
ಕುಂದಾಪುರ, ಜ.6; ಹಂಗಳೂರಿನ ಹತ್ತನೇ ಸಂತ ಪಿಯೂಸ್ ದೇವಾಲಯದ ವಾರ್ಷಿಕ ಹಬ್ಬದ ಪ್ರಯುಕ್ತ ಜನವರಿ 5 ರಂದು ಸಹೋದರತೆಯ ಭಾಂದವ್ಯದ ಭಾನುವಾರವನ್ನು ಧರ್ಮಕೇಂದ್ರದ ಧರ್ಮಗುರು ವಂ. ಆಲ್ಬರ್ಟ್ ಕ್ರಾಸ್ತಾ ಇವರ ಮೇಲ್ವಿಚಾರಣೆಯಲ್ಲಿ ಆಚರಿಸಲಾಯಿತು.ಬೈಂದೂರು ಧರ್ಮಕೇಂದ್ರದ ಸಹಾಯಕ ಧರ್ಮಗುರು ವಂದನೀಯ ಜೊಸ್ವಿನ್ ಪಿರೇರಾ ಇವರ ನೇತೃತ್ವದಲ್ಲಿ ದಿವ್ಯ ಬಲಿ ಪೂಜೆ, ಪರಮ ಪವಿತ್ರ ಪ್ರಸಾದದ ಮೆರವಣಿಗೆ ಹಾಗೂ ಪರಮ ಪ್ರಸಾದದ ಆರಾಧನೆ ನಡೆಯಿತು.“ಪ್ರಭು ಯೇಸು ಕ್ರಿಸ್ತರ ಪ್ರೀತಿಯ ದೂತರಾಗೋಣ” ಎಂಬ ಸುವಾರ್ತೆಯ ಸಂದೇಶದೊಂದಿಗೆ ಅವರು ಪ್ರಭು ಯೇಸು ಕ್ರಿಸ್ತರ […]

ಮಂಗಳೂರು; ಮದರ್ ಆಫ್ ಗಾಡ್ ಚರ್ಚ್, ಶಕ್ತಿನಗರ, ಕಥೊಲಿಕ್ ಸಭಾ ಶಕ್ತಿನಗರ ಘಟಕ, ಸಂತ ಲಾರೆನ್ಸ ವಾರ್ಡ್, ನೇಜಿಗುರಿ ಗುಂಪುಇವರ ವತಿಯಿಂದ ಬಂದುತ್ವ ಕ್ರಿಸ್ಮಸ್ ಹಾಗೂ ಹೊಸ ವರ್ಷ-2025 ಆಚರಣೆ ಕಾರ್ಯಕ್ರಮ ಬುಧವಾರ 01.01.2025 ಸಂಜೆ 6.30 ಗಂಟೆಗೆ ಸರಿಯಾಗಿ, ನೇಜಿಗುರಿಯ ಸುಜಿ ಅಣ್ಣ (ತಾರಕ್ಕ) ಮನೆ ವಟಾರದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತ್ತು.ಸಮಾಜ ಸೇವೆಗೆ ತನ್ನನ್ನು ತಾನು ತೊಡಗಿಕೊಂಡಿರುವ ನೇಜಿಗುರಿ ಗುಂಪಿನ ಕಾರ್ಯದರ್ಶಿ ಹಾಗೂ ನೇಜಿಗುರಿ ಸ್ವಸಹಾಯ ಸಂಘ ಇದರ ಅಧ್ಯಕ್ಷರಾದ ಹರಿಣಿ ನೇಜಿಗುರಿ ಇವರನ್ನು ಸನ್ಮಾನಿಸಲಾಯಿತು.ಶಕ್ತಿನಗರ […]

ಶಂಕರನಾರಾಯಣ : ಕುಂದಾಪುರದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಮಂಚೂಣಿಯಲ್ಲಿರುವ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ 1ರಿಂದ 2 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾಮಟ್ಟದ ಹಾಡು & ಕಥೆ ಹೇಳುವ ಸ್ಪರ್ಧೆ ಹಮ್ಮಿಕೊಳ್ಳಲಾಯಿತು ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಜಯಕರ ಪೂಜಾರಿ ಗುಲ್ವಾಡಿ ( ಕಾರ್ಯದರ್ಶಿ, ಉಡುಪಿ ಜಿಲ್ಲಾ ಭಜನಾ ಒಕ್ಕೂಟ, ಉಡುಪಿ ) ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು ಮಕ್ಕಳಿಗೆ ಹಾಡು ಹಾಡುವುದು ಮತ್ತು ಕಥೆಗಳನ್ನು ಹೇಳುವುದು ಮತ್ತು ಕೇಳುವುದನ್ನು ತುಂಬಾ ಇಷ್ಟಪಡುತ್ತಾರೆ ಈ ದಿಶೆಯಲ್ಲಿಆಡಳಿತಮಂಡಳಿಯು ಆಯೋಜಿಸುತ್ತಿರುವ ಇಂತಹ ಕಾರ್ಯಕ್ರಮ […]

ಕುಂದಾಪುರ;ಫ್ರೆಂಡ್ಸ್ ಗ್ರೂಪ್ ಖಾರ್ವಿಕೇರಿ ಕುಂದಾಪುರ ಇವರು ಶ್ರೀ ಮಹಾಕಾಳಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಟಿವಿ ಮತ್ತು ಮ್ಯಾಜಿಕ್ ಸ್ಲೇಟ್, ಕ್ರೇಯಾನ್ಸ್, ಡ್ರಾಯಿಂಗ್ ಬುಕ್ ಹಸ್ತಾಂತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫ್ರೆಂಡ್ಸ್ ಗ್ರೂಪಿನ ಅಧ್ಯಕ್ಷರಾದ ಯೋಗೇಶ್ ಖಾರ್ವಿ ವಹಿಸಿದ್ದರು ಉದ್ಘಾಟಕರಾಗಿ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾದ ಅಜಂತ್ ಖಾರ್ವಿ, ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಯೋಜನಾಧಿಕಾರಿ ಶ್ರೀಯುತ ಉಮೇಶ್ ಟಿ, ಮೇಲ್ವಿಚಾರಕಿಯಾದ ಶ್ರೀಮತಿ ಲಲಿತ ,ಪುರಸಭೆ ಸದಸ್ಯರಾದ ಎಚ್ ಎನ್ ಚಂದ್ರಶೇಖರ್ ಖಾರ್ವಿ, ವಿದ್ಯಾರಂಗ ಮಿತ್ರ […]

ಕುಂದಾಪುರ; ನಾಳೆ ಜನವರಿ 5 ರಂದು 10:30 ಯಿಂದ 12 ರ ತನಕ ಕುಂದಾಪುರ ಚಿನ್ಮಯಿ ಆಸ್ಪತ್ರೆ ಎದುರುಗಡೆ ಇರುವ ಸೈಂಟ್ ಮೇರಿಸ್ ಶಾಲಾ ಸಭಾಂಗಣದಲ್ಲಿ ಕುಂದಾಪುರ ಆಲ್ಕೋಹಾಲಿಕ್ಸ್ ಎನೋ ನಿಮಸ್ .ಎ.ಎ. ಕೂಟದ 25ನೇ ವರ್ಷದ ಕೃತಜ್ಞತಾ ಕಾರ್ಯಕ್ರಮನಡೆಸಲಾಗುವುದು. ಈ ಸಂದರ್ಭದಲ್ಲಿ ಮಧ್ಯಪಾನ ಅಥವಾ ಇತರ ಅಮಲು ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅದರಿಂದಪರಿಹಾರ ಪಡೆಯಲು ಎಎ ಕಾರ್ಯಕ್ರಮ ಹೇಗೆ ಸಹಕಾರ ನೀಡುತ್ತದೆ ಎನ್ನುವ ಬಗ್ಗೆ ಸವಿವರವಾದ ಮಾಹಿತಿ ನೀಡುತ್ತೇವೆ.ಸಾರ್ವಜನಿಕರು ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆಯಲು ಈ […]

ಕುಂದಾಪುರಃ ಇದೇ ಜನವರಿ 4 ಶನಿವಾರ ಎರಡು ಗಂಟೆಗೆ ಹಟ್ಟಿ ಅಂಗಡಿ ಸಿದ್ಧಿವಿನಾಯಕ ದೇವಸ್ಥಾನದ ಎದುರು ಇರುವ ಸಭಾಂಗಣದಲ್ಲಿ ಮಧ್ಯಪಾನದ ಸಮಸ್ಯೆ ಇರುವವರಿಗೆ ಅದನ್ನು ನಿಲ್ಲಿಸುವ ಬಗ್ಗೆ ಹಾಗೂ ಕುಟುಂಬದ ಸದಸ್ಯರು ಇದನ್ನು ನಿಭಾಯಿಸುವ ವಿಶೇಷ ಮಾಹಿತಿ ಸಭೆಯನ್ನು ನಡೆಸಲಾಗುವುದುಈ ಮಾಹಿತಿ ಸಭೆಯಲ್ಲಿ ಹಟ್ಟಿ ಅಂಗಡಿ ಸಿದ್ಧಿವಿನಾಯಕ ದೇವಸ್ಥಾನದ ಮುಖ್ಯಸ್ಥರಾದ ಶ್ರೀ ಬಾಲಚಂದ್ರ ಭಟ್ಟರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಇಂದಿನ ನಮ್ಮ ಸಮಾಜದಲ್ಲಿ ಹಲವಾರು ಮಂದಿ ಮುಖ್ಯವಾಗಿ ಯುವಜನತೆ ಅಮಲು ಪದಾರ್ಥದ ಸೇವನೆಗೆ ಬಲಿಯಾಗುತ್ತಿದ್ದು ಅವರನ್ನು ಈ […]

ಶಂಕರನಾರಾಯಣ : ಕುಂದಾಪುರದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಮಂಚೂಣಿಯಲ್ಲಿರುವ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ 3 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ದಿನದ ಮೋಜು ಮತ್ತು ಆಂಗ್ಲಭಾಷಾ ಕಲಿಕೆ ಕಾರ್ಯಾಗಾರ ಆಯೋಜಿಸಲಾಗಿತ್ತುವಿದ್ಯಾರ್ಥಿ ಮತ್ತು ಶಿಕ್ಷಕರಸಾಂಕೇತಿಕ ನೃತ್ಯದ ಮೂಲಕ ಕಾರ್ಯಾಗಾರ ಆರಂಭಗೊಂಡಿತುಸಂಪನ್ಮೂಲ ತರಬೇತುದಾರರಾಗಿ ಆಗಮಿಸಿದ ಕುಮಾರಿ ಅಲಿಟಾ ಡೇಸ್ ಆಂಗ್ಲಭಾಷಾ ಉಪನ್ಯಾಸಕರು ಸೈoಟ್ ಅಲೋಸಿಯಸ್ ಡಿಮಡ್ ಟು ಬಿ ಯೂನಿವರ್ಸಿಟಿ ಮಂಗಳೂರುಇವರು 3ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 3 ಹಂತಗಳಲ್ಲಿ ವಿವಿಧ ಮೋಜಿನ ಗುಂಪು ಚಟುವಟಿಕೆಗಳೊಂದಿಗೆ ಆಂಗ್ಲಭಾಷಾ […]

ಬಾಲ ಯೇಸುವಿನ ಪುಣ್ಯಕ್ಷೇತ್ರ, ಕಾರ್ಮೆಲ್ ಹಿಲ್ – ಬಿಕರ್ನಕಟ್ಟೆ, ಮಂಗಳೂರು ಇಲ್ಲಿಯ ವಾರ್ಷಿಕ ಮಹೋತ್ಸವವನ್ನು ಜನವರಿ 14 ಹಾಗೂ 15 ರಂದು ವಿಜೃಂಭಣೆಯಿಂದ ಆಚರಿಸಲಾಗುವುದು. ವಾರ್ಷಿಕ ಮಹೋತ್ಸವ ಸಾಂಭ್ರಮಿಕ ಬಲಿಪೂಜೆಗಳುಜನವರಿ 14ರಂದು ಸಂಜೆ 6.00 ಘಂಟೆಗೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನು ಅತೀ ವಂದನೀಯ ವಿಲ್ಫ್ರೇಡ್ ಗ್ರೆಗೋರಿ ಮೊರಾಸ್, ಝಾನ್ಸಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಆರ್ಪಿಸುವರು. ಅದೇ ದಿ ಬೆಳಿಗ್ಗೆ 10.30 ಘಂಟೆಗೆ ಅತೀ ವಂದನೀಯ ಡಾ. ಅಲೋಶಿಯಸ್ ಪಾಲ್ ಡಿಸೋಜಾ, ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರು ನೆರವೇರಿಸುವರು. ಇದು […]

ಜನವರಿ 1, 2025 ರಂದು, ಹೊಸ ವರ್ಷದ ಆಗಮನವನ್ನು ಜಗತ್ತು ಆಚರಿಸಿದಾಗ, 78 ವರ್ಷ ವಯಸ್ಸಿನ ಬಾರ್ಕೂರಿನ ರಾಷ್ಟ್ರೀಯ ಪಿಯು ಕಾಲೇಜಿಗೆ ಇದು ಮಹತ್ವದ ದಿನವಾಗಿತ್ತು, ಏಕೆಂದರೆ ಗಣಿತಶಾಸ್ತ್ರದ ಹಿರಿಯ ಉಪನ್ಯಾಸಕಿ ಶ್ರೀಮತಿ ಉಷಾ ಕಿರಣ್ ಶೆಟ್ಟಿ ಅವರು ಅಧಿಕಾರ ವಹಿಸಿಕೊಂಡರು. ಹೊಸ ಪ್ರಾಂಶುಪಾಲರು. ಗಣ್ಯರು, ಸಿಬ್ಬಂದಿಗಳು ಮತ್ತು ಹಿತೈಷಿಗಳು ಭಾಗವಹಿಸಿದ್ದ ಸರಳ ಮತ್ತು ಅರ್ಥಪೂರ್ಣ ಸಮಾರಂಭದಲ್ಲಿ ಅವರು ನಿವೃತ್ತಿ ಹೊಂದುತ್ತಿರುವ ಪ್ರಾಂಶುಪಾಲರಾದ ಪ್ರೊ.ಯು.ಕೊಟ್ರಸ್ವಾಮಿಯವರ ಉತ್ತರಾಧಿಕಾರಿಯಾದರು. ಕಾರ್ಯಕ್ರಮದಲ್ಲಿ ಬಾರ್ಕೂರು ಎಜುಕೇಶನಲ್ ಸೊಸೈಟಿಯ ಉಪಾಧ್ಯಕ್ಷ ಶ್ರೀ ಸೀತಾರಾಮ ಶೆಟ್ಟಿ, […]