ಕುಂದಾಪುರ: ಅಗಸ್ಟ್ 24: ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಕಾಲೇಜು ಮೂಡ್ಲಕಟ್ಟೆ, ಕುಂದಾಪುರದಲ್ಲಿ ಪ್ರಥಮಪದವಿ ವರ್ಷದ ವಿದ್ಯಾರ್ಥಿಗಳ “ದೀಕ್ಷಾರಂಭ” ಕಾರ್ಯಕ್ರಮದ ಅಂಗವಾಗಿ “ಪೃಥ್ವಿ ವಿಷನ್” ಸಂಸ್ಥಾಪಕರು, ಹಾಗೂ ಸೈಬರ್ಭದ್ರತಾ ಸಲಹೆಗಾರರಾದ ಶ್ರೀಯುತ ಪೃಥ್ವೀಶ್ ಕೆ. ಯವರ ನೇತೃತ್ವದಲ್ಲಿ “ಸೈಬರ್ ಭದ್ರತೆ”ಯ ಕುರಿತು ಕಾರ್ಯಗಾರವುನೆರವೇರಿತು.ವಿದ್ಯಾರ್ಥಿಗಳಿಗೆ ಸೈಬರ್ ಭದ್ರತೆಯಲ್ಲಿನ ಜ್ಞಾನವನ್ನು ಸಶಕ್ತಗೊಳಿಸುವತ್ತ ಗಮನಹರಿಸುವ ಮತ್ತು ಅಪರಾಧ, ಡೇಟಾ ಮತ್ತುಹಣಕಾಸಿನ ವಂಚನೆಗಳ ವಿರುದ್ಧ ವೈಯಕ್ತಿಕವಾಗಿ ಹೇಗೆ ಕಾರ್ಯನಿರ್ವಹಿಸಬೇಕೆಂಬುದರ ಕುರಿತು ಕಾರ್ಯಗಾರದಲ್ಲಿ ವಿವರವಾಗಿತಿಳಿಸಿದರು.

Read More

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ, ಧಾರ್ಮಿಕ ಕಾರ್ಯಕ್ರಮಗಳು ನೂರಾರು ಮಹಿಳೆಯರ ಭಾಗವಹಿಸುವಿಕೆಯಲ್ಲಿ ಸಂಭ್ರಮದಿಂದ ನಡೆಯಿತು.

Read More

Kundapur,August 23: The inauguration of orientation programme for the first year students “Deeksharamba” was held at IMJ Institute of Science & Commerce, Moodlakatte, Kundapur. “Parents always wish for their child’s overall development and each child should be adequately educated to realize his/her special strengths. Also, to learn, students should first have diligence and interest. Only then, they can reach their goal.” said the chief guest,Mr. CA Muralidhara Kini, Practicing Chartered Accountant, Manipal. Speaking on the occasion, the guest of honour , Professor Ramakrishna B G, Principal of Government P U College, Kundapur […]

Read More

ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.ಲಿ, ಉಡುಪಿ. 2022-23 ನೇ ಸಾಲಿನಲ್ಲಿ ಸಂಘವು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಇವರಿಂದ ಗುರುತಿಸಲ್ಪಟ್ಟು ದಿನಾಂಕ 19-08-2023 ರಂದು ನಡೆದ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ಉಡುಪಿ ಜಿಲ್ಲಾ ಯೂನಿಯನ್ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರ ಗಣ್ಯ ಉಪಸ್ಥಿತಿಯಲ್ಲಿ ಅಧ್ಯಕ್ಷರಾದ ಶ್ರೀ ಅಲೋಶಿಯಸ್ ಡಿ’ಅಲ್ಮೇಡಾ, ಉಪಾಧ್ಯಕ್ಷರಾದ […]

Read More

ಭಾರತೀಯ ವಿಜ್ಞಾನಿಗಳು ಚಂದ್ರಯಾನ 3 ಯಶಶ್ವಿಯಾದ ಹಿನ್ನೆಲೆಯಲ್ಲಿ ‘ಸ್ಯಾಂಡ್‍ಥೀಂ’ ಉಡುಪಿ ತಂಡದದವರು ಮಲ್ಪೆ ಕಡಲ ತೀರದಲ್ಲಿ ಬಹಳ ಆಕರ್ಶಕವಾದ ಮರಳು ಶಿಲ್ಪ ಕಲಾಕ್ರತಿಯನ್ನು ರಚಿಸಿದ್ದಾರೆ ಹಾಗೇ ಇದೇ ತಂಡ ಮೇ 10 ರಂದು ನಡೆದಿದ್ದ ರಾಜ್ಯ ವಿಧಾನ ಸಭಾಕ್ಷೇತ್ರದ ಚುನಾವಣೆಯ ಅಂಗವಾಗಿ ಸದೃಡ ರಾಜ್ಯಕ್ಕಾಗಿ ಮತದಾನ ಎಂಬ ಸಂಕಲ್ಪದೊಂದಿಗೆ ಸದೃಡ ರಾಜ್ಯಕ್ಕಾಗಿ ‘ಮತದಾನ ನಮ್ಮ ಹಕ್ಕು’ ಎಂಬ ಧ್ಯೇಯದೊಂದಿಗೆ ಮಲ್ಪೆ ಕಡಲ ತೀರದಲ್ಲಿ 4.5 ಅಡಿ ಎತ್ತರ ಮತ್ತು 6 ಅಡಿ ಅಗಲದ ಜನಜಾಗೃತಿಗಾಗಿ ಶಿಲ್ಪಾಕ್ರತಿಯನ್ನು ರಚಿಸಿದ್ದರು. […]

Read More

ಮಂಗಳೂರು ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಕೊಂಕಣಿ ಮಾನ್ಯತಾ ದಿವಸ್‍ ಆಚರಣೆಯನ್ನು ಆಗೋಸ್ಟ್ 24 ರಂದು ರೋಯ್‍ಕ್ಯಾಸ್ತೆಲಿನೊ (ಕೊಂಕಣಿ ಸಾಹಿತ್ಯಆಕಾಡೆಮಿ ಮಾಜಿ ಅಧ್ಯಕ್ಷರು ಹಾಗೂ ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಧಿಕಾರಿ) ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಂದನೀಯ ಗುರುಗಳಾದ ಮೆಲ್ವಿನ್‍ ಡಿಕುನ್ಹರವರು ವಸ್ತು ಪ್ರದರ್ಶನದ ಉದ್ಘಾಟನೆಗೈದರು. ಮ್ಯಾಕ್ಸಿಮ್ ಲುದ್ರಿಕ್‍ ಇಲ್ಲಿನಪುರಾತನ ಕಾಲದಕಾಲದ ವಸ್ತುಗಳ ಪರಿಚಯಿಸಿದರು. ಈ ಕಾರ್ಯಕ್ರಮದಲ್ಲಿ ವಂದನೀಯ ಗುರು ಸ್ಟೀಫನ್ ಪಿರೇರಾ, ವಂದನೀಯ ಗುರು ದೀಪ್‍ ಯಫೆರ್ನಾಂಡಿಸ್, ವಂದನೀಯ ಗುರು ಗ್ರೆಗೊರಿ […]

Read More

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಂಟಿ ರ್ಯಾಗಿಂಗ್ ಸೆಲ್ ವತಿಯಿಂದ ರ್ಯಾಗಿಂಗ್ ವಿರೋಧಿ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು. ಆ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯವನ್ನು ಆಯೋಜಿಸಲಾಗಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರದ ಜನಪ್ರಿಯ ವಕೀಲರಾಗಿರುವ ಶ್ರೀಯುತ ರೋ. ರಾಘವೇಂದ್ರ ನಾವುಡ ಇವರು ಆಗಮಿಸಿದ್ದರು. ಏಮ್ ಐ ಟಿ ಕಾಲೇಜು ರ್ಯಾಗಿಂಗ್ ಮುಕ್ತ ಸಂಸ್ಥೆಯಾಗಿದ್ದರೂ ಇಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ ಎಂದರು. ಜೊತೆಗೆ ರ್ಯಾಗಿಂಗ್ ಮಾಡುವುದರಿಂದ ಆಗುವ ಎಲ್ಲ ತರಹದ ದುಷ್ಪರಿಣಾಮ ಹಾಗೂ ಕಾನೂನು ಕ್ರಮಗಳನ್ನು ಸವಿವರವಾಗಿ […]

Read More

ಉಡುಪಿ: ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ವಿಕಾರ್ ಜನರಲ್ ಮೊನ್ಸಿಂಜರ್ ಬ್ಯಾಪ್ಟಿಸ್ಟ್ ಮಿನೇಜಸ್ ಅವರು ಆಗಸ್ಟ್ 23 ಬುಧವಾರದಂದು ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತುಬ್ಯಾಪ್ಟಿಸ್ಟ್ ಮೆನೆಜಸ್ ಅವರು ಶಿರ್ವ ಮೂಲದ ದಿವಂಗತ ಲೂಯಿಸ್ ಮೆನೆಜಸ್ ಮತ್ತು ದಿವಂಗತ ಮೇರಿ ಮ್ಯಾಗ್ಡೆಲೀನ್ ಮೆನೆಜಸ್ ಅವರ ಮಗನಾಗಿ ಜುಲೈ 28, 1948 ರಂದು ಜನಿಸಿದರು.ಇನ್ನು ಅಕ್ಟೋಬರ್ 25,1974 ರಂದು ಅವರಿಗೆ ಯಾಜಕಿ ದೀಕ್ಷೆ ಲಭಿಸಿತು. ಬ್ಯಾಪ್ಟಿಸ್ಟ್ ಮೆನೆಜಸ್ ಅವರು, ರೋಮ್ನ ಲ್ಯಾಟರನ್ ವಿಶ್ವವಿದ್ಯಾಲಯದಿಂದ ನೈತಿಕ ದೇವತಾಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.ಅಗ್ರಾರ್ನ ಮೋಸ್ಟ್ […]

Read More

ಕುಂದಾಪುರ; ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ತೇ ಭಾರತವನ್ನು ಅವಲಂಬಿಸುವಂತೆ ಸನ್ನಿವೇಶ ಬಂದಿರುವುದು ಮಾಜಿ ಪ್ರಧಾನಿ ದಿl ರಾಜೀವ್ ಗಾಂಧಿ ಅವರ ಆಡಳಿತದ ದೂರದೃಷ್ಟಿಯ ನಿರ್ಣಯಗಳು ಮತ್ತು ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಭೂ ಸುಧಾರಣೆಗೆ ಕೇಂದ್ರ ಸರಕಾರ ತೆಗೆದುಕೊಂಡ ನಿರ್ಣಯಗಳನ್ನು ರಾಜ್ಯದಲ್ಲಿ ದಿಟ್ಟವಾಗಿ ಜಾರಿಗೊಳಿಸಿದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಇಂದು ದೇಶಕ್ಕೆ ಮಾದರಿ ಎಂದು ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ ಅವರು ತಿಳಿಸಿದರು. ಇಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ […]

Read More