JANANUDI.COM NETWORK     ಕೊರೊನಾ ತಡೆ ಮತ್ತು ನಿಯಂತ್ರಣ ಕೈಗೊಂಡಿರುವ ಕ್ರಮಗಳ ಪರಿಶೀಲನೆ ಸಚಿವ ಶ್ರೀನಿವಾಸ ಪೂಜಾರಿಯವರಿಂದ ವಿವಿಧ ಇಲಾಖಾ ಇಲಾಖೆಗಳಿಂದ       ಕುಂದಾಪುರ,ಎ. 18: ಧಾರ್ಮಿಕ ದತ್ತಿ ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯ ತಡೆ ಹಾಗೂ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮ.ಗಳ ಬಗ್ಗೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪರಿಶೀಲನೆ ನಡೆಸಿದರು. ಈ ಸಭೆಯಲ್ಲಿ ಬಗ್ಗೆ ಕುಂದಾಪುರ ಮತ್ತು ಬೈಂದೂರಿನ ತಾಲೂಕುಗಳ […]

Read More

JANANUDI.COM NETWORK     ಕೃಷಿಕರಿಗಾಗಿ ಸ್ಕ್ಯಾಡ್ಸ್ ಕಾರ್ಯಾರಂಭ     ದ.ಕ.ಕೃಷಿ ಅಭಿವೃದ್ಧಿ ಸಹಕಾರಿ ಸಂಘ ನಿ. ಕುಂದಾಪುರ ಶಾಖೆ (ಸ್ಕ್ಯಾಡ್ಸ್) ತಾಲೂಕಿನ ಕೃಷಿಕರಿಗಾಗಿ ಕುಂದಾಪುರದಲ್ಲಿ ಸೇವೆ ಆರಂಭಿಸಿದೆ. ಟಿಲ್ಲರ್, ಟ್ರಾಕ್ಟರ್, ಡೀಸೆಲ್ ಪಂಪ್‍ಸೆಟ್, ವಿಲಿಯರ್ಸ್ ಪಂಪ್‍ಸೆಟ್, ಹನಿ ನೀರಾವರಿಯ ಬಿಡಿಭಾಗಗಳು, ಸ್ಪ್ರಿಂಕ್ಲರ್ ಹಾಗೂ ಟ್ರಾಕ್ಟರ್, ಟಿಲ್ಲರ್ ಬಿಡಿಭಾಗಗಳು ಸಿಗುತ್ತವೆ. ಶಾಖೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Read More

JANANUDI.COM NETWORK     ಕುಂದಾಪುರ ಸಂತೆ ರದ್ದು ಎ.ಪಿ.ಎಮ್.ಸಿ ಯಾರ್ಡನಲ್ಲಿನಡಯೆಬೇಕಾಗಿದ್ದ ಸಂತೆ ಬದಲು  ತತ್ಕಾಲಿಕವಾಗಿ ಕಾಳವಾರ ಕಾಲೇಜು ಮೈದಾದಲ್ಲಿ ನಡೆಯುವುದು        ನಾಳೆ ಎಪಿಎಂಸಿ ಯಾರ್ಡ್ ಕುಂದಾಪುರ ಇಲ್ಲಿ ನಡೆಯಬೇಕಿದ್ದ ಕುಂದಾಪುರದ ವಾರದ ಸಂತೆಯನ್ನು ತಾತ್ಕಾಲಿಕವಾಗಿ ಕಾಳಾವರ ಶ್ರೀ ವರದರಾಜ ಶೆಟ್ಟಿ ಕಾಲೇಜು ಮೈದಾನ ಕೋಟೇಶ್ವರ ಇಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಹಾಗೂ ಕಾಳಾವಾರ ವರದರಾಜ ಶೆಟ್ಟಿ ಕಾಲೇಜು ಮೈದಾನದಲ್ಲಿ ಕೇವಲ 10 ಕೆಜಿ ಗಿಂತ ಮೇಲ್ಪಟ್ಟು ತರಕಾರಿಗಳನ್ನು ಖರೀದಿ ಮಾಡುವಂತಹ ಹೋಲ್ಸೇಲ್ ಗ್ರಾಹಕರಿಗೆ ಮಾತ್ರ […]

Read More

JANANUDI.COM NETWORK     ರೆಡ್ ಕ್ರಾಸ್ ಸಂಸ್ಥೆಯಿಂದ ಆಹಾರ ಸಾಮಗ್ರಿ ಮತ್ತು ಇತರ ಸಾಮಾಗ್ರಿ ವಿತರಣೆ      ಕುಂದಾಪುರ, ಎ.15: ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕ ಇವತ್ತು ಕುಂದಾಪುರ ಪೆÇಲೀಸ್ ಉಪ ಅಧಿಕಾರಿಗಳ ಆಫಿಸಿನಲ್ಲಿ ವಲಯದ ಗ್ರಹದಳದ (ಹೋಮ್ ಗಾಡ್ರ್ಸ್) 30 ಮಂದಿಗೆ ಉಚಿತ ಆಹಾರ ಸಾಮಾಗ್ರಿ ಹಾಗೂ 200 ಮಾಸ್ಕ್ ಗಳನ್ನು ವಿತರಣೆ ಮಾಡಿದರು. ಅಲ್ಲದೆ ಕಲ್ಕತ್ತಾ ಮತ್ತು ಆಸ್ಸಾಮ್ ಮೂಲದ ಕಾರ್ಮಿಕರಿಗೂ ಉಚಿತ ಆಹಾರ ಸಾಮಗ್ರಿಗಳನ್ನು ವಿತರಿಸಿದರು. ಹಾಗೂ […]

Read More

JANANUDI.COM NETWORK       ದುಕ್ರಾ ಮಾಸ್ ವಜನ್ ಸಾರ್ಕೆಂ ನಾ,  ಚರಾಬ್, ವೋಬ್, ಹಾಡಾಂ ಚಡ್: ಜಾಗೋ ಗ್ರಾಹಕ್  ಜಾಗೋ ಗ್ರಾಹಕ್                 ಎಪ್ರಿಲ್ 16:  ಆಜ್ ಕಾಲ್ ದುಕ್ರಾ ಮಾಸಾಚೆಂ ಮೋಲ್ ಕಿಲೋಕ್ 240 ಮ್ಹಣ್ತಾತ್ ಮಾಗಿರ್ ಧಾ ವೀಸ್ ರೂಪಯ್ ಉಣೆ ಕರುನ್ ದಿತಾತ್. ದುಕ್ರಾಚೊಂ ಪೋಸ್ , ಖಾಣ್ , ವಾಂವ್ಟ್, ಸಾಗಾಟ್ ಕಷ್ಟ್ – ನಷ್ಟಾ ನಿಮ್ತಿಂ ವರ್ಸಾಕ್ […]

Read More

JANANUDI.COM NETWORK ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು : ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್  ಕೊರೊನ ವೈರಸ್ ನ ಲಾಕ್ ಡೌನ್ ನ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳು ಬಂದ್ ಆಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗದಂತೆ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ತಮ್ಮ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸುಗಳನ್ನ ನಡೆಸುತ್ತಿದೆ. ಉಪನ್ಯಾಸಕರು ಮತ್ತು ಪ್ರಾದ್ಯಾಪಕರು ಆನ್ ಲೈನ್ ಕ್ಲಾಸ್ ಗಾಗಿ ಜೂಮ್, ಗೂಗಲ್ ಕ್ಲಾಸ್ ರೂಮ್ ನಂತಹ ಅಪ್ಲಿಕೇಶನ್ ಗಳನ್ನ ಉಪಯೋಗಿಸಿ ವಿದ್ಯಾರ್ಥಿಗಳಿಗೆ ಪ್ರತಿದಿನ ಬೋಧನೆ ನೀಡುತ್ತಿದ್ದಾರೆ.  […]

Read More

JANANUDI.COM NETWORK     ಕೊರೋನಾ ಹರಡುವಿಕೆವಿಕೆಯನ್ನು ತಡೆಕಟ್ಟುವ ನಿಟ್ಟಿನಲ್ಲಿ ಕುಂದಾಪುರ, ಬೈಂದೂರು ತಾಲೂಕಿನ ಪೊಲೀಸ್ ಉಪವಿಭಾಗದ ಎಂಟು ಠಾಣಾ ವ್ಯಾಪ್ತಿಗಳಲ್ಲಿ ದಿನಸಿ ಮತ್ತು ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸುವ ಹೋಮ್ ಡೆಲಿವರಿ ಯೋಜನೆ ರೂಪಿತವಾಗುತ್ತಿದೆ     ಕುಂದಾಪುರ, ಎ.13: ಕೊರೋನಾ ಹರಡುವಿಕೆವಿಕೆಯನ್ನು ತಡೆಕಟ್ಟುವ ನಿಟ್ಟಿನಲ್ಲಿ ಜನರು ಮನೆಯಿಂದ ರಸ್ತೆಗೆ ಬರುವುದನ್ನು ಸಂಪೂರ್ಣವಾಗಿ ತಡೆಯುವ ಸಲುವಾಗಿ ಏಪ್ರಿಲ್ 13 ಸೋಮವಾರದಿಂದ ಕುಂದಾಪುರ ಪೊಲೀಸ್ ಉಪವಿಭಾಗದ ಎಂಟು ಠಾಣಾ ವ್ಯಾಪ್ತಿಗಳಲ್ಲಿ ದಿನಸಿ ಮತ್ತು ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸುವ […]

Read More

JANANUDI.COM NETWORK   ಗಿಳಿಯಾರು ಕುಶಲಹೆಗ್ಡೆ ಟ್ರಸ್ಟ್‍ನಿಂದ ಮರಾಠಿ, ಕಾರ್ಮಿಕ ಸಮುದಾಯಗಳಿಗೆ ನೆರವು        ಕುಂದಾಪುರ, ಎ.12 ಹಟ್ಟಿಯಂಗಡಿ, ಹೊಸಾಡು, ಮುಳ್ಳಿಕಟೆ, ಬಿದ್ಕಲ್‍ಕಟ್ಟೆ, ಅಮಾಸೆಬೈಲು ಮುಂತಾದ ಹೆದ್ದಾರಿ ಬದಿಯಲ್ಲಿ ಚಪ್ಪರ ಕಟ್ಟಿಕೊಂಡು ವಾಸಿಸುತ್ತಿರುವ ಉತ್ತರ ಕನ್ನಡ ಮೂಲದ ಮರಾಠಿ ಮಾತೃ ಭಾಷೆಯ ಕುಟುಂಬಗಳಿಗೆ, ವಲಸೆ ಕಾರ್ಮಿಕರಿಗೆ ಗಿಳಿಯಾರು ಕುಶಲಹೆಗ್ಡೆ ಟ್ರಸ್ಟ್ ಮೂಲಕ ನೆರವು ನೀಡಲಾಯಿತು. ತಹಶೀಲ್ದಾರ್ ತಿಪ್ಪೆಸ್ವಾಮಿ ಮಾರ್ಗದರ್ಶನದಲ್ಲಿ ಇವರಿಗೆ ಅಕ್ಕಿ, ಬೇಳೆ, ಎಣ್ಣೆ ಸಾಂಬಾರು, ಸಾರು ಹುಡಿಗಳು ಮುಂತಾದ ನಿತ್ಯೋಪಯೋಗಿ ಆಹಾರ ವಸ್ತುಗಳನ್ನು […]

Read More

JANANUDI.COM NETWORK   ಜೆಸಿಐ ಕುಂದಾಪುರ ಸಿಟಿ, ದಾನಿಗಳ ನೆರವಿನೊಂದಿಗೆ ಕುಂದಾಪುರದಲ್ಲಿ ನಿತ್ಯ ಅನ್ನದಾನ   ಜೆಸಿಐ ಕುಂದಾಪುರ ಸಿಟಿ, ದಾನಿಗಳ ನೆರವಿನೊಂದಿಗೆ ಪ್ರತಿನಿತ್ಯ, ಅನ್ನದಾನ ಮಾಡುವ ವಿಶೇಷ ಸೇವಾ ಕಾರ್ಯಕ್ರಮ ಅನುಷ್ಟಾನಗೊಳಿಸುತ್ತಿದ್ದು, ಕುಂದಾಪುರ ಪರಿಸರದಲ್ಲಿ ಪ್ರತಿನಿತ್ಯ 120 ಜನರಿಗೆ ಮಧ್ಯಾಹ್ನ , ರಾತ್ರಿ ಊಟ ಒದಗಿಸುತ್ತಿದೆ. ವಾಹನಗಳಲ್ಲಿ ಅನ್ನ, ಸಾಂಬಾರು, ಸಾರು, ಉಪ್ಪಿನಕಾಯಿ ಮುಂತಾದ ಪದಾರ್ಥಗಳನ್ನು ತುಂಬಿಕೊಂಡು ತಟ್ಟೆಯಲ್ಲಿ ಊಟ ವಿತರಿಸಲಾಗುತ್ತಿದೆ. ತಾಲ್ಲೂಕು ತಹಶೀಲ್ದಾರ್ ಮಾರ್ಗದರ್ಶನ ದೊಂದಿಗೆ ಈ ಕಾರ್ಯಕ್ರಮದಲ್ಲಿ ಸಿಟಿ ಜೇಸಿಸ್‍ನಅಧ್ಯಕ್ಷ ನಾಗೇಶ್ ನಾವುಡ, […]

Read More