JANAANUDI.COM NETWORK   ವಲಯ ಕಥೊಲಿಕ್ ಸಭಾ, ಶೆವೊಟ್ ಪ್ರತಿಷ್ಟಾನ್ ಕುಂದಾಪುರ ಪ್ರತಿಭಾವಂತರಿಗೆ ಪುರಸ್ಕಾರ: ವಲಯ ಕಥೊಲಿಕ್ ಸಭಾ, ಶೆವೊಟ್ ಪ್ರತಿಷ್ಟಾನ್ ಕುಂದಾಪುರ ಪ್ರತಿಭಾವಂತರಿಗೆ ಪುರಸ್ಕಾರ: ಪ್ರತಿಭೆಗಳಿಂದ ದೇಶಕ್ಕೆ ಒಳಿತನ್ನು ಮಾಡಿ  ಕುಂದಾಪುರ,ಫೆ.18: ಕಥೊಲಿಕ್ ಸಭಾ ಉಡುಪಿ ಪ್ರದೇಶ್ ರಿ. ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಷ್ಟಾನ್ ರಿ. ಕುಂದಾಪುರ ಇವರಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ ವಲಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಭಾಷಣ ಮತ್ತು ಲೇಖನ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ‘ಪ್ರತಿಭಾ ಪುರಸ್ಕಾರ’ […]

Read More

JANANUDI.COM METWORK   ಭೂಮಿ ಕುಸಿದು ಕೊಳವೆ ಬಾವಿಯೊಳಗೆ ಬಿದ್ದ ಕಾರ್ಮಿಕ ರೋಹಿತ್ :  ಸತತ ಆರು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ರಕ್ಷಣೆ      ಕುಂದಾಪುರ, ೧೬  ಕಾಮಗಾರಿಯ ವೇಳೆ ಭೂಮಿ ಕುಸಿದ ಪರಿಣಾಮ ತೆರೆದ ಕೊಳವೆ ಬಾವಿಯೊಳಗೆ ಕಾರ್ಮಿಕ ಬಿದ್ದು ಸಿಕ್ಕಿಹಾಕಿಕೊಂಡ ಘಟನೆ ಕುಂದಾಪುರ ತಾಲೂಕಿನ ಮರವಂತೆಯಲ್ಲಿ ನಡೆದಿದೆ. ಬೋರ್ ವೆಲ್ ಕೊಳೆಯೊಳಗೆ ಸಿಕ್ಕಿಹಾಕಿಕೊಂಡ ವ್ಯಕ್ತಿಯನ್ನು ಉಪ್ಪುಂದ ಫಿಶರೀಸ್ ಕಾಲೋನಿಯ ಕಂಪ್ಲಿಮನೆ ನಿವಾಸಿ ಸುಬ್ಬ ಖಾರ್ವಿ ಎಂಬುವರ ಪುತ್ರ ರೋಹಿತ್ ಖಾರ್ವಿ (35) […]

Read More

JANAUDI.COM NETWORK     ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ನ ಅಧ್ಯಕ್ಷರಾಗಿ ಜೋನ್ಸನ್ ಡಿ’ಆಲ್ಮೇಡಾ, ಮರು ಆಯ್ಕೆಯಾಗಿದ್ದಾರೆ.      ಕುಂದಾಪುರ, ಫೆ:16: ಇಲ್ಲಿನ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಲಿ. ಇದರ ಅಧ್ಯಕ್ಷರಾಗಿ ಜೋನ್ಸನ್ ಡಿ’ಆಲ್ಮೇಡಾ ಮತ್ತೊಮ್ಮೆ ಮರು ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಸಂಘದ ಉಪಾಧ್ಯಕ್ಷರಾಗಿ ಕಿರಣ್ ಮೆಲ್ವಿನ್ ಲೋಬೊ ಪಡುಕೋಣೆ, ಇವರು ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಫಿಲಿಪ್ ಡಿಕೋಸ್ತಾ, ಬಸ್ರೂರು ಜೇಕಬ್ ಡಿ’ಸೋಜ, ಶಾಂತಿ ಆರ್. ಕರ್ವಾಲ್ಲೊ ಕುಂದಾಪುರ. […]

Read More

JANANUDI.COM NETWORK   ನಿಮ್ಮ ದೇಣಿಗೆ ಜನರ ಸೇವೆಗೆ ಸಮರ್ಪಣೆಯಾಗುತ್ತದೆ. – ವಿ.ಜಿ.ಶೆಟ್ಟಿ      ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ಎಲ್ಲಾ ದೇಶಗಳಲ್ಲಿ ನಿಸ್ವಾರ್ಥ ಸೇವೆಯನ್ನು ಜನರಿಗೆ ನೀಡುತ್ತಾ ಬಂದಿದೆ. ಮಕ್ಕಳ ಕ್ಯಾನ್ಸರ್, ಅಂಧತ್ವದ ಸಮಸ್ಯೆ ಮತ್ತು ಮಧುಮೇಹ ರೋಗ ನಿವಾರಣೆಗಾಗಿ ಈ ಸಂಸ್ಥೆ ಅವಿರತ ಪ್ರಯತ್ನ ಮಾಡುತ್ತಿದ್ದು ಲಯನ್ ಸದಸ್ಯರು ನೀಡುವ ಪ್ರತಿಯೊಂದು ದೇಣಿಗೆಯ ಮುಖಾಂತರ ಒಂದು ಒಳ್ಳೆಯ ಸೇವೆಯನ್ನು ನೀಡುತ್ತಿದೆ. ನಿಮ್ಮ ಅಮೂಲ್ಯ ದೇಣಿಗೆ ಜನರ ಸೇವೆಗೆ ಸಮರ್ಪಣೆಯಾಗುತ್ತದೆ ಈ ನಿಟ್ಟಿನಲ್ಲಿ 317ಸಿ ಲಯನ್ […]

Read More

JANANUDI.COM NETWORK   ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಹೆಚ್.ಶಾಂತಾರಾಮ್ ವಾಚನ ಪ್ರಶಸ್ತಿಯನ್ನು ಹೆಚ್. ಯಜ್ಞೇಶ ಆಚಾರ್ ಸುರತ್ಕಲ್ ಮತ್ತು ವ್ಯಾಖ್ಯಾನ ಪ್ರಶಸ್ತಿ ಪ್ರದಾನ ಕುಂದಾಪುರ: ಫೆಬ್ರುವರಿ 12ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಹೆಚ್.ಶಾಂತಾರಾಮ್ ವಾಚನ ಪ್ರಶಸ್ತಿಯನ್ನು ಹೆಚ್. ಯಜ್ಞೇಶ ಆಚಾರ್ ಸುರತ್ಕಲ್ ಮತ್ತು ವ್ಯಾಖ್ಯಾನ ಪ್ರಶಸ್ತಿಯನ್ನು ಡಾ.ಜ್ಯೋತಿ ಶಂಕರ್, ಮೈಸೂರು ಇವರಿಗೆ ಹೆಚ್.ಶಾಂತಾರಾಮ್, ಆಡಳಿತಾಧಿಕಾರಿಗಳು, ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇವರು ಪ್ರದಾನ ಮಾಡಿದರು. ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಡಾ.ಹೆಚ್.ಶಾಂತಾರಾಮ್ ಅವರು ಗಮಕ ಕಲೆ ಮಾನವತ್ವದಿಂದ […]

Read More

JANANUDI.COM NETWORK   ಕುಂದಾಪುರದಲ್ಲಿ ಇಂಧನ ಉಳಿಸಿ, ನೀರು ಉಳಿಸಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಎಂಬ ಸಾಮಾಜಿಕ ಹಿತ ಚಿಂತನೆಯೊಂದಿಗೆ ಸೈಕಲೋಥನ್  ರ್‍ಯಾಲಿ     ಕುಂದಾಪುರ ಸೈಕ್ಲಿಂಗ್ ಕ್ಲಬ್, ಜೆಸಿಐ ಕುಂದಾಪುರ ಸಿಟಿ , ಕ್ಲೀನ್ ಕುಂದಾಪುರ ಪ್ರೊಜೆಕ್ಟ್ ಇವರು ಆಯೋಜಿಸಿದ ಹಾಗೂ ಆಂಜನೇಯ ಗ್ಯಾಸ್ ಏಜೆನ್ಸಿ ಕುಂದಾಪುರ , ಸಂಗೀತ ಮೊಬೈಲ್ಸ್ ,ಶ್ರೀ ಗಜಾನನ ಸೈಕಲ್ ಸ್ಟೋರ್ಸ್ ಕುಂದಾಪುರ ಇವರ ಪ್ರಾಯೋಜಕತ್ವದಲ್ಲಿ ಇಂಧನ ಉಳಿಸಿ ,ನೀರು ಉಳಿಸಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಎಂಬ ಸಾಮಾಜಿಕ ಹಿತ […]

Read More

ವರದಿ: ವಾಲ್ಟರ್ ಮೊಂತೇರೊ     ಭಾರತೀಯ ಸಂಸ್ಕøತಿ-ಏಕತೆ ಸ್ವಾಮೀಜಿಗಳ ಕೈಯಲ್ಲಿದೆ -ಸ್ವಸ್ತಿ ಶ್ರೀ ಭಟ್ಟಾರಕ ಪಂಡಿತಾಚರ್ಯವರ್ಯ   ಬೆಳ್ಮಣ್ಣು:  ಜೈನ, ಬೌಧ, ಹಿಂದೂ ಧರ್ಮಗಳು ಭಾರತೀಯ ಸಂಸ್ಕøತಿಯ ಮೂರು ಕವಲುಗಳು. ಧಾರ್ಮಿಕ ಸಂತರಿಂದ ಭಾರತೀಯ ಸಂಸ್ಕøತಿ ಉಳಿದಿದ್ದು, ಸಂಸ್ಕøತಿಯ ಏಕತೆ ಸಾಧಿಸುವುದು ಸ್ವಾಮೀಜಿಗಳ ಕೈಯಲ್ಲಿದೆ. ಮನುಷ್ಯ ತಾಮಸ ಗುಣಗಳನ್ನು ಬಿಟ್ಟು ಸನ್ನಡತೆಯ ಜೀವನ ನಡೆಸಿದಲ್ಲಿ ಮಾತ್ರ ದೇವರು ಪ್ರಸನ್ನರಾಗಲು ಸಾಧ್ಯ ಎಂದು ಮೂಡಬಿದ್ರೆ ಜೈನ ಮಠದ ಭಾರತ ಭೂಷಣ ಸ್ವಸ್ತಿ ಶ್ರೀ ಭಟ್ಟಾರಕ ಪಂಡಿತಾಚರ್ಯವರ್ಯ ಮಹಾ […]

Read More

JANANUDI.COM NETWORK   ಸೌರಚಾಲಿತ ಹಾಗೂ ವಿದ್ಯುತ್ ಚಾಲಿತ ಸೈಕಲ್‍ನ್ನು ತಯಾರಿಸಿ ಆರ್.ಎನ್.ಶೆಟ್ಟಿ ಪ. ಕಾಲೇಜು ಪಿಯು ವಿದ್ಯಾರ್ಥಿ ಶ್ರೀಶ ಎಸ್. ಶೆಟ್ಟಿಯ ದೊಡ್ಡ ಸಾಧನೆ      ಕುಂದಾಪುರ: ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜು ಕುಂದಾಪುರದ ಪ್ರಥಮ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿ ಶ್ರೀಶ ಎಸ್. ಶೆಟ್ಟಿ ಸೌರಚಾಲಿತ ಮತ್ತು ವಿದ್ಯುತ್ ಚಾಲಿತ ಸೈಕಲ್ ನ್ನು ತಯಾರಿಸಿ ದೊಡ್ಡ ಸಾಧನೆÀಯನ್ನು ಮಾಡಿದ್ದಾನೆ. ಗ್ರಾಮೀಣ ಪ್ರದೇಶದ ಊರು ವಂಡ್ಸೆಯ ಶ್ರೀಧರ ಶೆಟ್ಟಿ ಹಾಗೂ ಶ್ಯಾಮಲ ಶೆಟ್ಟಿಯವರ ಪುತ್ರನಾದ ಈತ […]

Read More

JANANUDI.COM NETWORK   ಕುಂದಾಪುರ: ಪೆಬ್ರುವರಿ 12ರಂದು ಮಧ್ಯಾಹ್ನ 2ಗಂಟೆಗೆ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ. ಹೆಚ್.ಶಾಂತಾರಾಮ್ ಗಮಕ ವಾಚನ –ವ್ಯಾಖ್ಯಾನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ವರ್ಷದ ಗಮಕ ವಾಚನ ಪ್ರಶಸ್ತಿಯು ಸುರತ್ಕಲ್ ಇಡ್ಯಾ ವಿದ್ಯಾದಾಯಿನಿ ಹಿರಿಯ ಶಾಲೆಯ ಮುಖ್ಯೋಧ್ಯಾಪಕರಾಗಿ ನಿವೃತ್ತರಾದ ಶ್ರೀ ಹೆಚ್.ಯಜ್ಞೇಶ ಆಚಾರ್ ಇವರಿಗೆ ಮತ್ತು ಗಮಕ ವ್ಯಾಖ್ಯಾನ ಪ್ರಶಸ್ತಿಯು ಮೈಸೂರಿನ ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿರುವ ಡಾ.ಜ್ಯೋತಿ ಶಂಕರ್ ಇವರಿಗೆ ದೊರೆತಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್.ಶಾಂತಾರಾಮ್ ಗಮಕ […]

Read More