ಕುಂದಾಪುರ, ಫೆ.17: ಭಾರತದ ಕರ್ನಾಟಕದಲ್ಲಿ ಜನಿಸಿ ಅನಿವಾಸಿ ಯಶಸ್ವಿ ಉದ್ಯಮಿಯಾಗಿ, ತಾನು ಗಳಿಸಿದ ಗಳಿಕೆಯಲ್ಲಿ ಜೀವನ ಪರ್ಯಾಂತ ಇಂತಿಸ್ಟು ಭಾಗ ಸಮಾಜಕ್ಕೆ, ದೀನ ದಲಿತರಿಗೆ, ಸಂಘ ಸಂಸ್ಥೆಗಳಿಗೆ ದಾನ ಧರ್ಮ ಮಾಡುವೆನು ಎಂದು ನಿರ್ಧರಿಸಿ, ಹಾಗೇ ದಾನ ಧರ್ಮ ಮಾದಿ ಸಮಾಜದಲ್ಲಿ ಆದರ್ಶ ಪುರುಷನಾಗಿ ಹೊರಹೊಮ್ಮಿದ ಡಾ|ರೊನಾಲ್ಡ್ ಕುಲಾಸೊ ಇವರನ್ನು ಇತ್ತೀಚೆಗೆ ಲಂಡನ್‍ನಿನ “ವರ್ಲ್ಡ್ ಬುಕ್ ರೆಕಾರ್ಡ್ಸ್” ಸಂಸ್ಥೆ ಇವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಗೌರವಿಸಿ ಕುಲಾಸೊ ಅವರ ವ್ಯಕ್ತಿತ್ವವನ್ನು ಕೊಂಡಾಡಿ, ಇವರನ್ನು ಪ್ರಪಂಚಕ್ಕೆ ಪರಿಚಯಿಸಿತು.ಇಂತಹ ಅಪರೂಪದ […]

Read More

ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ಗೆ ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ 100 ವಿದ್ಯಾರ್ಥಿಗಳ ತಂಡ ಭೇಟಿ ನೀಡಿ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ನಿಕಟ ಪೂರ್ವಾಧ್ಯಕ್ಷರಾದ ಬೋಳ ಉದಯ ಅಂಚನ್ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ ಪ್ಯಾಕಲ್ಟಿ ಈರಪ್ಪ ಮೆದರ್, ಪಿಡಬ್ಲ್ಯುಡಿ ಕಂಟ್ರಾಕ್ಟರ್ ಅರುಣ್ ಕುಮಾರ್ ನಿಟ್ಟೆ, ಸಮಾಜ ಸೇವಕಿ ಹಾಗೂ ಅಂತರಾಷ್ಟ್ರೀಯ […]

Read More

ಫೆಬ್ರುವರಿ 16, 2023 ಕುಂದಾಪುರ ತಾಲೂಕಿನ ಹೊಸಂಗಡಿ,ಕೆರೆಕಟ್ಟೆ ಸಂತ ಅಂತೋನಿಯವರ ಪ್ರಸಿದ್ದ ಪುಣ್ಯ ಕ್ಷೇತ್ರದಲ್ಲಿ ಸಂತ ಅಂತೋನಿಯವರ ಪುಣ್ಯಸ್ಮರಣೆಯ ಹಬ್ಬ, ಅವರ ನಾಲಿಗೆಯ ಅವಶೇಷದ ಹಬ್ಬವನ್ನು ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ಫೆ.15 ರಂದು ಆಚರಿಸಲಾಯಿತು. ಜೊತೆಗೆ ನಿರ್ಗತಿಕರ ಆಶ್ರಮಕ್ಕೆ ಶಿಲಾನ್ಯಾಸವನ್ನು ನೇರವೆರಿಸಲಾಯಿತು..ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಬಿಷಪ್ ಅತಿ ವಂ. ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜಾ ಹಬ್ಬದ ಪ್ರಯುಕ್ತ ದಿವ್ಯ ಬಲಿದಾನವನ್ನು ಅರ್ಪಿಸಿದರು.“ದೇವರ ವಾಕ್ಯಗಳನ್ನು ಪಾಲಿಸುವರು ಭಾಗ್ಯಶಾಲಿಗಳು” ಎಂಬುದು ಹಬ್ಬದ ವಿಷಯವಾಗಿದ್ದು, ಶಿರ್ವ ವಲಯ ಪ್ರಧಾನ ಅ|ವಂ|ಡಾ| […]

Read More

Theme for the Day  “ Saint Anthony gave glory to God through his Tounge” The Novena Mass for the relic feast of St Anthony was held at Milagres Church at 6:00 p.m. Rev Fr stany Pinto campus Director Of St philomena college Puttur was the main celebrant for mass. In his homily he spoke on […]

Read More

ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸಾಯ್ಸಸ್, ಹಾಗೂ ಎಸ್.ಸಿ.ಎಸ್. ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಾಯ್ಸಸ್‍ನ ಪ್ರಮಾಣವಚನ ಸ್ವೀಕಾರ ಸಮಾರಂಭವು ತಾರೀಕು 14.02.2023ನೇ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಅಶೋಕನಗರದಲ್ಲಿರುವ ಕೆ.ಎ.ಎಂ.ಸಿ. ಕಟ್ಟಡದ ಸಭಾಂಗಣದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಸಿಸ್ಟರ್ ದೀಪಾ ಪಿಟರ್, ಪ್ರಾಂಶುಪಾಲರು, ಅಥೆನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್, ಮಂಗಳೂರು ಇವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಡಾ| ಅಭಿನಯ್ ಸೊರಕೆ, ಕಾರ್ಯದರ್ಶಿ, ಎಸ್.ಸಿ.ಎಸ್. ಗ್ರೂಫ್ ಆಫ್ ಇನ್ಸ್ಟಿಟ್ಯೂಶನ್ಸ್ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಮಾರಿ ದೀಪಾ […]

Read More

Mangaluru : Theme for the Day  “Tounge is a help to our mission, it has got different talents”  The Novena Mass for the relic feast of St Anthony was held at Milagres Church at 6:00 p.m. Rev Fr clany Dsouza Rector of Krupa sadhan Minor seminary Bajpe was the main celebrant for mass. In his […]

Read More

ಕನ್ನಡ ಸಾಹಿತ್ಯ, ಸಂಸ್ಕøತಿ ಬಗ್ಗೆ ಅಪಾರ ಅಭಿಮಾನ ಇರುವ “ಆತಿಥ್ಯರತ್ನ” ಪ್ರಶಸ್ತಿ ಪುರಸ್ಕøತ ಹೋಟೆಲ್ ಉದ್ಯಮಿ ಜಗನ್ನಾಥ ಪೈ ಗಂಗೊಳ್ಳಿಯಲ್ಲಿ ಫೆ.19 ರಂದು ರವಿವಾರ ನಡೆಯಲಿರುವ “ಗಂಗಾವಳಿ” ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಲಿದ್ದ ಶ್ರೀಯುತ ಜಗನ್ನಾಥ್ ವಿ. ಪೈಯವರು 27ನೇ ಅಕ್ಟೋಬರ್ 1947ರಂದು ಈಗಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದಲ್ಲಿ ದಿ. ವಾಮನ ಪೈ ಹಾಗೂ ಆನಂದಿ ಪೈ ದಂಪತಿಗಳ 4ನೇ ಸುಪುತ್ರರಾಗಿ ಜನಿಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಗಂಗೊಳ್ಳಿಯ ಎಸ್. ವಿ. ಹೈಸ್ಕೂಲಿನಲ್ಲಿ […]

Read More

ಮಂಗಳೂರು: ನಾಳೆ, ಫೆಬ್ರವರಿ 15 ರಂದು ಸಾಯಂಕಾಲ 6.00 ಘಂಟೆಗೆ, ಸಂತ ಆಂತೊನಿಯ ಸ್ಮರಣಿಕೆ ಹಬ್ಬದ ಮಹಾಪೂಜೆಯು ಮಿಲಾಗ್ರಿಸ್ ತೆರೆದ ಮೈದಾನಿನಲ್ಲಿ, ಅತೀ ವಂದನೀಯ ಎಲೊಶಿಯಸ್ ಪೌಲ್ ಡಿ’ಸೋಜ, ಮಂಗಳೂರು ಧರ್ಮಪ್ರಾಂತ್ಯದ, ನಿವೃತ್ತ ಧರ್ಮ ಅಧ್ಯಕ್ಷರು ನಡೆಸಿಕೊಡಲಿರುವರು. ಅಂದು ಘಂಟೆ 7.00 ಕ್ಕೆ ಇತ್ತೀಚಿಗೆ ಟರ್ಕಿ ಮತು ಸಿರಿಯಾ ದೇಶದಲ್ಲಿ ನಡೆದ ಭೀಕರ ಭೂಕಂಪಕ್ಕೆ ಸಿಲುಕಿ, ಮೃತಪಟ್ಟªರ ಆತ್ಮಕ್ಕೆ ಶಾಂತಿ ಕೋರಿ, ನಿರಾಶ್ರಿತರಾದ ಜನರಿಗೆ ನಮ್ಮ ಸಾಂತ್ವಾನದೊಂದಿಗೆ ಅನುಕಂಪ ತೋರಿಸಲು ಬೊಂಬತ್ತಿ ಬೆಳಗಿಸಿ ವಿಶೇಷ ಪ್ರಾರ್ಥನಾ ವಿಧಿಯನ್ನು […]

Read More