ಕುಂದಾಪುರ. ಜು.12: ರಾಹುಲ್ ಗಾಂಧಿಯವರು ವಿವಿಧ ವೇದಿಕೆಯಲ್ಲಿ ಮೋದಿ ಹಾಗೂ ಅದಾನಿ ನಡುವಿನ ಸಂಬಂಧವನ್ನು ನಿರಂತರವಾಗಿ ಬಹಿರಂಗಪಡಿಸುತ್ತಿದ್ದಾರೆ, ಈ ನಿರ್ಭೀತಿ ನಡೆಯನ್ನು ಸಹಿಸಿಕೊಳ್ಳದೆ ಮೋದಿ ಪದನಾಮ ಬಳಕೆಯನ್ನೇ ನೆಪವಾಗಿರಿಸಿಕೊಂಡು ರಾಹುಲ್ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹತೆಗೊಳಿಸಿದ ಕೇಂದ್ರ ಸರಕಾರ ಹಾಗೂ ಬಿಜೆಪಿಯ ಸೇಡಿನ ಹುನ್ನಾರವನ್ನು ಪ್ರತಿಭಟಿಸಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಇಂದು ದಿನಾಂಕ 12 -07 -2023 ಬುಧವಾರ ಬೆಳಿಗ್ಗೆ 10 ರಿಂದ ಮೌನ ಧರಣಿ ಶಾಸ್ತ್ರಿ ವೃತ್ತ ಬಳಿ ಆರಂಭಿಸಿದೆ. ಮಾಜಿ ಸಭಾಪತಿ ಶ್ರೀ […]
ಕುಂದಾಪುರ, ಜು. : ಸಂತ ಜೋಸೆಫರ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಜುಲಾಯ್ ೧೧ ರಂದು ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಕುಂದಾಪುರ ಇವರು ಉಚಿತ ಸಮವಸ್ತ್ರ ಕೊಡುಗೆಯಾಗಿ ನೀಡಿದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಜಂಟಿ ಕಾರ್ಯದರ್ಶಿಗಳಾದ ಸಿಸ್ಟರ್ ಸುಪ್ರಿಯ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ಕುಂದಾಪುರ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಇದರ ಅಧ್ಯಕ್ಷರಾಗಿರುವ ಶ್ರೀ ಜಾನ್ಸನ್ ಡಿ ಅಲ್ಮೇಡಾ ಇವರು ಸಮವಸ್ತ್ರವನ್ನು ವಿತರಿಸಿ ಸಮವಸ್ತ್ರದ ಮಹತ್ವವನ್ನು ತಿಳಿಸಿದರು. […]
ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಶಾಲಾ ಸಭಾಂಗಣದಲ್ಲಿ ಜೂ.10 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಜಂಟಿ ಕಾರ್ಯದರ್ಶಿಗಳಾದ ಸಿಸ್ಟರ್ ಸುಪ್ರಿಯ ಇವರು ವಹಿಸಿ ಪ್ರತಿ ಮಗುವಿನ ಸಮಗ್ರ ಬೆಳವಣಿಗೆಗೆ ರಕ್ಷಕ -ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರೋ, ರಾಜು ಪೂಜಾರಿ ಇವರು ಮಕ್ಕಳು ಶಿಸ್ತು ಹಾಗೂ ಸಂಸ್ಕಾರವನ್ನು ಮನೆಯಲ್ಲಿಯೇ ಕಲಿಯಬೇಕು. ಪೋಷಕರು ಮಕ್ಕಳೆದುರು ಎಂದಿಗೂ ಸುಳ್ಳನ್ನು ಹೇಳಬಾರದು. ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ ಅವರ ಆಗುಗಳನ್ನು ಹೋಗುಗಳನ್ನು […]
On Sunday, July 9th, the “ Graha Jyothi” online registration program was organized at Bajjodi Church Hall, Mangalore. The program began with a prayer song led by ‘Ayog’ members. The program was inaugurated by Rev. Fr. Dominic Vas, the Parish priest of Bajjodi parish accompanied by Mr. Arun John D’souza, the proprietor of “Mangalore Digital […]
ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ಸಂತೆಕಟ್ಟೆಯಲ್ಲಿ ಅಂಡರ್ ಪಾಸ್ ಗಾಗಿ ನಿರ್ಮಿಸಿದ ಅಗೆತದಲ್ಲಿ ನೀರು ಸೆಳೆದು, ಅದಕ್ಕೆ ತಡಗೋಡೆ ನಿರ್ಮಿಸುವ ಬದಿಯಲ್ಲಿನ ಸರ್ವಿಸ್ ರಸ್ತೆ ಬದಿಯಲ್ಲಿನ ಸರ್ವಿಸ್ ರಸ್ತೆಯ ಭಾಗ ಕುಸಿದು ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಈ ಬಗ್ಗೆ ಮಾಧ್ಯಮದವರು ವರದಿ ಪ್ರಕಟಿಸಿ, ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಗಮನ ಸೆಳೆದಿದ್ದರು. ಸಂಸದೆ ಶೋಭಾ ಕರಂದ್ಲಾಜೆ ಅಂಡರ್ ಪಾಸ್ ನಿರ್ಮಾಣಕ್ಕಾಗಿ ಅಗೆದಿರುವ ಹೊಂಡವನ್ನು ಮಳೆಗಾಲದಲ್ಲಿ ಅಪಾಯವುಂಟಾಗಬಹುದೆಂದು ಮುಚ್ಚಲು ಆದೇಶಿಸಿದ್ದರು. ಹೊಂಡದ ಇಕ್ಕೆಲಗಳಲ್ಲಿ ಕಾಂಕ್ರೀಟಿಕರಣದ ತಡೆ […]
ಪಡುಕೋಣೆ: ಪಡುಕೋಣೆ ಕಥೋಲಿಕ್ ಸಭಾ, ಸ್ತ್ರೀ ಸಂಘಟನೆ ಘಟಕಗಳಿಂದ ಹಾಗೂ ಪರಿಸರ ಆಯೋಗ ಇವರು ಜಂಟಿಯಾಗಿ ದಿನಾಂಕ 9/7/ 2023 ರ ಭಾನುವಾರದಂದು ಸಂತ ಅಂತೋನಿ ಚರ್ಚ್ ಪಡುಕೋಣೆಯಲ್ಲಿ ವನಮಹೊತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಚರ್ಚಿನ ಧರ್ಮಗುರು ವಂ| ಫಾ ಫ್ರಾನ್ಸಿಸ್ ಕರ್ನೆಲಿಯೊ ’ಪರಿಸರ ರಕ್ಷಣೆಯಲ್ಲಿ ಸಸ್ಯಗಳ ಪ್ರಮುಕ ಪಾತ್ರ ಮಾಡುತ್ತದೆ ಗಿಡ ಮರಗಳು ಎಲ್ಲಾ ಜೀವಿಗಳಿಗೆ ಹೇಗೆ ಆಧಾರ ಅವುಗಳನ್ನು ರಕ್ಷಣೆ ಯಾಕೆ ಮಾಡಬೇಕು ಎಂದು ಹೇಳಿ, ಚರ್ಚಿನ ಪ್ರತಿ ಸದಸ್ಯರು ಒಂದೊಂದು […]
Udupi : The Titular Feast of Our Lady of Miracles celebrated with gaiety and devotion at Milagres Cathedral, Kallianpur of Udupi diocese near here on Sunday, July 9, 2023. On 9th July, at 10 am in the morning, it was truly a thrill to ears, and awakening to heart as the gigantic Bells of Milagres Cathedral […]
ಮಂಗಳೂರು.ಜುಲೈ 2023 ರ ಭಾನುವಾರದಂದು ಮಿಲಾಗ್ರೆಸ್ ಮಂಗಳೂರಿನ ಮಿಲಾಗ್ರೆಸ್ ಚರ್ಚಿನಲ್ಲಿ ಭವ್ಯತೆ ಮತ್ತು ಭಕ್ತಿಯಿಂದ ವಾರ್ಷಿಕ ಹಬ್ಬವನ್ನು ಆಚರಿಸಲಾಯಿತು. ಬೆಳಿಗ್ಗೆ 7 ಗಂಟೆಗೆ ಕೊಂಕಣಿಯಲ್ಲಿ ದಿವ್ಯ ಬಲಿದಾನ ಅರ್ಪಿಸಲಾಯಿತು. ಡಯಾಸಿಸ್. ಅವರ ಧರ್ಮನಿಷ್ಠೆಯ ಸಮಯದಲ್ಲಿ, ಪವಾಡಗಳ ಮಾತೆಯ ಆಶೀರ್ವಾದ, ಅವಳ ನಮ್ರತೆಯನ್ನು ವೈಶಿಷ್ಟತೆಯನ್ನು ತಿಳಿಸಲಾಯಿತು ಬೆಳಿಗ್ಗೆ 8.15 ಕ್ಕೆ ವಂ| ಫಾ|ಆರ್ ಕೆನ್ನಿತ್ ಕ್ರಾಸ್ತಾ ಇವರ ಮುಂದಾಳತ್ವದಲ್ಲಿ ಇಂಗ್ಲಿಷ್ ಭಾಶೆಯಲ್ಲಿ ಬಲಿದಾನವನ್ನು ಅರ್ಪಿಸಿ. ಅವರು ನಮ್ಮ ಜೀವನದಲ್ಲಿ ಮೇರಿಯ ಶ್ರೇಷ್ಠತೆಯ ಬಗ್ಗೆ ಮಾತನಾಡಿದರು. ವಂ|ಫಾ| ರಾಬಿನ್, ವಂ|ಫಾ| […]
ಕುಂದಾಪುರ,ಜು. 9: ಕಥೊಲಿಕ್ ಸಭಾ ಬಸ್ರೂರು ಘಟಕ ಹಾಗು ಬಸ್ರೂರು ಸ್ಪೋರ್ಟ್ಸ್ ಕ್ಲಬ್ (ರಿ) ಬಸ್ರೂರು ಇವರ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಬಸ್ರೂರು ಪಂಚಾಯತ್ ವಠಾರದಲ್ಲಿ ಹಮ್ಮಿಕೊಳ್ಳಲಾಗಿತ್ತು,ಮುಖ್ಯ ಅತಿಥಿಯಾಗಿ ಬಸ್ರೂರು ಪಂಚಾಯತ್ ಅಧ್ಯಕ್ಷರಾದ ಬಿ. ದಿನಕರ ಶೆಟ್ಟಿಯವರು ಉಪಸ್ಥಿತರಿದ್ದರು ಎರಡೂ ಸಂಸ್ಥೆಯ ಅಧ್ಯಕ್ಷರು ಗಿಡವನ್ನು ಮುಖ್ಯ ಅತಿಥಿಯವರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಿ. ದಿನಕರ ಶೆಟ್ಟಿಯವರು ಮಾತನಾಡಿ ವನಮಹೋತ್ಸವ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು, ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಕಥೋಲಿಕ ಸಭಾ […]