ಬಂಟ್ವಾಳ್, ಜುಲೈ 6: ಪಂಚು ಬಂಟ್ವಾಳ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಫ್ರಾನ್ಸಿಸ್ ಸಲ್ದಾನ್ಹಾ ಅವರು ಶನಿವಾರ ಇಂದು ನಿಧನರಾದರು. ಅವರಿಗೆ 58 ವರ್ಷವಾಗಿತ್ತು. ಕೊಂಕಣಿ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಪ್ರಮುಖ ವ್ಯಕ್ತಿಯಾಗಿದ್ದ ಪಂಚು ಬಂಟ್ವಾಳ್ ಅವರು, ಸಾಹಿತ್ಯ ದಿಗ್ಗಜ ಫಾದರ್ ಜೆ. ಬಿ. ಸಲ್ದಾನ್ಹಾ ಅವರ ಸಹೋದರರಾಗಿದ್ದರು. ಪಂಚು ಬಂಟ್ವಾಳ್ ಅವರು ಮೊಡಂಕಾಪ್ ಧರ್ಮಕೇಂದ್ರದವರಾಗಿದ್ದ ಅವರು ಪ್ರಸಿದ್ಧ ಬರಹಗಾರ, ಕವಿ, ಎಂಸಿ ಮತ್ತು ಉದ್ಯಮಿಯಾಗಿದ್ದರು. ಅವರು ನಾಟಕ, ಸಾಹಿತ್ಯ ಮತ್ತು ಸಂಗೀತದಲ್ಲಿ ತಮ್ಮ ಕೃತಿಗಳ ಮೂಲಕ […]

Read More

ಕುಂದಾಪುರ, ಜು.5: ಕುಂದಾಪುರ- ಬೈಂದೂರು ಭಾಗದಲ್ಲಿ ಹಲವಾರು ದಿನಗಳಿಂದ ಸತತ ಮಳೆಯಾಗುತೀದ್ದು, ನಿನ್ನೆ ಮತ್ತು ಇವತ್ತಿನ ಮಳೆಯಿಂದ ಕುಂದಾಪುರ- ಬೈಂದೂರು ಪ್ರದೇಶದಲ್ಲಿ ಭಾರಿ ಮಳೆ ಆಗುತ್ತೀದ್ದು ಈ ಭಾಗದ –ಎಲ್ಲಾ ನದಿಗಳು ಹೊಳೆಗಳು, ತೋಡುಗಳು ಉಕ್ಕಿ ಹರಿಯುತ್ತೀವೆ. ಆದರಿಂದ ನಾಗರಿಕರು ಎಚ್ಚರಿಕೆಯಿಂದ ಇರಬೇಕು.     ಬಳ್ಕುರು- ಗುಲ್ವಾಡಿ ಡ್ಯಾಮ್ ನಲ್ಲಿ ನೀರು ಉಕ್ಕಿ ಹರಿಯುತೀದ್ದು, ನೀರಿನ ಸೆಳೆತ ಅಬ್ಬರ ಭಾರಿ ಜೋರಾಗಿದೆ. ಕುಂದಾಪುರ ಆನಗಳ್ಳಿ ರೈಲ್ವೆ ಸೇತುವೆ, ಹೇರಿಕುದ್ರು ಹಟ್ಟಿಕುದ್ರು, ಸೂಳ್ ಕುದ್ರು ಮತ್ತು ಹತ್ತಿರದ ಇತರ […]

Read More

ಮಂಗಳೂರು: ಸಾರ್ವಜನಿಕ ಸಮಸ್ಯೆ ಗಳಿಗೆ ಕೂಡಲೇ ಸ್ಪಂದನೆ ನೀಡಿದ ಶಾಸಕ ವೇದ ವಾಸ ಕಾಮತ್ ಮಂಗಳೂರು ಬಿಕರ್ಣ್ಣಕಟ್ಟೆ ಬಾಲ ಯೇಸುವಿನ ದೇವಾಲಯದ ಬಳಿ ಕಳೆದ ನಾಲ್ಕು ತಿಂಗಳು ಗಳಿಂದ ಮಂಗಳೂರು ನಗರ ಪಾಲಿಕೆಯ ಚರಂಡಿ ಸೌಚ್ಚ ಮಾಡಿ ಮಣ್ಣು ಮತ್ತು ಕಸ ವನ್ನು ರಸ್ತೆ ಬದಿ ರಾಶಿ ಹಾಕಿದ್ದು ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಗೆ ದೂರು ಕೊಟ್ಟರು ಅಧಿಕಾರಿಗಳು ನಿರ್ಲಕ್ಷ ಮಾಡಿದ್ದೂ ಹಾಗೂ ಜಯಶ್ರೀ ಗೇಟ್ ಬಳಿ ವಿದ್ಯುತ್ ಕಂಬಗಳನ್ನು ಶಿಫ್ಟ್ ಮಾಡುವಾಗ ಒಂದು […]

Read More

ಕುಂದಾಪುರ,ಜು.5: ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಪದ ಪ್ರಧಾನ ಸಮಾರಂಭವು ಜುಲಾಯ್ 4 ರಂದು ಕುಂದಾಪುರದ R.N. ಶೆಟ್ಟಿ ಸಭಾಭವನದ S.S ಹೆಗ್ದೆ ಸಭಾಭವನದಲ್ಲಿ ಜರಗಿತು 2024 – 25 ರೋಟರಿ ವರ್ಷದ ಸಾಲಿನ ಅಧ್ಯಕ್ಷರಾಗಿ ರೋಟರಿಯನ್ ಜೂಡಿತ್ ಮೆಂಡೋನ್ಸಾ ಪದವಿ ಸ್ವೀಕರಿಸಿದರು. ಮುಖ್ಯ ಅತಿಥಿಗಳಾಗಿ Miss ಸ್ವೀಝುಲ್ ಆಗಮಿಸಿ ಶುಭ ಹಾರೈಸಿದರು. ಪದಗ್ರಹಣ ಅಧಿಕಾರಿಯಾಗಿ PD G ಅಭಿನಂದನ್ ಶೆಟ್ಟಿ ಕ್ಲಬ್ಬಿನ ಸೂತನ ಅಧ್ಯಕ್ಷ ಪದಾದಿಕಾರಿಗಳನ್ನು ಪದಗ್ರಹಿಸಿದರು. 4 ಜನ ನೂತನ ಸದಸ್ಯರ ಸೇರ್ಪಡೆಯಾಯಿತು. ಝೋನ್ […]

Read More

ಪಾವೂರು ಉಳಿಯ ದ್ವೀಪದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಶಾಶ್ವತವಾಗಿ ತಡೆಗಟ್ಟಬೇಕು, ಅಲ್ಲಿನ ದ್ವೀಪವಾಸಿಗಳ ಬದುಕನ್ನು ರಕ್ಷಿಸಬೇಕು ಹಾಗೂ ವಾಸ್ತವ ಚಿತ್ರಣವನ್ನು ಮರೆಮಾಚಿ ಅಕ್ರಮ‌ ಮರಳುಗಾರಿಕೆಯಲ್ಲಿ ತೊಡಗಿರುವ ವ್ಯಕ್ತಿಗಳ ಜೊತೆಗೆ ಕೈಜೋಡಿಸಿ ಜಿಲ್ಲಾಡಳಿತಕ್ಕೆ ಸುಳ್ಳು ಮಾಹಿತಿ ನೀಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ ಹಾಗೂ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ್(ರಿ) ಇವುಗಳ ಜಂಟಿ ಆಶ್ರಯದಲ್ಲಿ ಇಂದು(05-07-2024) ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ […]

Read More

ಕುಂದಾಪುರ, ಜು.೫: ಸಕ್ಕರೆ ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ, ಹೆದ್ದಾರಿ 66ರ ತ್ರಾಸಿ ಸಮೀಪದ ಮುಳ್ಳಿಕಟ್ಟೆಯಲ್ಲಿ ರಸ್ತೆ ಮಧ್ಯೆಯೇ ಪಲ್ಟಿಯಾದ ಘಟನೆ ಇಂದು ಬೆಳಗ್ಗೆ 7ಗಂಟೆಗೆ ನಡೆದಿದೆ. ಮಹಾರಾಷ್ಟ್ರದ ಸೋಲಾಪುರದಿಂದ ಕೇರಳಕ್ಕೆ ಸಕ್ಕರೆ ಸಾಗಿಸುತ್ತಿದ್ದ ಲಾರಿಯು, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹೆದ್ದಾರಿ ಮಧ್ಯೆಯೇ ಉರುಳಿ ಬಿದ್ದ ಪರಿಣಾಮ ಕೆಲಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಚಾಲಕ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು, ಹೆದ್ದಾರಿ ಗಸ್ತು ಸಿಬ್ಬಂದಿ ಆಗಮಿಸಿ […]

Read More

ಕುಂದಾಪುರ : 2023- 24 ಸಾಲಿನಲ್ಲಿ ಸರ್ವಿಸ್ ಆಕ್ಟಿವಿಟಿ ನಿಮಿತ್ತ ಸುಮಾರು 20 ಲಕ್ಷಕ್ಕಿಂತಲೂ ಅಧಿಕ ಮೊತ್ತವನ್ನು ಅಸಹಾಯಕರಿಗೆ ಹಾಗೂ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲು ಕಾಳವಾರ ವರದರಾಜ್ ಶೆಟ್ಟಿ ಅವರ ಫೌಂಡೇಶನ್ ನಿಂದ ಲಯನ್ಸ್ ಕ್ಲಬ್ ಕೋಟೇಶ್ವರಕ್ಕೆ ತರಿಸಿ ಕೊಟ್ಟಿರುವ ಲಯನ್ ಜಯಪ್ರಕಾಶ್ ಶೆಟ್ಟಿ ಕಟ್ಕೇರಿ ಇವರನ್ನು ಕೋಟೇಶ್ವರದ ಲಯನ್ಸ್ ಪದಗ್ರಹಣ ಸಮಾರಂಭದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.ಲ| ಜಯಕರ್ ಶೆಟ್ಟಿ ಇಂದ್ರಾಳಿ ಅವರು ಪದಗ್ರಹಣ ಮಾಡುವುದರ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. 2024 25 ನೇ ಸಾಲಿನ ಅಧ್ಯಕ್ಷರಾಗಿ ಲಯನ್ […]

Read More

ಎಲ್.ಎಮ್ ಪಿಂಟೋ ಹೆಲ್ತ್ ಸೆಂಟರ್ ಚಾರಿಟೇಬಲ್ ಟ್ರಸ್ಟ್ ಜುಲೈ 1 ರಂದು ವೈದ್ಯರ ದಿನವನ್ನು ಆಚರಿಸಲಾಯಿತು ರಂದು ಬೆಳಿಗ್ಗೆ 11 ಗಂಟೆಗೆ ಆಸ್ಪತ್ರೆಯ ಒಪಿಡಿ ಬ್ಲಾಕ್‍ನಲ್ಲಿ. ರವರ ಉಪಸ್ಥಿತಿಯಿಂದ ಈ ಕಾರ್ಯಕ್ರಮವು ನೆರವೇರಿತು. ಈ ಸಂದರ್ಭ ಸರಕಾರಿ ಆಸ್ಪತ್ರೆ ಬೆಳ್ತಂಗಡಿ. ಇಎನ್‍ಟಿ ತಜ್ಞೆ ಡಾ.ತಾರಕೇಶ್ವರಿ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ಗಣ್ಯ ಅತಿಥಿಗಳ ಜೊತೆ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದು.್ದ ಸಮಾರಂಭದ ಅಧ್ಯಕ್ಷತೆಯನ್ನು ಫಾ.ರೋಶನ್ ಕ್ರಾಸ್ತಾ ಆಡಳಿತಾಧಿಕಾರಿ, ವೈದ್ಯಕೀಯ ಜೊತೆಗೆ ಅಧಿಕಾರಿ ಡಾ. ಡೆಂಜಿಲ್ ನೊರೊನ್ಹಾ ಸಿಸ್ಟರ್ ಜ್ಯೋತ್ಸ್ನಾ […]

Read More

ಅತೀ ವಂದನೀಯ ಧರ್ಮಗುರು ವಲೇರಿಯನ್ ಮೆಂಡೋನ್ಸಾ , ರೆಕ್ಟರ್, ಮಿಲಾಗ್ರಿಸ್ ಕಾಥೆಡ್ರಲ್ ಇವರ ಪಾರ್ಥಿವ ಶರೀರದ ಅಂತಿಮ‌ ದರ್ಶನಕ್ಕಾಗಿ ಸೋಮವಾರ ಜುಲೈ 8, 2024 ಮಧ್ಯಾಹ್ನ 12 ಗಂಟೆಗೆ ಮಿಲಾಗ್ರಿಸ್‌ ಇಗರ್ಜಿಯ ಪ್ರಾಂಗಣದಲ್ಲಿ ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಾಗುವುದು. ಅವರಿಗೆ ಪುಷ್ಪ ನಮನ ಸಲ್ಲಿಸುವವರಿದ್ದಲ್ಲಿ ಮಧ್ಯಾಹ್ನ 3:15 ರ ತನಕ‌ ಅವಕಾಶವಿರುತ್ತದೆ. ಸಮಾಧಿ ಸ್ಥಳದ ಅಂತಿಮ‌ ವಿಧಿ ವಿಧಾನದ ಬಲಿಪೂಜೆಯ ಸಂದರ್ಭದಲ್ಲಿ ಇಗರ್ಜಿಯ ಒಳಗೆ ಯಾರಿಗೂ ಪುಷ್ಪ ನಮನ ಸಲ್ಲಿಸುವ ಅವಕಾಶವಿರುವುದಿಲ್ಲ. ಧರ್ಮಗುರುಗಳಿಗೆ, ಧರ್ಮ ಭಗಿನಿಯರಿಗೆ ಹಾಗೂ […]

Read More
1 40 41 42 43 44 360