Udupi : Maundy Thursday was observed in Milagres Cathedral, Kallianpur of Udupi diocese with great devotion and gaiety on Thursday, 6th April, 2023. The Holy Thursday also called Covenant Thursday was concelebrated by Most Rev Dr. Gerald Isaac Lobo, Bishop of Udupi Diocese along with Very Rev Fr. Valerian Mendonca, Rector of the Cathedral and Vicar […]
ಪಿಯೂಸ್ ನಗರ ಚರ್ಚಿನಲ್ಲಿ ಯೇಸುವಿನ ಕೊನೆಯ ಭೋಜನ (ಪಾಸ್ಕ) ಹಬ್ಬದ ಆಚರಣೆ ಭಕ್ತಿತ್ಪೂರ್ವಕ ವಾಗಿ ನಡೆಯಿತು. ವಂದನೀಯ ಫಾದರ್ ಆಲ್ಬರ್ಟ್ ಕ್ರಾಸ್ತ ಇವರು ಸಾಂಕೇತಿಕವಾಗಿ 12 ಮಂದಿಯ ಪಾದವನ್ನು ತೊಳೆದು ಬಲಿ ಪೂಜೆಯನ್ನು ನೇರವೇರಿಸಿದರು.
ಮೂಡ್ಲಕಟ್ಟೆ ಐ.ಎಂ.ಜೆ. ವಿದ್ಯಾ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆಯನ್ನು ಇದೇ ಬರುವ ಎಪ್ರಿಲ್ ಹತ್ತರಂದು ನಡೆಯಲಿದೆ. ಇದರ ಪ್ರಯುಕ್ತ ಸಂಸ್ಥೆಯಲ್ಲಿ ಹಲವಾರು ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಪ್ರಿಲ್ ಎಂಟನೇ ತಾರೀಖಿನಂದು ಬೆಂಗಳೂರಿನ ಮಾಜಿ ಇಸ್ರೋ ವಿಜ್ಞಾನಿ ಆರ್ಆರ್ಎಸ್ಸಿ ಸೌತ್ ಇದರ ನಿವೃತ್ತ ಜನರಲ್ ಮ್ಯಾನೇಜರ್ ಡಾ. ಕೆ. ಗಣೇಶ ರಾಜ್ರವರಿಂದ ಶ್ರೀ ಐ.ಎಂ.ಜಯರಾಮ ಶೆಟ್ಟಿ ಸ್ಮರಣಾರ್ಥ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ಅವರು ಭೂಕಂಪ ಹಾಗೂ ಸಮಾಜದ ಮೇಲೆ ಅದರ ಪರಿಣಾಮ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಇದೇ ಬರುವ […]
ಕುಂದಾಪುರ, ಎ:5: ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ “ESPERANZA 2K23” ಫ್ರೆಶರ್ಸ್ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ದ್ವಿತೀಯ ವರ್ಷದ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಆದರದಿಂದ ಸ್ವಾಗತಿಸಿಕೊಂಡರು. ವಿದ್ಯಾರ್ಥಿಗಳು ವಿವಿಧ ಮನೋರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಜೆನಿಫರ್ ಫ್ರೀಡಾ ಮಿನೇಜೆಸ್ ಹಾಗೂ ಐ.ಎಂ.ಜೆ. ಸಮೂಹ ವಿದ್ಯಾಸಂಸ್ಥೆಯ ನಿರ್ದೇಶಕರಾದ ಪ್ರೊಫೆಸರ್ ದೋಮ ಚಂದ್ರಶೇಖರ್ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಐ.ಎಂ.ಜೆ.ಐ.ಎಸ್.ಸಿ. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ಮತ್ತು ಬೋಧಕ – ಬೋಧಕೇತರ ವೃಂದದವರು ಉಪಸ್ಥಿತರಿದ್ದು, ವಿದ್ಯಾರ್ಥಿನಿ ಕುಮಾರಿ ಶೇರಿಲ್ ಸಾರ […]
ಮಂಗಳೂರಿನ ಬಿಕರ್ಣಕಟ್ಟೆಯಲ್ಲಿರುವ ಪ್ರಸಿದ್ಧ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ, ಪವಿತ್ರ ವಾರದಲ್ಲಿ“ಈಸ್ಟರ್”ಹಬ್ಬಕ್ಕೆತಯಾರಿಯಾಗಿ ನಲವತ್ತು ಘಂಟೆಗಳ ನಿರಂತರ ಪರಮಪ್ರಸಾದದ ಆರಾಧನೆಯನ್ನು ಆಯೋಜಿಸಲಾಗಿತ್ತು. ಸೋಮವಾರ ಬೆಳ್ಳಿಗೆ ಐದುಘಂಟೆಗೆ ಫಾದರ್ರೊವೆಲ್ಡಿಸೋಜ್ ಬಲಿಪೂಜೆ ಮುಖಾಂತರ ಪವಿತ್ರ ಪರಮಪ್ರಸಾದವನ್ನು ಪ್ರತಿಶ್ಠಾಪಿಸಿ ಪವಿತ್ರ ಪರಮಪ್ರಸಾದದಲ್ಲಿರುವಯೇಸುಕ್ರಿಸ್ತರಿಗೆಆರಾಧನೆ ಸುತ್ತಿಸ್ತೋತ್ರ ಸಲ್ಲಿಸುವುದರ ಮೂಲಕ ಆರಾಧನೆಯನ್ನು ಪ್ರಾರಂಭಿಸಿದರು. ಪ್ರತಿಒಂದುಘಂಟೆಗೆ ವಿವಿಧ ಗುಂಪುಗಳು ಆರಾಧನೆಯನ್ನು ನೆರವೇರಿಸುತಿದ್ದರು. ಬಜ್ಜೋಡಿಚರ್ಚಿನ ಗುಂಪು, ಕಾರ್ಮೆಲ್ ಸಹೋದರರು, ಸೆಕುಲರ್ಕಾರ್ಮೆಲ್ ಸಭೆಯವರು, ಬಾಳೊಕ್ ಜೆಜುಕುಟುಂಬದವರು, ಫಾ.ರುಡೊಲ್ಫ್ ಪಿಂಟೊ, ಫಾ.ಲ್ಯಾನ್ಸಿ ಲುವಿಸ್, ಫಾ. ಅನಿಲ್ ಅಲ್ಫ್ರೆಡ್, ಫಾ. ಜೊಸೆಫ್ಡಿಸೋಜಾ, ಸಹೊದರ. ಜೊಯೆಲ್ ಲಸ್ರಾದೊ, […]
ಆಶಾವಾದಿ ಪ್ರಕಾಶನ್ ಆನಿ ಐ.ಸಿ.ವೈ.ಎಮ್/ವೈ.ಸಿ.ಎಸ್ ಗಂಟಾಲಕಟ್ಟೆ ಮಾಂಡುನ್ ಹಾಡ್ತಾ; ಕೊಂಕಣಿ ಸಾಹಿತಿಕ್ ತರ್ಭೆತೆ ಶಿಭಿರ್(ಸನ್ವಾರಾ 6 ಮಾಯ್ 2023, ಸಕಾಳಿಂ 9:30 ಥಾವ್ನ್ 3:30 ಪರ್ಯಾಂತ್) 1. ಖಬ್ರೊ ಬರಂವ್ಚಿ ತರ್ಭೆತ್ (ಮಾ|ರೊಯ್ಸನ್ ಫೆರ್ನಾಂಡಿಸ್, ಸಂ:ಉಜ್ವಾಡ್ ಪಂದ್ರಾಳೆಂ)2. ಲೇಕನಾಂ ಬರಂವ್ಚಿ ತರ್ಭೆತ್ (ಮಾ|ಚೇತನ್ ಲೋಬೊ, ಸಂ:ಸೆವಕ್ ಮಯ್ನ್ಯಾಳೆಂ)3. ಮೊಟ್ವ್ಯೊ ಕಥಾ ಬರಂವ್ಚಿ ತರ್ಭೆತ್ (ವಲ್ಲಿ ಕ್ವಾಡ್ರಸ್, ಸಂ: ಪಯ್ಣಾರಿ.ಕೊಮ್) ಆಶಾವಾದಿ ಪ್ರಕಾಶನಾಚಿಂ ದೋನ್ ಪುಸ್ತಕಾಂ ಮೊಕ್ಳಿಕ್ ಜಾತಲಿಂ;1. ಆಟ್ವೊ ಸುರ್ (ಸಲೊಮಿ ಮಿಯಾಪದವ್ಚೊ ಕವಿತಾಜಮೊ)2. ಪಾನಾಂಚ್ ಫುಲಾಂ ಜಾತಾನಾ (ಮೊನಿಕಾ ಡೆ’ಸಾ ಮಥಾಯಸಾಚೊ ಕವಿತಾಜಮೊ) ಕೊಂಕಣಿ ಕವಿಗೋಶ್ಟಿ ಮಾಂಡುನ್ ಚಲವ್ನ್ ವ್ಹರ್ತಾ ಆಂಡ್ಯೂ ಎಲ್. ಡಿ’ಕುನ್ಹಾ ಮಾ|ರೊನಾಲ್ಡ್ ಡಿ’ಸೋಜಾಚ್ಯಾ […]
ನಂದಳಿಕೆ : ಮತದಾನವು ಪ್ರಜಾಪ್ರಭುತ್ವದ ಕೇವಲ ರಾಜಕೀಯ ಹಕ್ಕಾಗಿರದೆ ಅದೊಂದು ಪವಿತ್ರ ಕರ್ತವ್ಯವೂ ಆಗಿದೆ. ಮತದಾನ ನಮ್ಮ ಅಮೂಲ್ಯ ಹಕ್ಕು, ಯಾವುದೇ ಆಮಿಷಗಳಿಗೆ ಬಲಿಯಾಗದೇ, ಸ್ವಾಭಿಮಾನವನ್ನು ಕಳೆದುಕೊಳ್ಳದೇ ತಮ್ಮ ಕೆಲಸದ ನಡುವೆ ಬಿಡುವು ಮಾಡಿಕೊಂಡು ತಪ್ಪದೇ ಮತದಾನ ಮಾಡಿ ಹಾಗೂ ತಮ್ಮ ಹಕ್ಕು ಚಲಾಯಿಸಿ ಎಂದು ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ನೆಹರು ಯುವ ಕೇಂದ್ರ ಉಡುಪಿ, ನಂದಳಿಕೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತು ಜೇಸಿಐ ಬೆಳ್ಮಣ್ಣು ವತಿಯಿಂದ ಅಬ್ಬನಡ್ಕ […]
Holy Redeemer English Medium School inaugurated its 5 days Sports Summer Camp on April 3rd at 9:30 am. Rev Fr. Thomas Sequeira, Parish Priest of St Anne’s Church, Nala was the chief guest. By lighting the lamp, camp was inaugurated. Fr Thomas Sequiera motivated students through his words of inspiration. Headmaster Rev Fr. Clifford Pinto […]
Palm Sunday celebration at Holy Rosary Church AlangarMain celebrant Fr Trishan DSouza secretary to the Bishop of MangaloreCelebration included solemn blessing of the palms, procession and Holy EucharistFr Nilesh Crasta guest priest and fr Walter D’Souza parish priest were presentFaithful in large numbers participated.