JANANUDI.COM NETWORK ರೇವಾ ಮಾ. 30 : ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಆರೋಗ್ಯ ಕೇಂದ್ರದಿಂದ ಆಂಬ್ಯುಲೆನ್ಸ್ ನೀಡಿಲ್ಲಎಂದು ನಾಲ್ವರು ಮಹಿಳೆಯರು ಮಂಚದ ಮೇಲೆ ಸಂಬಂಧಿಕರ ಶವವನ್ನು ಹೊತ್ತೊಯ್ಯುದ ಕರಾಳ ಘಟನೆ ನಡೆದಿದೆ.ಇದರ ವೀಡಿಯೋ ರಾಷ್ಟ್ರವ್ಯಾಪಿಯಾಗಿದ್ದು ಮಹಿಳೆಯರು ಹೆಗಲ ಮೇಲೆ ಮತ್ತು ತಲೆಯ ಮೇಲೆ ಮಂಚವನ್ನು ಹಿಡಿದುಕೊಂಡು ರಸ್ತೆಯಲ್ಲಿ ಹೋಗುತ್ತಿರುವುದನ್ನು ಕಾಣಬಹುದು.ರೇವಾ ನಿವಾಸಿ ಮೊಲಿಯಾ ಕೇವತ್ (80) ಎಂಬವರು ಅನಾರೋಗ್ಯಕ್ಕೆ ಒಳಪಟ್ಟಿದ್ದಾರೆಂದು ರಾಯಪುರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ ಆದರೆ ಮಹಿಳೆಯ ಸ್ಥಿತಿ ಹದಗೆಟ್ಟಿದ್ದು, ಚಿಕಿತ್ಸೆ ವೇಳೆ […]
JANANUDI.COM NETWORK ಬೆಂಗಳೂರು: ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನ ವಿರೋಧಿ ನೀತಿ, ಕಾರ್ಪೊರೇಟ್ ಪರ ಮತ್ತು ರಾಷ್ಟ್ರ ವಿರೋಧಿ ನೀತಿಗಳ ವಿರುದ್ಧ ಮತ್ತು ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಕಾರ್ಮಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ರಾಷ್ಟ್ರವ್ಯಾಪಿ ಮುಷ್ಕರದ ಕರೆಯ ಭಾಗವಾಗಿ ಇಂದು(ಮಾ.29) ರಾಜ್ಯಾದ್ಯಂತ ಎರಡನೇ ದಿನದಂದು ಹಲವಡೆ ಪ್ರತಿಭಟನಾ ಪ್ರದರ್ಶನಗಳು ನಡೆದವು. ಕಾರ್ಮಿಕ ಸಂಘಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ನೆರದಿದ್ದ ಸಂಘಟಿತ, ಅಸಂಘಟಿತ, ಸ್ಕಿಂ ಕಾರ್ಮಿಕರು ಹಾಗೂ ಬ್ಯಾಂಕ್, ವಿಮಾ, ಬಿಎಸ್ ಎನ್ಎಲ್, ಸಂಘಗಳ […]
JANANUDI.COM NETWORK ನವದೆಹಲಿ ಮಾ. 29: ದೇಶದಾದ್ಯಂತ ರಾಷ್ಟ್ರೀಕೃತ ಬ್ಯಾಂಕುಗಳ ವಿವಿಧ ಬೇಡಿಕೆಯಿಂದ ಬ್ಯಾಂಕ್ ಸೇವೆಯಿಂದ ನಿನ್ನೆ ಮತ್ತು ಇಂದು ಕೂಡ ವ್ಯತ್ಯವಾಗಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್, ಬಿಮೆ, ಅಂಚೆ ಇಲಾಖೆ ಸೇರಿದಂತೆ ವಿವಿಧ ವಲಯದ ನೌಕರರು ಮುಷ್ಕರಕೈಗೊಂಡಿದಾರೆ. 2021 ರ ಬ್ಯಾಂಕಿಕ್ ಕಾನೂನು ತಿದ್ದುಪಡಿ ಕಾಯ್ಕೆಗೆ ವಿರೋಧ ಬ್ಯಾಂಕ್ ಖಾಸಗೀಕರಣ ವಿರೋಧಿಸಿ ನೌಕರರು ಪ್ರತಿಭಟನೆಕೈಗೊಂಡಿದ್ದಾರೆ. ಇನ್ನು ಭಾನುವಾರದಿಂದ ಇಂದಿನವರೆಗೆ 3 ದಿನ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಿದೆ. ಮಾರ್ಚ್30 ಮತ್ತು 31 ರಂದು ಮಾತ್ರಬ್ಯಾಂಕುಗಳು ಕಾರ್ಯನಿವಗೊಸಲಿವೆ, ಏಪ್ರಿಲ್ 1 ರಂದು ಅರ್ಥಿಕ ವರ್ಷಾರಂಭದ ಬ್ಯಾಂಕುಗಳಲ್ಲಿ […]
JANANUDI.COM NETWORK ಬಿಹಾರ;ಪಾಟ್ನಾದಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ಕಸದ ತೊಟ್ಟಿಗೆ ಎಸೆದು ಹೋಗಿದ್ದು ಓರ್ವ ಭಿಕ್ಷುಕಿ ಅವಳನ್ನು ಸಾಕಿದಳು ಇಂದು ಅವಳು ಬೆಳೆದು ದೊಡ್ಡವಳಾಗಿ ಕಷ್ಟವನ್ನು ಮೆಟ್ಟಿನಿಂತು ಪ್ರತಿಷ್ಟಿತ ಕೆಫೆಯ ಮ್ಯಾನೇಜರ್ ಆಗಿದ್ದಾಳೆ.ಪಾಟ್ನಾದಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ಕಸದ ತೊಟ್ಟಿಗೆ ಎಸೆದು ಹೋಗಿದ್ದಳು. ಈ ವೇಳೆ ಹಸುಗೂಸು ಅಳುತ್ತಾ ಕಸದ ತೊಟ್ಟಿಗೆಯೊಳಗೆ ಇದ್ದದನ್ನು ನೋಡಿ ಕರಿದೇವಿ ಎಂಬ ಭಿಕ್ಷುಕಿ ಮನೆಗೆ ಕೊಂಡು ಹೋಗಿ. ಮಗುವಿಗೆ ಜ್ಯೋತಿ ಎಂದು ಹೆಸರಿಡುತ್ತಾಳೆ. ಭಿಕ್ಷೆ ಬೇಡಿ, ಚಿಂದಿ ಆಯ್ದು ಅದರಿಂದ ಬಂದ […]
JANANUDI.COM NETWORK ದಿಂಡಿಗಲ್ ; ಇವತ್ತು ಪ್ರಪಂಚ ವಿಜ್ಞಾನದಲ್ಲಿ ಇಷ್ಟು ಮುಂದುವರೆದಿಯಾದರೂ, ಭಾರತದಲ್ಲಿ ಶಿಕ್ಷಣ ಇದ್ದರೂ, ಜ್ಞಾನದ ಕೊರತೆಯಿಂದ ಮೂಢ ನಂಬಿಕೆಗೆ ಮರುಳಾಗಿ, ರಾಶಿ, ಭವಿಷ್ಯ, ಗ್ರಹಘತಿಗಳು ಎಂದು ಭಾರತದಲ್ಲಿ ಇನ್ನೂ ನಂಬಿಕೆಗೆ ಅನರ್ಹವಾದ ಶೋಚನೀಯ ಘಟನೆಗಳು ನಡೆಯುತ್ತಲೇ ಇವೆ.ತಮಿಳುನಾಡಿನ ಮಹಿಳೆಯಬ್ಬಳು ಮೂಢನಂಬಿಕೆಗೆ ಮರುಳಾಗಿ,ತನ್ನ ಮಗುವನ್ನು ಜಲಾಶಯಕ್ಕೆ ಎಸೆದುಕೊಂದ ಘಟನೆ ನಡೆದಿದೆ. ತಮಿಳುನಾಡಿನ ದಿಂಡಿಗಲ್ ನಲ್ಲಿ ಈ ಘಟನೆ ನಡೆದಿದ್ದು, ಲತಾ ಹಾಗೂ ಮಹೇಶ್ವರನ್ ಅವರಿಗೆ ನಾಲ್ಕು ತಿಂಗಳ ಹಿಂದೆ ಗಂಡು ಮಗು ಜನಿಸಿತ್ತು. ಮಗುವಿಗೆ ಗೋಕುಲ್ […]
JANANUDI.COM NETWORK ಮುಂಬೈ: ಮಾತುಬಾರದ 13 ವರ್ಷದ ಬಾಲಕನನ್ನು ಕೊಲೆಗೈದು ಗೋಣಿ ಚೀಲದೊಳಗೆ ತುಂಬಿ ಎಸೆದಿರುವ ಅಮಾನುಷ್ಯ ಘಟನೆ ಪುಣೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.ಬಾಲಕನಿಗೆ ಮಾತು ಬರುತ್ತಿರಲಿಲ್ಲ. ಬಾಲಕನನ್ನು ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿ ಎಸೆದಿದ್ದು, ಕೊತ್ರುದ್ ಪ್ರದೇಶದಲ್ಲಿ ಗೋಣಿ ಚೀಲ ಒಂದರಲ್ಲಿ ಶವ ಪತ್ತೆಯಾಗಿದೆ. ಇದೊಂದು ಕೊಲೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.ಸ್ಥಳಕ್ಕೆ ಕೊತ್ರುಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕನ ಮೃತದೇಹದ ಮೇಲೆ […]
JANANUDI.COM NETWORK ಉತ್ತರ ಪ್ರದೇ ಮಾ. 23: ಮನೆ ಬಾಗಿಲಲ್ಲಿ ಯಾರೋ ಎಸೆದ ಮಿಠಾಯಿ ತಿಂದು ನಾಲ್ಕು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶ ಕುಶಿನಗರದ ಸಿಸಾಯಿ ಗ್ರಾಮದ ಲಾತೂರ್ ತೋಲಾ ಎಂಬಲ್ಲಿ ನಡೆದಿದೆ.ರಸಗುಲ್ ಎಂಬವರ ಮೂವರು ಮಕ್ಕಳಾದ ಮಂಜನಾ (7), ಸ್ವೀಟಿ (5), ಸಮರ್ (3) ಮತ್ತು ಅವರ ಸಹೋದರಿ ಖುಷ್ಬೂ ಅವರ ಮಗ ಆಯುಷ್ (5) ಮೃತ ದುರ್ದೈವಿಗಳು. ಮಕ್ಕಳು ಮನೆಯ ಬಾಗಿಲಲ್ಲಿ ಎಸೆದ ಮಿಠಾಯಿ ತಿಂದು ಘಟನೆ ನಡೆದಿದೆ.ಯಾರೋ ದುಷ್ಕರ್ಮಿಗಳು ವಿಷಯುಕ್ತ […]
JANANUDI.COM NETWORK ಪಾಟ್ನ: ಬಿಹಾರದ ಮುಸ್ಲಿಮ್ ಕುಟುಂಬವೊಂದು ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ ನಿರ್ಮಾಣಕ್ಕಾಗಿ 2.5 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ನೀಡಿದೆ. ಇದರಿಂದ ದೇಶದಲ್ಲಿ ಕೋಮುಸೌಹಾರ್ದತೆಗೆ ಉದಾಹರಣೆಯಾಗಬಲ್ಲ ಈ ಘಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.. ಬಿಹಾರ ರಾಜ್ಯದ ಪೂರ್ವ ಚಂಪಾರಣ್ ಜಿಲ್ಲೆಯ ಕೈಥ್ವಾಲಿಯಾ ಪ್ರದೇಶದಲ್ಲಿ ವಿರಾಟ್ ರಾಮಾಯಣ ಮಂದಿರ ನಿರ್ಮಾಣವಾಗುತ್ತಿದ್ದು, ಈ ಬಗ್ಗೆ ವಿವರಣೆ ನೀಡಿರುವ ಯೋಜನೆಯನ್ನು ಕೈಗೆತ್ತಿಕೊಂಡಿರುವ ಮಹಾವೀರ್ ಮಂದಿರ್ ಟ್ರಸ್ಟ್ ನ ಆಚಾರ್ಯ ಕಿಶೋರ್ ಕುನಾಲ್, ಗುವಾಹಟಿಯಲ್ಲಿರುವ ಪೂರ್ವ ಚಂಪಾರಣ್ ಮೂಲದ […]
JANANUDI.COM NETWORK ನವದೆಹಲಿ; ಪೆಟ್ರೋಲ್, ಡೀಸೆಲ್ ಮತ್ತು ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬಾರಿ ಏರಿಕೆ ಕಂಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ 80 ಪೈಸೆ ಹೆಚ್ಚಳವಾಗಿದೆ.ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ಗೆ 101.42 ರೂ. ಮತ್ತು ಡೀಸೆಲ್ಗೆ 85.80 ರೂ. ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.21ರೂ., ಪ್ರತಿ ಲೀಟರ್ ಡೀಸೆಲ್ಗೆ 87.47ರೂ, ಮುಂಬೈನಲ್ಲಿ ಲೀಟರ್ ಪೆಟ್ರೋಲ್ 110.78ರೂ, ಡೀಸೆಲ್ 94.94ರೂ, ಕೋಲ್ಕತ್ತಾದಲ್ಲಿ ಪೆಟ್ರೋಲ್ 102.16 ರೂ. ಮತ್ತು […]