ಕುಂದಾಪುರ ವಲಯ ಕಥೊಲಿಕ್ ಸ್ತ್ರೀ ಸಂಘಟನೇಯ ಅಧ್ಯಕ್ಷೆಯಾಗಿ ನೋರಾ ಡಿಸೋಜಾ ಕುಂದಾಪುರ, ಜು.16: ಕುಂದಾಪುರ ವಲಯ ಕಥೊಲಿಕ್ ಸ್ತ್ರೀ ಸಂಘಟನೆ ಭಾವನ ಒಕ್ಕೂಟದ ಈ ಸಾಲಿನ ಪದಾಧಿಕಾರಿಗಳ ಚುನಾವಣೆ ಜುಲಾಯ್ 11 ರಂದು ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ಸಭಾ ಭವನದಲ್ಲಿ ನಡೆಯಿತು. ನೋರಾ ಡಿಸೋಜಾ ಕೋಟಾ, ಇವರು ಅಧ್ಯಕ್ಷೆಯಾಗಿ ಆರಿಸಿ ಬಂದರು. ನಿಕಟ ಪೂರ್ವ ಅಧ್ಯಕ್ಷೆ ಪ್ರಮೀಳಾ ಡೇಸಾ, ಪಿಯುಸ್ ನಗರ್, ಕಾರ್ಯದರ್ಶಿಯಾಗಿ ಶಾಲೆಟ್ ಡಿಸಿಲ್ವಾ,ತ್ರಾಸಿ. ಖಜಾಂಚಿಯಾಗಿ ಕ್ಯಾರಲ್ ಗೊನ್ಸಾಲ್ವಿಸ್,ತಲ್ಲೂರು, ಮೊತಿಯಾ ಪತ್ರಿಕೆಯ […]
ವರದಿ: ಸಿಸ್ಟರ್ ಸಿಲ್ವಿಯಾ ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಕಾರ್ಮೆಲ್ ಮಾತೆಯ ಹಬ್ಬದ ಆಚರಣೆ ಕುಂದಾಪುರ, ಜು.15: ಸ್ಥಳಿಯ ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ, ಸಂಸ್ಥೆಯ ಪಾಲಕಿ ಕಾರ್ಮೆಲ್ ಮಾತೆಯ ಹಬ್ಬವನ್ನು ಶಾಲಾ ಸಭಾ ಭವನದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ರೋಜರಿ ಮಾತಾ ಇಗರ್ಜಿಯ 18 ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಕಾರ್ಮೆಲ್ ಮಾತೆಯ ಹುತ್ತರಿ (ಬೆಂತಿಣ್) ಬಗ್ಗೆ ತಿಳಿಸಿ. ಕಾರ್ಮೆಲ್ ಮಾತೆ ಸಂತ ಸೈಮನ್ ಸ್ಟೋಕ್ ಇವರಿಗೆ ದರ್ಶನ ಕೊಟ್ಟು ಇದನ್ನು ದರಿಸಿಕೊಂಡವರಿಗೆ […]
ವರದಿ: ಚಂದ್ರಶೇಖರ ಶೆಟ್ಟಿ ಕಾಂಗ್ರೆಸ್ ಅಭಿವೃದ್ಧಿಯ ಆಧಾರದಲ್ಲಿ ಆಡಳಿತ ಮಾಡಿದ್ದರೆ, ಬಿಜೆಪಿ ಸುಳ್ಳು ಪ್ರಚಾರಗಳ ಆಧಾರದಲ್ಲಿ ರಾಜಕಾರಣ ಮಾಡುತ್ತಿದೆ: -ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ -ವಿನಯ್ ಕುಮಾರ್ ಸೊರಕೆ “ಕೋಟದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕರ ಮನೆಯ ಸಮೀಪದಲ್ಲಿಯೇ ಜೋಡಿ ಕೊಲೆಯಾಗಿದ್ದರೂ ಅದೇಕೆ ಬಿಜೆಪಿಗರು ತುಟಿ ಬಿಚ್ಚುತ್ತಿಲ್ಲ?. ಪುತ್ತೂರಿನಲ್ಲಿ ದಲಿತ ಹೆಣ್ಣು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದರೂ ಸಂಸದೆ ಶೋಭಾ ಕರಂದ್ಲಾಜೆ, ನಳೀನ್ಕುಮಾರ ಕಟೀಲ್, ಸ್ಥಳೀಯ ಬಿಜೆಪಿ ಶಾಸಕರು ಯಾವುದೆ ಹೇಳಿಕೆ […]
JANANUDI NETWORK ಜುಲೈ 14 ರಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮತ್ತು ಪದಾದಿಕಾರಿಗಳ ಪದಗ್ರಹಣ ಸಮಾರಂಭ. ಕುಂದಾಪುರ, ಜು .೧೨: ಬ್ಲಾಕ್ ಕಾಂಗ್ರೆಸ್ ಸಮಿತಿ, ಕುಂದಾಪುರ ಇದರ ನೂತನ ಅಧ್ಯಕ್ಷರು ಮತ್ತು ಪದಾದಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 14 ಆದಿತ್ಯವಾರ ಬೆಳಿಗ್ಗೆ 10ಗಂಟೆಗೆ ಕುಂದಾಪುರದ ಈಸ್ಟ್ ವೆಸ್ಟ್ ಸ್ಪೋರ್ಟ್ಸ್ ಕ್ಲಬ್ ಇಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯರಾದ ಆಸ್ಕರ್ ಫರ್ನಾಂಡೀಸ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಎಐಸಿಸಿ ಪ್ರಧಾನ […]
ವರದಿ: ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ಗೆ ಕರ್ನಾಟಕ ಸರಕಾರದ ಸಚಿವರಾದ ಯು.ಟಿ. ಖಾದರ್ ಭೇಟಿ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಹಾಗೂ ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರದ ಸಹಭಾಗಿತ್ವದಲ್ಲಿ ಜರಗಲಿರುವ ಸ್ವಚ್ವ ಭಾರತ್ ಸಮ್ಮರ್ ಇಂಟರ್ಸಿಪ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೆಪ್ಟೆಂಬರ್ 2 ರಂದು ಜರಗಲಿರುವ 13ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ […]
ಅಮ್ಮ ಕುಂದಾಪ್ರಕನ್ನಡ ಕಥಾಪ್ರಶಸ್ತಿ ಪ್ರದಾನ :ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪನೆ ಅತ್ಯಗತ್ಯ ಕೋಟ ಶ್ರೀನಿವಾಸ ಪೂಜಾರಿ ಕುಂದಾಪ್ರ ಕನ್ನಡದ ವೈಶಿಷ್ಟ್ಯದ ಬಗ್ಗೆ ಚರ್ಚೆ, ಸಂವಾದ ನಡೆದಷ್ಟು ಅದು ಉತ್ತಮ. ಜನಜೀವನದೊಂದಿಗೆ ಹಾಸು ಹೊಕ್ಕಾಗಿರುವ ಕುಂದಾಪ್ರಕನ್ನಡ ಭಾಷೆ ಸಂಸ್ಕøತಿ ಉಳಿಸಲು ಅಕಾಡೆಮಿಯೊಂದರ ಅಗತ್ಯ ನನಗೆ ಮನವರಿಕೆಯಾಗಿದೆ. ಈ ಭಾಷೆಯ ಅಧ್ಯಯನ ಹಾಗೂ ಉಳಿವಿಗೆ ಸರಕಾರದಿಂದ ಅಕಾಡೆಮಿ ಸ್ಥಾನಮಾನ ಪಡೆಯಬೇಕೆಂಬ ಪ್ರಯತ್ನ ಮುಂದುವರೆಸುತ್ತೇನೆ. ಆದರೆ ಇಂದಿನ ಶಾಸಕಾಂಗ, ಕಾರ್ಯಾಂಗದ ವ್ಯವಸ್ಥೆಯಲ್ಲಿ ಯಾವುದೇ ಪ್ರಯತ್ನ ಫಲಕಾರಿಯಾಗಬೇಕಾದಲ್ಲಿ ಸಮಯ , ಸಂದರ್ಭ ಅನುಕೂಲ […]
JANANUDI NETWORK ರೋಟರಿ ಕ್ಲಬ್ ದಕ್ಷಿಣದ ಅಧ್ಯಕ್ಷರಾಗಿ ದೇವರಾಜ್ ಕೆ. ಆಯ್ಕೆ ಕುಂದಾಪುರ, ಜು.8: ಇತ್ತಿಚೆಗೆ ನೆಡೆದ ರೋಟರಿ ದಕ್ಷಿಣ ಕ್ಲಬ್ ಇದರ ಚುನಾವಣೆ ನೆಡೆದು, ಅಧ್ಯಕ್ಷರಾಗಿ ರೋ|ದೇವರಾಜ್ ಕೆ. ಆಯ್ಕೆಯಾಗಿದ್ದಾರೆ. ನಿರ್ಗಮನ ಅಧ್ಯಕ್ಷ ರೋ| ಜೋನ್ಸನ್ ಡಿಆಲ್ಮೇಡಾ ಆಗಿದ್ದು ಇತರ ಪದಾಧಿಕಾರಿಗಳಾಗಿ ಈ ರೀತಿಯಾಗಿ ಆರಿಸಿ ಬಂದಿದ್ದಾರೆ. ಕಾರ್ಯದರ್ಶಿಯಾಗಿ ರೋ| ಶೋಭಾ ಭಟ್, ನೀಯೊಜಿತ ಅಧ್ಯಕ್ಷರಾಗಿ ರೋ| ಡಾ|ಉತ್ತಮ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ರೋ| ರಮಾನಂದ್ ಕಾಮತ್ ಮತ್ತು ರೋ| ಜೆಲಾಲ್ಡ್ ಕ್ರಾಸ್ಟಾ, ಸಹಕಾರ್ಯದರ್ಶಿಯಾಗಿ ರೋ| […]
ವರದಿ: ವಾಲ್ಟರ್ ಮೊಂತೇರೊ ರೋಟರಿ ಕ್ಲಬ್ ಬೆಳ್ಮಣ್ಣೀನ ಏಳನೇ ಅಧ್ಯಕ್ಷರಾಗಿ ರೋ| ಸಜೇಶ್ ಕುಮಾರ್ ಆಯ್ಕೆ ರೋಟರಿ ಕ್ಲಬ್ ಬೆಳ್ಮಣ್ಣೀನ ಏಳನೇ ಅಧ್ಯಕ್ಷರಾಗಿ ವಿಜಯ ಬ್ಯಾಂಕ್ ( ಬ್ಯಾಂಕ್ ಆಫ್ ಬರೋಡ ) ಪ್ರಭಂದಕರಾದ ರೋ| ಸಜೇಶ್ ಕುಮಾರ್ ಹಾಗೂ ಕಾರ್ಯದರ್ಶಿಗಳಾಗಿ ರೋ| ಸುಭಾಷ್ ಕುಮಾರ್ ಆಯ್ಕೆಯಾಗಿರುತ್ತಾರೆ. ರೋಟರಿ ವರ್ಷ ೨೦೧೯-೨೦ ರ ಸಾಲಿನ ಸಂಸ್ಥೆಯ ಕ್ಲಬ್ ಸೇವಾ ನಿರ್ದೇಶಕರಾಗಿ ಮರ್ವಿನ್ ಮೆಂಡೋನ್ಸ, ವೃತ್ತಿ ಸೇವಾ ನಿರ್ದೇಶಕರಾಗಿ ರೋ| ರಾಜೇಶ್ ಸಾಲ್ಯಾನ್, ಸಮುದಾಯ ಸೇವಾ ನಿರ್ದೇಶಕರಾಗಿ ರೋ| […]
ವರದಿ: ವಿಲ್ಫ್ರೆಡ್ ಮಿನೇಜೆಸ್, ಪಿಯುಸ್ ನಗರ್ ಪಿಯುಸ್ ನಗರ್ ಕಥೊಲಿಕ್ ಸಭೆಚ್ಯಾ ಮುಖೇಲ್ಪಣಾರ್ ವನಮೋತ್ಸವ್ ಕುಂದಾಪುರ್, ಪಿಯುಸ್ ನಗರ್, ಜು. 8: ಪಿಯುಸ್ ನಗರ್ ಕಥೊಲಿಕ್ ಸಭೆಚ್ಯಾ ಮುಖೇಲ್ಪಣಾರ್ ಫಿರ್ಗಜೆಚೆಂ ಕಥೊಲಿಕ್ ಸ್ತ್ರೀ ಸಂಘಟನ್, ICYM ಆನಿ YCS ಸಂಘಟನಾಚ್ಯಾ ಸಹಕಾರಾನ್ ಫಿರ್ಗಜೆಂತ್ ಜುಲಾಯಾಚ್ಯಾ 7 ತಾರೀಕೆರ್ ಆಯ್ತಾರಾ ವನಮಹೋತ್ಸವ್ ಆಚರ್ಅಣ್ ಕೆಲೊ. ಫಿರ್ಗಜೆಚೊ ವಿಗಾರ್ ಅತ್ಮಿಕ್ ದಿರೆಕ್ತೋರ್ ಮಾ|ಬಾ| ಜೋನ್ ಆಲ್ಫ್ರೆಡ ಬರ್ಬೊಜಾ ಹಾಣಿ ಹ್ಯಾ ವನಮಹೋತ್ಸವಾಚೆಂ ಕಾರ್ಯೆ ಉಗ್ತವಣ್ ಕರ್ನ್ ಝಾಡಾಂ ವಾಂಟುನ್ ಬರೆಂ ಮಾಗ್ಲೆಂ. ಕಥೋಲಿಕ್ […]