JANANUDI.COM NETWORK (ಅಮೆರಿಕ) ವಿಮಾನದಲ್ಲಿ ಏನಾದರೂ ತಾಂತ್ರಿಕ ದೋಷ ಕಂಡು ಬಂದರೆ ಅಥವಾ ಏನಾದರೂ ಪ್ರಮುಖ ಸಮಸ್ಯೆ ಉಂಟಾದರೆ ವಾಪಸ್ ಆಗುವುದನ್ನು ನೋಡಿದ್ದೇವೆ. ಆದರೆ, ಈ ಸಣ್ಣ ಕಾರಣಕ್ಕೂ ವಿಮಾನ ವಾಪಸ್ ಆಗಿರುವುದು ಇದೇ ಮೊದಲಬಾರಿಗೆ ಎಂದು ಭಾವಿಸಲಾಗುತ್ತದೆ.ಟೋಕಿಯೋದಿಂದ ಡಲ್ಲಾಸ್ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಯುವತಿಯೊಬ್ಬಳು ತನಗೆ ಕೊಟ್ಟ ಆಸನದ ವ್ಯವಸ್ಥೆಯಲ್ಲಿ ಮೊಬೈಲ್ ಫೋನ್ ಚಾರ್ಜ್ ಆಗೋದಿಲ್ಲ ಎಂದು ದೊಡ್ಡ ರಂಪ ಮಾಡಿದ್ದಾಳೆ. ಈ ರಂಪಾಟಕ್ಕೆ ಪೈಲೆಟ್ ವಿಮಾನವನ್ನ ಹಿಂದಿರುಗಿಸಿದ್ದಾನೆ. ಈ ಘಟನೆ ಕಳೆದ ವಾರ ನಡೆದಿದ್ದು, ಈಗ […]
“ಹಮಾಸ್ 3,200 ಬಾರಿ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದು, ಇಸ್ರೇಲ್ ಅತ್ಯಂತ ಆಧುನಿಕ ಐರೊನ್ ಡೋಮ್ ತಂತ್ರಗಾರಿಕೆಯಿಂದ, ಆಕಾಶ ಮಾರ್ಗದಲ್ಲೆ ಬರುತ್ತಿರುವ ರಾಕೆಟಗಳನ್ನು ಹೊಡೆದುರೂಳಿಸಿ ತನ್ನ ರಕ್ಷಣೆಯನ್ನು ಕಂಡುಕೊಂಡಿದೆ“ JANANUDI.COM NETWORK ಗಾಜಾ,ಮೇ. 21: ಇಸ್ರೇಲ್ ಮತ್ತು ಪ್ಯಾಲೇಸ್ತಿನಿನ ಹಮಾಸ್ ಬಂಡುಕೋರದ ಮಧ್ಯೆ ವಾಯು ಮುಂದುವರಿದೆ ಇರುವಾಗ ಗಾಜಾದಲ್ಲಿ 450 ಕಟ್ಟಡಗಳು ಧ್ವಂಸವಾಗಿದ್ದು, 52 ಸಾವಿರಕ್ಕೂ ಅಧಿಕ ಪ್ಯಾಲೆಸ್ತೀನಿಯರನ್ನು ಆ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ.ವಿಶ್ವಸಂಸ್ಥೆಯ ನೆರವು ತಂಡದ ಅಧಿಕಾರಿ ವಕ್ತಾರರಾದ ಜೆನ್ಸ್ ಲಾರ್ಕೆ ಈ ಕುರಿತು ಮಾಹಿತಿ […]
JANANUDI.COM NETWORK ಗಾಝಾ.ಮೇ13; ಇಸ್ರೇಲಿ ಫೈಟರ್ ಜೆಟ್ಗಳು ಗಾಜಾ ಪ್ರದೇಶದಲ್ಲಿ ಬಹು ಮಹಡಿ ಕಟ್ಟಡಗಳು ಮತ್ತು ಇತರ ಗುರಿಗಳ ಮೇಲೆ ದಾಳಿ ನಡೆಸಿದ್ದು, ಪ್ಯಾಲೆಸ್ಟೀನಿಯವರು ಮುತ್ತಿಗೆ ಹಾಕಿದ ಜಾಗದಲ್ಲಿ ಈದ್ ಅಲ್-ಫಿತರ್ ಆಚರಿಸಿ ಧಾರ್ಮಿಕ ರಜಾದಿನವನ್ನು ಆಚರಿಸಿದರು. ಗುರುವಾರ ತಮ್ಮ ಪ್ರತಿ ದಾಳಿಯನ್ನು ಪಟ್ಟುಬಿಡದ ವೈಮಾನಿಕವಾಗಿ ಬಾಂಬ್ ದಾಳಿ ಮಾಡಿದರು.ಇಸ್ರೇಲಿ ಆಕ್ರಮಣವು ಸೋಮವಾರ ತಡವಾಗಿ ಪ್ರಾರಂಭವಾದಾಗಿನಿಂದ, ಗಾಜಾದ ಆರೋಗ್ಯ ಸಚಿವಾಲಯವು 17 ಮಕ್ಕಳು ಸೇರಿದಂತೆ ಕನಿಷ್ಠ 83 ಜನರು ಹತರಾಗಿದ್ದರೆಂದು ಹೇಳುತ್ತದೆ. ಹಾಗೇ 480 ಕ್ಕೂ ಹೆಚ್ಚು […]
JANANUDI.COM NETWORK ಜೆದ್ದಾ, ಸರಿಸುಮಾರು ಕಳೆದ ಒಂದು ವರ್ಷದಿಂದ ನಿಷೇಧಿಸಲ್ಪಟ್ಟ ಸೌದಿ ಅರೇಬಿಯಾದ ಅಂತರರಾಷ್ಟ್ರೀಯ ರಸ್ತೆ, ಜಲ ಹಾಗೂ ವಿಮಾನ ಪ್ರಯಾಣವು ಮೇ 17ರ ಮುಂಜಾನೆ 1 ಗಂಟೆಯಿಂದ ಸಹಜ ಸ್ಥಿತಿಗೆ ಬರಲಿದ್ದು, ಅಂದು ಮುಚ್ಚಲ್ಪಟ್ಟ ತನ್ನೆಲ್ಲಾ ಅಂತರರಾಷ್ರೀಯ ಗಡಿಗಳನ್ನು ಸೌದಿ ಅರೇಬಿಯಾವು ತೆರವುಗೊಳಿಸಲಿದೆ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯವು ತಿಳಿಸಿದೆ. ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಸೌದಿ ಅರೇಬಿಯಾವು ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಪ್ರಯಾಣಿಕರು ಎರಡು ಡೋಸ್ ಕೊವಿಡ್ ಲಸಿಕೆಯನ್ನು ಪಡೆದಿರಬೇಕು ಅಥವಾ ಒಂದು ಡೋಸ್ ಲಸಿಕೆ […]
JANANUDI.COM NETWORK ಕಥಾಪಾಠ್ – 2 (ವೆಬಿನಾರ್ ಶಿಂಖಳೆಚೆಂ ಉಗ್ತಾವಣ್) ಮಾಯ್ 1 (2021): “ವೆಳಾಕ್ ಸರಿ ಜಾವ್ನ್ ಮನ್ಶಾನ್ ಬದ್ಲುಂಚಿ ಚಡ್ ಗರ್ಜ್. ಆಮ್ಚೆಂ ಭುರ್ಗೆಂಪಣ್ ಟೀವಿ ಯುಗಾಂತ್ಲೆಂ, ಆಮ್ಚೆಂ ತರ್ನಾಟ್ಪಣ್ ಕಂಪ್ಯೂಟರ್ ಯುಗಾಂತ್ಲೆಂ, ಆಮ್ಚಿಂ ಭುರ್ಗಿಂ ಅಂತರ್ಜಾಳ್ ಯುಗಾಂತ್ಲಿಂ ತರ್ ಆತಾಂಚೊ ಯುಗ್ ವ ಕಾಳ್ ರೋಬೊಟಿಕ್ಸ್ ವ ಆರ್ಟಿಫಿಶಿಯಲ್ ಇಂಟೆಲಿಜೆನ್ಸಾಚೊ ಜಾಲ್ಲ್ಯಾನ್ ಕೊಂಕಣಿಕ್ ಸಯ್ತ್ ಹ್ಯಾ ಡಿಜಿಟಲ್ ಯುಗಾಂತ್ ಪಾವಂವ್ಚೆಂ ಕಾಮ್ ಸಮೇಸ್ತ್ ಕೊಂಕಣಿ ವಾವ್ರಾಡ್ಯಾಂನಿ ಎಮಾಮನಾನ್ ಕರ್ಚಿ ಗರ್ಜ್ ಆಸಾ” ಕಥಾಪಾಠ್ […]
JANANUDI.COM NETWORK ಎ. 30 ಇಸ್ರೇಲ್ ನಲ್ಲಿ ತಡರಾತ್ರಿವರೆಗೆ ನಡೆದ ಒಂದು ಧಾರ್ಮಿಕ ಸಮಾರಂಭದ ವೇಳೆ ಕಾಲ್ತುಳಿತ ದುರಂತ ಸಂಭವಿಸಿದ್ದು, ಈ ದುರಂತದಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು103 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಶುಕ್ರವಾರ ವರದಿ ಮಾಡಿವೆ. ಲಾಗ್ ಬೋಮರ್ ಆಚರಿಸಲು ಇಸ್ರೇಲ್ ಮೌಂಟ್ ಮೆರೂರ್ನಲ್ಲಿ ಸಾಮೂಹಿಕ ಸಭೆ ಸಮಾರಂಭ ಆಯೋಜಿಸಲಾಗಿತ್ತು. ಈ ಸಂಭ್ರಮದ ವೇಳೆ ಮೆಟ್ಟಿಲುಗಳ ಮೇಲಿಂದ ಜನರು ಒಬ್ಬರ ಮೇಲೊಬ್ಬರು ಬಿದ್ದಿರುವುದು ದುರಂತಕ್ಕೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಆರೋಗ್ಯ […]
JANANUDI.COM NETWORK ಕುವೈಟ್: ಏಪ್ರಿಲ್ 24 ರಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಸೂಚನೆ ನೀಡುವ ವರೆಗೆ ಭಾರತದಿಂದ ಬರುವ ಎಲ್ಲಾ ನೇರ ವಾಣಿಜ್ಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿದೆ, ಹಾಗೇಯೆ ಇತರ ದೇಶಗಳಿಂದ ಬರುವ ನಾಗರಿಕರಿಗೆ ಶರತ್ತುಗಳನ್ನು ವಿಧಿಸಿದೆ’ ಎಂದು ಕುವೈಟ್ನ ನಾಗರಿಕ ವಿಮಾನಯಾನ ನಿರ್ದೇಶನಾಲಯ ಶನಿವಾರ ಪ್ರಕಟಿಸಿದೆ. ಜಾಗತಿಕ ಕೋವಿಡ್ 19ರ ಸ್ಥಿತಿಯ ಬಗ್ಗೆ ಕುವೈಟ್ ಆರೋಗ್ಯ ಅಧಿಕಾರಿಗಳ ಮೌಲ್ಯಮಾಪನದ ಬಳಿಕ ಇದನ್ನು ಜ್ಯಾರಿಗೊಳಿಸಲಾಗಿದೆ. ಭಾರತದಿಂದ ಆಗಮಿಸುವ ಎಲ್ಲ ಪ್ರಯಾಣಿಕರಿಗೆ ಕುವೈಟ್ ದೇಶಕ್ಕೆ ಕನಿಷ್ಠ 14 ದಿನಗಳ […]
JANANUDI.COM NETWORK ದಕ್ಷಿಣ ಅಮೆರಿಕಾದ ಬೊಲಿವಿಯಾದಲ್ಲಿ ನಿನ್ನೆ ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪುಗಳ ಮಧ್ಯೆ ಕಾಲೇಜಿನ ಕೋರಿಡೋರ್ ನಲ್ಲಿ ಘರ್ಷಣೆ ನಡೆಯುತ್ತಿದ್ದಾಗ ತಡೆ ಗೋಡೆಗೆ ಮಾಡಿದ ಕಬ್ಬಿಣದ ಪೈಪುಗಳಿಂದ ಮಾಡಿದ ರಕ್ಷಣಾ ಗ್ರಿಲ್ ತುಂಡಾಗಿ ನಾಲ್ಕನೇ ಮಹಡಿಯಿಂದ 12 ವಿದ್ಯಾರ್ಥಿಗಳು ಆಯತಪ್ಪಿ ಕೆಳಗೆ ಬಿದ್ದಿದ್ದು ಅದರಲ್ಲಿ 7 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವಿಗೀಡಾಗಿದ್ದು ಐವರು ವಿದ್ಯಾರ್ಥಿಗಳು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕ್ಕ ವಿಷಯಕ್ಕೆ ನಡೆದ ಗಲಾಟೆ ಏಳು ವಿದ್ಯಾರ್ಥಿಗಳ ಜೀವವನ್ನು ಬಲಿ ಪಡೆದಿದ್ದು ದೇಶದಲ್ಲಿ ರಾಷ್ಟ್ರೀಯ ಶೋಕಾಚರಣೆ […]
Passed away in Kuwait on 09-09-2020 due to heart attack. Husband of Elsie, Kuwait & F/O Glen D’Souza(Mumbai) S/O Late John & Late Roman D’Souza B/O Dolphi D’Souza (St.Joseph Vaz vado) , Veronica Lobo, Mumbai (St.Joseph Vaz vado) & Pius D’Souza (Kuwait) Funeral will be on 10-09-20 in Kuwait at 3.00 PM