JANANUDI NETWORK ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸ್ವಚ್ಛತಾ ಬೀದಿ ಫಲಕ ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದಡಿಯಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸುವ ಬೀದಿ ಫಲಕಗಳ ಅನಾವರಣ ಮಾಡಲಾಯಿತು. ಫಲಕಗಳಲ್ಲಿ ಸ್ವಚ್ಛ ಪರಿಸರದಿಂದ ಆರೋಗ್ಯ ನಿರ್ಮಾಣ, ಗ್ರಾಮದ ಸ್ವಚ್ಛತೆಯಿಂದ ದೇಶದ ಸ್ವಚ್ಛತೆ, ಗಿಡವನ್ನು ನೆಡೋಣ-ಮರವಾಗಿ ಬೆಳೆಸೋಣ […]

Read More

ವರದಿ: ವಾಲ್ಟರ್ ಮೊಂತೇರೊ ಅಬ್ಬನಡ್ಕ ವಾಸು ಪೂಜಾರಿಯವರ ನಿವಾಸದಲ್ಲಿ ಅಂತರ್ಜಲ ಅಭಿವೃದ್ಧಿ ಅಭಿಯಾನ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಮಳೆಕೊಯ್ಲು ಪದ್ಧತಿ ಅನುಷ್ಠಾನ ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದಡಿಯಲ್ಲಿ ಅಬ್ಬನಡ್ಕ ವಾಸು ಪೂಜಾರಿಯವರ ನಿವಾಸದಲ್ಲಿ ಅಂತರ್ಜಲ ಅಭಿವೃದ್ಧಿಗಾಗಿ ಮಳೆಕೊಯ್ಲು ಪದ್ಧತಿಯನ್ನು ಅನುಷ್ಠಾನಗೊಳಿಸಲಾಯಿತು. ಮನೆಯ […]

Read More

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಗಿಡ ನೆಟ್ಟು ಕಾರ್ಗಿಲ್ ವಿಜಯೋತ್ಸವ ಆಚರಣೆ ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದ ಮೂಲಕ 20ನೇ ವರ್ಷದ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಹುತಾತ್ಮ ಯೋಧರ ಸ್ಮರಣಾರ್ಥ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಬಳಿ ಶುಕ್ರವಾರ ಗಿಡ […]

Read More

JANANUDI NETWORK ಕುಂದಾಪುರ ವ್ರತ್ತ ಮಟ್ಟದ ಹುಡುಗಿಯರ ತ್ರೋ ಬಾಲ್ ಪಂದ್ಯಾಟದಲ್ಲಿ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಥಮ ಸ್ಥಾನ ಕುಂದಾಪುರ, ಜು.30: ಕುಂದಾಪುರ ವ್ರತ್ತ ಮಟ್ಟದ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಗಳಿಗಾಗಿ ನಡೆದ ತ್ರೋ ಬಾಲ್ ಪಂದ್ಯಾಟದಲ್ಲಿ ಕುಂದಾಪುರದ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಪಡೆಯಿತು. ಗಂಗೊಳ್ಳಿ ಚರ್ಚ್ ಆಡಳಿತದ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ, ಗಂಗೊಳ್ಳಿ ತೌಹಿದ್ ಶಾಲೆಯ ಮೈದಾನದಲ್ಲಿ ನಡೆದ ಪಂದ್ಯಾಟವನ್ನು ಗಂಗೊಳ್ಳಿ ಇಗರ್ಜಿಯ […]

Read More

JANANUDI NETWORK ಕುಂದಾಪುರ ಸಂತ ಜೊಸೇಫ್ ಶಾಲೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ ವತಿಯಿಂದ ವನಮಹತ್ಸೋವ ಕುಂದಾಪುರ, ಜು.29: ಇಲ್ಲಿನ ಸಂತ ಜೋಸೆಫ್ ಪ್ರೌಢ ಶಾಲೆಯ ಇಂಟರ್ಯಾಕ್ಟ್ ಕ್ಲಬ್ ವತಿಯಿಂದ ರೋಟರಿ ಕ್ಲಬ್ ರೀವರ್ ಸೈಡ್ ಕುಂದಾಪುರ ಇವರ ಸಹಯೋಗದೊಂದಿಗೆಗೆ ವನಮಹತ್ಸೋವವನ್ನು ಶಾಲೆಯಲ್ಲಿ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ವೈಲೆಟ್ ತಾವ್ರೊ ಶುಭ ನುಡಿದರು.      ಅತಿಥಿಗಳಾದ ರೋಟರಿ ರೀವರ್ ಸೈಡ್ ಕುಂದಾಪುರ ಅಧ್ಯಕ್ಷ ರಾಜು ಪೂಜಾರಿ ಮೂಡ್ಲಕಟ್ಟೆ ಇವರು ಇಂಟರ್ಯಾಕ್ಟ್ ಕ್ಲಬಿನ ವಿದ್ಯಾರ್ಥಿಗಳಿಗೆ ಗೀಡಗಳನ್ನು ವಿತರಿಸಿ ‘ಪರಿಸರ […]

Read More

JANANUDI NETWORK ಕುಂದಾಪುರ ಆರೋಗ್ಯ ತಪಾಸಣೆ :ಸ್ನೇಹಿತರು, ಆಸ್ತಿ ಪಾಸ್ತಿ ಕಳಕೊಂಡರೆ ಮರು ಸಿಗುತ್ತಾರೆ, ಆರೋಗ್ಯ ಕಳೆಕೊಂಡರೆ ಅದು ಮರಳಿ ಸಿಗದು : ಇನ್ಸಪೆಕ್ಟರ್ ಶ್ರಿಧರ್ ಕುಂದಾಪುರ, ಜು. 28: ‘ನಮ್ಮ ಜೀವನದಲ್ಲಿ ಸ್ನೇಹಿತರು, ಆಸ್ತಿ ಪಾಸ್ತಿಯನ್ನು ನಾವು ಕಳಕೊಂಡರೆ, ಅದನ್ನು ನಾವು ಪುನ: ಗಳಿಸಿಕೊಳ್ಳಬಹುದು, ಆದರೆ ನಮ್ಮ ಆರೋಗ್ಯ ಕಳೆಕೊಂಡರೆ ಅದು ಮರಳಿ ಸಿಗದು, ಅದಕ್ಕಾಗಿ ನಾವು ನಮಗೆ ಗೊತ್ತಿಲ್ಲದೆ ಬಂದಂತಹ ರೋಗಗಳನ್ನು ಮೊದಲ ಹಂತ್ತದಲ್ಲೆ ಗುರುತಿಸಿಕೊಂಡು ಅದಕ್ಕೆ ತಕ್ಕ ಚಿಕಿತ್ಸೆ ಪಡೆದುಕೊಂಡರೆ, ನಮ್ಮ ಜೀವಕ್ಕೆ […]

Read More

JANANUDI NETWORK ಕುಂದಾಪುರ ಕಥೊಲಿಕ್ ಸಭಾದಿಂದ ವನಮಹತ್ಸೋವ ಆಚರಣೆ ಕುಂದಾಪುರ, ಜು.28: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಕುಂದಾಪುರ ಪವಿತ್ರ ರೋಜರಿ ಮಾತಾ ಇಗರ್ಜಿಯ ಆವರಣದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಗೀಡಗಳನ್ನು ವಿತರಿಸುವ ಮೂಲಕ ವನಮಹತ್ಸೋವವನ್ನು ಆಚರಿಸಿದರು. ‘ಮರ ಗೀಡಗಳ ನಾಶ, ಕಾಡು ನಾಶ ಈ ಕಾರಣದಿಂದ ಮಳೆ ಕಡಿಮೆಯಾಗಿದೆ, ನೀರಿನ ಜಲಮಟ್ಟ ಇಳಿದಿದೆ, ಕಾಡು ಬೆಳಿಸಿ ನಾಡು ಉಳಿಸಿ ಅದರಂತೆ ನಾವು ನಡೆದುಕೊಳ್ಳ ಬೇಕು, ಪ್ರತಿ ಒಂದು ಕುಟುಂಬ ಪ್ರತಿ ಒಂದು ವರ್ಷ […]

Read More

JANANUDI NETWORK ಕುಂದಾಪುರ ಸಂತ ಜೊಸೇಫ್ ಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ವನಮಹತ್ಸೋವ   ಕುಂದಾಪುರ, ಜು.27: ಇಲ್ಲಿನ ಸಂತ ಜೋಸೆಫ್ ಪ್ರೌಢ ಶಾಲೆಯ ಇಕೋ ಕ್ಲಬ್ ರೋಟರಿ ಕ್ಲಬ್ ರೀವರ್ ಸೈಡ್ ಕುಂದಾಪುರ ಇವರ ಸಹಯೋಗದೊಂದಿಗೆಗೆ ವನಮಹತ್ಸೋವವನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ವೈಲೆಟ್ ತಾವ್ರೊ ‘ನಾವು ಪ್ರಕ್ರತಿಗೆ ತೊಂದರೆ ಮಾಡಬರದು, ನಮ್ಮ ದುರಾಸೆಯಿಂದ ಪ್ರಕ್ರತಿ ನಾಶ ಮಾಡಿದರೆ, ಪ್ರಕ್ರತಿ ಮುನಿಸಿಕೊಳ್ಳುತ್ತದೆ, ನಾವು ಪ್ರಕ್ರತಿಯ ಉಳಿವಿಗಾಗಿ ಶ್ರಮಿಸಬೇಕು. ಸಂರಕ್ರ್ಷಿಸೋಣ, ಗೀಡಗಳನ್ನು ನೆಟ್ಟು ಪ್ರಕ್ರತಿಯನ್ನು ಸಂರರಕ್ಷಿಸೋಣ’ ಎಂದು […]

Read More

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸ್ವಚ್ಛತೆಯ ಮಹತ್ವ ತಿಳಿಸುವ ರಂಗೋಲಿ ಬಿಡಿಸಿ ಸ್ವಚ್ಛತಾ ಜಾಗೃತಿ ಮೂಡಿಸುವ ಕಾರ್ಯ ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದಡಿಯಲ್ಲಿ ಸ್ವಚ್ಛತೆಯ ಮಹತ್ವ ತಿಳಿಸುವ ರಂಗೋಲಿ ಬಿಡಿಸಿ ಸ್ವಚ್ಛತಾ ಜಾಗೃತಿಯ ಅರಿವು ಮೂಡಿಸುವ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ […]

Read More