by the twelve young girls who said ‘Yes Lord’ and entered the Apostolic Carmel four years back. After a period of intense prayer, preparation and discernment, today on the 21st of January, these twelve bold and beautiful brides of Christ, seal their choice […]
ಕುಂದಾಪುರ: ರಾಷ್ಟ್ರೀಯ ಹೈವೆ 66ರಲ್ಲಿ ಕುಂದಾಪುರದ ಸಂಗಂ ಜಂಕ್ಷನ್ ನಲ್ಲಿ ಭಾನುವಾರ ರಾತ್ರಿ ಸಿಮೆಂಟ್ ತುಂಬಿದ ಬುಲೆಟ್ ಟ್ಯಾಂಕರ್ ಪಲ್ಟಿಯಾಗಿ ಹೆದ್ದಾರಿಗೆ ಅಡ್ಡವಾಗಿ ಬಿದ್ದ ಪರಿಣಾಮ ಕಾರೊಂದು ಜಖಂಗೊಂಡು ಮೂರು ಗಂಟೆಗಿಂತಲೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ. ಕೊಪ್ಪಳದಿಂದ ಸುಮಾರು 50 ಟನ್ ಗಿಂತಲೂ ಹೆಚ್ಚು ಸಿಮೆಂಟ್ ತುಂಬಿದ್ದ ಬುಲೆಟ್ ಟ್ಯಾಂಕರ್ ರಾಷ್ಟ್ರೀಯ ಹೈವೆ 66ರಲ್ಲಿ ಮಂಗಳೂರು ಯಾರ್ಡ್ ಗೆ ಪ್ರಯಾಣಿಸುತ್ತಿತ್ತು. ಚಾಲಕ ರಾಹುಲ್ ಕುಡಿದು ಟೈಟಾಗಿ ವಾಹನ ಚಾಲನೆ ಮಾಡುತ್ತಿದ್ದ ಪರಿಣಾಮ ಸಂಗಂ. […]
ವರದಿ ಮತ್ತು ಚಿತ್ರಗಳು: ಡೊಮಿನಿಕ್ ಬ್ರಗಾಂಜಾ ಕುಂದಾಪುರ, ಜ:22: ಕುಂದಾಪುರ ವಲಯ ಮಟ್ಟದಲ್ಲಿ ದೇವಪೀಠ ಸೇವಕರ (10 ನೇ ತರಗತಿಯ ಒಳಗಿನ ಮಕ್ಕಳು) ಸಮಾವೇಶವು ತ್ರಾಸಿ ಡೋನ್ ಬೊಸ್ಕೊ ಶಾಲೆಯ ಸಭಾಭವನದಲ್ಲಿ ಜ.22 ರಂದು ಭಾನುವಾರ ಜರಗಿತು. ಇದರ ಅಧ್ಯಕ್ಷತೆಯನ್ನು ದೇವಪೀಠ ಸೇವಕರ ಸಂಯೋಜಕರಾದ ವಂ|ಧರ್ಮಗುರು ಫ್ರಾನ್ಸಿಸ್ ಕರ್ನೆಲಿಯೊ ಅಧ್ಯಕ್ಷತೆ ವಹಿಸಿದ್ದು “ಯೇಸು ಕ್ರಿಸ್ತರು ನಿಮ್ಮನ್ನು ಸೇವೆಗಾಗಿ ಕರೆದಿದ್ದಾರೆ.ಇದು ನಿಮಗೆ ದೊರಕಿದ ಭಾಗ್ಯವಾಗಿದೆ. ಹೇಗೆ ಉರಿಯುವ ಜ್ವಾಲೆಯ ಹತ್ತಿರ ಸರಿದಾಗ ಬೆಚ್ಚನೇಯ ಅನುಭವವಾಗುತಿದೇಯೊ, ಹಾಗೆ ನೀವು ಬಲಿಪೂಜೆಯ […]
ಕಾರ್ಕಳ: “ದೇವರಿಗೆ ಮಹಿಮೆ ನೀಡುವ ಬದುಕು ನಿಜಕ್ಕೂ ಸಾರ್ಥಕ”: ಬಿಷಪ್ ಜೀವರ್ಗೀಸ್ ಮಾರ್ ಮಕರಿಯೊಸ್ ಕಲಯಿಲ್“ಪ್ರಭು ಯೇಸುಕ್ರಿಸ್ತರ ಮುಖಾಂತರ ಕಾಲಪೂರ್ಣತೆಯಲ್ಲಿ ಪ್ರಕಟವಾದ ದೇವರ ಸುವಾರ್ತೆಯಲ್ಲಿ ನಂಬಿಕೆ ಇಟ್ಟು, ಅದನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಿ, ಅದರಂತೆ ಬಾಳಲು ಪಣತೊಡುವವರು ತಮ್ಮ ಜೀವನದಲ್ಲಿ ದೇವರಿಗೆ ಮಹಿಮೆ ನೀಡುತ್ತಾರೆ. ಸುವಾರ್ತೆಯ ಸಂದೇಶ ಸದ್ಗುಣಗಳನ್ನು ಬೆಳೆಸಲು ಮತ್ತು ಸಮಾಜಮುಖಿಯಾಗಿ ಬಾಳಲು ಆಧಾರ. ಇದರಂತೆ ಬಾಳುವ ವಿಶ್ವಾಸಿಗಳ ಬದುಕು ನಿಜಕ್ಕೂ ಸಾರ್ಥಕ” ಎಂದರು ಪುತ್ತೂರು ಸೀರೊ ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೀವರ್ಗೀಸ್ ಮಾರ್ […]
ಆತ್ತೂರ್: ಆತ್ತೂರ್ ಸಾಂ.ಲೊರೆಸ್ ಬಾಸಿಲಿಕಾ ಮಹಾ ಪರಬ್ ಜನವರಿಚ್ಯಾ 22 ವೆರ್ ಆರಂಭ್ ಜಾಲಾಸ್ತಾಂ, ಪರ್ಬೆಚ್ಯಾ ಪಯ್ಲ್ಯಾ ದಿಸಾ ಆಕ್ರೇಚ್ಯಾ ರಾತಿ 8 ವೊರಾಚ್ಯಾ ಬಲಿದಾನಾಕ್ ಕುಂದಾಪುರ್ ರೊಜಾರ್ ಮಾಯ್ ಫಿರ್ಗಜೆಚ್ಯಾ ಗಾಯಾನ್ ಪಂಗ್ಡಾನ್ ಗಾಯನ್ ಚಲವ್ನ್ ವೆಲೆಂ. ಗಾಯಾನ್ ಪಂಗ್ಡಾನ್ ಉತ್ತಮ್ ರೀತಿನ್ ಗಾಯಾನ್ ಗಾಯ್ಲೆಂ. ಉಡುಪಿ ವಾರಾಡೊ ಪ್ರಧಾನ್, ಉಡುಪಿ ಫಿರ್ಗಜೆಚೊ ವಿಗಾರ್ ಭೊ|ಮಾ|ಬಾ|ಚಾರ್ಲ್ಸ್ ಮಿನೆಜೆಸ್ ಹಾಣಿ ಬಲಿದಾನ್ ಭೆಟಯ್ಲೆಂ. ಕುಂದಾಪುರ್ ಫಿರ್ಗಜೆಚೊ ಸಹಾಯಕ್ ಯಾಜಕ್ ಮಾ|ಬಾ|ಅಶ್ವಿನ್ ಆರಾನ್ಹಾ ಆನಿ ಸಯ್ರ್ಯಾ ಯಾಜಕಾನ್ ಸಹ […]
ಕುಂದಾಪುರ,ಜ.20 ಕೊಟೇಶ್ವರ ಕಟ್ಕರೆಯ ಬಾಲ ಯೇಸುವಿನ ಕಾರ್ಮೆಲ್ ಮಠಾಶ್ರಮದ ರಜತ್ಸೋವ ಮತ್ತು ಬಾಲಾ ಯೇಸುವಿನ ವಾರ್ಷಿಕ ಮಹೊತ್ಸೋವವು ಜನವರಿ 19 ಶನಿವಾರದಂದು ಸಂಜೆ ಭಕ್ತಿ ಬಲಿದಾನದ ಮೂಲಕ ಆಚರಿಸಲಾಯಿತು. ಪವಿತ್ರ ಪುಸ್ತಕದ ವಾಕ್ಯವನ್ನು ಪಠಿಸಿದ ಮಡ್ಯಾಂತರ್ ಚರ್ಚಿನ ಧರ್ಮಗುರು ವಂ|ಜೋಸೆಫ್ ಡಿಸೋಜ “ನೀವು ಸತ್ಯ ಅರಿತರೆ, ನಿಮಗೆ ಸತ್ಯ ಮುಕ್ತಿಯನ್ನು ನೀಡುತ್ತದೆ, ಸತ್ಯ ಎಂದರೆ ಯೇಸು, ಮನುಷ್ಯನ ಜೊತೆ ಇರುವುದು ನನಗೆ ಸಂತೋಷ ತರುತ್ತೆ ಎಂದು ಯೇಸು ಹೇಳಿದ್ದಾನೆ., ಮನುಷ್ಯರ ಜೊತೆ ಮನುಷ್ಯನಾಗಿ ನಾನು ಜೀವಿಸುತ್ತೇನೆ. ಜ್ಯುಬಿಲಿ […]
ಶ್ರೀನಿವಾಸಪುರ: ಗ್ರಾಮೀಣ ಪ್ರದೇಶಗಳ ಜನರ ಅಹವಾಲುಗಳಿಗೆ ತ್ವರಿತ ಸ್ಪಂದನೆ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ದೊರೆತ ಸೌಲಭ್ಯಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ವರದಾನವಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.ಇಂದು ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿಯ ಆಲವಟ್ಟ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರ ಗ್ರಾಮೀಣ ಪ್ರದೇಶದ ಜನರ ಅಹವಾಲುಗಳಿಗೆ ಸ್ಪಂದಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಪ್ರತಿ ತಿಂಗಳು ಮೂರನೇ […]