JANANUDI.COM NETWORK ಕುಂದಾಪುರಾಂತ್ ಒಕ್ಟೋಬರ್ 2 ವೆರ್ ‘ನಿರ್ಮಿಲ್ಲೆಂ ನಿರ್ಮೊಣೆಂ’ ಪಿಂತುರಾಚೆಂ ಯಶಸ್ವಿ ಪ್ರದರ್ಶನ್ ಕುಂದಾಪುರ್, ಒ.3: ಯಶಸ್ವಿ ಪ್ರದರ್ಶನ್ ಜಾವ್ನಾûಸ್ಚೆಂ ‘ನಿರ್ಮಿಲ್ಲೆಂ ನಿರ್ಮೊಣೆಂ’ ಕೊಂಕಣಿ ಪಿಂತುರ್ ಕುಂದಾಪುರಾಂತ್ ಒಕ್ಟೋರಚ್ಯಾ 2 ತಾರೀಕೆರ್ 2 ವೊರಾರ್ ತ್ರಾಸಿಚ್ಯಾ ಕೊಂಕಣ್ ಖಾರ್ವಿ ಭವನಾಂತ್ ಉಗ್ತಾವಣ್ ಕಾರ್ಯಾ ಉಪ್ರಾಂತ್ ಯಶಸ್ವಿ ಯಶಸ್ವಿ ಪ್ರದರ್ಶನ್ ಜಾಲೆಂ. ಹ್ಯಾ ಮಹಾ ಪ್ರದರ್ಶನಾಚೆಂ ಕುಂದಾಪುರ್ ವಾರಾಡೊ ವಿಗಾರ್ ಭೊ|ಮಾ||ಸ್ಟ್ಯಾನಿ ತಾವ್ರೊನ್ ದಿವ್ಟಿ ಪೆಟಾಂವ್ಚ್ಯಾ ಮಾರಿಫಾತ್ ಉಗ್ತಾವಣ್ ಕೆಲೆಂ. ಸಯ್ರೆ ಜಾವ್ನಾ ಗಂಗೊಳ್ಳೆಚೊ ವಿಗಾರ್ ಮಾ|ಬಾ|ಆಲ್ಬರ್ಟ್ […]
JANANUDI.COM NETWORK ಕುಂದಾಪುರ ಕಾಂಗ್ರೆಸ್: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜನ್ಮ ದಿನಾಚರಣೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಮಾಜಿ ಅದ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೆಎಫ್‌ಡಿಸಿ ಮಾಜಿ ಅಧ್ಯಕ್ಷ ಬಿ.ಹಿರಿಯಣ್ಣ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಚಿಂತನೆಗಳ ಮಹತ್ವದ ಕುರಿತು ಸಭೆಗೆ ವಿವರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿ ಪ್ರಸಾದ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಐ.ಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ […]
JANANUDI.COM NET WORK ಕುಂದಾಪುರ ಕಥೊಲಿಕ್ ಸಭಾ, ರೊಟಾರ್ಯಾಕ್ಟ್ ಕ್ಲಬ್ ವತಿಯಿಂದ ಗಾಂಧಿ ಜಯಂತಿ ಆಚರಣೆ ಕುಂದಾಪುರ, ಒ.2: ಕುಂದಾಪುರ ಕಥೊಲಿಕ್ ಸಭಾ ಘಟಕ ಮತ್ತು ರೊಟಾರ್ಯಾಕ್ಟ್ ಕ್ಲಬ್ ದಕ್ಷಿಣ ಇವರು ಸಂಯುಕ್ತವಾಗಿ ಒಕ್ಟೋಬರ್ 2 ರಂದು ಸಂತ ಮೇರಿಸ್ ಪ್ರೌಢ ಶಾಲಾ ಆವರಣದಲ್ಲಿ ಗಾಂಧಿಜಿಯ 150 ನೇ ಜಯಂತಿಯ ಆಚರಣೆಯನ್ನು ಆಚರಿಸಲಾಯಿತು. ಮುಖ್ಯ ಅಥಿತಿ ಪತ್ರಕರ್ತ ಸಾಹಿತಿ ಬರ್ನಾಡ್ ಡಿಕೋಸ್ತಾ ರಾಷ್ಠ್ರ ಪಿತ ಮಹಾತ್ಮ ಗಾಂಧಿಜಿಯ ಭಾವ ಚಿತ್ರಕ್ಕೆ ಮಾಲರ್ಪಣೆ ಮಾಡಿ ‘ಮಹಾತ್ಮ ಗಾಂಧಿಜಿ ಪ್ರಪಂಪಚದ […]
JANANUDI.COM NET WORK ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಪರೀಕ್ಷೆಯಲ್ಲಿ ಜೆನಿಶಾ ಮತ್ತು ವಾಲ್ಟರ್ ಗೆ ರೇಂಕ್ ಜೆನಿಶಾ ಪ್ರಿಯಾಂಕಾ ಪಿಕಾರ್ಡೊ ವಿಕ್ಟರ್ ವೋಲ್ಟರ್ ಪಿಂಟೊ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಸಂಸ್ಥೆಯು 2019 ನೇ ಜೂನ್ ತಿಂಗಳಲ್ಲಿ ನಡೆಸಲಾಗಿರುವ ಡಿಪ್ಲೊಮಾ ಇನ್ ಕೋ-ಅಪರೇಟಿವ್ ಮ್ಯಾನೆಜ್‍ಮೆಂಟ್ ತರಬೇತಿಯ ಅಂತಿಮ ಪರಿಕ್ಷಾ ಫಲಿತಾಂಶದಲ್ಲಿ ಮೂಡುಬಿದಿರೆಯ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ ಸಂಸ್ಥೆಗೆ 7 ರ್ಯಾಂಕ್‍ಗಳು ಬಂದಿದ್ದು, ಅದರಲ್ಲಿ 6 ನೇ ರೇಂಕ್ ಕುಂದಾಪುರ […]
JANANUDI.COM NET WORK ಜಿಲ್ಲಾ ಮಟ್ಟದ ರೂರಲ್ ಐಟಿ ಕ್ವಿಜ್ ಸ್ಪರ್ಧೆಯಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ. ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿ ವಿಭಾಗೀಯ ಮಟ್ಟಕ್ಕೆ ಆಯ್ಕೆ ಕುಂದಾಪುರ, ಒ.1: ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಜಿಲ್ಲಾಮಟ್ಟದ ರೂರಲ್ ಐಟಿ ಕ್ವಿಜ್ ಸ್ಪರ್ಧೆಯಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ. ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಾದ ಅಭಿಲಾಷ್ ಎಸ್. ಹತ್ವಾರ್, ಭರತ್, ಮನೀಷ್ ವಿ. ಬಿಜೂರ್, ಗೌರೀಶ್ ಕಾಮತ್ ಭಾಗವಹಿಸಿ ಮೈಸೂರಿನಲ್ಲಿ ನಡೆಯುವ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
JANANUDI.COM NETWORK ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಬಾಲಕರಿಗೆ ಜಿಲ್ಲಾ ಮಟ್ಟದ ನೆಟ್ ಬಾಲ್ ಪಂದ್ಯಾಟದಲ್ಲಿ ತಂಡ ದ್ವಿತೀಯ ಸ್ಥಾನ ಕೊಲ್ಲೂರಿನ ಮೂಕಾಂಬಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ನೆಟ್ ಬಾಲ್ ಪಂದ್ಯಾಟದಲ್ಲಿ ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಗಳಿಸಿರುತ್ತದೆ. ಕಾಲೇಜು ತಂಡದ ಪ್ರಥಮ ಪಿ.ಯು.ಸಿಯ ಅಕ್ಷಯ್, ಸೂರಜ್ ಹಾಗೂ ಪ್ರಜ್ವಲ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
JANANUDI.COM NETWORK ಕುಂದಾಪುರ ಐ.ಸಿವೈ.ಎಮ್ ವಲಯ ಮಟ್ಟದ ವಾಲಿಬಾಲ್, ತ್ರೊಬಾಲ್ ಪಂದ್ಯಾಟ: ಪಡುಕೋಣೆ, ಗಂಗೊಳ್ಳಿಗೆ ಪ್ರಶಸ್ತಿ ಕುಂದಾಪುರ, ಸೆ.30: ಕುಂದಾಪುರ ಭಾರತೀಯ ಕಥೊಲಿಕ್ ಯುವ ಸಂಘಟನೇಯಿಂದ ವಲಯ ಮಟ್ಟದಲ್ಲಿ ಪುರುಷರಿಗೆ ವಾಲಿಬಾಲ್ ಮತ್ತು ಮಹಿಳೆಯರಿಗೆ ತ್ರೊಬಾಲ್ ಪಂದ್ಯಾವಳಿಯನ್ನು ಆಯೋಜಿಸಿತ್ತು. ಸೆ.19 ರಂದು ಸಂತ ಮೇರಿಸ್ ಶಿಕ್ಷಣ ಸಂಸ್ಥೆಗಳ ಮೈದಾನದಲ್ಲಿ ನಡೆದ ಪಂದ್ಯಾವಳಿಯನ್ನು ಕುಂದಾಪುರ ಚರ್ಚಿನ ಪ್ರಧಾನ ಮತ್ತು ವಲಂiÀi ಪ್ರಧಾನರಾದ ಅ|ವಂ|ಫಾ|ಸ್ಟ್ಯಾನಿ ತಾವ್ರೊ ಉದ್ಘಾಟಿಸಿ ಶುಭ ಕೋರಿದರು. ಪುರುಷರ ವಾಲಿಬಾಲ್ ಪಂದ್ಯದಲ್ಲಿ ಪಡುಕೋಣೆ ತಂಡ ಪ್ರಥಮ, ಬಸ್ರೂರು […]
ವರದಿ: ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಧನ ಸಹಾಯ ಹಸ್ತಾಂತರ ನಂದಳಿಕೆ ಗ್ರಾಮದ ಕುಂಟಲಗುಂಡಿ ಬಳಿಯ ನಿವಾಸಿ ಕೃಷ್ಣ ಮೂಲ್ಯ ಮತ್ತು ಸುನಂದ ಮೂಲ್ಯ ದಂಪತಿಗಳ ಪುತ್ರ ಸುದೇಶ್ ಕುಲಾಲ್ ಎನ್ನುವ ಯುವಕನೋರ್ವ ಗೆಳೆಯರೊಂದಿಗೆ ವಿಹಾರಕ್ಕೆಂದು ಸ್ವಾತಂತ್ರ್ಯ ದಿನದಂದು ನಿಟ್ಟೆ ಸಮೀಪದ ಅರ್ಬಿ ಜಲಪಾತಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಯತಪ್ಪಿ ಕಾಲುಜಾರಿ ಬಿದ್ದು ಮೃತಾಗಿರುತ್ತಾನೆ. ಬಡ ಹುಟ್ಟಿದ ಇಬ್ಬರು ಸಹೋದರಿಯರ ಏಕೈಕ ಸಹೋದರನಾಗಿದ್ದ ಸುದೇಶನ ಅಕಾಲಿಕ ಮರಣ ಹೆತ್ತವರಿಗೆ ಬರಸಿಡಿಲು ಬಡಿದಂತಾಗಿ ದಿಕ್ಕು ತೊಚದೆ […]
JANANUDI.COM NETWORK ಶುಭ ನವರಾತ್ರಿಗಾಗಿ ಉಡುಪಿಯ “ಸ್ಯಾoಡ್ ಥೀಮ್” ತಂಡದಿಂದ ಕುಂಕುಮಾoಕಿತೆ ದೇವಿಯ ಮರಳಶಿಲ್ಪಾಕೃತಿ ಕುಂದಾಪುರ, ಸೆ.೨೯: ಸೆಪ್ಟಂಬರ್ ೨೮ ರಂದು ಮಹಾಲಸೆ ಅಮಾವಸೆಯಂದು ಶುಭ ನವರಾತ್ರಿ ಎಂಬ ಧ್ಯೇಯದಡಿಯಲ್ಲಿ ನವರಾತ್ರಿಯ ಪ್ರಯುಕ್ತ ಶಂಖ , ಚಕ್ರ, ಪದ್ಮದೊಂದಿಗೆ ಅಭಯ ಹಸ್ತಲಾಗಿ ಕುಂಕುಮಾoಕಿತೆ ದೇವಿಯ ಮರಳಶಿಲ್ಪಾಕೃತಿಯನ್ನು ಹಳೆ ಅಳಿವೆ, ಕೋಟೇಶ್ವರ -ಕುಂದಾಪುರದ ಕಡಲ ತೀರದಲ್ಲಿ. ಉಡುಪಿಯ “ಸ್ಯಾoಡ್ ಥೀಮ್” ತಂಡದವರು ರಚಿಸಲಾಯಿತು. ಖ್ಯಾತ ಮರಳು ಶಿಲ್ಪಾ ಕಲಾವಿದರಾದ ಹರೀಶ್ ಸಾಗಾ, ರಾಘವೇಂದ್ರ, ಪ್ರಸಾದ್ ಆರ್. ಇವರುಗಳು ತಂಡದಲ್ಲಿದ್ದು ಜನಾಕರ್ಷಣೆಯಿಂದ ಮೆಚ್ಚುಗೆ ಪಡೆಯಿತು.