ವರದಿ: ವಾಲ್ಟರ್ ಮೊಂತೇರೊ ಕಾರ್ಕಳ ತಾಲೂಕು ಹದಿನಾರನೆಯ ಕನ್ನಡ ಸಾಹಿತ್ಯ ಸಮ್ಮೇಳನ : ಆಮಂತ್ರಣ ಪತ್ರಿಕೆ ಬಿಡುಗಡೆ ಸಾಹಿತ್ಯವೆಂಬುದು ಸರ್ವರನ್ನೂ ಒಂದು ಗೂಡಿಸುವ ಬಹುದೊಡ್ಡ ವೇದಿಕೆ – ವಿ. ಸುನಿಲ್ ಕುಮಾರ್ ಸಾಹಿತಿಗಳಿಗೆ ಅವಕಾಶ ಕೊಟ್ಟಾಗ ತಮ್ಮ ಅನುಭವದ ಮೂಲಕ ಜನರ ಭಾವನೆ, ಸಾಮಾಜಿಕ ನಾಡಿ ಮಿಡಿತವನ್ನು ಒಂದುಗೂಡಿಸಿ ಅದು ಪುಸ್ತಕಗಳ ರೂಪದಲ್ಲಿ ಹೊರಬರುತ್ತದೆ. ಸಾಹಿತ್ಯವೆಂಬುದು ಸರ್ವರನ್ನೂ ಒಂದು ಗೂಡಿಸುವ ಬಹುದೊಡ್ಡ ವೇದಿಕೆ ಈ ನಿಟ್ಟಿನಲ್ಲಿ ಸರ್ವರ ಸಹಕಾರದಿಂದ ಕೆದಿಂಜೆ […]
JANNNUDI.COM NETWORK ಕುಂದಾಪುರ ಸರಾಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಕ್ಷುಲಕ ಕಾರಣಗಳಿಂದ ಅಮಾನತುಗೊಳಿಸಿದಕ್ಕೆ K.E.T ಯಿಂದ ತಡೆಯಾಜ್ಞೆ –ಡಾ|ರೋಬರ್ಟ್ ಪುನರಾಧಿಕಾರ ಸ್ವೀಕಾರ ಕುಂದಾಪುರ, ಡಿ.10: ಕ್ಷುಲಕ ಕಾರಾಣಗಳಿಂದಾಗಿ ಮೌಖಿಕ ದೂರುಗಳಿಂದಾಗಿ ಕುಂದಾಪುರ ಆಡಳಿತ ವೈದ್ಯಧಿಕಾರಿ ಡಾ|ರೋಬರ್ಟ್ ರೆಬೆಲ್ಲೊ ಇವರನ್ನು ಅಮಾನತು ಗೊಳಿಸಿದ ಸರಕಾರದ ಅದೇಶವನ್ನು ಕರ್ನಾಟಕ ಎಡ್ಮಿಸ್ಟ್ರೇಷನ್ ಜ್ಯೂಡಿಸಿಯಲ್ (K.E.T.) ತಡೆ ಆಜ್ಞೆಯನ್ನು ನೀಡಿದೆ. ತಡೆಯಾಜ್ಞೆಯ ಪ್ರಕಾರ ಅವರು ಇಂದು ಅವರು ಕುಂದಾಪುರ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿಯಾಗಿ ಪುನರಾಧಿಕಾರ ಸ್ವೀಕಾರ ಮಾಡಿದರು. ‘ನನ್ನ ಮೇಲೆ […]
ವರದಿ: ವಾಲ್ಟರ್ ಮೊಂತೇರೊ ಕೆದಿಂಜೆ ಶಾಲೆ : ಉಚಿತ ಸಮವಸ್ತ್ರ ಹಾಗೂ ಪ್ರತಿಭಾ ಪುರಸ್ಕಾರ ವಿತರಣೆ ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕೆದಿಂಜೆ ಕೆನರಾ ಬ್ಯಾಂಕ್ ವತಿಯಿಂದ ಬುಧವಾರ ಉಚಿತ ಸಮವಸ್ತ್ರ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭವು ಜಿನ್ನಾ ವೆಂಕಣ್ಣ ಶೆಟ್ಟಿ ಸ್ಮಾರಕ ಶಾಲಾ ಸಭಾಭವನದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಕೆನರಾ ಬ್ಯಾಂಕ್ ರೀಜನಲ್ ಆಫೀಸ್ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಬಿ.ಪಿ.ನಂಜುಂಡಪ್ಪ […]
JANANUDI.COM NETWORK ಬಸ್ರೂರು ಸರಕಾರಿ ಪ್ರೌಡ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಅಪರೂಪದ ಮಕ್ಕಳ ಸಂತೆ ಕುಂದಾಪುರ, ಡಿ.೮: ಬಸ್ರೂರು ಸರಕಾರಿ ಪ್ರೌಡ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಅಪರೂಪದ ಮಕ್ಕಳ ಸಂತೆ ನಡೆಯಿತು. ಈ ಸಂತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಈ ಸಂತೆಯನ್ನು ಉದ್ಘಾಟಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಕುಂದಾಪುರ ವಲಯದ ಶಿಕ್ಷಣ ಅಧಿಕಾರಿ ಶ್ರೀ ಅಶೋಕ ಕಾಮತ್ ಭೇಟಿ ಮಾಡಿ ಸಂತಸ ಪಟ್ಟರು. ಮಕ್ಕಳು ತಮ್ಮ ಮನೆಯಿಂದ ವಿವಿಧ ರೀತಿಯ ತರಕಾರಿ, ತೆಂಗಿನ […]
JANANUDI.COM NETWORK ಕುಂದಾಪುರ ಸಂತ ಮೇರಿಸ್ ಹಿ.ಪ್ರಾರ್ಥಮಿಕ ಮತ್ತು ಸಂತ ಮೇರಿಸ್ ಪ್ರೌಢ ಶಾಲೆಯ ವಾರ್ಷಿಕೋತ್ಸವ -ನಿಮ್ಮ ಮಕ್ಕಳಿಗೆ ಉತ್ತಮವಾದ ಗಿಫ್ಟ್ ಆಗಿದ್ದರೆ ಅದು ಶಿಕ್ಷಣ :ಡಾ|ಪ್ರಸಾದ್ ಎನ್. ಶೆಟ್ಟಿ ಕುಂದಾಪುರ, ಡಿ.7: ‘ನಿಮ್ಮ ಮಕ್ಕಳಿಗೆ ಉತ್ತಮವಾದ ಗಿಫ್ಟ್ ಆಗಿದ್ದರೆ ಅದು ಶಿಕ್ಷಣ, ಹಾಗಾಗಿ ಹೆತ್ತವರು ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು, ಮಕ್ಕಳೂ ಕೂಡ ಶಿಕ್ಷಣದ ದಾಹವನ್ನು ಹೆಚ್ಚಿಸಿಕೊಳ್ಳಬೇಕು, ಶಿಕ್ಷಣವನ್ನು ಎಂದೂ ನಿಲ್ಲಿಸಬಾರದು’ ಎಂದು ಮಣಿಪಾಲ ಕೆ.ಎಂ.ಸಿ. ಯ ಹ್ರದಯರೋಗ ತಜ್ಞರಾದ ಡಾ|ಪ್ರಸಾದ್ ಎನ್. ಶೆಟ್ಟಿಯವರು […]
ವರದಿ: ವಾಲ್ಟರ್ ಮೊಂತೇರೊ 16ನೆಯ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಸಿದ್ಧತಾ ಸಭೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾರ್ಕಳ ತಾಲೂಕು ಘಟಕ ಮತ್ತು ನಂದಳಿಕೆ-ಅಬ್ಬನಡ್ಕ ಶ್ರಿ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ನೇತೃತ್ವದಲ್ಲಿ ಡಿಸೆಂಬರ್ 29ರಂದು ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲ್ಲಿ ಜರಗಲಿರುವ 16ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಸಿದ್ಧತಾ ಸಭೆಯು ಶನಿವಾರ ಕೆದಿಂಜೆ ಶಾಲೆಯಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಕಾರ್ಕಳ ತಾಲೂಕು […]
JANANUDI.COM NETWORK ನಾನು ಅಧಿಕಾರದಲ್ಲಿ ಇರಲಿ ಬಿಡಲಿ, ಜನರ ಸಮಸ್ಯೆಯನ್ನು ಸ್ಪಂದಿಸಿ ಜನರ ಪ್ರತಿನಿಧಿಯಾಗುತ್ತೇನೆ – ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಕುಂದಾಪುರ, ಡಿ.೬: ನಾನು ಅಧಿಕಾರದಲ್ಲಿ ಇರಲಿ ಬಿಡಲಿ, ಜನರ ಸಮಸ್ಯೆಯನ್ನು ಸ್ಪಂದಿಸಿ ಜನ ಪ್ರತಿನಿಧಿಯಾಗುತ್ತೇನೆ – ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಡಿಸೆಂಬರ್ ೫ ರಂದು ಕುಂದಾಪುರದ ಶೆರೋನ್ ಹೊಟೇಲಿನ ಹರ್ಷ ರೆಪ್ರೆಶಮೆಂಟನಲ್ಲಿ ಕುಂದಾಪುರ ತಾಲೂಕು ನಿರತ ಪತ್ರಕರ್ತರ ಸಂಘದ ಜೊತೆ ನೆಡೆದ ಸಂವಾದ ಗೋಷ್ಠಿರಯಲ್ಲಿ ತಮ್ಮ ಮನದದ ಮತ್ತು […]
ವರದಿ: ವಾಲ್ಟರ್ ಮೊಂತೇರೊ 16ನೆಯ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬೇಲಾಡಿ ವಿಠಲ ಶೆಟ್ಟಿ ಆಯ್ಕೆ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಘಟಕ ಮತ್ತು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೆಂಬರ್ 29ರಂದು ರವಿವಾರ ಜರಗಲಿರುವ 16ನೆಯ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿಗಳು ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕರಾದ […]
JANANUDI.COM NETWORK ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಕುಂದಾಪುರ ವಲಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ “ ಪ್ರೇರಣಾ ಶಿಬಿರ 2019-2020” ಕುಂದಾಪುರ: ಡಿಸೆಂಬರ್ 4ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ, ಪ್ರೌಢಶಾಲಾ ಮುಖ್ಯೋಧ್ಯಾಪಕರ ಸಂಘ, ಉಡುಪಿ ಮತ್ತು ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಕುಂದಾಪುರ ವಲಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ “ ಪ್ರೇರಣಾ ಶಿಬಿರ 2019-2020” ಒಂದು ದಿನದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ […]