ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಪುಲ್ವಾಮಾ ಹುತಾತ್ಮ ವೀರ ಯೋಧರಿಗೆ ನಮನ ನೆಹರೂ ಯುವ ಕೇಂದ್ರ ಉಡುಪಿ ಮತ್ತು ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ವತಿಯಿಂದ ಸಂಘದ ರಂಗಮಂದಿರದಲ್ಲಿ ಕಳೆದ ವರ್ಷ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸುವ ಮೂಲಕ ದೇಶ ಪ್ರೇಮಿಗಳ ದಿನಾಚರಣೆ ಆಚರಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ಪುಲ್ಮಾಮಾ ಜಿಲ್ಲೆಯ […]
JANANUDI.COM NETWORK ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಹಿಳಾ ವೇದಿಕೆ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ಸಾಂಸ್ಕøತಿಕ ಸಂಘ ದಿಂದ “ನನ್ನೊಳಗಿನ ಅವಳು” ನಾಟಕ ಕುಂದಾಪುರ: ಫೆಬ್ರುವರಿ 19ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಹಿಳಾ ವೇದಿಕೆ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ಕಲ್ಚರಲ್ ಕಮಿಟಿ (ಸಾಂಸ್ಕøತಿಕ ಸಂಘ)ಯಿಂದ ಮಣಿಪಾಲ ವಿಶ್ವವಿದ್ಯಾನಿಲಯದ ಕಲಾವಿದೆ ಶಿಲ್ಪಾ ಜೋಶಿಯವರ “ನನ್ನೊಳಗಿನ ಅವಳು” ಏಕವ್ಯಕ್ತಿ ರಂಗ ನಾಟಕ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿ ಇದೊಂದು ಅದ್ಭುತ […]
JANANUDI.COM NETWORK ಮೂಡಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹನ್ನೆರಡನೇ ಪದವಿ ಪದಗ್ರಹಣ ಸಮಾರಂಭ ಮೂಡಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಫೆಬ್ರುವರಿ ಹದಿನೈದರಂದು ಹನ್ನೆರಡನೇ ಪದವಿ ಪದಗ್ರಹಣ ಸಮಾರಂಭವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿ. ಟಿ. ಯು. ವಿಶ್ವವಿದ್ಯಾಲಯದ ಮಂಗಳೂರು ವಿಭಾಗದ ವಿಶೇಷ ಅಧಿಕಾರಿ (ಸ್ಪೆಷಲ್ ಆಫಿಸರ್) ಡಾ: ಶಿವಕುಮಾರ್ ಪದವೀಧರರಿಗೆ ಇರಬೇಕಾದ ಜವಾಬ್ದಾರಿ ಮತ್ತು ಉದ್ಯೋಗ ಅವಕಾಶಗಳ ಬಗ್ಗೆ ಹಿತನುಡಿಗಳನ್ನಾಡಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಿದ್ಧಾರ್ಥ ಜೆ ಶೆಟ್ಟಿ ಪದವೀಧರರಿಗೆ ಅಭಿನಂದನೆ ಸಲ್ಲಿಸುತ್ತಾ ತಾವು ಓದಿದ […]
JANANUDI.COM NETWORK ‘ದಿವೊ’ ಕೊಂಕ್ಣಿ ಹಫ್ತ್ಯಾಳೆಂ ಆಪ್ಲೊ ರುಪ್ಯಾಳೊ ಸಂಭ್ರಮ್ ಮಂಗ್ಳುರಾಂತ್ ಆಚರಣ್ ಕರ್‍ತಾ ‘ದಿವೊ’ ಕೊಂಕ್ಣಿ ಹಫ್ತ್ಯಾಳೆಂ ಆಪ್ಲಿ 25 ವರ್ಸಾಂಚಿ ಪತ್ರ್ ಗಾರಿಕೆಚಿ ಸೆವಾ ದೀವ್ನ್, ಹ್ಯಾ ವರ್ಸಾ ಆಪ್ಲೊ ರುಪ್ಯಾಳೊ ಸಂಭ್ರಮ್ ಮಂಗ್ಳುರಾಂತ್ ಆಸ್ಚ್ಯಾ ಡೊನ್ ಬೊಸ್ಕೊ ಹೊಲಾಂತ್ ಮಾರ್ಚ್ 8 ತಾರಿಕೆರ್ ಸಾಂಜೆಚ್ಯಾ 4 ವರಾಂಚೆರ್ ಆಚರಣ್ ಕರ್ತಾ. ಹ್ಯಾ ಆಪುರ್ಬಾಯೆಚ್ಯಾ ಕಾರ್ಯಾಕ್ ಸರ್ವ್ ಕೊಂಕ್ಣಿ ಪ್ರೆಮಿಂಕ್ ಆನಿ ಪರ್ಜೆಕ್ ಮಾಯೆಮೊಗಾಚೆಂ ಆಪವ್ಣೆಂ ದಿತಾ. ‘ದಿವೊ’ ಪತ್ರಾಚೆಂ ಭವ್ಯ್ ಉಗ್ತಾವಣ್ ಪಂಚ್ವೀಸ್ […]
Report and Photos By WALTER MONTEIRO BELMAN Feast Of Relic of St. Anthony, celebrate at Pakala Belman Belman, Feast Of Relic of St. Anthony, celebrate at pakala belman St. Anthony Shrine, Belman. Main celebrant is Rev. Fr. Reginald Pinto, Director Sampada Udupi, The spreading of Coronavirus has caused death and illness among […]
JANANUDI.COM NETWORK ಬೀಜಾಡಿ ಮಿತ್ರ ಸಂಗಮದ 23ನೇ ವಾರ್ಷಿಕೋತ್ಸವ: ತಾಂತ್ರಿಕ ಶಿಲ್ಪಿ ರಾಮಚಂದ್ರ ಆಚಾರ್ಯ ಅವರಿಗೆ ನಮ್ಮೂರ ಪ್ರಶಸ್ತಿ ಪ್ರದಾನ ಬೀಜಾಡಿ:ಮಿತ್ರ ಸಂಗಮ ಜನಪರ, ಸಮಾಜ ಪರ ಕಾರ್ಯಕ್ರಮವನ್ನು ಸಂಘಟಿಸಿದ್ದನ್ನು ಕಂಡರೆ ಇಂತಹ ಸಂಘಟನೆಗಳು ಪ್ರತಿ ಊರಿನಲ್ಲೂ ಇದ್ದರೆ ಆ ಊರಿನ ಅಭಿವೃದ್ಧಿಗೆ ಸಹಾಯವಾಗಲಿದೆ.ಈ ಸಂಸ್ಥೆ ಬೀಜಾಡಿ ಪರಿಸರದಲ್ಲಿ ಒಂದು ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ಹೇಳಿದರು. ಅವರು ಶನಿವಾರ […]
JANAANUDI.COM NETWORK ವಲಯ ಕಥೊಲಿಕ್ ಸಭಾ, ಶೆವೊಟ್ ಪ್ರತಿಷ್ಟಾನ್ ಕುಂದಾಪುರ ಪ್ರತಿಭಾವಂತರಿಗೆ ಪುರಸ್ಕಾರ: ವಲಯ ಕಥೊಲಿಕ್ ಸಭಾ, ಶೆವೊಟ್ ಪ್ರತಿಷ್ಟಾನ್ ಕುಂದಾಪುರ ಪ್ರತಿಭಾವಂತರಿಗೆ ಪುರಸ್ಕಾರ: ಪ್ರತಿಭೆಗಳಿಂದ ದೇಶಕ್ಕೆ ಒಳಿತನ್ನು ಮಾಡಿ ಕುಂದಾಪುರ,ಫೆ.18: ಕಥೊಲಿಕ್ ಸಭಾ ಉಡುಪಿ ಪ್ರದೇಶ್ ರಿ. ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಷ್ಟಾನ್ ರಿ. ಕುಂದಾಪುರ ಇವರಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ ವಲಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಭಾಷಣ ಮತ್ತು ಲೇಖನ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ‘ಪ್ರತಿಭಾ ಪುರಸ್ಕಾರ’ […]
JANANUDI.COM METWORK ಭೂಮಿ ಕುಸಿದು ಕೊಳವೆ ಬಾವಿಯೊಳಗೆ ಬಿದ್ದ ಕಾರ್ಮಿಕ ರೋಹಿತ್ : ಸತತ ಆರು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ರಕ್ಷಣೆ ಕುಂದಾಪುರ, ೧೬ ಕಾಮಗಾರಿಯ ವೇಳೆ ಭೂಮಿ ಕುಸಿದ ಪರಿಣಾಮ ತೆರೆದ ಕೊಳವೆ ಬಾವಿಯೊಳಗೆ ಕಾರ್ಮಿಕ ಬಿದ್ದು ಸಿಕ್ಕಿಹಾಕಿಕೊಂಡ ಘಟನೆ ಕುಂದಾಪುರ ತಾಲೂಕಿನ ಮರವಂತೆಯಲ್ಲಿ ನಡೆದಿದೆ. ಬೋರ್ ವೆಲ್ ಕೊಳೆಯೊಳಗೆ ಸಿಕ್ಕಿಹಾಕಿಕೊಂಡ ವ್ಯಕ್ತಿಯನ್ನು ಉಪ್ಪುಂದ ಫಿಶರೀಸ್ ಕಾಲೋನಿಯ ಕಂಪ್ಲಿಮನೆ ನಿವಾಸಿ ಸುಬ್ಬ ಖಾರ್ವಿ ಎಂಬುವರ ಪುತ್ರ ರೋಹಿತ್ ಖಾರ್ವಿ (35) […]
JANAUDI.COM NETWORK ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ನ ಅಧ್ಯಕ್ಷರಾಗಿ ಜೋನ್ಸನ್ ಡಿ’ಆಲ್ಮೇಡಾ, ಮರು ಆಯ್ಕೆಯಾಗಿದ್ದಾರೆ. ಕುಂದಾಪುರ, ಫೆ:16: ಇಲ್ಲಿನ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ಇದರ ಅಧ್ಯಕ್ಷರಾಗಿ ಜೋನ್ಸನ್ ಡಿ’ಆಲ್ಮೇಡಾ ಮತ್ತೊಮ್ಮೆ ಮರು ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಸಂಘದ ಉಪಾಧ್ಯಕ್ಷರಾಗಿ ಕಿರಣ್ ಮೆಲ್ವಿನ್ ಲೋಬೊ ಪಡುಕೋಣೆ, ಇವರು ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಫಿಲಿಪ್ ಡಿಕೋಸ್ತಾ, ಬಸ್ರೂರು ಜೇಕಬ್ ಡಿ’ಸೋಜ, ಶಾಂತಿ ಆರ್. ಕರ್ವಾಲ್ಲೊ ಕುಂದಾಪುರ. […]