JANANUDI.COM NETWORK ಮುಂಬೈ: ಡಾಲರ್‌ ಎದುರು ಭಾರತದ ರೂಪಾಯಿ ಮೌಲ್ಯ ಸೋಮವಾರದಂದು ಸಾರ್ವಕಾಲಿಕ ಕುಸಿತ ಕಂಡಿದೆ.ಸೋಮವಾರ 77.84 ರೂಪಾಯಿ ಮೌಲ್ಯದೊಂದಿಗೆ ವಹಿವಾಟು ಆರಂಭಿಸಿದ ರೂಪಾಯಿ, ಬಳಿಕ 78.23 ರೂ.ಗೆ ಕುಸಿಯಿತು. ಪ್ರತಿ ಡಾಲರ್‌ಗೆ ಈಗ 78.23 ರೂಪಾಯಿ ಪಾವತಿಸಬೇಕಿದೆ. ಇದು ಇಲ್ಲಿಯವರೆಗಿನ ಅತಿ ಕೆಟ್ಟ ದಾಖಲೆಯಾಗಿದೆ.ವಿದೇಶಿ ಬಂಡವಾಳ ಹೂಡಿಕೆಯ ಗರಿಷ್ಠ ಹಿಂತೆಗೆತ ಮತ್ತು ಹಣದುಬ್ಬರವು ಲಮೆರಿಕದ ಡಾಲರ್‌ ಎದುರು ಭಾರತೀಯ ರೂಪಾಯಿಯ ಮೌಲ್ಯವನ್ನು ಹೀನಾಯ ರೀತಿ ಕುಗ್ಗಿಸಿದೆ. ಎಂದು ಹೇಳಲಾಗಿದೆ. ಈ ಮಧ್ಯೆ, ಮುಂಬೈ ಷೇರು ಮಾರುಕಟ್ಟೆಯೂ […]

Read More

JANANUDI.COM NETWORK   ಭಾರತೀಯ ಮೂಲದ ಉದ್ಯಮಿಗಳ ಉದ್ಯಮಿಗಳಾದ  ರಾಜೇಶ್ ಗುಪ್ತಾ ಮತ್ತು ಅತುಲ್ ಗುಪ್ತಾ ಅವರನ್ನು ಬಂಧಿಸಲಾಗಿದೆ. ಇವರಿಬ್ಬರು ಸೋದರರಾಗಿದ್ದಾರೆ. ಇವರು ಮೂಲತಃ ಉತ್ತರ ಪ್ರದೇಶದ ಸಹಾರನ್ ಪುರ ಜಿಲ್ಲೆಯವರಾಗಿದ್ದು  ಗುಪ್ತಾ ಸಹೋದರರು ದಕ್ಷಿಣ ಆಫ್ರಿಕಾದಲ್ಲಿ ಭ್ರಷ್ಟಾಚಾರ ನಡೆಸಿದ್ದು, 2018 ರಲ್ಲಿ ದಕ್ಷಿಣ ಆಪ್ರಿಕಾದಿಂದ ಪರಾರಿಯಾಗಿ ದುಬೈನಲ್ಲಿ ನೆಲೆಸಿದ್ದರು‌.ಇವರು ದಕ್ಷಿಣ ಆಫ್ರಿಕಾದಲ್ಲಿ ಉದ್ಯಮ ಹೊಂದಿದ್ದು. ದಕ್ಷಿಣ ಆಫ್ರೀಕಾ ದೇಶದ ಮನವಿ ಮೇರೆಗೆ ರಾಜೇಶ್ ಮತ್ತು ಅತುಲ್ ಗುಪ್ತಾ ಅವರನ್ನು ಯುಎಇ ಕಾನೂನು ಜಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಮುಂದಿನ […]

Read More

JANANUDI.COM NETWORK ಟೆಕ್ಸಾಸ್: ಅಮೆರಿಕದ ಟೆಕ್ಸಾಸ್‌ ನ ಪ್ರಾಥಮಿಕ ಶಾಲೆಯಲ್ಲಿ 18 ವರ್ಷ ವಯಸ್ಸಿನ ಯುವಕನೋರ್ವ ಗನ್ ಹಿಡಿದು ಶಾಲೆಗೆ ನುಗ್ಗಿ ಅಮಾನವೀಯವಾಗಿ ಗುಂಡಿನ ದಾಳಿ ನಡೆಸಿದ್ದು, ಈ ಗುಂಡಿನ ದಾಳಿಯಲ್ಲಿ 18 ಮಂದಿ ವಿದ್ಯಾರ್ಥಿಗಳು ಮತ್ತು ಓರ್ವ ಶಿಕ್ಷಕ ಸೇರಿದಂತೆ ಒಟ್ಟು 21 ಮಂದಿ ಮೃತಪಟ್ಟಿದ್ದಾರೆ.ಸಾಲ್ವಡಾರ್ ರಾಮೋಸ್ ಎಂದು ಗುರುತಿಸಲಾದ 18 ವರ್ಷದ ಬಂದೂಕು ಧಾರಿ ಯುವಕ ಮಂಗಳವಾರ ರಾಜ್ ಎಲಿಮೆಂಟರಿ ಶಾಲೆಗೆ ನುಗ್ಗಿ ಭೀಕರ ದಾಳಿ ನಡೆಸಿದ್ದಾನೆ. ದಾಳಿಕೋರನು ಸಮೀಪದ ಶಾಲೆಯೊಂದರ ವಿದ್ಯಾರ್ಥಿಯಾಗಿದ್ದ ಎಂದು […]

Read More

JANANUDI.COM NETWORK ಯು.ಎ.ಇ.ಯ ಅಧ್ಯಕ್ಷ ಹಿಸ್ ಹೈನೆಸ್ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಇಂದು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಅವರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನದ ಸುದ್ದಿಯನ್ನು ನಿಧನವನ್ನು ಯುಎಇ ವ್ಯವಹಾರಗಳ ಸಚಿವಾಲಯ ಧೃಡಪಡಿಸಿದೆ.ಶೇಖ್ ಖಲೀಫಾ ಅವರು ಯುಎಇಯ ಎರಡನೇ ಅಧ್ಯಕ್ಷರಾಗಿದ್ದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಶೇಖ್ ಬಿನ್ ಝಾಯೆದ್ ನಿಧನದ ಹಿನ್ನೆಲೆಯ ಯುಎಇಯಲ್ಲಿ ಮೂರು ದಿನಗಳ ಅಧಿಕೃತ ಶೋಕಾಚರಣೆಯನ್ನು ಘೋಷಿಸಲಾಗಿದೆ. ಯುಎಇಯ ಏಳಿಗೆಗಾಗಿ ಅವರು ಮಹತ್ತರ ಕೊಡುಗೆಯನ್ನು […]

Read More

JANANUDI.COM NETWORK ನವದೆಹಲಿ: ಜಾಗತಿಕ ಮಟ್ಟದಲ್ಲಿ ಕೊರೋನಾ ಸೋಲಕಿನ ಪ್ರಕರಣ ಹೆಚ್ಚಾಗುತ್ತಿದೆ. ಮುಖ್ಯವಾಗಿ ಚೀನಾದಲ್ಲಿ ಕೊರೋನಾ ನಾಲ್ಕನೆ ಅಲೆ ಕಾಣಿಸಿಕೊ೦ಡಿದೆ. ಶಾ೦ಘೈ ಮತ್ತು ಹಾಂಕಾಂಗ್‌ ನಲ್ಲಿ ಪರಿಸ್ಥಿತಿ ಗ೦ಭೀರವಾಗಿದೆ.ಹಾ೦ಗ್‌ ಕಾ೦ಗ್‌ ನಲ್ಲಿ ಕೊರೋನಾ ಸೋಲಕು ಪ್ರಕರಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣದ ಮೇಲೆ ನಿರ್ಬಂಧವಿಧಿಸಲಾಗಿದೆ. ಈ ಸ೦ಬ೦ಧ ಹಾಂಕಾಂಗ್ ಗೆ ತೆರಳುವ ವಿಮಾನಗಳ ಸೇವೆಯನ್ನು ರದ್ದು ಪಡಿಸಲಾಗಿದೆ ಎ೦ದು ಏರ್ ಇ೦ಡಿಯಾ ಹೇಳಿದೆ.ಮು೦ದಿನ ಆದೇಶದ ತನಕ ನಿರ್ಬ೦ಧ ಜಾರಿಯಲ್ಲಿ ಇರಲಿದೆ ಎ೦ದು ಏರ್ ಇ೦ಡಿಯಾ ಸಲ೦ಸ್ಥೆ […]

Read More

JANANUDI.COM NETWORK   ಲಂಡನ್:ಕೋವಿಡ್‌ 19 ನ ರೂಪಾ೦ತರಿಯಾದ ಒಮಿಕ್ರಾನ್‌ ಮತ್ತೊ೦ದು ರೂಪ ಧರಿಸಿ ಆಕ್ರಮಣಕ್ಕೆ ಸಜ್ಜಾಗಿದೆಒಮಿಸಕ್ರಾನ್‌ನ ಈ  ಹೊಸ ರೂಪಾಂತರಿ ವೈರಸ್‌ ಇಂಗ್ಲೆಂಡ್ ನಲ್ಲಿ ಪತ್ತೆಯಾಗಿರುವುದನ್ನು  ವಿಶ್ವ ಆರೋಗ್ಯ ಸ೦ಸ್ದೆ (ಡಬ್ಲ್ಯು ಎಚ್‌ ಒ) ಶನಿವಾರ ಖುಚಿತ ಪಡಿಸಿದೆ.    ಇಂಗ್ಲೆಂಡ್ ಆರೋಗ್ಯ ಸುರಕ್ಷತಾ ಸ೦ಸ್ಥೆ ಓಮಿಕ್ರಾನ್‌ ವೇರಿಯೇ೦ಟ್‌ಗಳ ಅಧ್ಯಯನ ಮಾಡುತ್ತಿರುವಾಗ ಕೊಸ ರೂಪಾಲ೦ತರಿ ಎಕ್ಸ್‌ಇ ಪತ್ತೆಯಾಗಿದೆ. ಇದು ಓಮಿಕ್ರಾನ್‌ನ ಈ ಮೊದಲಿನ ರೂಪಾ೦ತರಿಯಾದ ಬಿಎ 1  ಮತ್ತು ಬಿಎ 2  ನ ಸಮ್ಮಿಲನದಿಂದ  ಕೊರಬಲ೦ದ ಮ್ಯ್ಯುಟೇಶನ್ ಆಗಿದೆಎ೦ದು ವಿಶ್ವ ಆರೋಗ್ಯ ಸಲಸ್ದೆ ತಿಳಿಸಿದೆ.    […]

Read More

ಹಿಂದೂ ದೇವಸ್ಥಾನಗಳ ಬಳಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಕುರಿತು ಯುಎಇ ರಾಜಕುಮಾರಿ ಹೇಳಿಕೆಅಬುಧಾಬಿ: ಕರ್ನಾಟಕ ದೇವಸ್ಥಾನಗಳ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಧಿಸಲು ಒತ್ತಡ ಹೇರುತ್ತಿರುವ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಮುಸ್ಲಿಂ ರಾಷ್ಟ್ರದಲ್ಲಿರುವ ಹಿಂದೂಗಳಿಗೆ ಅಲ್ಲಿರುವ ಮಸೀದಿ ಬಳಿ ವ್ಯಾಪಾರ ನಡೆಸಲು ಇದುವರೆಗೂ ತಡೆನೀಡಿಲ್ಲ ಎಂದು ಯುಎಇ ರಾಜಕುಮಾರಿ ಹೆಂದ್‌ ಅವರು ಸಂಘಪರಿವಾರಕ್ಕೆ ಎಚ್ಚರಿಕೆಯ ಟ್ವೀಟ್  ಮಾಡಿದ್ದಾರೆ, ಹಾಗೇ ಮುಸ್ಲಿಂ ರಾಷ್ಟ್ರದಲ್ಲಿರುವ ಹಿಂದೂಗಳ ಅಂಕಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ವಾಸಿಸುವ ಹಿಂದೂಗಳ ಸಂಖ್ಯೆ ಕೆಳಕಂಡತ್ತೆ […]

Read More

JANANUDI.COM NETWORK ರಿಯಾದ್‌ : ವಿದೇಶಗಳಿ೦ದ ಬರುವ ಜನರಿಗೆ ಸೌದಿ ಅರೇಬಿಯಾಕ್ಕೆ ಪ್ರವೇಶದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಇನ್ನು ಮು೦ದೆ ಲಸಿಕ ಪ್ರಮಾಣಪತ್ರದ ಅಗತ್ಯವಿಲ್ಲ ಎ೦ದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.ದೇಶದಲ್ಲಿ ಲಸಿಕೆ ಪ್ರಮಾಣ ಶೇ.99ರಷ್ಟಿದ್ದು, ಪಾಸಿಟಿವಿಟಿ ದರ ಶೇ.4ಕ್ಕಿ೦ತ ಕಡಿಮ ಇರುವುದರಿಂದ ನಿರ್ಬಂಧಗಳಲ್ಲಿ ಸಡಿಲಿಕೆ ಅವಕಾಶ ನೀಡಲಾಗಿದೆ. ಸೌದಿ ಅರೇಬಿಯಾವನ್ನು ಪ್ರವೇಶಿಸಲು ಇನ್ನು ಮುಂದೆ ಲಸಿಕೆ ಪ್ರಮಾಣಪತ್ರದ ಅಗತ್ಯವಿಲ್ಲ, ಕೋವಿಡ್‌ -19 ಪರೀಕ್ಷೆ ಅಥವಾ ಯಾವುದೇ ರೀತಿಯ ಕ್ವಾರ್ಟಾಯ್ನ್ ಇಲ್ಲ ಎ೦ಬುದು ಮೂರು ಹೊಸ ಅಧಿಕೃತ […]

Read More

JANANUDI.COM NETWORK ಬೀಜಿಂಗ್ ಮಾ. 21: 133 ಪ್ರಯಾಣಿಕರಿದ್ದ ಬೋಯಿಂಗ್ 737 ಚೀನಾದ ಈಸ್ಟರ್ನ್ ಪ್ಯಾಸೆಂಜರ್ ವಿಮಾನ ಪತನಗೊಂಡಿದೆ. ಈ ಬಗ್ಗೆ ಚೀನಾದ ಪ್ರಾದೇಶಿಕ ಮಾಧ್ಯಮಗಳು ವರದಿ‌ ಮಾಡಿದೆ. ವಿಮಾನವು ಕುನ್ಮಿಂಗ್ ನಿಂದ ಗುವಾಂಗ್ಕ್ಸಿಗೆ ಪ್ರಯಾಣಿಕರನ್ನು ಹೊತ್ತು ಸಾಗಿತ್ತು.ಆದರೆ ವಿಮಾನವು ಗುವಾಂಗ್ಕ್ಸಿ ಪ್ರದೇಶದ ವುಝೌ ನಗರದ ಸಮೀಪವಿರುವ ಗ್ರಾಮಾಂತರ ಪ್ರದೇಶದಲ್ಲಿ ಪತನಗೊಂಡಿದೆ. ರಕ್ಷಣಾ ತಂಡ ಘಟನಾ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಆರಂಭಿಸಿದೆ. ಸಾವು ನೋವಿನ ‌ಬಗ್ಗೆ ಮಾಹಿತಿ ನಿರೀಕ್ಷಿಸಲಾಗಿದೆ.

Read More
1 3 4 5 6 7 10