JANANUDI.COM NETWORK       ಸ್ವಚ್ಛತೆಯನ್ನು ನಮ್ಮದಾಗಿಸಿಕೊಂಡು ಅದನ್ನು ಕಾಪಾಡಿಕೊಳ್ಳಲು ಸರಿಯಾದ ಕ್ರಮ ತೆಗೆದುಕೊಳ್ಳುವುದು ಅಗತ್ಯ :ಡಾ.ಅಶ್ವಿನಿ ಕುಮಾರ್   ಕುಂದಾಪುರ: ಸ್ವಚ್ಛತೆಯನ್ನು ನಮ್ಮದಾಗಿಸಿಕೊಳ್ಳಬೇಕು. ಹಾಗೂ ಅದನ್ನು ಕಾಪಾಡಿಕೊಳ್ಳಲು ಸರಿಯಾದ ಕ್ರಮ ತೆಗೆದುಕೊಳ್ಳುವುದು ಅಗತ್ಯ. ಎಂದು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಅಡಿಶ್‍ನಲ್ ಪ್ರಾಧ್ಯಾಪಕರಾದ ಡಾ.ಅಶ್ವಿನಿ ಕುಮಾರ್ ಹೇಳಿದರು. ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ರಾಧಾಬಾಯಿ ಸಭಾಂಗಣದಲ್ಲಿ ಕಾಲೇಜಿನ ಯುತ್ ರೆಡ್‍ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ ಮತ್ತು ರಸಾಯನಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ಕೋವಿಡ್-19 […]

Read More

JANANUDI.COM NETWORK ಕೊರೊನಕ್ಕೆ ಭಯ ಬೀಳದ ಕುಂದಾಪುರದ ಬ್ರಹತ್ ಸಂತೆ ಎಂದಿನಂತೆ ಸಾಂಘವಾಗಿ ನಡೆದ ಹೆಸರುವಾಸಿ ಕುಂದಾಪುರದ ಶನಿವಾರದ ಸಂತೆ   ಕುಂದಾಪುರ ಮಾ.14: ವಿಶ್ವದಲ್ಲಡೆಯ ದೇಶಗಳು, ಪ್ರಜೆಗಳು ಕೊರೊನಾ ಮಾರಕ ಸಾಂಕ್ರಮಿಕ ರೋಗಕ್ಕೆ ಭಯದಿಂದ ತಲ್ಲಣಿಸುವ ಈ ಸಮಯದಲ್ಲಿ. ಕರ್ನಾಟಕಕ್ಕೂ ಅದರ ಹಾವಳಿ ಆರಂಭವಾಗಿ ಒಬ್ಬರು ಕೂರೊನಾ ಪೀಡೆಗೆ ಬಲಿಯಾಗಿ. ರಾಜ್ಯ ಸರಕಾರ ಒಂದು ವಾರದ ತನಕ ಕರ್ನಾಟಾಕಾದ್ಯಾಂತ ಮಾಲ್, ಚಿತ್ರಮಂದಿರ, ಜಾತ್ರೆ, ನೈಟ್ ಕ್ಲಬ್, ನಾಟಕ, ಸಭೆಗಳು ನಡೆಸದೆ ಇರದೆ ಘೋಷಿತ ಬಂದ್ ಆಚರಿಸಲು […]

Read More

JANANUDI.COM NETWORK       ಸಂ.ಜೋಸೆಫ್ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್‍ರವರ ನಿವ್ರತ್ತಿ ಶಾಲೆಯಿಂದ ಬೀಳ್ಕೊಡುಗೆ ಸಮಾರಂಭ ನನ್ನ ಆತ್ಮವು ದೇವರನ್ನು ಹೊಗಳುತ್ತದೆ,ಅವರು ನನ್ನಲ್ಲಿ ಮಹತ್ಕಾರ್ಯಗಳನ್ನು ಮಾಡಿರುತ್ತಾರೆ – ಸಿಸ್ಟರ್ ವೈಲೆಟ್           ಕುಂದಾಪುರ,ಮಾ.11: ‘ನನ್ನ ಆತ್ಮವು ದೇವರನ್ನು ಹೊಗಳುತ್ತದೆ,ಅವರು ನನ್ನಲ್ಲಿ ಮಹತ್ಕಾರ್ಯಗಳನ್ನು ಮಾಡಿರುತ್ತಾರೆ’ ಸಂತ ಜೋಸೆಫ್ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ಇವರು ವಯೊ ನಿವ್ರತ್ತಿ ಹೊಂದಿದ ಕಾರಣ ಅವರನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ […]

Read More

JANANUDI.COM NETWORK     ಅಪರಿಚಿತ ವ್ಯಕ್ತಿ ಕೋಟೆಶ್ವರದಲ್ಲಿ ಬಿದ್ದಿದ್ದು, ಕುಂದಾಪುರ ಸರಕಾರಿ, ನಂತರ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದರೂ  ಚಿಕಿತ್ಸೆ ಫಲಕಾರಿ ಯಾಗದೆ ಮೃತ ಪಟ್ಟಿರುತಾರೆ – ಮ್ರತ ವ್ಯಕ್ತಿಯ ಮಾಹಿತಿ ಇದ್ದರೆ ಠಾಣೆಗೆ ತಿಳಿಸಿ      ದಿನಾಂಕ 09/03/2020ರಂದು ಕೋಟೇಶ್ವರದಲ್ಲಿ ಸುಮಾರು 40-45 ಪ್ರಾಯದ ಅಪರಿಚಿತ ವ್ಯಕ್ತಿಯು ರಸ್ತೆಯ ಬದಿಯಲ್ಲಿ ಬಿದ್ದವನನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿ ಯಾಗದೆ ಮೃತ […]

Read More

JANANUDI.COM NETWORK     ಕುಂದಾಪುರ ವ್ಯಾಸರಾಜ ಮಠಕ್ಕೆ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಗಳ ಭೇಟಿ    ಕುಂದಾಪುರ: ಗಾಣಿಗ ಸಮಾಜ ಕುಲಗುರು ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಪಾದರು ತಮ್ಮ ಮೂಲ ಮಠವಾದ ಕುಂದಾಪುರದ ವ್ಯಾಸರಾಜ ಮಠದ ಭೇಟಿ ನೀಡಿದರು. ಗುರುವಾರದಿಂದ ಭಾನುವಾರದ ವರೆಗೆ ಶ್ರೀ ಮಠದಲ್ಲಿ ಚಿತ್ತೈಸಿದ ಶ್ರೀಗಳು ಭಿಕ್ಷೆ, ಪಾದುಕೆ ಪೂಜೆ, ಮುದ್ರಾ ಧಾರಣೆ, ಪ್ರವಚನ, ಮಹಾಪೂಜೆ ನಡೆಸಿದರು. ಇದೇ ಸಂದರ್ಭದಲ್ಲಿ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ, ಭಜನೆ ಮುಂತಾದ ಕಾರ್ಯಕ್ರಮ ಸಂಪನ್ನಗೊಂಡಿತು. ಈ […]

Read More

ವರದಿ: ವಾಲ್ಟರ್ ಮೊಂತೇರೊ   ಬೆಳ್ಮಣ್ಣು ವಿಶ್ವ ಮಹಿಳಾ ದಿನಾಚರಣೆ    ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ಬೆಳ್ಮಣ್ಣು ಶಾಂತಿಕೆರೆ ನಿವಾಸಿ ಹಾಗೂ ಬೆಳ್ಮಣ್ಣು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ‘ಚಿಕ್ಕಿ’ ಮತ್ತು ಕೃಷಿಕರಾದ ಶತಾಯುಷಿ ಬೆಳ್ಮಣ್ಣು ಮಜಲಕೋಡಿ ಎಂಬಲ್ಲಿಯ ನಿವಾಸಿ ಶ್ರೀಮತಿ ’ಜೂಲಿಯಾನ ರೇಬೆಲ್ಲೊ’ ರವರನ್ನು ಅವರವರ ಮನೆಗೆ ತೆರಳಿ ಗೌರವಿಸಲಾಯಿತು. ಈ ಇಬ್ಬರು ಹಿರಿಯರ ಜೀವನದ ಸಾಧನೆ ಎಲ್ಲಾ ಯುವಜನತೆಗೂ ಪ್ರೇರಣೆಯಾಗಲಿ ಮತ್ತು ಭಗವಂತನು ಇವರಿಗೆ ಇನ್ನಷ್ಟು ಆಯುರಾರೋಗ್ಯ ಕೊಡಲಿ ಎಂದು ಪ್ರಾರ್ಥಿಸಿ […]

Read More

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ     ದೇಶದ ಸಾಮಾನ್ಯ ನಾಗರೀಕನಿಗೂ ಉತ್ತಮವಾದ ಆರೋಗ್ಯ ಚಿಕಿತ್ಸೆಯನ್ನು ಒದಗಿಸುವುದು ಅತ್ಯಂತ ಪ್ರಮುಖವಾದ ಕಾರ್ಯ: ಗೋವಿಂದಸ್ವಾಮಿ      ಯಲ್ದೂರು, ಮಾ-06 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದೇಶದ ಸಾಮಾನ್ಯ ನಾಗರೀಕನಿಗೂ ಉತ್ತಮವಾದ ಆರೋಗ್ಯ ಚಿಕಿತ್ಸೆಯನ್ನು ಒದಗಿಸುವುದು ಅತ್ಯಂತ ಪ್ರಮುಖವಾದ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳಾದ ನೀರಿನ ವ್ಯವಸ್ಥೆ, ಮೀನು ಸಾಕಾಣಿಕ ತೊಟ್ಟಿ, ಹೊಗಳಗೆರೆ ಗ್ರಾಮದಿಂದ ಆಸ್ಪತ್ರೆಯವರೆಗೂ ವಿದ್ಯುತ್ ದೀಪಗಳ ಅಳವಡಿಕೆ, ಅಗತ್ಯವಿರುವ ಸಿಬ್ಬಂಧಿ ನೇಮಕಾತಿಗೆ ತಮ್ಮ […]

Read More

JANANUDI.COM NETWORK      ಭಂಡಾರ್ಕಾರ್ಸ್  ಯುಥ್ ರೆಡ್‍ಕ್ರಾಸ್ ವಿಂಗ್, ಎನ್.ಎಸ್.ಎಸ್, ಎನ್.ಸಿ.ಸಿ ರೆಡ್ ರಿಬ್ಬನ್ ಕ್ಲಬ್, ರೆಡ್‍ಕ್ರಾಸ್, ಕುಂದಾಪುರ ಕಸ್ತೂರ್ಬಾ ಆಸ್ಪತ್ರೆ  ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ     ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನ ಯುಥ್ ರೆಡ್‍ಕ್ರಾಸ್ ವಿಂಗ್, ಎನ್.ಎಸ್.ಎಸ್, ಎನ್.ಸಿ.ಸಿ ರೆಡ್ ರಿಬ್ಬನ್ ಕ್ಲಬ್, ರೆಡ್‍ಕ್ರಾಸ್, ಕುಂದಾಪುರ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ರೆಡ್‍ಕ್ರಾಸ್, ಕುಂದಾಪುರ ಇದರ ಸಬಾಪತಿಗಳಾದ ಜಯಕರ ಶೆಟ್ಟಿ ಉದ್ಘಾಟಿಸಿದರು. […]

Read More

JANANUDI.COM NETWORK     ಭಂಡಾರ್ಕಾರ್ಸ್  ಕನ್ನಡ ವಿಭಾಗ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಹಯೋಗದಲ್ಲಿ “ ಮಾನವಿಕ ಶಾಸ್ತ್ರದಲ್ಲಿ ಸಾಹಿತ್ಯದ ಹೂರಣ” ಕುರಿತು ಉಪನ್ಯಾಸ      ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಾರ್ಚ್ 4ರಂದು ಕನ್ನಡ ವಿಭಾಗ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಹಯೋಗದಲ್ಲಿ “ ಮಾನವಿಕ ಶಾಸ್ತ್ರದಲ್ಲಿ ಸಾಹಿತ್ಯದ ಹೂರಣ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುರೇಂದ್ರ ಶೆಟ್ಟಿ ಮಾತನಾಡಿ ಮಾನವಿಕ […]

Read More