JANANUDI.COM NETWORK 340 ವರ್ಷಗಳ ಹಿಂದೆ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾಗಿದ್ದ ಸಂತ ಜುಜೆ ವಾಜರ ವಾರ್ಷಿಕ ಹಬ್ಬ – ಭ್ರಾತ್ರತ್ವದ ಬಾಂಧವ್ಯವನ್ನು ಗಟ್ಟಿಗಳಿಸುವ:ಫಾ|ಸುನೀಲ್ ಡಿಸಿಲ್ವಾ ಕುಂದಾಪುರ,ಜ.13: ಸುಮಾರು 340 ವರ್ಷಗಳ ಹಿಂದೆ ಗೋವಾ ಧರ್ಮಾಧ್ಯಕ್ಷರಿಂದ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾಗಿ ಪ್ರಪ್ರಥಮವಾಗಿ ಒರ್ವ ಭಾರತೀಯ ಹಾಗೇ ಕೊಂಕಣಿಗನಾಗಿ ಪ್ರಧಾನ ಯಾಜಕರಾಗಿ, ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾಗಿ ಅಧಿಕಾರ ದೊರಕಿಸಿಕೊಂಡರೆಂಬ ಹೆಮ್ಮೆಯುಳ್ಳ, ಸಂತ ಪದವಿಗೇರಿದವರು. ಸಂತ ಜೋಸೆಪ್ ವಾಜ್‍ರವರು ಕುಂದಾಪುರಕ್ಕೆ […]
JANANUDI.COM NETWORK ಬಿಲ್ಲವರ ಅವಹೇಳನ ಉಗ್ರ ಹೋರಾಟದ ಎಚ್ಚರಿಕೆ ಕುಂದಾಪುರ : ಹತ್ತನೇ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನದ ಕುರಿತು 17.12.2019ರಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಹೊಟೇಲೋದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್ ಅವರು ಬಿಲ್ಲವರ ಕುರಿತು ಅವಹೇಳನ ಗೈದ ರೀತಿಯಲ್ಲಿ ಆಡಿದ ಮಾತುಗಳ ಬಗ್ಗೆ ಬಹಿರಂಗವಾಗಿ ಕ್ಷಮೆಯಾಚಿಸ ಬೇಕು ಎಂದು ಬಿಲ್ಲವ ಯುವ ಬಳಗದವರು ನಿನ್ನೆ ಕುಂದಾಪುರದಲ್ಲಿ ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ಅಗ್ರಹಿಸಿದ್ದಾರೆ. ಅಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ರಾಘವೆಂದ್ರ […]
JANANUDI.COM NETWORK “ ಹಮ್ ಲೇ ಕೆ ರಹೇಂಗೆ ಆಝಾದಿ” ಕುಂದಾಪುರದಲ್ಲಿ ಪೌರತ್ವ ಕಾಯಿದೆ ವಿರುದ್ಧ ಮೊಳಗಿದ ಪ್ರತಿತಿಭಟನೆ ಕುಂದಾಪುರ : “ ಇದು ಕೇವಲ ಮುಸಲ್ಮಾನರನ್ನು ಮಾತ್ರ ಅಲ್ಲಾ ಹಿಂದುಳಿದವರು, ದಲಿತರು, ಆದಿವಾಸಿಗಳು ,ಶೂದ್ರರು ಸೇರಿದಂತೆ ಇನ್ನಿತರ ದುರ್ಬಲ ಭಾರತೀಯರನ್ನು ಹಣಿಯಲು ಕೇಂದ್ರ ಸರ್ಕಾರ ಜ್ಯಾರಿ ಮಾಡಲು ಯತ್ನಿಸುತ್ತಿರುವ ಮಾರಕ ಕಾಯಿದೆ, ರೂಪಾಯಿ ಅಪಮೌಲ್ಯದಿಂದ ಜೀವನ ಮಟ್ಟ ಕುಸಿದು ಹೋಗಿ ಜಿಡಿಪಿ ಅನ್ನುವುದು ಪಾತಾಳಕ್ಕೆ ತಲುಪಿರುವಾಗ ಮೋಶಾ ಬಣ ಅನ್ನುವುದು […]
JANANUDI.COM NETWORK ಕುಂದಾಪುರದ ಆರ್. ಎನ್. ಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ- ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಉಪನ್ಯಾಸ ಕುಂದಾಪುರ, ಡಿ.4: ಮಂಗಳೂರಿನ ಹೆಸರಾಂತ ಗಣಿತ ಶಾಸ್ತ್ರ ಪ್ರಾಧ್ಯಾಪಕರೂ ಹಾಗೂ ಬೊಸ್ಕೋ ಸಮೂಹ ಸಂಸ್ಥೆಗಳ ಸ್ಥಾಪಕರೂ ಆದ ಪ್ರೊ. ಎಸ್. ಎಸ್. ಬೊಸ್ಕೋ ರವರು ದಿನಾಂಕ-02-01-2020 ರಂದು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ […]
JANANUDI.COM NETWORK ರೋಜರಿ ಕ್ರೆಡೀಟ್ ಕೋ.ಒ. ಸೊಸೈಟಿ ಲಿ. ನ ಮಾಜಿ ಅಧ್ಯಕ್ಷ ಮಾರ್ಟಿನ್ ಡಾಯಸ್ ನಿಧನಕ್ಕೆ ಸೊಸೈಟಿಯಿಂದ ಶ್ರದ್ದಾಂಜಲಿ ಕುಂದಾಪುರ, ಡಿ.4: ಪ್ರಸಿದ್ದ ರೋಜರಿ ಕ್ರೆಡೀಟ್ ಕೋ-ಆಫ್ ಸೊಸೈಟಿಯ ಮಾಜಿ ಅಧ್ಯಕ್ಷ, ಪ್ರಸ್ತುತ ಸಾಲಿನ ನಿರ್ದೇಶಕ, ಮಾಜಿ ಬೈಂದೂರು ಇಗರ್ಜಿಯ ಪಾಲನ ಮಂಡಳಿ ಉಪಾಧ್ಯಕ್ಷ, ಖ್ಯಾತ ಎಲ್.ಐ.ಸಿ. ಎಜೆಂಟ್ ಆಗಿದ್ದ ಬೈಂದೂರಿನ ಮಾರ್ಟಿನ್ ಡಯಾಸ್ ಅಲ್ಪಕಾಲಿಕ ಅನಾರೋಗ್ಯದಿಂದ ತಮ್ಮ 59 ಪ್ರಾಯದಲ್ಲಿ ಇಹಲೋಕ ತ್ಯಜಿಸಿದ ಪ್ರಯುಕ್ತ ರೋಜರಿ ಸೊಸೈಟಿ […]
JANANUNDI.COM NETWORK ಬೀಜಾಡಿಯಲ್ಲಿ ಜ.11ರಂದು ಬೃಹತ್ ಆಧಾರ್ ನೋಂದಾವಣೆ,ತಿದ್ದುಪಡಿ ಶಿಬಿರ ಕುಂದಾಪುರ:ಜಿಲ್ಲಾ ಪ್ರಶಸ್ತಿ ಪುರಸ್ಕøತ ಮಿತ್ರ ಸಂಗಮ ಬೀಜಾಡಿ-ಗೋಪಾಡಿ,ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗ ಇವರ ಆಶ್ರಯದಲ್ಲಿ ರೋಟರಿ ಸಮುದಾಯ ದಳ ಬೀಜಾಡಿ-ಗೋಪಾಡಿ, ರೋಟರಿ ಕ್ಲಬ್ ಕುಂದಾಪುರ ರಿವರ್‍ಸೈಡ್ ಇವರ ಸಹಯೋಗದಲ್ಲಿ ಬೃಹತ್ ಆಧಾರ್ ನೋಂದಾವಣೆ ಮತ್ತು ತಿದ್ದುಪಡಿ ಸೇವೆ ಜ.11ರಂದು ಶನಿವಾರ ಬೆಳಿಗ್ಗೆ 9 ಗಂಟೆಯಿಂದ ಬೀಜಾಡಿ ಮಿತ್ರಸೌಧದಲ್ಲಿ ಜರುಗಲಿದೆ. ಶಿಬಿರದಲ್ಲಿ ಹೊಸ ನೋಂದಾವಣೆ, ವಿಳಾಸ ಬದಲಾವಣೆ, ಹೆಸರು ಬದಲಾವಣೆ, ಬಯೋಮೆಟ್ರಿಕ್ […]
JANANUDI.COM NETWORK ಗ್ರೇಸಿ ಟೀಚರ್ ಹೆಸರಲ್ಲಿ ಎಸ್.ವಿ.ಎಸ್. ಶಾಲಾ ಕೊಠಡಿ ಕಟ್ಟಲು ಹಾಗೂ ಅವರ ಸವಿ ಸ೦ಸ್ಮರಣ ನಿಧಿಗೆ ಅವರ ಅಭಿಮಾನಿ ಶಿಷ್ಯರಿಂದ ರೂಪಾಯಿ 20 ಲಕ್ಷ ದೇಣಿಗೆ ಗಂಗೊಳ್ಳಿ, ಡಿ.28: ಇತ್ತೀಚೆಗೆ ನಿಧನ ಹೊಂದಿದ ಗ್ರೇಸಿ ಟೀಚರ್ ಎಂದೇ ಅವರ ಶಿಷ್ಯರಿಂದ ಕರೆಯಲ್ಪಟ್ಟು ಖ್ಯಾತರಾದ ಗ್ರೇಸಿ ಡಿಆಲ್ಮೇಡಾ ಇವರ ನೆಚ್ಚಿನ ಶಿಷ್ಯ ಅಭಿಮಾನಿಗಳು ಅವರು ಕಲಿಸಿದ ಸರಸ್ವತಿ ಹಿ.ಪ್ರಾ. ಶಾಲೆಯಲ್ಲಿ ಅವರ ಹೆಸರಿನಲ್ಲಿ ಒಂದು ಕೊಠಡಿ ಕಟ್ಟಲು ರೂಪಾಯಿ 10 ಲಕ್ಷ […]
JANANUDI.COM NETWORK ಕುಂದಾಪುರದಲ್ಲಿ ಕ್ರಿಸ್ಮಸ್ ಸಂಭ್ರಮ ‘ಕ್ರಿಸ್ಮಸ್ ಅಂದರೆ, ದೇವರು ಮಾನವನಾಗಿ ನಮ್ಮ ಜೊತೆ ಜೀವಿಸಲು ಬಂದದ್ದು ಫಾ|ವಿಜಯ್ ಕುಂದಾಪುರ, ಡಿ,25: ‘ಕ್ರಿಸ್ಮಸ್ ಎಂದರೆ ನಮಗೆ ಸಂತೋಷ, ಆನಂದ, ಗಮ್ಮತ್ತು ಮಾಡುವುದು ನಮ್ಮ ಇಂದಿನ ಆಚರಣೆಯಾಗಿದೆ. ಇಂತಹ ಆಚರಣೆ ಯೇಸು ಮೆಚ್ಚುವುದಿಲ್ಲಾ, ಕ್ರಿಸ್ಮಸ್ ಅಂದರೆ, ದೇವರು ಮಾನವನಾಗಿ ನಮ್ಮ ಜೊತೆ ಜೀವಿಸಲು ಬಂದದ್ದು, ಅದಕ್ಕಾಗಿ ಯೇಸುವಿಗೆ ಇಮಾನ್ಯೂವೆಲ್ ಅಂದು ಹೇಳುತ್ತಾರೆ. ಇಮಾನ್ಯೂವೆಲ್ ಅಂದರೆ ದೇವರು ನಮ್ಮ ಜೊತೆ ಇದ್ದಾರೆಂದು. ನಾವು […]
JANANUDI.COM NETWORK ಕುಂದಾಪುರ:ಸ್ಥಳೀಯರಿಗೆ ತೊಂದರೆಯಾಗುವ ರೀತಿಯಲ್ಲಿ ಇರಿಸಿದ್ದ ಇಲೆಕ್ಟ್ರಿಕ್ ಕಂಬ ಕಾಂಗ್ರೆಸ್ ಸದಸ್ಯರಿಂದ ಸ್ಥಳಾಂತರ ಕುಂದಾಪುರ, ಡಿ.23: ಕುಂದಾಪುರ ಪುರಸಭಾ ವ್ಯಾಪ್ತಿಯ ಶಾಂತಿನೆಕೇತನ ವಾರ್ಡಿನ ಗೌರಿ ದೇವಾಡಿಗರ ಮನೆಯ ಬಳಿ ಸ್ಥಳೀಯರಿಗೆ ತೊಂದರೆಯಾಗುವ ರೀತಿಯಲ್ಲಿ ಇರಿಸಿದ್ದ ಇಲೆಕ್ಟ್ರಿಕ್ ಕಂಬವನ್ನು ಕಾಂಗ್ರೆಸ್ ಸದಸ್ಯರಾದ ಅಶೋಕ್ ಸುವರ್ಣ, ವೇಣುಗೋಪಾಲ್, ಕುಮಾರ ಖಾರ್ವಿ, ದಿನೇಶ್ (ಬೆಟ್ಟ), ಶಶಿರಾಜ್, ಆನಂದ ಪೂಜಾರಿ, ಶಶಿ ನಂದಿಬೆಟ್ಟು ಮತ್ತು ಸ್ಥಳೀಯರ ಸಹಕಾರದಿಂದ ಸ್ಥಳಾಂತರಿಸಲಾಯಿತು.