ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮದಲ್ಲಿ ಸೋಮವಾರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ ಬಳಿಕ ಮಾತನಾಡಿ, ನಾನು ಕ್ಷೇತ್ರದ ಪ್ರಗತಿಗೆ ಪಕ್ಷಾತೀತವಾಗಿ ಶ್ರಮಿಸಿದ್ದೇನೆ. ಯಾವುದೇ ಭೇದ ಭಾವ ಮಾಡದೆ ಸಕರ್ಾರದ ಸೌಲಭ್ಯ ವಿತರಿಸಿದ್ದೇನೆ ಎಂದು ಹೇಳಿದರು.    ಹಿಂದೆ ಕ್ಷೇತ್ರದಲ್ಲಿ 1800 ಅಡಿ ಕೊಳವೆ ಬಾವಿ ಕೊರೆದರೂ ನೀಡು ಸಿಗುತ್ತಿರಲಿಲ್ಲ. ಈಗ ಕೆಸಿ ವ್ಯಾಲಿ ನೀರು ಕೆರೆಗಳಿಗೆ ಹರಿಸಿದ ಪರಿಣಾಮವಾಗಿ ಅಂತರ್ಜಲ ವೃದ್ಧಿಗೊಂಡಿದೆ. 600 ಅಡಿಯಲ್ಲೇ ನೀರು ಸಿಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ […]

Read More

I will give thanks to the Lord with my whole heart (Ps 111:1). The hearts of our sixteen Silver Jubilarians from around the globe reverberate with gratitude on their Quadra-centennial journey of religious life for the unique call given to them to voyage through the consecrated life by the boat called “the Sisters of the […]

Read More

ರೆಡ್ ಕ್ರಾಸ್ ದಿನಾಚರಣೆಯ ಒಂದನೇ ಕಾರ್ಯಕ್ರಮ ಮೇ ಎಂಟರಂದು ಜಗತ್ತಿನಾದ್ಯಂತ ರೆಡ್ ಕ್ರಾಸ್ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಎದುರು ಆಯೋಜಿಸಲಾಯಿತು. ಸರ್ಜನ್ ಆಸ್ಪತ್ರೆಯ MD ಡಾ. ವಿಶ್ವೇಶ್ವರಯ್ಯ ಇದನ್ನು ಉದ್ಗಾಟಿಸಿ ಶುಭ ಹಾರಿಸಿದರು. ಸಭಾಪತಿ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು. 104 ಮಂದಿ ಶಿಬಿರಾರ್ಥಿಗಳು […]

Read More

ಮೇ 10 ರಂದು ನಡೆಯುವರಾಜ್ಯ ವಿಧಾನ ಸಭಾಕ್ಷೇತ್ರದಚುನಾವಣೆಯ ಅಂಗವಾಗಿ ಸದೃಢರಾಜ್ಯಕ್ಕಾಗಿ ಮತದಾನ ಎಂಬ ಸಂಕಲ್ಪದೊಂದಿಗೆ: ಸದೃಢರಾಜ್ಯಕ್ಕಾಗಿ‘ಮತದಾನ ನಮ್ಮ ಹಕ್ಕು’ ಎಂಬ ಧ್ಯೇಯದೊಂದಿಗೆಜನಜಾಗೃತಿಯನ್ನು ಮೂಡಿಸಿದ ಮರಳು ಶಿಲ್ಪ. ಅಳತೆ:- 4.5 ಅಡಿ ಎತ್ತರ ಮತ್ತು 6 ಅಡಿ ಅಗಲ ಕಲಾವಿದರು:-‘ಸ್ಯಾಂಡ್‍ಥೀಂ’ ಉಡುಪಿ ತಂಡದಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಸ್ಥಳ:- ಮಲ್ಪೆಕಡಲ ತೀರ, ‘ಸ್ಯಾಂಡ್‍ಥೀಂ’ ಉಡುಪಿ:   9611495199

Read More

617 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನವನ್ನು ಗಳಿಸಿದ ಕಲ್ಯಾಣ್ ಬಸವರಾಜ ಲಗಳೂರು ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕುಂದಾಪುರ ಸತತ 6 ವರ್ಷಗಳಿಂದ 100% ಫಲಿತಾಂಶಕುಂದಾಪುರ : ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 6ನೇ ವರ್ಷವೂ ಕೂಡ 100% ಫಲಿತಾಂಶ ದಾಖಲಿಸಿದ್ದು 8 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 18 ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿ ಕಲ್ಯಾಣ್ ಬಸವರಾಜ ಲಗಳೂರು 617 […]

Read More

ಗಂಟಾಲ್ಕಟ್ಟೆ : 6 ಮಾಯ್ 2023: ಆಶಾವಾದಿ ಪ್ರಕಾಶನಾನ್ ಐ.ಸಿ.ವೈ.ಎಮ್ ಆನಿ ವೈ.ಸಿ.ಎಸ್ ಹಾಂಚ್ಯಾ ಸಹಯೋಗಾಖಾಲ್ ಗಂಟಾಲ್ಕಟ್ಟೆಚ್ಯಾ ನಿತ್ಯಾದಾರ್ ಮಾಯೆಚ್ಯಾ ಇಗರ್ಜೆಚ್ಯಾ ಸಭಾಸಾಲಾಂತ್ ಆದೇಸಾಚೆಂ ಸಾಹಿತಿಕ್ ಕಾರ್ಯಾಗಾರ್ ಚಲವ್ನ್ ವ್ಹೆಲೆಂ.ಫಿರ್ಗಜೆಚೊ ವಿಗಾರ್ ಮಾ|ಬಾ|ರೊನಾಲ್ಡ್ ಡಿಸೋಜಾಚ್ಯಾ ಅಧ್ಯಕ್ಷ್‌ಪಣಾಖಾಲ್, ಮಾಗ್ಣ್ಯಾಂತ್ ಸುರ್ವಾತ್ ಕರುನ್ ಹ್ಯಾ ಕಾರ್ಯಾಗಾರಾಚೆಂ ಉಗ್ತಾವಣ್ ಜಾತಚ್ ಅಪ್ಲ್ಯಾ ಯೆವ್ಕಾರ್ ಉಲವ್ಪಾಂತ್ “ಕೊಂಕಣಿ ಭಾಸೆಚೊ ಮೋಗ್ ಕರ್ಚೊ, ತಿಚೊ ಪೋಸ್ ಕರ್ಚಿ ಜವಾಭ್ದಾರಿ ಆಮಾಂ ಸರ್ವಾಂಚಿ ಜಾಲ್ಲ್ಯಾನ್ ತ್ಯಾ ಇರಾದ್ಯಾನ್ ಆಮ್ಚ್ಯಾ ಸಮಾಜೆಂತ್ ಆಸ್ಚ್ಯಾ ಸಾಹಿತಿಕ್ ತಾಲೆಂತಾಕ್ ವ್ಹಳ್ಕುನ್, […]

Read More

ಚುನಾವಣಾ ಆಯೋಗ ಮತದಾನ ಹೆಚ್ಚಿಸಲು ಬಹಳಷ್ಟು ಕ್ರಮ ಕೈಗೊಳ್ಳುತ್ತಿದ್ದರೂ ಕೆಲವರು ಉದ್ದೇಶ ಪೂರ್ವಕವಾಗಿ ಮತದಾನ ಮಾಡದೇ ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸುತ್ತಾರೆ. ಅಂತಹ ಮತದಾರರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಚುನಾವಣಾ ಆಯೋಗ ನಿಯಮ ರೂಪಿಸಬೇಕು. ಇದರಿಂದ ಮತದಾನ ಮಾಡದವರಿಂದ ಚುನಾವಣಾ ಫಲಿತಾಂಶದ ಮೇಲೆ ಆಗುವ ಪರಿಣಾಮವೂ ಕಡಿಮೆಯಾಗುತ್ತದೆ. ಅಲ್ಲದೇ ಶೇಕಡಾವಾರು ಮತದಾನದ ಸಂಖ್ಯೆಯೂ ಹೆಚ್ಚುತ್ತದೆ.ಈ ಅಭಿಪ್ರಾಯ ವ್ಯಕ್ತವಾದುದು ರೋಟರಿ ಕುಂದಾಪುರ ದಕ್ಷಿಣ ಏರ್ಪಡಿಸಿದ “ಕಡ್ಡಾಯ ಮತದಾನ ಸಂವಾದ” ಕಾರ್ಯಕ್ರಮದಲ್ಲಿ.ಚುನಾವಣಾ ಆಯೋಗ ಚುನಾವಣೆಯನ್ನು ಒಂದು ಯದ್ಧದ ಮಾದರಿಯಲ್ಲಿ ಆಗಲು […]

Read More

06 May 2023 : 30 golden jubilarians gathered at Mother house for a 12 day renewal programme which commenced on 26 April.  Reflective  sessions on growing old gracefully by Fr William Sequeira SJ, Paschal Mystery of Founder and Bethany by Sr Mariette, pilgrimage to Rosa Mystica Grotto, sharing of spiritual experiences and a retreat led […]

Read More