The International year of Millets 2023 led the students of Mount Carmel Central School, Mangaluru to know the miracles of Millets. The students of grades I, II and III put their best foot forward to undertake a project on Millets called, “Know the Millets – Embrace good health.” The students undertook the project with great […]

Read More

Mangalore: On March 4, Rohan Corporation India Pvt Ltd celebrated the 52nd National Safety Day at Rohan City Site Project in Bejai, Mangalore. Rohan Monteiro, Managing Director of the organization hoisted the safety flag and gave a short message to the employees. ರೋಹನ್ ಕಾರ್ಪೊರೇಷನ್‍ನಿಂದ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಮಂಗಳೂರು: ಮಾರ್ಚ್ 4ರಂದು ರೋಹನ್ ಕಾರ್ಪೊರೇಷನ್‍ ಇಂಡಿಯಾ ಪ್ರೈವೇಟ್ ಲಿಮಿಟೆಡ್ […]

Read More

ಜನ ಔಷಧಿ ದವಸದ ಐದನೇ ದಿನ ದಂದು ಲಯನ್ಸ್ ಕ್ಲಬ್ ತಲ್ಲೂರು ಹಾಗೂ ಗೆಳೆಯರ ಬಳಗ ಕರ್ಕಿ ಇವರ ಸಹಯೋಗದೊಂದಿಗೆ ಕರ್ಕಿ ಪ್ರಾಥಮಿಕ ಶಾಲೆ ಯಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಆಯೋಜಿಸಲಾಯಿತು. ಇದರ ಅಧ್ಯಕ್ಷತೆಯನ್ನು ಲಯನ್ಸ್ ತಲ್ಲೂರು ಇದರ ಅಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು ಮತ್ತು ರಕ್ತ ದಾನದ ಮಹತ್ವ ವನ್ನು ತಿಳಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ […]

Read More

ಶ್ರೀನಿವಾಸಪುರ 1 : ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರಿಗೆ ತಾಲೂಕಿನ ಸಮಾನ ಮನಸ್ಕರ ಸಾಂಸ್ಕøತಿಕ ವೇದಿಕೆ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ದಲಿತ ಹಿರಿಯ ಮುಖಂಡ ಮುನಿಸ್ವಾಮಿ ತಿಳಿಸಿದರು.ಪಟ್ಟಣದ ಪಿಎಲ್‍ಡಿ ಬ್ಯಾಂಕ್ ಕಚೇರಿ ಆವರಣದಲ್ಲಿ ಶನಿವಾರ ತಾಲೂಕಿನ ಸಮಾನ ಮನಸ್ಕರ ಸಾಂಸ್ಕøತಿಕ ವೇದಿಕೆ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರಿಗೆ ಅಭಿನಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. .ಮಾರ್ಚ್ 6 ರ ಸೋಮವಾರದೊಂದು ಬೆ11;30 ಕ್ಕೆ […]

Read More

ಮಂಗಳೂರು ಪ್ರದೇಶದಲ್ಲಿ ಸ್ವಚ್ಛತೆ ಯಾವ ಪ್ರಯೋಜನವಿಲ್ಲ ಮಂಗಳೂರು ಮಹಾನಗರ ಪಾಲಿಕೆಯ 34 ವಾರ್ಡ್ ನಲ್ಲಿ ರಸ್ತೆ ಬದಿಯಲ್ಲಿ ಕಸ ವನ್ನು ಮತ್ತು ಚರಂಡಿ ಗ ಸ್ವಚ್ಛತೆ ಮಾಡಿ ಕಸದ ರಾಶಿಯನ್ನು ಅಲ್ಲೆ ರಸ್ತೆಯಲ್ಲಿ ಬಿಟ್ಟು ಹೋಗುವುದು, ಅದೇ ಕಸ ಚರಂಡಿ ಗಳಲ್ಲಿ ಪುನಃ ನಿಂತು ಕಸ ನಿಲ್ಲುತ್ತದೆ. ಈ ರೀತಿ ಸ್ವಚ್ಛತ ಕಾರ್ಯ ಮಾಡಿ ಪ್ರಯೋಜನವಿಲ್ಲ. ಪಾಲಿಕೆ ಯವರು ಇದನ್ನು ಗಮನಿಸಬೇಕು. ವಾರ್ಡ್ ಸಂಖ್ಯೆ 34 ಜಯಶ್ರೀ ಗೇಟ್ ಬಳಿ ಕೆಲವು ದಿನಗಳಿಂದ ಕಸವನ್ನು ಹೀಗೆ ರಾಶಿ […]

Read More

ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯಿಂದ ಜನ ಔಷಧಿ ದಿವಸದ ಅಂಗವಾಗಿ ಮೂರನೇ ದಿನ ರೆಡ್ ಕ್ರಾಸ್ ಸದಸ್ಯರು ಪ್ರತಿಜ್ಞೆಯನ್ನು ಸ್ವೀಕರಿಸಿದರು. ಇಂದು ನಾಲ್ಕನೇ ದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಭಿರ ಆಯೋಜಿಸಲಾಯಿತು. ಶಿಭಿರದಲ್ಲಿ ಮಧುಮೇಹ, ರಕ್ತದೊತ್ತಡ ಮತ್ತು ಅಗತ್ಯ ಇರುವವರಿಗೆ ಇ. ಸಿ. ಜಿ. ಮಾಡಲಾಯಿತು. ಆಯ್ದ ನಾಲ್ಕು ಮಂದಿ ಮಧುಮೇಹ ರೋಗಿಗಳಿಗೆ ಇನ್ಸುಲಿನ್ ಪೆನ್ನನ್ನು ನೀಡಲಾಯಿತು. ಕಾರ್ಯಕ್ರಮ ವನ್ನು ರೆಡ್ ಕ್ರಾಸ್ ಸಭಾಪತಿ ಶ್ರೀ ಜಯಕರ ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮ ದಲ್ಲಿ […]

Read More

ಮಂಗಳೂರು: ಮಂಗಳೂರಿನ ಎಜೆ ವೈದ್ಯಕೀಯ ಕಾಲೇಜಿನ ಇಎನ್‌ಟಿ ವಿಭಾಗದ ಪ್ರಾಧ್ಯಾಪಕ ಡಾ| ಪಿ.ಪಿ. ದೇವನ್‌ ಅವರಿಗೆ ಪ್ರತಿಷ್ಠಿತ“ಗೋಲ್ಡನ್‌ ಏಮ್‌’ ಪ್ರಶಸ್ತಿ ಲಭಿಸಿದೆ. 11ನೇ ಆವೃತ್ತಿಯ ಗೋಲ್ಡನ್‌ ಏಮ್‌ ಸಮ್ಮೇಳನವನ್ನು ಬೆ೦ಗಳೂರಿನ ಡೈನರ್ಜಿಕ್‌ ಬಿಸಿನೆಸ್‌ ಸೊಲ್ಯೂಷನ್ಸ್‌ ಆಯೋಜಿಸಿತ್ತು. ಈ ಸ೦ದರ್ಭದಲ್ಲಿ, ಸುಮಾರು ಒಂದು ದಶಕದ ಕಾಲ ಇಎನ್‌ಟಿ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಪಿ.ಪಿ. ದೇವನ್‌ ಅವರಿಗೆ “ಅತ್ಯಂತ ವಿಶ್ವಾಸಾರ್ಹ ಹೆಲ್ಫ್‌ಕೇರ್‌ ಲೀಡರ್‌ಶಿಪ್‌ – ಶ್ರೇಷ್ಟ ಇಎನ್‌ಟ ಸ್ಪೆಷಲಿಸ್ಟ್‌ ಎಂಬ ಗೌರವ ಪ್ರದಾನ ನೀಡಲಾಯಿತು.

Read More

ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶುಕ್ರಾವಾರದಂದು ಚೈತನ್ಯ ವಿಶೇಷ ಶಾಲೆಗೆ ಬೇಟಿ ನೀಡಿ ಶಾಲೆಗೆ ರೂಪಾಯಿ 15,000/- ದೇಣಿಗೆ ನೀಡಲಾಯಿತು. ಈ ದೇಣಿಗೆ ಯನ್ನು ಯುವ ರೆಡ್ ಕ್ರಾಸ್ ಸಂಯೋಜಕರಾದ ದಿನಕರ ಆರ್ ಶೆಟ್ಟಿ ಕೊಡಮಾಡಿದರು. ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಯವರು ಮುಖ್ಯ ಶಿಕ್ಷಕರಾದ ಲೀಲಾ ಕರ್ಕಾಡಾ ಇವರಿಗೆ ಚೆಕ್ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ನಿಂದ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಗಣೇಶ್ ಆಚಾರ್ಯ, ಡಾ. ಸೋನಿ, […]

Read More

ಕುಂದಾಪುರ,ಮಾ.2: ವಿಶ್ವ ಶ್ರವಣ ದಿನದ ಅಂಗವಾಗಿ ಮಾರ್ಚ್ 2 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆ, ಕುಂದಾಪುರ ಹಾಗೂ ಔಟ್ರೀಚ್ ಸೇವಾ ಕೇಂದ್ರ, ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರು ಇವರ ಸಯುಕ್ತ ಆಶ್ರಯದಲ್ಲಿ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಉಚಿತ ಶ್ರವಣ ಪರೀಕ್ಷೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷರಾದ ಡಾ. ರೋಬರ್ಟ್ ರೆಬೆಲ್ಲೋ ಮುಖ್ಯ ಆಡಳಿತ ಶಸ್ತ್ರಚಿಕಿತ್ಸಕರು ಸಾರ್ವಜನಿಕ ಆಸ್ಪತ್ರೆ, ಕುಂದಾಪುರ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಪ್ರಾಥಮಿಕ […]

Read More