JANANUDI.COM NETWORK ಪೋರ್ಟಾರೀಕೊ: 2021ರ ವಿಶ್ವಸು೦ದರಿ ಪಟ್ಟ ಪೋಲ್ಯಾ೦ಡ್ ದೇಶದ ಕರೋಲಿನಾ ಬೈಲಾವ್ಸ್ಕಾ ಎಂಬ ಬೆಡಗಿಗೆ ದೊರಕಿದೆ.ಪೋರ್ಟಾರೀಕೊ ದಲ್ಲಿ ಶುಕ್ರವಾರ ನಡೆದಿರುವ ಪ್ರಶಸ್ತಿ ಪ್ರದಾನ ಸಮಾರ೦ಭದಲ್ಲಿ 2019ನೇ ಸಾಲಿನ ವಿಶ್ವಸು೦ದರಿ ಜಮೈಕಾದ ಟೋನಿ ಅ್ಯನ್ ಸಿ೦ಗ್ ಪೋಲ್ಯಾ೦ಡ್ ನ ಕರೋಲಿನಾ ಬಿಲಾವಸ್ಥ್ ಗೆ ವಿಶ್ವ ಸುಂದರಿ ಕಿರೀಟ ತೊಡಿಸಿದ್ದಾರೆ. ಈ ವಿಶ್ವಸು೦ದರಿ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕಾ ಪ್ರಜೆಯಾದ ಶ್ರೀ ಸೈನಿ ಮೂದಲ ರನ್ನರ್ಅಪ್ ಆಗಿ ಹೊರಹೊಮ್ಮಿದ್ದಾರೆ. ಕೋಟ್ ಡಿ ಐವರಿಯ ಒಲಿವಿಯಾ ಯೇಸ್ ಎರಡನೇ ರನ್ನರ್ […]
ವಿಶ್ವದಲ್ಲೇ ಹೆಚ್ಚು ಸಾವುಗಳನ್ನು ಕಂಡ ರಾಷ್ಟ್ರಗಳಲ್ಲಿ ಭಾರತಕ್ಕೆ ಮೊದಲ ಸ್ಥಾನ -ಶೇಕಡ 22ರಷ್ಟು ಸಾವುಗಳು ಭಾರತದಲ್ಲಿ ಜಗತ್ತಿನಲ್ಲಿ ಕೋವಿಡ್ ಮಾರಣಾಂತಿಕ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ ಈಗಾಗಲೇ ಪ್ರಕಟವಾದ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಿದ್ದು ಇದು ಗಮನಾರ್ಹ ಆತಂಕದ ವಿಷಯವಾಗಿದೆ.ವಿಶ್ವದಲ್ಲೇ ಹೆಚ್ಚು ಸಾವುಗಳನ್ನು ಕಂಡ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಜಗತ್ತಿನಾದ್ಯಂತ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆಯಲ್ಲಿ ಶೇಕಡ 22ರಷ್ಟು ಸಾವುಗಳು ಭಾರತದಲ್ಲೇ ಸಂಭವಿಸಿವೆ ಎಂವ ವರದಿ ಲ್ಯಾನ್ಸೆಟ್ ಪ್ರಕಟಿಸಿದ ವರದಿಯಲ್ಲಿ ಉಲ್ಲೇಖವಾಗಿದ್ದು, ಭಾರತ ದೇಶ ಕೇವಲ ಬಡಾಯಿ […]
JANANUDI.COM NETWORK ರಿಯಾದ್: ಭಯೋತ್ಪಾದನೆ ಸಂಬಂಧಿತ ಅಪರಾಧಗಳಿಗಾಗಿ ಒಂದು ದಿನದಲ್ಲಿ ದಾಖಲೆಯ 81 ಜನರನ್ನು ಶನಿವಾರ ಗಲ್ಲಿಗೇರಿಸಿದೆ ಎಂದು ಸೌದಿ ಅರೇಬಿಯಾ ಹೇಳಿದೆ, ಇದು ಕಳೆದ ವರ್ಷ ಕೊಲ್ಲಲ್ಪಟ್ಟ ಒಟ್ಟು ಸಂಖ್ಯೆಯನ್ನು ಮೀರಿದೆಇವರೆಲ್ಲರೂ “ಬಹು ಘೋರ ಅಪರಾಧಗಳನ್ನು ಮಾಡಿದ ತಪ್ಪಿತಸ್ಥರು” ಎಂದು ಅಧಿಕೃತ ಸೌದಿ ಪ್ರೆಸ್ ಏಜೆನ್ಸಿ (SPA) ವರದಿ ಮಾಡಿದೆ, ಅವರು ಇಸ್ಲಾಮಿಕ್ ಸ್ಟೇಟ್ ಗುಂಪು, ಅಲ್-ಖೈದಾ, ಯೆಮೆನ್ನ ಹುತಿ ಬಂಡುಕೋರ ಪಡೆಗಳು ಅಥವಾ “ಇತರ ಭಯೋತ್ಪಾದಕ ಸಂಘಟನೆಗಳೊಂದಿಗೆ” ಸಂಬಂಧ ಹೊಂದಿರುವ ಅಪರಾಧಿಗಳನ್ನು ಒಳಗೊಂಡಿದ್ದಾರೆ ಎಂದು […]
JANANUDI.COM NETWORK ಪ್ಯಾಲೆಸ್ತೀನ್ನ ರಮಲ್ಲಾದಲ್ಲಿರುವ ಭಾರತದ ರಾಯಭಾರಿ ಮುಕುಲ್ ಆರ್ಯ ಅವರು ತಮ್ಮ ಕಚೇರಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.ಈ ಸುದ್ದಿಯನ್ನು ಸ್ಥಳೀಯ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ. ಮುಕುಲ್ ಆರ್ಯ ಅವರ ನಿಧನಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ “ರಾಮಲ್ಲಾದಲ್ಲಿ ಭಾರತದ ಪ್ರತಿನಿಧಿ ಶ್ರೀ ಮುಕುಲ್ ಆರ್ಯ ಅವರ ನಿಧನದ ಬಗ್ಗೆ ತಿಳಿದು ತೀವ್ರ ಆಘಾತವಾಯಿತು. ಅವರೊಬ್ಬ ಪ್ರತಿಭಾವಂತ ಅಧಿಕಾರಿಯಾಗಿದ್ದರು. ಅವರ ಕುಟುಂಬ […]
JANANUDI.COM NETWORK ಉಕ್ರೇನ್ ಮೇಲೆ ದಾಳಿ ಆರಂಭಿಸಿದ 10 ದಿನಗಳ ನಂತರ ಉಕ್ರೇನ್ ನಗರಗಳಾದ ಮರಿಯುಪೋಲ್ ಮತ್ತು ವೊಲ್ನೋವಾಖಾ ಗಳಲ್ಲಿ ರಷ್ಯಾ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದೆ. ಎಂದು ತಿಳಿದು ಬಂದಿದೆ./ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 11.30 ರಿಂದ ರಷ್ಯಾ ದಾಳಿಯನ್ನು ನಿಲ್ಲಿಸಿದೆ. ಆದರೆ ಈ ಕದನ ವಿರಾಮ ಕೆಲ ಗಂಟೆಗಳು ಜಾರಿಯಲ್ಲಿ ಇರುವುದೆಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ, ಸಂಜೆ ಮತ್ತೆ ಶುರುವಾಗುವ ಸಾಧ್ಯತೆಗಳಿವೆ. ಉಕ್ರೇನ್ನಲ್ಲಿರುವ ವಿದೇಶಿಯರನ್ನು ಸ್ಥಳಾಂತರ ಮಾಡಲು ಅನುಕೂಲವಾಗುವಂತೆ ಈ ಕದನ ವಿರಾಮ ಘೋಷಿಸಿರುವುದಾಗಿ […]
JANANUDI.COM NETWORK ಇಸ್ಲಾಮಾಬಾದ್, ಮಾ. 4: ಇಂದು ಬೆಳಿಗ್ಗೆ ಶುಕ್ರವಾರ ಮಸೀದಿಯೊಂದರಲ್ಲಿ ನಡೆದ ಮಾನವ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 30 ಮಂದಿ ಸಾವನ್ನಪ್ಪಿದ್ದು ,80 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಪೇಶಾವರ ನಗರದಲ್ಲಿ ನಡೆದಿದೆ. ಇಸ್ಲಾಮಾಬಾದಿನ ಪಶ್ಚಿಮಕ್ಕೆ ಸುಮಾರು 190 ಕಿಲೋಮೀಟರ್ ದೂರದಲ್ಲಿರುವ ಪೇಶಾವರದ ಕೊಚಾ ರಿಸಾಲ್ದಾರ್ ಪ್ರದೇಶದಲ್ಲಿ ಶುಕ್ರವಾರದ ಪ್ರಾರ್ಥನೆಯ ಕೆಲವೇ ಕ್ಷಣಗಳ ಮೊದಲು ಅತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಶಿಯಾ ಪಂಗಡಕ್ಕೆ ಸೇರಿದ ಮಸೀದಿಗೆ ಇಬ್ಬರು ಶಸ್ತ್ರಾಸ್ತ್ರ ದಾರಿಗಳು ಪ್ರವೇಶಿಸಿ ಗುಂಡಿನ […]
. ಎಲ್ಲ ವಿದ್ಯಾಮಾನಗಳನ್ನು ಮತ ಬ್ಯಾಂಕಿಗೆ ಬಳ್ಸಿಕೊಳ್ಳುವ ಕೇಂದ್ರ ಸರಕಾರದ ನೀತಿ ರೊಮೇನಿಯದಲ್ಲಿ ತರಾಟೆ. JANANUDI.COM NETWORK ರೊಮೇನಿಯಾ,4: ಭಾರತೀಯ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಗಾಗಿ ವ್ಯವಸ್ಥೆ ನಾವು ಮಾಡಿದ್ದು, ನೀವಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ರೊಮೇನಿಯಾ ಮೇಯರ್ ಹೇಳುವ ವಿಡಿಯೋ ವೈರಲ್ ಆಗಿದ್ದು, ಭಾರೀ ಸುದಿಯಾಗಿದೆ ಎಲ್ಲ ವಿದ್ಯಾಮಾನಗಳನ್ನು ಮತ ಬ್ಯಾಂಕಿಗೆ ಬಳ್ಸಿಕೊಳ್ಳುವ ಕೇಂದ್ರ ಸರಕಾರದ ನೀತಿ ರೂಮಾನೀಯಾದಿಂದ ಕೂಡ ವಿರೋಧ ವ್ಯಕ್ತವಾಗಿದೆ. ಆದರೆ ನಮ್ಮ ಕೆಲವು ಭಾರತೀಯರಿಗೆ ಇದು […]
JANANUDI.COM NETWORK ರಷ್ಯಾ ಸೈವಿಕರೊ೦ದಿಗೆ ಹೋರಾಡಲು ನಾಗರಿಕರು ಸಹ ಯುದ್ಧದಲ್ಲಿ ಭಾಗಿಯಾಗಬಹುದು ಎ೦ದು ಉಕ್ರೇನ್ ದೇಶದ ಅಧ್ಯಕ್ಷರು ಕರೆ ನೀಡಿದ್ದು ನಾಗರಿಕರ ಕೈಯಲ್ಲಿ ಶಸ್ತಾಸ್ತಗಳು ಸಿಕ್ಕಿವೆ, ಇದೀಗ ಎಲ್ಲಾ ನಾಗರಿಕರು ಯುದ್ಧದಲ್ಲಿಭಾಗಿಯಾಗಲು ಶಸ್ತಾಸ್ತಗಳನ್ನು ಕೈಗೆ ತೆಗೆದು ಕೊ೦ಡಿದ್ದಾರೆ, ಆದರೆ ಇದನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಕೆಲವರು ಕಿಡಿಗೇಡಿಗಳು ಶಸ್ತಾಸ್ತವನ್ನು ಕೈಯಲ್ಲಿ ಹಿಡಿದು ಉಕ್ರೇನ್ ನಲ್ಲಿ ಸಿಕ್ಕಸಿಕ್ಕ ಅಂಗಡಿಗಳಿಗೆ ನುಗ್ಗಿ ದರೋಡೆ ಮಾಡುವುದಲ್ಲದೇ ಕೊಲೆ-ಸುಲಿಗೆ ಮಾಡುತ್ತಿದ್ದಾರೆ. ಇದಿಷ್ಟು ಸಾಲದು ಎ೦ಬ೦ತೆ ಉಕ್ರೇನ್ ನಲ್ಲಿ ಇರುವ ಅಮಾಯಕ ಮಹಿಳೆಯರನ್ನು ಅಪಹರಿಸಿ […]
JANANUDI.COM NETWORK ಕೀವ್: ಉಕ್ರೇನ್ನ ದೊಡ್ಡ ನಗರಗಳಲ್ಲಿ ಒಂದಾದ ಖೆರ್ಸನ್ ನಗರವನ್ನು ರಷ್ಯಾ ಪಡೆ ವಶಪಡಿಸಿಕೊಂಡಿದೆ. ರಷ್ಯಾ ಪಡೆ ಉಕ್ರೇನ್ ಮೇಲೆ ಆಕ್ರಮಣ ನಡೆಸಲು ಆರಂಭಿಸಿ.ವಾರವಾಗಿದ್ದು, ವಶಕ್ಕೆ ಪಡೆದ ಮೊದಲ ನಗರ ಇದಾಗಿದೆ ಎಂದು ತಿಳಿದು ಬಂದಿದೆ.. ಖೆರ್ಸನ್ ನಗರವನ್ನು ರಷ್ಯಾ ವಶಕ್ಕೆ ಪಡೆದಿರುವ ಬಗ್ಗೆ ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.‘ನಗರದ ಎಲ್ಲ ಭಾಗಗಳ ಸುತ್ತಲೂ ರಷ್ಯಾ ಸೇನೆ ಸುತ್ತುವರಿದಿದ್ದು, ಭಾರಿ ಅಪಾಯಕಾರಿ ಸ್ಥಿತಿ ಉಂಟಾಗಿದೆ ಎಂದು ಸ್ಥಳೀಯ ಆಡಳಿತದ ಮುಖ್ಯಸ್ಥ ಗೆನ್ನೆಡಿ ಲಖುತ ಬುಧವಾರ ರಾತ್ರಿ ಟೆಲಿಗ್ರಾಮ್ನಲ್ಲಿ […]